Asianet Suvarna News Asianet Suvarna News
11 results for "

Abishek Ambareesh

"
Actor Abishek Ambareesh seen in Maddur with fans vcsActor Abishek Ambareesh seen in Maddur with fans vcs
Video Icon

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಜ್ಯೂ.ರೆಬೆಲ್ ಸ್ಟಾರ್?

ರೆಬೆಲ್ ಸ್ಟಾರ್ ಪುತ್ರಿ ಅಭಿಷೇಕ್ ಅಂಬರೀಶ್ 'ಅಮರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ ಬ್ಯಾಡ್‌ಮ್ಯಾನ್ಸರ್ ಚಿತ್ರೀಕರಣ ಆರಂಭಿಸಿದ್ದಾರೆ. ಈ ನಡುವೆ ಮದ್ದೂರಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಈ ನಡೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರ ಕ್ಷೇತ್ರದಲ್ಲಿ ಸ್ಪರ್ಧಿಸಿ, ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಅನುಮಾನ ಸೃಷ್ಟಿಯಾಗಿದೆ. 

Sandalwood Sep 18, 2021, 1:05 PM IST

Kannada actor Abishek Ambareesh share funny childhood dream vcsKannada actor Abishek Ambareesh share funny childhood dream vcs

ರಾಕೆಟ್‌ ಲಾಂಚರ್ ಹಿಡಿದ ಸುಮಲತಾ ಅಂಬರೀಶ್; ಪುತ್ರ ಅಭಿಷೇಕ್ ಕನಸು ತುಂಬಾ ಫನ್ನಿ!

ನಟ ಅಭಿಷೇಕ್ ಅಂಬರೀಶ್‌ಗೆ ಬಾಲ್ಯದಲ್ಲಿ ಆಗಾಗ ಬೀಳುತ್ತಿದ್ದ ಫನ್ನಿ ಕನಸಿನ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

Sandalwood May 23, 2021, 11:37 AM IST

rachita ram to act with Abishek Ambareesh in bad manners vcsrachita ram to act with Abishek Ambareesh in bad manners vcs

ಇದೇನಪ್ಪಾ ಅಭಿಷೇಕ್ ಅಂಬರೀಶ್ ಹಾಗೂ ರಚಿತಾ ರಾಮ್‌ ಬ್ಯಾಡ್‌ ಮ್ಯಾನರ್ಸ್?

ಬ್ಯುಸಿ ಬ್ಯೂಟಿ ರಚಿತಾ ರಾಮ್‌ ಬಗ್ಗೆ ಗಾಂಧಿ ನಗರದಲ್ಲಿ ಬಿಸಿ ಬಿಸಿ ಸುದ್ದಿವೊಂದು ಹರಿದಾಡುತ್ತಿದೆ. ಇಷ್ಟು ಎಷ್ಟರ ಮಟ್ಟಕ್ಕೆ ನಿಜ ಎಂದು ಅಫೀಶಿಯಲ್ ಅನೌನ್ಸ್‌ಮೆಂಟ್‌ ಆಗೋವರೆಗೂ ಕಾಯಬೇಕಿದೆ....
 

Sandalwood Feb 10, 2021, 3:27 PM IST

Darshan as back support for abhishek kannada film bad manner vcsDarshan as back support for abhishek kannada film bad manner vcs
Video Icon

ಬ್ಯಾಡ್‌ ಮ್ಯಾನರ್ಸ್‌ ಅಡ್ಡದಲ್ಲಿ ದಚ್ಚು; ನಿರೀಕ್ಷೆಯಲ್ಲಿರೋ ಪ್ರೇಕ್ಷಕರು!

ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಬ್ಯಾಡ್ ಮ್ಯಾನ್ಸರ್ ಸಿನಿಮಾ ಮುಹೂರ್ತ ನಡೆದಿದೆ. ಮಂಡ್ಯದಲ್ಲಿ ಮೊದಲ ದಿನದ ಚಿತ್ರೀಕರಣ ಆರಂಭವಾಗಿದ್ದು ಮೈಸೂರಿನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಭಾಗಿಯಾಗಿ ಸೂರಿ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ.
 

Sandalwood Jan 17, 2021, 4:17 PM IST

mysore chamundeshwari temple abhishek ambareesh suri bad manners clap vcsmysore chamundeshwari temple abhishek ambareesh suri bad manners clap vcs

ಸೂರಿ ಸಿನಿಮಾ ಬ್ಯಾಡ್‌ ಮ್ಯಾನರ್ಸ್‌ ಮುಹೂರ್ತ; ಅಭಿಗೆ ಹಾರೈಸಿ ದರ್ಶನ್‌,ಸುಮಲತಾ!

ದುನಿಯಾ ಸೂರಿ ನಿರ್ದೇಶಿಸುತ್ತಿರುವ, ಅಭಿಷೇಕ್‌ ಅಂಬರೀಶ್‌ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಬ್ಯಾಡ್‌ ಮ್ಯಾನರ್ಸ್‌’ ಮುಹೂರ್ತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.

