Account
(Search results - 388)Cine WorldJan 20, 2021, 8:15 PM IST
ಜನಾಭಿಪ್ರಾಯಕ್ಕೆ ಬಗ್ಗಿದ ಟ್ವಿಟರ್, ಕಂಗನಾ 'ತಾಂಡವ' ನೃತ್ಯ!
ಮುಂಬೈ ( ಜ. 20) ಸೋಶಿಯಲ್ ಮೀಡಿಯಾ ಮುಖೇನ ಒಂದಿಲ್ಲೊಂದು ವಿವಾದ ಸೃಷ್ಟಿ ಮಾಡಿಕೊಳ್ಳುವ ಬಾಲಿವುಡ್ ನಟಿ ಇದೀಗ ತಮ್ಮ ಟ್ವಿಟರ್ ಖಾತೆಯನ್ನು ದೇಶವಿರೋಧಿಗಳು ಬಂದ್ ಮಾಡಲು ಮುಂದಾಗಿದ್ದಾರೆ ಎಂದಿದ್ದಾರೆ.
Cine WorldJan 17, 2021, 3:49 PM IST
'ಶಿವಲಿಂಗದ ಮೇಲೆ ಕಾಂಡೋಮ್' ನಟಿಯ ಚಳಿ ಬಿಡಿಸಿದ್ರು!
ಕೋಲ್ಕತ್ತಾ(ಜ. 16) ಹಿಂದೂ ನಂಬಿಕೆ ಅವಮಾನ ಮಾಡಿ ನಟಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದು ಕೊನೆಗೆ ಕ್ಷಮೆ ಕೇಳಿದ್ದಾರೆ. ತನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
Karnataka DistrictsJan 17, 2021, 9:59 AM IST
ಕೇಂದ್ರದಿಂದ ರೈತರಿಗೆ ಸಂತಸದ ಸುದ್ದಿ..!
ಕೈಗಾರಿಕೆ ಅಭಿವೃದ್ಧಿಗೆ ಜಮೀನು ನೀಡಿದ ರೈತರಿಗೆ ಮಧ್ಯವರ್ತಿಗಳು ಇಲ್ಲದಂತೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
Small ScreenJan 14, 2021, 1:11 PM IST
ನನ್ನ ವಿಡಿಯೋ ಡಿಲೀಟ್ ಆಗಿದೆ; ಬಿಗ್ ಬಾಸ್ ಲಾಸ್ಯ ಅಳಲು
ಯುಟ್ಯೂಬ್ ಖಾತೆ ಹೊಂದಿರುವ ಬಿಗ್ ಬಾಸ್ ತೆಲುಗು ಸ್ಪರ್ಧಿ ಲಾಸ್ಯ ಲೈವ್ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ. ಏಕೆ ಗೊತ್ತಾ?
InternationalJan 11, 2021, 8:08 AM IST
ಟ್ರಂಪ್ ಟ್ವೀಟರ್ ಖಾತೆ ರದ್ದತಿ ಹಿಂದೆ ಭಾರತೀಯೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟರ್ ಖಾತೆ ರದ್ದು| ಟ್ರಂಪ್ ಟ್ವೀಟರ್ ಖಾತೆ ರದ್ದತಿ ಹಿಂದೆ ಭಾರತೀಯೆ!| ಟ್ಟಿಟರ್ ಸಂಸ್ಥೆ ಟ್ರಂಪ್ ಅವರ ಖಾತೆಯನ್ನು ರದ್ದು ಮಾಡುವ ನಿರ್ಧಾರವನ್ನ ಪ್ರಕಟಿಸಿದ್ದು ಭಾರತೀಯ ಮೂಲದ ವಿಜಯಾ ಗಡ್ಡೆ
IndiaJan 11, 2021, 8:01 AM IST
ಟ್ವೀಟರ್ನಲ್ಲಿ ಮೋದಿ ವಿಶ್ವದ ನಂ.1 ಸಕ್ರಿಯ ರಾಜಕಾರಣಿ!
