Asianet Suvarna News Asianet Suvarna News
39 results for "

Active Cases

"
9283 Fresh Covid Cases In India, 22 Percent Higher Than Nov 23rd rbj9283 Fresh Covid Cases In India, 22 Percent Higher Than Nov 23rd rbj

Corona update: ಭಾರತದಲ್ಲಿ ಕೊರೋನಾ ಏರಿಳಿತ, ಪಾಸಿಟಿವ್ ಕೇಸ್‌ ಏರಿಕೆ, ಸಕ್ರಿಯ ಸಂಖ್ಯೆಯಲ್ಲಿ ಇಳಿಕೆ

* ಭಾರತದಲ್ಲಿ ಕೊರೋನಾ ಏರಿಳಿತ
* ನಿನ್ನೆಗಿಂತ(ನ.23) ಶೇ 22ರಷ್ಟು ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಏರಿಕೆ
* ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

India Nov 24, 2021, 5:55 PM IST

India logs 8,488 COVID cases, 249 deaths in 24 hrs Lowest Number Of Infections Recorded In 538 Days podIndia logs 8,488 COVID cases, 249 deaths in 24 hrs Lowest Number Of Infections Recorded In 538 Days pod

India Fights Corona| ಒಂದೂ ಮುಕ್ಕಾಲು ವರ್ಷ ಬಳಿಕ ಬರೀ 8,500 ಕೇಸ್‌!

* 538 ದಿನಗಳ ಕನಿಷ್ಠ ಮಟ್ಟಕ್ಕೆ ಕುಸಿದ ಕೋವಿಡ್‌

* ಒಂದೂ ಮುಕ್ಕಾಲು ವರ್ಷ ಬಳಿಕ ಬರೀ 8,500 ಕೇಸ್‌

* ದೇಶದಲ್ಲಿ ಮತ್ತಷ್ಟು ತಗ್ಗಿದ ಕೊರೋನಾ ಅಬ್ಬರ

India Nov 23, 2021, 5:00 AM IST

Kerala Reports Over 22000 New Covid Cases 131 Deaths podKerala Reports Over 22000 New Covid Cases 131 Deaths pod

ಕೇರಳದಲ್ಲಿ ಇಡೀ ದೇಶದ ಅರ್ಧ ಕೋವಿಡ್‌ ಕೇಸ್‌!

* 3ನೇ ಅಲೆಗೆ ಮುನ್ನುಡಿ ಬರೆಯುತ್ತಿದೆಯೇ ದೇವರ ನಾಡು?

* ಕೇರಳದಲ್ಲಿ ಇಡೀ ದೇಶದ ಅರ್ಧ ಕೋವಿಡ್‌ ಕೇಸ್‌

* ಸತತ 2 ದಿನದಿಂದ ರಾಜ್ಯದಲ್ಲಿ 22,000 ಪ್ರಕರಣ

* ಕೇಸು ಹೆಚ್ಚಿರುವ 10 ಜಿಲ್ಲೆಗಳಲ್ಲಿ ಕಠಿಣ ಕ್ರಮಕ್ಕೆ ಕೇಂದ್ರ ಸೂಚನೆ

* ತಜ್ಞರ ತಂಡ ರವಾನೆಗೆ ಮೋದಿ ನಿರ್ಧಾರ

India Jul 29, 2021, 7:32 AM IST

Coronavirus active cases increased in India after unlocking hlsCoronavirus active cases increased in India after unlocking hls
Video Icon

55 ದಿನಗಳ ಬಳಿಕ ಸಕ್ರಿಯ ಕೇಸು ಹೆಚ್ಚಳ, ಶುರುವಾಗಿದೆ 3 ನೇ ಅಲೆ ಆತಂಕ

ಕೊರೋನಾ 3ನೇ ಅಲೆ ಮುಂದಿನ ತಿಂಗಳು ಏಳಬಹುದು ಎಂಬ ತಜ್ಞರ ಅಂದಾಜಿನ ಬೆನ್ನಲ್ಲೇ, ದೇಶದಲ್ಲಿ 55 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

state Jul 9, 2021, 1:16 PM IST

Active Covid 19 cases in India rise after 55 days 8 states follow suit podActive Covid 19 cases in India rise after 55 days 8 states follow suit pod

ಸಕ್ರಿಯ ಕೇಸು ಹೆಚ್ಚಳದ ಆತಂಕ: 55 ದಿನದ ಇಳಿಮುಖದ ಹಾದಿಗೆ ಬ್ರೇಕ್‌!

