Abhishek  

(Search results - 165)
 • Cine World2, Jul 2020, 3:20 PM

  #Lockdown - 3 ತಿಂಗಳ ನಂತರ ಮಾಸ್ಕ್‌ನೊಂದಿಗೆ ಬಾಲಿವುಡ್ ತಾರೆಯರು

  ಕರೋನಾದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಅನೇಕ ಜನರು ಈ ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಈಗ ದೇಶದಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದು, ಜನರು ಮನೆಯಿಂದ ಹೊರಹೋಗಲು ಅನುಮತಿ ಇರುವುದರಿಂದ ಸಾಮಾನ್ಯ ಜನರಂತೆ ಬಾಲಿವುಡ್‌ನ ನಟ ನಟಿಯರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಮುಂಬೈನ ವಿವಿಧ ಸ್ಥಳಗಳಲ್ಲಿ ಅನೇಕ ಸೆಲೆಬ್ರೆಟಿಗಳು ಮನೆಯಿಂದ ಅಚೆ ಬಂದಿರುವುದನ್ನು ಗುರುತಿಸಲಾಗಿದೆ. ಸಾರಾ ಅಲಿ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಡೈಸಿ ಷಾ ಸೇರಿದಂತೆ ಇತರ ಬಾಲಿವುಡ್ ಗಣ್ಯರು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.

 • Cine World1, Jul 2020, 5:17 PM

  ಸಿನಿಮಾ ಸೆಟ್‌ನಲ್ಲಿ ಅಭಿಷೇಕ್‌ಗೆ 'ಜೀಜು' ಎಂದು ಕರೆಯುತ್ತಿದ್ದರಂತೆ ಕರೀನಾ

  ಕರೀನಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಅವರ ಚೊಚ್ಚಲ ಸಿನಿಮಾ  'ರೆಫ್ಯೂಜಿ' 20 ವರ್ಷಗಳನ್ನು ಪೂರೈಸಿದೆ. ಇದರೊಂದಿಗೆ  ಎರಡೂ ನಟರ ಬಾಲಿವುಡ್‌ನ ಪಯಣವೂ ಎರಡು ದಶಕಗಳಾಗಿದೆ. ಈ ಸಂದರ್ಭದಲ್ಲಿ, ಕರೀನಾ ಕಪೂರ್ ಎಮೋಷನಲ್‌ ಪೋಸ್ಟ್ ಶೇರ್‌  ಹಂಚಿ ಕೊಂಡಿದ್ದಾರೆ. ತಮ್ಮ ಸಿನಿಮಾ ಹಾಗೂ ಕೆರಿಯರ್‌ನ   ಮೊದಲ ಶಾಟ್ ಅನ್ನು ಶೇರ್‌ ಮಾಡಿಕೊಂಡಿದ್ದಾರೆ ಬೇಬೋ. ಅಂದಹಾಗೆ, ಡೆಬ್ಯೂ ಫಿಲ್ಮ್‌ನಲ್ಲಿ  ಅಭಿಷೇಕ್ ಬಚ್ಚನ್ ಕರೀನಾರ ನಾಯಕನಾಗಿರಬಹುದು, ಆದರೆ ಸೆಟ್‌ನಲ್ಲಿ  ಅವರನ್ನು ಜಿಜು ಎಂದು ಕರೆಯುತ್ತಿದ್ದರು.

 • Cine World27, Jun 2020, 8:12 PM

  ಆಮೀರ್‌ ಖಾನ್‌ ಜೊತೆ ನಟಿಸಲು ಇಷ್ಟವಿಲ್ಲವಂತೆ ಜೂನಿಯರ್‌ 'ಬಿ'ಗೆ

  ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಫೇಮಸ್‌ ಹೆಸರು. ಸೂಪರ್‌ ಸ್ಟಾರ್‌ ಅಮಿತಾಬ್‌ರ ಪುತ್ರ. ಆದರೂ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಾಣಲು ಸಾಕಷ್ಟು ಪರದಾಡಬೇಕಾಯಿತು. ಜೂನಿಯರ್‌ ಬಿ ಎಂದು ಕರೆಯುಲ್ಪಡುವ ಈ ನಟ ಹಿಂದಿ ಸಿನಿಮಾ ಕೆರಿಯರ್‌ನಲ್ಲಿ 20 ವರ್ಷಗಳನ್ನು ಪೂರೈಸಲಿದ್ದಾರೆ. ಈ ಸಮಯದಲ್ಲಿ ಇವರ ಹಳೆಯ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದ್ದು ಅದರಲ್ಲಿ ನಟ ಅಮೀರ್ ಖಾನ್ ಅವರೊಂದಿಗೆ ನಟಿಸಲು ಬಯಸುವುದಿಲ್ಲ ಎಂದು ಹೇಳಿದರು. ಕಾರಣವೇನು?

