Abuse
(Search results - 127)CricketJan 28, 2021, 2:13 PM IST
ಜನಾಂಗೀಯ ನಿಂದನೆ ನಡೆದಿದ್ದು ನಿಜ ಆದ್ರೆ ತಪ್ಪಿತಸ್ಥರು ಸಿಕ್ಕಿಲ್ಲ!
ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಕೆಲವು ಅಸೀಸ್ ಪ್ರೇಕ್ಷಕರು ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಆಧಾರದ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾವು ನ್ಯೂ ಸೌಥ್ ವೇಲ್ಸ್ ಪೊಲೀಸರ ಸಹಾಯದಿಂದ ತನಿಖೆ ಆರಂಭಿಸಿತ್ತು.
CRIMEJan 17, 2021, 8:18 PM IST
ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಯುವತಿಯ ಬಲವಂತ ಮಾಡ್ತಿದ್ದ ಇನ್ನೊಬ್ಬ ಯುವತಿ!
ಬಾಲಕಿಯನ್ನು ಬ್ಲಾಕ್ ಮೇಲ್ ಮಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವತಿಯನ್ನು ಒಂದು ವರ್ಷದ ನಂತರ ಬಂಧಿಸಲಾಗಿದೆ. ಪೋನ್ ನಲ್ಲಿ ಸಿಕ್ಕ ಸಾಕ್ಷ್ಯ ಎಲ್ಲ ಕತೆಯನ್ನು ತೆರೆದಿಟ್ಟಿದೆ.
CricketJan 15, 2021, 9:42 PM IST
ಗಬ್ಬಾ ಟೆಸ್ಟ್ ಪಂದ್ಯದಲ್ಲೂ ಬದಲಾಗಿಲ್ಲ ಆಸಿಸಿ ಫ್ಯಾನ್ಸ್ ವರ್ತನೆ; ಮತ್ತೆ ಜನಾಂಗೀಯ ನಿಂದನೆ!
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡಲಾಗುತ್ತಿದೆ. ಸಿಡ್ನಿ ಪಂದ್ಯದಲ್ಲಿನ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಇದರ ಬೆನ್ನಲೇ ಇದೀಗ 4ನೇ ಟೆಸ್ಟ್ ಪಂದ್ಯದಲ್ಲೂ ಮತ್ತೆ ಜನಾಂಗೀಯ ನಿಂದನೆ ಮಾಡಲಾಗಿದೆ.
InternationalJan 13, 2021, 8:19 AM IST
1000 ಗಲ್ಫ್ರೆಂಡ್ ಹೊಂದಿದ್ದ ಧರ್ಮಪ್ರಚಾರಕಗೆ 1075 ವರ್ಷ ಜೈಲು!
1000 ಗಲ್ಫ್ರೆಂಡ್ ಹೊಂದಿದ್ದ ಧರ್ಮಪ್ರಚಾರಕಗೆ 1075 ವರ್ಷ ಜೈಲು!| ಟರ್ಕಿ ನ್ಯಾಯಾಲಯದಿಂದ ತೀರ್ಪು| ಈತನ ಸುತ್ತ ಗ್ಲಾಮರಸ್ ಹುಡುಗಿಯರ ಕಾರುಬಾರು| ಇವನ ಮೇಲೆ ರೇಪ್, ಬ್ಲ್ಯಾಕ್ಮೇಲ್, ಇತ್ಯಾದಿ ಆರೋಪ ಸಾಬೀತು
CricketJan 10, 2021, 6:17 PM IST
ಸಿರಾಜ್ ಮೇಲೆ ಮತ್ತೆ ಜನಾಂಗೀಯ ನಿಂದನೆ; 6 ಪ್ರೇಕ್ಷಕರ ಹೊರದಬ್ಬಿದ ಸಿಬ್ಬಂದಿ!
