Asianet Suvarna News Asianet Suvarna News
44 results for "

Abortion

"
High Court Allows  Minor Rape Victim abortion snrHigh Court Allows  Minor Rape Victim abortion snr

Pregnancy Act : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧರಿಸಿದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿ

  • : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧರಿಸಿದ್ದ ಅಪ್ರಾಪ್ತೆಯು ಗರ್ಭಪಾತ
  • ಸಂತಾನೋತ್ಪತ್ತಿ ಆಯ್ಕೆಯು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾತಂತ್ರ್ಯದ ಭಾಗ ಎಂದ ಹೈ ಕೋರ್ಟ್

state Nov 26, 2021, 9:21 AM IST

RH factor of bride and groom should be matched before wedding to have a healthy babyRH factor of bride and groom should be matched before wedding to have a healthy baby

Healthy Baby : ಆರೋಗ್ಯಕರ ಮಗುವಿಗಾಗ ಜಾತಕವಲ್ಲ, RH factor ಆಗಬೇಕು ಮ್ಯಾಚ್!

ಮದುವೆಗೆ ಮೊದಲು ಇಬ್ಬರ ಜಾತಕವೂ ಕೂಡಿಬಂದರೆ ಇಬ್ಬರು ತಮ್ಮ ಜಾತಕದಲ್ಲಿ ಹೆಚ್ಚು ಗುಣಗಳನ್ನು ಪಡೆದಷ್ಟೂ, ಭವಿಷ್ಯದಲ್ಲಿ ಅವರ ವೈವಾಹಿಕ ಜೀವನವು ಹೆಚ್ಚು ಸಂತೋಷವಾಗಿರುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಮದುವೆಯ ಸಮಯದಲ್ಲಿ ಜಾತಕಗಳಂತೆ, ಆರ್ ಎಚ್ ಫ್ಯಾಕ್ಟರ್ (RH factor)ಅನ್ನು ಸಹ ಬೆರೆಸಬೇಕು. ಇದು ಆರೋಗ್ಯಕರ ಮಗುವನ್ನು (healthy baby) ಪಡೆಯಲು ಸಹಾಯ ಮಾಡುತ್ತದೆ. ಆರ್ ಎಚ್ ಫ್ಯಾಕ್ಟರ್ ಎಂದರೇನು ಮತ್ತು ಅದನ್ನು ಡೆಲಿವರಿ ಮಾಡುವ ಮೊದಲು ಏಕೆ ಪರಿಶೀಲಿಸಬೇಕು ಎಂಬುದನ್ನು ಇಲ್ಲಿದೆ 

Woman Nov 22, 2021, 5:12 PM IST

Rakul Preet Singhs Supports Samantha Akkineni as She Blasts Rumours of Affairs Abortions dplRakul Preet Singhs Supports Samantha Akkineni as She Blasts Rumours of Affairs Abortions dpl

ಡಿವೋರ್ಸ್‌ಗಿಂತಲೂ ನೋವು ಕೊಡ್ತಿದೆ ವೈಯಕ್ತಿಕ ವಾಗ್ದಾಳಿ: ಸಮಂತಾ

  • ಸಮಂತಾಗೆ ಬೆಂಬಲ ವ್ಯಕ್ತಪಡಿಸಿದ ರಾಕುಲ್ ಪ್ರೀತ್ ಸಿಂಗ್
  • ವಿಚ್ಚೇದನೆ ಅನ್ನೋದೆ ಕಷ್ಟ, ಅದಕ್ಕಿಂತ ಕಷ್ಟ ಈ ರೀತಿಯ ವಾಗ್ದಾಳಿ

Cine World Oct 10, 2021, 9:16 AM IST

They Say I Had Affairs Abortions Samantha Ruth Prabhu On False Rumours mahThey Say I Had Affairs Abortions Samantha Ruth Prabhu On False Rumours mah

'ಅಫೇರ್ , ಅಬಾರ್ಶನ್'  ವಿಚ್ಛೇದನದ ನಂತರ ಮೌನ ಮುರಿದ ಸಮಂತಾ

ಹೈದರಾಬಾದ್( ಅ. 08)  ನಟಿ ಸಮಂತಾ ಮತ್ತು  ನಾಗ ಚೈತನ್ಯ  ವಿಚ್ಛೇದನ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಇದೆ ಮೊದಲ ಸಾರಿ ಎಂಬಂತೆ ಸಮಂತಾ ತಮ್ಮ ಮನದಾಳ ಹೊರಗೆ ಹಾಕಿದ್ದಾರೆ.

