Accused  

(Search results - 166)
 • dk shivakumar 2
  Video Icon

  NEWS18, Sep 2019, 2:18 PM IST

  ಪ್ರಭಾವಿ ಸ್ವಾಮೀಜಿಯ ನಕಲಿ ‘ಮರಣ’: ಡಿಕೆಶಿ ವಿರುದ್ಧ ಹೊರಬಿತ್ತು ಮತ್ತೊಂದು ‘ಫ್ರಾಡ್’ಪುರಾಣ!

  ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಸಾವಿನ ಸುಳ್ಳು ದಾಖಲೆ ಸೃಷ್ಟಿಸುವವರ ಬೆಂಬಲಕ್ಕೆ ಡಿಕೆಶಿ ನಿಂತಿದ್ದರು ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ. ಏನಿದು ಪ್ರಕರಣ? ಯಾವ ಮಠ? ಯಾರು ಆ ಸ್ವಾಮೀಜಿ? ಇಲ್ಲಿದೆ ಡೀಟೆಲ್ಸ್..    

 • KH Muniyappa wife
  Video Icon

  NEWS12, Sep 2019, 6:53 PM IST

  Video: ಮಾಜಿ ಸಂಸದ ಮುನಿಯಪ್ಪ ಪತ್ನಿ ವಿರುದ್ಧ ಕಳ್ಳತನದ ಆರೋಪ

  ಮಾಜಿ ಸಂಸದನ ಪತ್ನಿ ವಿರುದ್ಧ ಕಳ್ಳತನದ ಆರೋಪ| ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ನಾಗರತ್ನ ವಿರುದ್ಧ ಗಂಭೀರ ಆರೋಪ| ಆದ್ರೆ, ಕಟ್ಟದ ಮಾಲೀಕರ ಬದಲು ಬಾಡಿಗೆದಾರರ ಮೇಲೆ FIR|  ಒತ್ತಡಕ್ಕೆ ಮಣಿದು FIR ದಾಖಲಿಸಿದ್ರಾ ಬೆಸ್ಕಾಂ ಠಾಣೆ ಪೊಲೀಸರು?|FIRನಲ್ಲಿ ಹೆಸರು ಇಲ್ಲದಿದ್ದರೂ ನಾಗರತ್ನಗೆ ತಪ್ಪಲ್ಲ ಸಂಕಷ್ಟ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ. 

 • Accused Vinod

  Karnataka Districts5, Sep 2019, 2:11 PM IST

  ಬೆಂಗಳೂರು : ಡಬಲ್ ಮರ್ಡರ್ ಆರೋಪಿಗೆ ಬಿತ್ತು ಪೊಲೀಸ್ ಗುಂಡು

  ಬೆಂಗಳೂರಿನ ಜೆಪಿ ನಗರದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದ ಆರೋಪಿ ಮೇಲೆ ಪೊಲೀಸರು ಗುಮಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. 

 • Mahadeva Bhairagonda
  Video Icon

  NEWS1, Sep 2019, 3:48 PM IST

  ಭೀಮಾತೀರದ ಡಬಲ್ ಮರ್ಡರ್ ಆರೋಪಿಗೆ ಗೌರವ ಡಾಕ್ಟರೇಟ್!

  ಭೀಮಾತೀರದ ಡಬಲ್ ಮರ್ಡರ್ ಆರೋಪಿ ಮಹಾದೇವ ಬೈರಗೊಂಡಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಅಚ್ಚರಿ ಮೂಡಿಸಿದೆ ಏಷಿಯನ್ ಇಂಟರ್ ನ್ಯಾಷನಲ್ ಇಂಡೋನೇಷ್ಯಾ ವಿವಿ ನಡೆ. ಶಿಕ್ಷಣ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಡಾಕ್ಟರೇಟ್ ನೀಡಿದ್ದಾರಂತೆ. ಧರ್ಮರಾಜ್ ನಕಲಿ ಎನ್ ಕೌಂಟರ್ ಕೇಸ್ ನಲ್ಲಿ ಆರೋಪಿಯಾಗಿದ್ದಾರೆ. ಇವರಿಗೆ ಹೇಗೆ ಗೌರವ ಡಾಕ್ಟರೇಟ್ ಕೊಟ್ಟರೂ ಎಂಬುದು ಜನರಿಗೆ ಅಚ್ಚರಿ ಮೂಡಿಸಿದೆ. 