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರನ್ ಹಾಗೂ ವಿಕೆಟ್ಗಿಂತ ಹೆಚ್ಚು ಜನಾಂಗಿಯ ನಿಂದನೆ ಸದ್ದು ಮಾಡುತ್ತಿದೆ. ಭಾರತೀಯ ಕ್ರಿಕೆಟಿಗರ ಗುರಿಯಾಗಿಸಿ ಸಿಡ್ನಿ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದಾರೆ. ಈ ಕುರಿತು ಟೀಂ ಇಂಡಿಯಾ ದೂರು ನೀಡಿದೆ. ತನಿಖೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಮತ್ತೆ ಮೊಹಮ್ಮದ್ ಸಿರಾಜ್ಗೆ ಜನಾಂಗೀಯ ನಿಂದನೆ ಮಾಡಲಾಗಿದೆ. ಹೀಗಾಗಿ 6 ಪ್ರೇಕ್ಷಕರನ್ನು ಸಿಬ್ಬಂದಿ ಹೊರದಬ್ಬಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
CricketJan 10, 2021, 4:11 PM IST
ಟೀಂ ಇಂಡಿಯಾ ಬಳಿ ಕ್ಷಮೆ ಕೇಳಿದ ಕ್ರಿಕೆಟ್ ಆಸ್ಟ್ರೇಲಿಯಾ; ಕಠಿಣ ಕ್ರಮದ ಭರವಸೆ!
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಹೋರಾಟ ಅಂತಿಮ ಘಟ್ಟ ತಲುಪಿದೆ. ಇತ್ತ ಕ್ರಿಕೆಟ್ ಆಸ್ಟ್ರೇಲಿಯಾ ಭಾರತೀಯ ಆಟಗಾರರನ್ನು ಕ್ಷಮೆ ಕೇಳಿದೆ. ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ, ಅಧೀಕೃತ ಪ್ರಕಟಣೆ ಹೊರಡಿಸಿದೆ. ಇದರ ವಿವರ ಇಲ್ಲಿದೆ.
CricketJan 9, 2021, 8:41 PM IST
ಆಸೀಸ್ ಅಭಿಮಾನಿಗಳ ವಿರುದ್ಧ ಬುಮ್ರಾ-ಸಿರಾಜ್ ದೂರು ; ಕಠಿಣ ಕ್ರಮಕ್ಕೆ ಆಗ್ರಹಿಸಿದ ಬಿಸಿಸಿಐ!
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಪ್ರಮುಖ ಆಟಗಾರ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಇತ್ತ ಟೀಂ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ , ಆಸ್ಟ್ರೇಲಿಯಾ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಬಿಸಿಸಿಐ ಕೂಡ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಈ ಕುರಿತ ವಿವರ ಇಲ್ಲಿದೆ.
PoliticsDec 15, 2020, 2:44 PM IST
ಪರಿಷತ್ನಲ್ಲಿ ಕೈ ಕೈ ಮಿಲಾಯಿಸಿದ ಸದಸ್ಯರು: ರಾಜ್ಯದ ಮಾನ-ಮರ್ಯಾದೆ ಹರಾಜು
ಘನತೆವೆತ್ತ ಕರ್ನಾಟಕ ರಾಜ್ಯ ವಿಧಾನ ಪರಿಷತ್ನ ಇತಿಹಾಸಕ್ಕೆ ಕಪ್ಪು ಚುಕ್ಕೆ ತರುವ ರೀತಿಯಲ್ಲಿ ಸದಸ್ಯರು ನಡೆದುಕೊಂಡಿದ್ದು, ಮುಜುಗರಕ್ಕೀಡು ಮಾಡಿದೆ. ವಿಧಾನ ಪರಿಷತ್ನಲ್ಲಿ ಸದಸ್ಯರು ಕೈ-ಕೈ ಮಿಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿಟ್ಟಿದ್ದಾರೆ. ಅಲ್ಲದೇ ರಾಜ್ಯದ ಪರಿಷತ್ನ ಮಾನ-ಮರ್ಯಾದೆ ಹರಾಜು ಹಾಕಿದ್ದಾರೆ.
IndiaDec 10, 2020, 3:02 PM IST
ರೇಪಿಸ್ಟ್ಗಳಿಗೆ ಮರಣದಂಡನೆ ಫಿಕ್ಸ್; ಕಠಿಣ ಕಾನೂನಿಗೆ ಸಂಪುಟ ಒಪ್ಪಿಗೆ
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸುವ ಕ್ರಿಮಿಗಳ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಎಂಬ ಕೂಗುಗಳು ಹಲವು ಸಾರಿ ಕೇಳಿಬಂದಿವೆ. ಮಹಾತರಾಷ್ಟ್ರ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.
IndiaDec 9, 2020, 3:56 PM IST
ವಿಡಿಯೋ ಟ್ವೀಟ್ ಮಾಡಿದ ಅನಿಲ್ ಕಪೂರ್, ಕೂಡಲೇ ಅಳಿಸಿಸುವಂತೆ ವಾಯುಸೇನೆಯ ವಾರ್ನಿಂಗ್!