Cine World Oct 9, 2021, 12:20 AM IST

What vaastu shastra says about health issues and solutionsWhat vaastu shastra says about health issues and solutions

ಈ ಕಾಯಿಲೆಗಳಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ಅಭ್ಯಾಸಗಳನ್ನು ಬದಲಾಯಿಸಿ

ಆರೋಗ್ಯವೇ ಭಾಗ್ಯ (health is wealth) ಎನ್ನುವ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಇದು ಶೇಕಡe ನೂರರಷ್ಟು ಸತ್ಯ.  ಯಾಕೆಂದರೆ ನಾವು ಆರೋಗ್ಯದಿಂದ (health) ಇದ್ದರಷ್ಟೇ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗೋದು. ಈ ಆರೋಗ್ಯ ಸಮಸ್ಯೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧ ಇದೆ ಅನ್ನೋದು ಗೊತ್ತಾ ನಿಮಗೆ. ಹೌದು, `ವಾಸ್ತು ಸರಿಯಾಗಿರದೆ ಇದ್ದರೆ ಹಲವು ರೋಗಗಳು ದೇಹವನ್ನು ಬಾಧಿಸುತ್ತವೆ. 
 

Vaastu Oct 8, 2021, 7:19 PM IST

Longer 24 week cap for MTP in special cases now in force podLonger 24 week cap for MTP in special cases now in force pod

ಗರ್ಭಪಾತ ಮಿತಿ 24 ವಾರಕ್ಕೆ ವಿಸ್ತರಿಸಿ ಕೇಂದ್ರ ಅಧಿಸೂಚನೆ!

* ಅತ್ಯಾ​ಚಾರ ಸಂತ್ರ​ಸ್ತರು, ಅಪ್ರಾ​ಪ್ತರು, ಕಾಯಿ​ಲೆ​ಪೀ​ಡಿ​ತ​ರಿಗೆ ಅನ್ವ​ಯ

* ಗರ್ಭಪಾತ ಮಿತಿ 24 ವಾರಕ್ಕೆ ವಿಸ್ತರಿಸಿ ಕೇಂದ್ರ ಅಧಿಸೂಚನೆ

* ಸಾಮಾನ್ಯ ಸಂದರ್ಭಗಳಲ್ಲಿ 20 ವಾರಗಳ ಮಿತಿಯೇ ಮುಂದು​ವ​ರಿ​ಕೆ

India Sep 27, 2021, 8:08 AM IST

Eager for male child, man forces wife to undergo 8 abortions Mumbai mahEager for male child, man forces wife to undergo 8 abortions Mumbai mah

ಗಂಡು ಮಗು ಬೇಕೆಂದು ಪತ್ನಿಗೆ 8 ಸಾರಿ ಅಬಾರ್ಶನ್ ಮಾಡಿಸಿದ ವಕೀಲ!

ಉನ್ನತ ಶಿಕ್ಷಣ ಪಡೆದುಕೊಂಡ ವ್ಯಕ್ತಿ ಗಂಡು ಮಗುವಿನ ಆಸೆಗೆ  ಬಿದ್ದು ಪತ್ನಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದು ಅಲ್ಲದೇ ಎಂಟು ಸಾರಿ ಅಬಾರ್ಶನ್ ಮಾಡಿಸಿದ್ದಾನೆ.

CRIME Aug 17, 2021, 9:40 PM IST

Student speech goes viral about abortion law in TexasStudent speech goes viral about abortion law in Texas

ಆರು ವಾರದಲ್ಲಿ ಅಬಾರ್ಷನ್‌ ಕಾಯಿದೆ: ವೈರಲ್ ಆದ ಸ್ಟೂಡೆಂಟ್‌ ಭಾಷಣ

ಟೆಕ್ಸಾಸ್‌ನ ಪ್ರತಿಷ್ಠಿತ ಹೈಸ್ಕೂಲ್ ಒಂದರ ಪಾಕ್ಸ್‌ಟನ್ ಸ್ಮಿತ್ ಎಂಬ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಅದು ಮಾಮೂಲಿ ವಿದಾಯದ (ವ್ಯಾಲೆಡಿಕ್ಟರಿ) ಭಾಷಣ ಆಗಿರಲಿಲ್ಲ.

Woman Jun 7, 2021, 3:36 PM IST

Rajya Sabha passes bill to allow abortion up to 24 weeks podRajya Sabha passes bill to allow abortion up to 24 weeks pod

ಗರ್ಭಪಾತ ಗರಿಷ್ಠ ಮಿತಿ 20ರಿಂದ 24 ತಿಂಗಳಿಗೆ: ಮಸೂದೆ ಪಾಸ್‌!