 • ENTERTAINMENT18, Aug 2019, 10:08 AM IST

  ಮಾಸ್ತಿ​ಗುಡಿ ನಟರ ಸಾವು ಪ್ರಕ​ರಣ : ಕೈಬಿಡಲು ಕೋರಿದ್ದ ಅರ್ಜಿ ವಜಾ

  ಮಾಸ್ತಿ ಗುಡಿ ಚಿತ್ರದ ಇಬ್ಬರು ನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೈ ಬಿಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಮನಗರ ಕೋರ್ಟ್ ವಜಾ ಮಾಡಿದೆ. 

 • Unnao

  NEWS17, Aug 2019, 9:37 AM IST

  ಬಿಜೆಪಿ ಜಾಹೀರಾತಿನಲ್ಲಿ ಪ್ರಧಾನಿ ಫೋಟೋ ಪಕ್ಕ ರೇಪ್‌ ಆರೋಪಿ ಶಾಸಕ!

  ಬಿಜೆಪಿ ಜಾಹೀರಾತಿನಲ್ಲಿ ಪ್ರಧಾನಿ ಫೋಟೋ ಪಕ್ಕ ರೇಪ್‌ ಆರೋಪಿ ಶಾಸಕ| ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಕುಲ್‌ದೀಪ್‌ ಸೆಂಗರ್‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ

 • Meti

  NEWS11, Aug 2019, 8:04 AM IST

  ಮೇಟಿ ಸೀಡಿ ಹಗರಣದ ಆರೋಪಿಗೆ ಮಾರಣಾಂತಿಕ ಹಲ್ಲೆ!

  ಮಾಜಿ ಸಚಿವ HY ಮೇಟಿ ಅವರ ಸೀಡಿ ಹಗರಣದ ಆರೋಪಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. 

 • man arrested shadow

  Karnataka Districts6, Aug 2019, 12:23 PM IST

  24ಗಂಟೆಯಲ್ಲಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

  ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ನಡೆದಿದ್ದ ವಿದ್ಯಾರ್ಥಿನಿಯೋರ್ವಳ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸುವಲ್ಲಿ ಹೊಸಮನೆ ಶಿವಾಜಿ ಸರ್ಕಲ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂ​ಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 • టీడీపీతో పాటు వైఎస్ఆర్‌సీపీకి చెందిన అసంతృప్త నేతలపై బీజేపీ నాయకత్వం చర్చలు జరుపుతున్నట్టుగా ప్రచారం సాగుతోంది. వచ్చే ఎన్నికల నాటికి ఆంధ్రప్రదేశ్ లో అధికారంలోకి రావాలని బీజేపీ ప్లాన్ చేస్తోంది.ఈ మేరకు టీడీపీకి చెందిన నేతలకు ఆ పార్టీ వల వేస్తోంది.

  NEWS2, Aug 2019, 10:52 AM IST

  ಆರೋಪಿ ಶಾಸಕ ಬಿಜೆಪಿಯಿಂದ ಉಚ್ಚಾಟನೆ

  ಹಲವು ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಹಲವು ಬಾರಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಶಾಸಕ ಸೆಂಗರ್ ರನ್ನು ಹೊರ ಹಾಕಲಾಗಿದೆ. 

 • rape

  NEWS29, Jul 2019, 8:13 AM IST

  ಶಾಸಕನ ವಿರುದ್ಧ ರೇಪ್‌ ಆರೋಪ ಮಾಡಿದ್ದಾಕೆ ಕಾರು ಅಪಘಾತ, ಸ್ಥಿತಿ ಗಂಭೀರ!