ಭಾರತೀಯ ವಾಯುಸೇನೆಯಿಂದ Netflix ಶೋ AKvsAKನಲ್ಲಿರುವ ದೃಶ್ಯಕ್ಕೆ ಆಕ್ಷೇಪ| ಿದು ಸರಿಯಲ್ಲ, ದೃಶ್ಯ ಕೂಡಲೇ ಅಳಿಸಿ ಹಾಕಿ ಎಂದು IAF ವಾರ್ನಿಂಗ್| ವಿಡಿಯೋದಲ್ಲೇನಿದೆ?
CRIMEDec 7, 2020, 9:44 PM IST
ಎಣ್ಣೆ ಅಮಲು, ತಡೆದ ಪೊಲೀಸರಿಗೆ ಎಂತೆಂಥಾ ಶಬ್ದ ಬಳಸಿದ ನಿರ್ದೇಶಕಿ
ಸಿನಿಮಾದಲ್ಲಿ ಅಸಿಸ್ಟಂಟ್ ಡೈರಕ್ಟರ್ ಎಂದು ಕರೆಸಿಕೊಳ್ಳುವ ಈಕೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೆ ಪೊಲೀಸರಿಗೆ ಅವಾಜ್ ಹಾಕಿದ್ಧಾರೆ. ಅಶ್ಲೀಲವಾಗಿ ಬಯ್ಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ .
CRIMENov 29, 2020, 5:25 PM IST
ಮಾಸ್ಕ್ ಹಾಕಲ್ಲ ಏನ್ ಮಾಡ್ತಿಯೋ ಮಾಡು.. ಜಯನಗರದಲ್ಲಿ ಮಹಿಳೆ ಪುಂಡಾಟ
ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಮಹಿಳೆ ಮಾರ್ಷಲ್ ಗಳ ಮೇಲೆ ದರ್ಪ ತೋರಿದ್ದಾರೆ. ಮಾಸ್ಕ್ ಕಾನೂನು ಅನುಷ್ಠಾನ ಹರಸಾಹಸವಾಗಿದೆ. ಯಾಕೆ ನಿಂತುಕೊಳ್ಳಬೇಕು.. ಯಾರ ಬಳಿ ಮಾತನಾಡುತ್ತೀಯಾ..ನಾನು ದಂಡ ಕಟ್ಟುವುದಿಲ್ಲ ಎಂದು ಮಹಿಳೆ ಎಗರಾಡಿದ್ದಾಳೆ.
PoliticsNov 25, 2020, 10:34 PM IST
ಹೇಳದೇ ಕಾಮಾಗಾರಿ ಆರಂಭಿಸೋಕೆ ನಿಮ್ಮಪ್ಪನ ರಾಜ್ಯನಾ? ಗುತ್ತಿಗೆದಾರನಿಗೆ ಪ್ರಭು ಚೌಹಾಣ್ ಕ್ಲಾಸ್
ಹೇಳದೇ ಕೇಳದೇ ಕಾಮಾಗಾರಿ ಆರಂಭಿಸಿದ ಗುತ್ತಿಗೆದಾನಿಗೆ ಸಚಿವ ಪ್ರಭು ಚೌಹಾಣ್ ಚಳಿ ಬಿಡಿಸಿದ್ದಾರೆ.
CRIMENov 18, 2020, 10:27 AM IST
50 ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಇಂಜಿನಿಯರ್ ಅರೆಸ್ಟ್!
50 ಮಕ್ಕಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಇಂಜಿನಿಯರ್ ಅರೆಸ್ಟ್| ಕೃತ್ಯದ ವಿಡಿಯೋ ಡಾರ್ಕ್ವೆಬ್ನಲ್ಲಿ ಮಾರಾಟ
stateNov 11, 2020, 5:41 PM IST
ಮಾಸ್ಕ್ ಹಾಕಿ ಎಂದ ತಹಶೀಲ್ದಾರ್ಗೆ ಹಿಗ್ಗಾಮುಗ್ಗಾ ಬೈದ ನಾರಿಮಣಿ
ಕೊರೊನಾ ನಿಯಮ ಮರೆತು ಜನ ಶಾಪಿಂಗ್ ಮಾಡುತ್ತಿದ್ದರು. ಮಾಸ್ಕ್ ಹಾಕಿ ಎಂದು ತಹಶೀಲ್ದಾರ್ ಹೇಳಿದ್ದಕ್ಕೆ ಮಹಿಳೆಯೊಬ್ಬರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.