ಗರ್ಭಪಾತ ಗರಿಷ್ಠ ಮಿತಿ 20ರಿಂದ 24 ತಿಂಗಳಿಗೆ: ಮಸೂದೆ ಪಾಸ್‌| ವಿಶೇಷ ವರ್ಗದ ಮಹಿಳೆಯರಿಗೆ ಅನ್ವಯ

India Mar 17, 2021, 12:04 PM IST

Argentine Senate approves bill legalizing abortion after marathon 12-hour session dplArgentine Senate approves bill legalizing abortion after marathon 12-hour session dpl

ಅಬಾರ್ಷನ್ ಕಾನೂನು ಬದ್ಧ..! ದಶಕದ ಹೋರಾಟಕ್ಕೆ ಜಯ

ಗರ್ಭಧಾರಣೆಯ 14 ನೇ ವಾರದವರೆಗೆ ಗರ್ಭಪಾತಕ್ಕೆ ಅವಕಾಶ | ಅತ್ಯಾಚಾರ ಅಥವಾ ತಾಯಿಯ ಜೀವಕ್ಕೆ ಅಪಾಯದ ಸಂದರ್ಭಗಳಲ್ಲಿ ಕಾನೂನು ಬದ್ಧ ಅಬಾರ್ಷನ್

International Dec 31, 2020, 10:25 AM IST

Nagesh React on His Wife Chandini Abortion grgNagesh React on His Wife Chandini Abortion grg

ಬಾಗಲಕೋಟೆ: ತಳ್ಳಾಟದಿಂದ ಗರ್ಭಪಾತವಿಲ್ಲ, ಉಲ್ಟಾ ಹೊಡೆದ ಪುರಸಭೆ ಸದಸ್ಯೆ ಪತಿ

ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದನಿ ನಾಯಕ ಗರ್ಭಪಾತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಶಾಸಕ ಸಿದ್ದು ಸವದಿ ಅವರ ತಳ್ಳಾಟ, ನೂಕಾಟದಿಂದ ಗರ್ಭಪಾತವಾಗಿದೆ ಎಂದು ಆರೋಪಿಸುವುದಿಲ್ಲ ಎಂದು ಚಾಂದನಿ ಪತಿ ನಾಗೇಶ್‌ ನಾಯಕ ಅಚ್ಚರಿ ಮೂಡಿಸಿದ್ದಾರೆ. 
 

Karnataka Districts Dec 4, 2020, 3:11 PM IST

Woman Who Lost Her Baby Because Of CPM Gets BJP Ticket From Balussery podWoman Who Lost Her Baby Because Of CPM Gets BJP Ticket From Balussery pod

ಸಿಪಿಎಂ ದರ್ಪದಿಂದ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ ಬಿಜೆಪಿ ಅಭ್ಯರ್ಥಿ!

2018ರಲ್ಲಿ ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನೊಬ್ಬನಿಂದ ಹಲ್ಲೆಗೆ ಒಳಗಾಗಿ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡಿದ್ದ ಮಹಿಳೆ| ಸಿಪಿಎಂ ದರ್ಪದಿಂದ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ ಬಿಜೆಪಿ ಅಭ್ಯರ್ಥಿ!

India Nov 30, 2020, 8:23 AM IST

Women Died After Forcefully Abortion in chikkaballapura snrWomen Died After Forcefully Abortion in chikkaballapura snr

ಮೂರನೆಯದು ಹೆಣ್ಣೆಂದು ಗರ್ಭಪಾತ ಮಾಡಿ ಪ್ರಾಣವನ್ನು ತೆಗೆದರು : ಜೈಲು ಸೇರಿದರು

ಮೂರನೆಯದೂ ಹೆಣ್ಣು ಮಗು ಎಂದು ಆಕೆಗೆ ಗರ್ಭಪಾತ  ಮಾಡಿ ಆಕೆಯ ಸಾವಿಗೆ ಕಾರಣವಾಗಿದ್ದ ಮೂವರನ್ನು ಅರೆಸ್ಟ್ ಮಾಡಲಾಗಿದೆ

Karnataka Districts Nov 23, 2020, 10:50 AM IST

Heartbreaking Pictures Of 5 Month fetus Killed In WombHeartbreaking Pictures Of 5 Month fetus Killed In Womb

ಐದು ತಿಂಗಳಿಗೇ ಹುಟ್ಟಿದ ಮಗು, ಅಪ್ಪ-ಅಮ್ಮನ ಮಡಿಲಲ್ಲಿ ಕೊನೆಯುಸಿರೆಳೆಯಿತು!