  ಬಿಜೆಪಿ ಶಾಸಕ ವಿರುದ್ಧ ರೇಪ್‌ ಆರೋಪ ಮಾಡಿದ್ದಾಕೆ ಕಾರು ಅಪಘಾತ, ಸ್ಥಿತಿ ಗಂಭೀರ| ಸಂತ್ರಸ್ತೆಯ ತಾಯಿ ಮತ್ತು ವಕೀಲ ಸ್ಥಳದಲ್ಲೇ ಸಾವು

 • IMA Case

  NEWS26, Jul 2019, 8:22 AM IST

  ಐಎಂಎ ಕೇಸ್‌: ಜಮೀರ್‌ಗೆ ಆಪ್ತನೇ ಕಂಟಕ!

  ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಎಸ್‌ಐಟಿ ಮುಂದೆ ತಮ್ಮ ಆಪ್ತ ನೀಡಿರುವ ಹೇಳಿಕೆಯೇ ಕಂಟಕವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

 • Chadachana

  Karnataka Districts24, Jul 2019, 10:58 AM IST

  ಚಡಚಣ ಹತ್ಯೆ ಆರೋಪಿಯ ಜನ್ಮದಿನದಲ್ಲಿ ಪೋಲಿಸ್ ಭಾಗಿ!

  ಭೈರಗೊಂಡ ಜನ್ಮದಿನ ಸಮಾರಂಭದಲ್ಲಿ ಪೊಲೀಸ್‌ ಅಧಿಕಾರಿಗಳ ಸಂಭ್ರಮ!| ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್‌| ಚಡಚಣ ಹತ್ಯೆ ಪ್ರಕರಣದ ಆರೋಪಿ ಭೈರಗೊಂಡ

 • lockup death

  Karnataka Districts24, Jul 2019, 8:52 AM IST

  4 ವರ್ಷ ಅಡವಿಯೊಳಗಡಗಿದ್ದ ಆರೋಪಿಯನ್ನು ಸೆರೆಹಿಡಿದ ಶಿವಮೊಗ್ಗ ಪೊಲೀಸರು

  ನಾಲ್ಕು ವರ್ಷಗಳಿಂದ ಕಾಡಿನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ನಗರ ಠಾಣೆಯ ಪ್ರಭಾರ ಪಿಎಸ್‌ಐ ಸೂರಪ್ಪ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.

 • Bus Pass

  Karnataka Districts20, Jul 2019, 12:33 PM IST

  ಪಾಸ್ ಇದ್ರೂ ಬಸ್‌ಗೆ ಹತ್ತಿಸ್ಕೊಳಲ್ಲ: ವಿದ್ಯಾರ್ಥಿಗಳ ಪ್ರತಿಭಟನೆ

  ಪಾಸ್‌ನಲ್ಲಿ ಪ್ರಯಾಣ ಬೆಳೆಸುತ್ತಾರೆ ಎಂಬ ಉದ್ದೇಶದಿಂದ ಕೆಲವೊಂದು ಬಸ್‌ ಚಾಲಕ ಹಾಗೂ ನಿರ್ವಾಹಕರು ವಿದ್ಯಾರ್ಥಿಗಳನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ  ಪಾಸ್‌ ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ನಲ್ಲಿ ಸಂಚರಿಸಲು ಅನುಮತಿ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. 

 • Police Vehicle

  Karnataka Districts19, Jul 2019, 1:44 PM IST

  ವೈದ್ಯಾಧಿಕಾರಿ ವಿರುದ್ಧ ಜಾತಿ ನಿಂದನೆ ದೂರು

  ಸಾಗರದ ಉಪವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಕಾಶ್‌ ಬೋಸ್ಲೆ ವಿರುದ್ಧ ಗುರುವಾರ ಪೇಟೆ ಪೊಲೀಸ್‌ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಡಾ. ಪ್ರಕಾಶ್‌ ಬೋಸ್ಲೆಯವರ ವಿರುದ್ಧ ತಾಲೂಕಿನ ಹುಲಿಮನೆ ವಾಸಿ ಚಂದ್ರಶೇಖರ್‌ ಎಂಬುವವರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.