Sandalwood Jan 16, 2021, 10:53 AM IST

Kannada abishek ambareesh talks about new film bad manners vcsKannada abishek ambareesh talks about new film bad manners vcs

ಅಕ್ಟೋಬರ್‌ನಲ್ಲೇ ಫೈಟ್‌ ಶೂಟಿಂಗ್‌ ಶುರು, ಬ್ಯಾಡ್‌ ಮ್ಯಾನರ್ಸ್‌ ಸುಕ್ಕಾ ಸಿನಿಮಾ: ಅಭಿಷೇಕ್‌ ಅಂಬರೀಶ್‌

‘ಕತೆ ಹೇಳುವುದಕ್ಕೆ ಮೊದಲೇ ಕ್ಯಾರೆಕ್ಟರ್‌ ಹೀಗಿರುತ್ತದೆ ಅಂತ ಒಂದು ಸಾಲು ಹೇಳಿದರು ಸೂರಿ. ಅದನ್ನು ಕೇಳಿದ ತಕ್ಷಣ ನಂಗೆ ಇದು ಸೂಕ್ತವಾಗುತ್ತದೆ, ನನ್ನನ್ನು ಯಾವ ರೀತಿ ನೋಡಬೇಕು ಅಂತ ಜನ ಬಯಸುತ್ತಿದ್ದಾರೋ ಅದೇ ಥರ ಈ ಪಾತ್ರ ಇದೆ ಅಂತ ನಂಗನ್ನಿಸಿತು. ಸೂರಿ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.’

Sandalwood Oct 5, 2020, 8:38 AM IST

Kannada bad manners abhishek ambareesh duniya suri teaser vcsKannada bad manners abhishek ambareesh duniya suri teaser vcs
Video Icon

ವೈರಲ್ ಆಯ್ತು ಅಭಿಷೇಕ್ ಅಂಬರೀಶ್ 'ಬ್ಯಾಡ್‌ ಮ್ಯಾನರ್ಸ್‌' ವಿಡಿಯೋ!

27ರ ವಸಂತಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್‌ ತಂದೆಯಂತೆ  ಒಂದು ದಿನ ಅಭಿಮಾನಿಗಳಿಗೆಂದು ಮೀಸಲಿಟ್ಟಿದ್ದರು. ಅಮರ್‌ ಚಿತ್ರದ ನಂತರ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ 'ಬ್ಯಾಡ್ ಮ್ಯಾನರ್ಸ್‌' ಚಿತ್ರದ ಪೋಸ್ಟರ್‌ ಲುಕ್‌ ರಿಲೀಸ್ ಮಾಡಿದ್ದಾರೆ. ಅಭಿ ಬರ್ತಡೇ ಸ್ಪೆಷಲ್ ಆಗಿರಲಿ ಎಂದು ನಿರ್ದೇಶಕ ದುನಿಯ ಸೂರಿ ವಿಭಿನ್ನ ವಿಡಿಯೋ ಮೂಲಕ ಚಿತ್ರತಂಡದ ಪರವಾಗಿ ಶುಭಾಶಯ ತಿಳಿಸಿದ್ದಾರೆ.

Sandalwood Oct 4, 2020, 1:08 PM IST

Kannada abhishek ambareesh celebrated 27th  birthday with fans vcsKannada abhishek ambareesh celebrated 27th  birthday with fans vcs

ಫ್ಯಾನ್ಸ್ ಜೊತೆ ಅಭಿಷೇಕ್ ಹುಟ್ಟು ಹಬ್ಬ; ಡ್ರಗ್ಸ್ ಕೇಸಲ್ಲಿ ಸಿಕ್ಕಾಕೊಂಡವರ ಬಗ್ಗೆ ಹೇಳಿದ್ದಿಷ್ಟು

ನಟ ಅಭಿಷೇಕ್ ಅಂಬರೀಶ್ ಇಂದು ಅಭಿಮಾನಿಗಳ ಜೊತೆ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ತಂದೆಯನ್ನು ಸ್ಮರಿಸಿಕೊಂಡಿದ್ದು ಹೀಗೆ. 
 

Sandalwood Oct 3, 2020, 4:35 PM IST

Kannada abishek ambareesh bad manner poster video vcsKannada abishek ambareesh bad manner poster video vcs

ಬ್ಯಾಡ್‌ ಮ್ಯಾನರ್ಸ್‌; ಅಭಿಷೇಕ್‌ ಅಂಬರೀಶ್ ಬರ್ತಡೇಗೆ ಪ್ರೋಮೊ!

ಅಭಿಷೇಕ್‌ 27ನೇ ಹುಟ್ಟುಹಬ್ಬಕ್ಕೆ ನಿರ್ದೇಶಕ ಸೂರಿ ಬ್ಯಾಡ್‌ ಮ್ಯಾನರ್ಸ್‌ ಲುಕ್ ಪ್ರೋಮೊ ರಿಲೀಸ್ ಮಾಡಿದ್ದಾರೆ. 
 

Sandalwood Oct 3, 2020, 3:56 PM IST

Sandalwood Abishek Ambareesh  birthday special gift from Sumalatha DarshanSandalwood Abishek Ambareesh  birthday special gift from Sumalatha Darshan

ಅಮ್ಮನ ಕಿಸ್ ,ಡಿ-ಬಾಸ್ ಸ್ಪೆಷಲ್ ವಿಶ್ ; ಅಭಿಷೇಕ್ ಬರ್ತಡೇಗೆ ಸಿಕ್ತು ಸೂಪರ್ ಗಿಫ್ಟ್!

 

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮ್ಮ ಹಾಗೂ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಅಮ್ಮನನ್ನು ತಬ್ಬಿ ಕೂತಿರುವ ಫೋಟೋ ಹಾಗೂ ಅಣ್ಣ ದರ್ಶನ್ ಮಾಡಿರುವ ವಿಶ್ ವೈರಲ್ ಆಗಿದೆ.

Entertainment Oct 4, 2019, 3:05 PM IST