ಟ್ವೀಟರ್ನಲ್ಲಿ ಮೋದಿ ವಿಶ್ವದ ನಂ.1 ಸಕ್ರಿಯ ರಾಜಕಾರಣಿ!| ಟ್ರಂಪ್ ಖಾತೆ ರದ್ದು ಬೆನ್ನಲ್ಲೇ ಮೋದಿ ಸ್ಥಾನ ಜಿಗಿತ| 6.47 ಕೋಟಿ ಹಿಂಬಾಲಕರನ್ನು ಹೊಂದಿರುವ ಮೋದಿ| ಬೈಡೆನ್ಗಿಂತ ಅಮಿತ್ ಶಾಗೆ ಹೆಚ್ಚು ಫಾಲೋವರ್ಸ್
InternationalJan 10, 2021, 7:40 AM IST
ಟ್ರಂಪ್ ಟ್ವೀಟರ್ ಖಾತೆ ರದ್ದು: ಪ್ರಚೋದನಕಾರಿ ಟ್ವೀಟ್ ಮಾಡುತ್ತಿದ್ದಕ್ಕೆ 'ಶಿಕ್ಷೆ'!
ಟ್ರಂಪ್ ಟ್ವೀಟರ್ ಖಾತೆ ರದ್ದು| ಫೇಸ್ಬುಕ್, ಇನ್ಸ್ಟಾ, ಯೂಟ್ಯೂಬ್ ಖಾತೆ ಮೊದಲೇ ರದ್ದು| ಪ್ರಚೋದನಕಾರಿ ಟ್ವೀಟ್ ಮಾಡುತ್ತಿದ್ದಕ್ಕೆ ಟ್ವೀಟರ್ನಿಂದ ಶಿಕ್ಷೆ
InternationalJan 9, 2021, 11:54 AM IST
ಟ್ವಿಟರ್ಗೆ ಟ್ರಂಪ್ಗಿಲ್ಲ ಎಂಟ್ರಿ, ಪದಗ್ರಹಣಕ್ಕೆ ಟ್ರಂಪ್ ಬಾರದಿದ್ರೆ ಒಳ್ಳೇದು ಅಂದ್ರು ಬೈಡೆನ್
ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಗಲಭೆಗೆ ಪ್ರಚೋದಿಸಿದರು ಎಂಬ ಕಾರಣಕ್ಕೆ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಟ್ವಿಟರ್ ಅಕೌಂಟನ್ನು ಶಾಶ್ವತವಾಗಿ ಸಸ್ಪೆಂಡ್ ಮಾಡಲಾಗಿದೆ.
SandalwoodJan 6, 2021, 6:17 PM IST
ಪ್ರಿಯಾ ಸುದೀಪ್ ಬರ್ತಡೆಗೇ ಕಿಚ್ಚನ ಅತಿದೊಡ್ಡ ಸರ್ಪ್ರೈಸ್!
ಮಡದಿಯೋ ಗೆಳತಿಯೋ ... ಹಾಡಿನಲ್ಲಿಯೇ ಕಿಚ್ಚ ಸುದೀಪ್ ಪತ್ನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಸುಂದರ ನೆನಪುಗಳು ಪೋಟೋ ಹಂಚಿಕೊಂಡು ವರ್ಷಗಳ ಬಾಂಧವ್ಯ ಮೆಲಕು ಹಾಕಿದ್ದಾರೆ.
CarsDec 24, 2020, 1:49 PM IST
ಇನ್ನು ಹೋಂಡಾ ಸಿವಿಕ್, ಸಿಆರ್- ವಿ ಕಾರಿನ ಉತ್ಪಾದನೆ ಇಲ್ಲ!