* ಸತತ 55 ದಿನದ ಇಳಿಮುಖದ ಹಾದಿಗೆ ಬ್ರೇಕ್‌

* 55 ದಿನಗಳ ಬಳಿಕ ಸಕ್ರಿಯ ಕೇಸು ಹೆಚ್ಚಳ

* ಸಕ್ರಿಯ ಪ್ರಕರಣಗಳ ಸಂಖ್ಯೆ 4.6 ಲಕ್ಷಕ್ಕೆ ಏರಿಕೆ

* ಗುರುವಾರ 45,892 ಕೇಸು, 817 ಜನರ ಸಾವು

India Jul 9, 2021, 8:18 AM IST

India records 45,892 fresh cases active cases rise again podIndia records 45,892 fresh cases active cases rise again pod

ಲಾಕ್‌ಡೌನ್‌ ಸಡಿಲಿಕೆ ಎಫೆಕ್ಟ್: ದೇಶದಲ್ಲಿ ಕೇಸ್‌, ಸಾವಿನ ಸಂಖ್ಯೆ ಏರಿಕೆ!

* ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳನ್ನು ದೇಶಾದ್ಯಂತ ಸಡಿಲ

* ಲಾಕ್‌ಡೌನ್‌ ಸಡಿಲಿಕೆ ಎಫೆಕ್ಟ್: ಕೇಸ್‌, ಸಾವು ಕೊಂಚ ಜಿಗಿತ

* ಬುಧವಾರ 43733 ಜನರಿಗೆ ಸೋಂಕು, 930 ಜನರ ಸಾವು

India Jul 8, 2021, 12:52 PM IST

25 lakh Corona Active Cases in Karnataka grg25 lakh Corona Active Cases in Karnataka grg

ರಾಜ್ಯದಲ್ಲಿ 25 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಗುರುವಾರ 24,214 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 25 ಲಕ್ಷ ಗಡಿ ದಾಟಿದೆ. ಮಹಾರಾಷ್ಟ್ರ ನಂತರ ಈ ಸಂಖ್ಯೆಯನ್ನು ದಾಟಿದ ದೇಶದ ಎರಡನೇ ರಾಜ್ಯ ಕರ್ನಾಟಕವಾಗಿದೆ.
 

state May 28, 2021, 9:35 AM IST

Number of Active Cases Crossing 3 lakhs in Bengaluru grgNumber of Active Cases Crossing 3 lakhs in Bengaluru grg

ಬೆಂಗ್ಳೂರಲ್ಲಿ 3 ಲಕ್ಷ ದಾಟಿದ ಸಕ್ರಿಯ ಸೋಂಕಿತರ ಸಂಖ್ಯೆ

ರಾಜಧಾನಿಯಲ್ಲಿ ಕೊರೋನಾ ಮಹಾಮಾರಿ ಆರ್ಭಟ ಮುಂದುವರಿದಿದ್ದು, ಮಂಗಳವಾರ 20,870 ಹೊಸ ಪ್ರಕರಣ ವರದಿಯಾಗಿವೆ. 132 ಜನರು ಮೃತಪಟ್ಟಿದ್ದಾರೆ.
 

Karnataka Districts May 5, 2021, 7:11 AM IST

UP Govt Annunces schools shut till Apr 30 Over COVID rbjUP Govt Annunces schools shut till Apr 30 Over COVID rbj

ಕೊರೋನಾ ಉಲ್ಬಣ: 1 ರಿಂದ 12ನೇ ತರಗತಿಗಳಿಗೆ ರಜೆ ಘೋಷಣೆ

ಕೊರೋನಾ ವೈರಸ್​ ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 1 ರಿಂದ 12ನೇ ತರಗತಿಗಳನ್ನು ಬಂದ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Education Apr 12, 2021, 5:09 PM IST

India Sees 1 45 Lakh New COVID 19 Cases More Than 10L Active Cases podIndia Sees 1 45 Lakh New COVID 19 Cases More Than 10L Active Cases pod

ದಾಖಲೆಯ 1.45 ಲಕ್ಷ ಮಂದಿಗೆ ಸೋಂಕು!

ದಾಖಲೆಯ 1.45 ಲಕ್ಷ ಮಂದಿಗೆ ಸೋಂಕು| ಸಾರ್ವಕಾಲಿಕ ಗರಿಷ್ಠ ಸೋಂಕು| ಸಕ್ರಿಯ ಸೋಂಕಿತರ ಸಂಖ್ಯೆ 10.46 ಲಕ್ಷ| 794 ಮಂದಿಗೆ ಕೋವಿಡ್‌ಗೆ ಬಲಿ| ಅಕ್ಟೋಬರ್‌ ಬಳಿಕದ ಗರಿಷ್ಠ ಸಾವು

India Apr 11, 2021, 11:03 AM IST

Over 5 52 Lakh Active Cases In India podOver 5 52 Lakh Active Cases In India pod

ದೇಶದಲ್ಲಿ ಕೊರೋನಾ ಮರಣ ಮೃದಂಗ: ಸಕ್ರಿಯ ಕೇಸ್‌ 5.52 ಲಕ್ಷಕ್ಕೆ ಏರಿಕೆ!