ತಾಯಿಯ ಗರ್ಭದಲ್ಲಿ ಪುಟ್ಟ ಮಗುವೊಂದು ಒಂಭತ್ತು ತಿಂಗಳ ಅವಧಿ ಕಳೆಯುತ್ತದೆ. ಈ ನಡುವೆ ವೀರ್ಯವೊಂದು ಆರೋಗ್ಯಯುತ ಮಗುವಾಗಿ ಬದಲಾಗುತ್ತದೆ. ಒಂಭತ್ತು ತಿಂಗಳಲ್ಲಿ ಶಿಶುವಿಗೆ ಕಣ್ಣು, ಕಿವಿ ಸೇರಿದಂತೆ ದೇಹದ ಭಾಗಗಳೆಲ್ಲವೂ ಬೆಳೆಯುತ್ತವೆ. ಆದರೆ ಒಂದು ವೇಳೆ ಯಾವುದಾದರೂ ಕಾರಣದಿಂದ ಶಿಶು ಗರ್ಭದಲ್ಲೇ ಮೃತಪಟ್ಟರೆ ಇದು ತಾಯಿಯನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಇನ್ನು ಅಮೆರಿಕದಲ್ಲಿ ಪ್ರತಿ ವರ್ಷ ಹತ್ತು ಲಕ್ಷ ಮಹಿಳೆಯರಿಗೆ ಅಬಾರ್ಷನ್ ಆಗುತ್ತದೆ. ಹೀಗಿರುವಾಗ ಅನೇಕ ಮಂದಿ ಮಹಿಳೆಯರು ಸೊಶಿಯಲ್ ಮೀಡಿಯಾದಲ್ಲಿ ತಾವು ತನ್ನ ಮಗುವನ್ನು ಕಳೆದುಕೊಂಡ ನೋವಿನ ಕತೆಯನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲ ಸಮಯದ ಹಿಂದೆ ಪೆಂನ್ಸಿಲ್ವೇನಿಯಾದ ದಂಪತಿಯೊಂದು ತಮ್ಮ ಕಂದನನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದರು. ಈ ದಂಪತಿಯ ಶಿಶು ಕೇವಲ 19 ವಾರಗಳಲ್ಲಿ ಗರ್ಭದಿಂದ ಹೊರ ಬಂದಿತ್ತು. ದಂಪತಿ ಇದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿತ್ತು. ಗರ್ಭದಿಂದ ಐದು ತಿಂಗಳ ಮೊದಲೇ ಹೊರ ಬಂದ ಈ ಭ್ರೂಣವನ್ನು ನೋಡಿದವರೆಲ್ಲರೂ ಬೆಚ್ಚಿ ಬಿದ್ದಿದ್ದರು. ಈ ಫೋಟೋಗಳು ಶಾಕಿಂಗ್ ಆಗಿದ್ದರೂ ಇದರಲ್ಲಿ ದಂಪತಿಯ ನೋವೂ ಕಾಣಿಸಿಕೊಂಡಿತ್ತು. ಇಲ್ಲಿವೆ ನೋಡಿ ಆ ಚಿತ್ರಗಳು.

International Aug 30, 2020, 4:29 PM IST

China cuts Uighur births with IUDs abortion sterilizationChina cuts Uighur births with IUDs abortion sterilization

ಚೀನಾದಲ್ಲಿ ಮುಸ್ಲಿಮರಿಗೆ ಬಲವಂತದ ಗರ್ಭಪಾತ, ಸಂತಾನಹರಣ!

ಚೀನಾದಲ್ಲಿ ಮುಸ್ಲಿಮರಿಗೆ ಗರ್ಭಪಾತ, ಸಂತಾನಹರಣ!| 3ಕ್ಕಿಂತ ಹೆಚ್ಚು ಮಕ್ಕಳ ಹೆತ್ತರೆ ದಂಡ, ಬಂಧನ| ಜನಸಂಖ್ಯೆ ನಿಯಂತ್ರಿಸಲು ಬಲವಂತದ ಕೃತ್ಯ| ಚೀನಾದ ಕಮ್ಯುನಿಸ್ಟ್‌ ಪಕ್ಷ ತಕ್ಷಣವೇ ಇಂತಹ ಭಯಾನಕ ಕಾರ್ಯಾಚರಣೆಯನ್ನು ನಿಲ್ಲಿಸಬೇಕು.| aಮೈಕ್‌ ಪಾಂಪೆಯೋ, ಅಮೆರಿಕ ವಿದೇಶಾಂಗ ಸಚಿವ

International Jul 1, 2020, 7:34 AM IST