ಗ್ರೇಟರ್ ನೋಯ್ಡಾದಲ್ಲಿದ್ದ ತನ್ನ ಉತ್ಪಾದನಾ ಘಟಕವನ್ನು ರಾಜಸ್ಥಾನದ ತಪುಕಾರ್ಗೆ ಸ್ಥಳಾಂತರ ಮಾಡುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಹೋಂಡಾ ಕಂಪನಿ, ಹೋಂಡಾ ಸಿವಿಕ್ ಮತ್ತು ಸಿಆರ್-ವಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಲಿದೆ. ಪ್ರೀಮಿಯಂ ಐಕಾನಿಕ್ ಕಾರುಗಳಾಗಿದ್ದ ಈ ಎರಡೂ ಮಾದರಿಗಳನ್ನು ಭಾರತೀಯ ಗ್ರಾಹಕರು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳಲಿದ್ದಾರೆ.
CRIMEDec 22, 2020, 9:49 AM IST
2.76 ಕೋಟಿ ಎಗರಿಸಿದ ಸೊಸೈಟಿಯ ಅಕೌಂಟೆಂಟ್
ಕೋ ಅಪರೇಟಿವ್ ಸೊಸೈಟಿಯ ಅಕೌಂಟೆಂಟ್ ಸೊಸೈಟಿಗೆ ಸೇರಿದ 2.76 ಕೋಟಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
Cine WorldDec 16, 2020, 2:18 PM IST
ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್
ಸೌತ್ ನಟಿ ಶಕೀಲಾ ಅವರ ಬಯೋಪಿಕ್ ಶಕೀಲಾ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಹೇಗಿದೆ ನೀವೇ ನೋಡಿ..
CRIMEDec 16, 2020, 9:40 AM IST
ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ರೂ ಲಕ್ಷ ಲಕ್ಷ ರುಪಾಯಿ ಡ್ರಾ..!
ಖಾತೆಯಲ್ಲಿ ಹಣವಿಲ್ಲದಿದ್ದರೂ 7 ಲಕ್ಷ ರು. ಡ್ರಾ ಆಗಿರುವ ಬಗ್ಗೆ ಗ್ರಾಹಕರೊಬ್ಬರ ಮೊಬೈಲ್ಗೆ ಸಂದೇಶ ಬಂದಿರುವ ಪ್ರಸಂಗ ಬೆಳಕಿಗೆ ಬಂದಿದೆ.
Karnataka DistrictsDec 15, 2020, 7:42 AM IST
ಅಪರಿಚಿತರಿಂದ ಬ್ಯಾಂಕ್ ಖಾತೆಗೆ ಬಂತು 18.60 ಲಕ್ಷ ರು : ಆಮೇಲೇನಾಯ್ತು..?
ಅಪರಿಚಿತರಿಂದ ಮಹಿಳೆಯೋರ್ವರ ಬ್ಯಾಂಕ್ ಖಾತೆಗೆ 19 ಲಕ್ಷ ಹಣ ಬಂದಿತ್ತು. ಹಣ ಪಡೆದ ಮಹಿಳೆ ಅದರಲ್ಲಿ ಅಲ್ಪ ಪಾಲನ್ನು ಬಳಸಿಕೊಂಡಿದ್ದಳು. ಆಮೇಲೇನಾಯ್ತು..?
SandalwoodDec 12, 2020, 1:09 PM IST
ಸ್ಯಾಂಡಲ್ವುಡ್ 'ಬಸಣ್ಣಿ' ತಾನ್ಯ ಹೋಪ್ ಖಾತೆ ಹ್ಯಾಕ್; ವಿದೇಶಿಯರ ಲೈವ್ ಚಾಟ್?
'ಯಜಮಾನ' ಚಿತ್ರದ ನಟಿ ತಾನ್ಯ ಹೋಪ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಲಾಗಿದೆ. ಸೆಲೆಬ್ರಿಟಿಗಳ ಖ್ಯಾತೆ ಹ್ಯಾಕ್ ಆಗಲು ಕಾರಣವೇನು?