ಕೋವಿಡ್‌ಗೆ 354 ಬಲಿ: ಈ ವರ್ಷದ ಸರ್ವಾಧಿಕ| ಟೆಸ್ಟಿಂಗ್‌ ಹೆಚ್ಚಿಸಿದ್ದರೂ ನಿನ್ನೆ 53,480 ಕೇಸ್‌| ಸಕ್ರಿಯ ಕೇಸ್‌ 5.52 ಲಕ್ಷಕ್ಕೆ ಏರಿಕೆ| ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ 79% ಸಕ್ರಿಯ ಕೇಸ್‌| ನಿನ್ನೆ 10.22 ಲಕ್ಷ ಮಂದಿಗೆ ಕೊರೋನಾ ಟೆಸ್ಟ್‌

India Apr 1, 2021, 9:34 AM IST

Bengaluru Name In top 10 districts where maximum Corona active cases rbjBengaluru Name In top 10 districts where maximum Corona active cases rbj

ದೇಶದಲ್ಲಿ ಅತಿಹೆಚ್ಚು ಕೊರೋನಾ ಕೇಸ್‌ ಇರೋ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ 1 ಜಿಲ್ಲೆ

ಕೊವಿಡ್-19 ಪ್ರಕರಣಗಳು ಕಂಡುಬಂದಿರುವ 10 ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿದ್ದು, ಇದರಲ್ಲಿ ಕರ್ನಾಟಕದ ಒಂದು ಜಿಲ್ಲೆ ಸಹ ಇದೆ.

state Mar 24, 2021, 9:28 PM IST

18000 new Covid 19 infections, active cases rise for 4th day pod18000 new Covid 19 infections, active cases rise for 4th day pod

18000 ಹೊಸ ಕೇಸ್‌, 36 ದಿನಗಳ ಗರಿಷ್ಠ: ದೇಶದಲ್ಲಿ ಕೊರೋನಾ 2ನೇ ಅಲೆ ಭೀತಿ

: ದೇಶದಲ್ಲಿ ದಿನೇ ದಿನೇ ಕೊರೋನಾ ತೀವ್ರತೆ ಹೆಚ್ಚು| ನಿನ್ನೆ 18000 ಹೊಸ ಕೇಸ್‌: 36 ದಿನಗಳ ಗರಿಷ್ಠ| ದೇಶದಲ್ಲಿ ಕೊರೋನಾ 2ನೇ ಅಲೆ ಭೀತಿ

India Mar 7, 2021, 8:07 AM IST

Only 25 Corona Active Cases in Ballari Vijayanagara Districts grgOnly 25 Corona Active Cases in Ballari Vijayanagara Districts grg

ಶೂನ್ಯದತ್ತ ವಾಲುತ್ತಿದೆ ಕೊರೋನಾ ವೈರಸ್‌ ಪ್ರಕರಣ..!

ರಾಜ್ಯದಲ್ಲಿಯೇ ಅತಿ ಹೆಚ್ಚು ಕೋವಿಡ್‌ ವೈರಸ್‌ ಪ್ರಕರಣಗಳು ಕಂಡು ಬಂದಿದ್ದ ಜಿಲ್ಲೆಗಳಲ್ಲೊಂದಾದ ಗಣಿ ಜಿಲ್ಲೆ ಬಳ್ಳಾರಿ (ವಿಜಯನಗರವೂ ಸೇರಿ)ಯಲ್ಲೀಗ ವೈರಸ್‌ ಹಾವಳಿ ಬೆರಳೆಣಿಕೆಗೆ ಇಳಿಮುಖವಾಗಿದೆ.
 

Karnataka Districts Feb 19, 2021, 1:26 PM IST

Coronavirus Active Cases Decreases to 28000 in Karnataka grgCoronavirus Active Cases Decreases to 28000 in Karnataka grg

ರಾಜ್ಯದಲ್ಲಿ ಕೊರೋನಾ ಸಕ್ರಿಯ ಸೋಂಕಿತರ ಸಂಖ್ಯೆ 28000ಕ್ಕೆ ಇಳಿಕೆ

ರಾಜ್ಯದ ದೈನಂದಿನ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಶನಿವಾರ ಬೆಂಗಳೂರು ನಗರದ ಪಾಲು ಅರ್ಧಕ್ಕಿಂತ ಹೆಚ್ಚಿದೆ. 2,154  ಮಂದಿಯಲ್ಲಿ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿ 17 ಮಂದಿ ಈ ಮಹಾ ಮಾರಿಗೆ ಬಲಿಯಾಗಿದ್ದಾರೆ. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಯಲ್ಲಿ 1,195 ಮಂದಿಯಲ್ಲಿ ಸೋಂಕು ಪತ್ತೆಯಾಗಿ, 9 ಮಂದಿ ಅಸುನೀಗಿದ್ದಾರೆ.
 

state Nov 15, 2020, 10:03 AM IST