 • Cine World25, Jun 2020, 6:28 PM

  ಅಭಿಷೇಕ್ ಕರಿಷ್ಮಾ ನಿಶ್ಚಿತಾರ್ಥ ಮುರಿದಿದ್ದು ಈ ಕಾರಣದಿಂದ!

  ಬಾಲಿವುಡ್‌ನ ಚೆಲುವೆ ಕರಿಷ್ಮಾ ಕಪೂರ್‌ಗೆ 46 ವರ್ಷದ ಸಂಭ್ರಮ. ಈ ನಟಿ ಪ್ರತಿಷ್ಠಿತ ಕಪೂರ್‌ ಫ್ಯಾಮಿಲಿಯಲ್ಲಿ  25 ಜೂನ್ 1974 ರಂದು ಮುಂಬೈನಲ್ಲಿ ಜನಿಸಿದರು. ಶೋಮ್ಯಾನ್ ಎಂದೇ  ಜನಪ್ರಿಯವಾಗಿರುವ ರಾಜ್ ಕಪೂರ್‌ರ ಮುದ್ದಿನ ಮೊಮ್ಮಗಳು.  ತಂದೆ ರಣದೀರ್ ಕಪೂರ್ ಮತ್ತು ತಾಯಿ ಬಬಿತಾ ಕಪೂರ್ ಕೂಡ ಬಾಲಿವುಡ್‌ ಸ್ಟಾರ್ಸ್. ಕರಿಷ್ಮಾಳನ್ನು ಪ್ರೀತಿಯಿಂದ ಲೋಲೋ ಎಂದು ಕರೆಯುತ್ತಾರೆ.  ಎಲ್ಲವೂ ಸರಿಯಾಗಿದ್ದರೆ ಇಷ್ಟೊತ್ತಿಗೆ ಅಮಿತಾಬ್ ಸೊಸೆಯಾಗಿರುತ್ತಿದ್ದರು ಕರೀಷ್ಮಾ. ಅಭಿಷೇಕ್ ಅವರೊಂದಿಗೆ ಮದುವೆ ನಿಶ್ಚಯವೂ ಆಗಿತ್ತು. ಆದರೆ, ಅದು ಮುರಿದು ಬಿತ್ತು. ಕಾರಣವೇನು ಗೊತ್ತಾ?

 • Cine World22, Jun 2020, 6:15 PM

  ಪೋಟೋಗಳು - ಮಕ್ಕಳೊಂದಿಗೆ ಬಾಲಿವುಡ್‌ನ ಬೆಸ್ಟ್‌ ಅಪ್ಪಂದಿರು..

  ಪ್ರತಿ ವರ್ಷ ಜೂನ್ ಮೂರನೇ ಭಾನುವಾರದಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಗಣ್ಯರಾದರೇನು, ಶ್ರೀ ಸಾಮಾನ್ಯರಾದರೇನು? ಅಪ್ಪ ಅಪ್ಪನೇ ಅಲ್ಲವೇ? ತಂದೆಯಾದ ಆ ಕ್ಷಣದ ಅನುಭವ ಪ್ರತಿಯೊಂದೂ ಗಂಡಿಗೂ ಒಂದೇ ರೀತಿ. ಅದನ್ನು ಅಭಿವ್ಯಕ್ತಗೊಳಿಸುವ ರೀತಿ ವಿಭಿನ್ನವಾಗಿರಬಹುದು ಅಷ್ಟೇ. ಚಿತ್ರರಂಗದಲ್ಲಿಯೂ ಜನಪ್ರಿಯವಾಗಿರುವ ಸ್ಟಾರ್ ಕಿಡ್‌ಗಳಲ್ಲಿದ್ದು, ಕೆಲವರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಟ್ಟರೆ, ಕೆಲವರು ಈಗಾಗಲೇ ಬಾಲಿವುಡ್‌ನಲ್ಲಿಯೇ ನೆರೆಯೂರುತ್ತಿದ್ದಾರೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಹೆಚ್ಚು ಪ್ರಚಾರದಲ್ಲಿದ್ದರೆ, ಅಕ್ಷಯ್ ಕುಮಾರ್ ಪುತ್ರಿ ನಿತಾರಾ ಮನೆಯಿಂದ ಹೊರಗೆ ಹೋಗುವುದನ್ನೇ ಇಷ್ಟಪಡುವುದಿಲ್ಲ. ಸ್ಟಾರ್ ಮಕ್ಕಳು ತಮ್ಮ ತಂದೆಯೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ? ನೋಡಿ ಫೋಟೋಸ್...

 • <p>Actor Sushant Singh Rajput’s untimely death left a deep wound in many and has also reignited the debate on nepotism and many stars have come forward to raise the issue on social media.</p>

  Cine World17, Jun 2020, 6:54 PM

  ಸುಶಾಂತ್ ಸ್ಮರಣೆ; 3400  ಕುಟುಂಬಗಳ ಹೊಟ್ಟೆ ತುಂಬಿಸಿದ ನಿರ್ದೇಶಕ

  ಬಾಲಿವುಡ್ ನಿರ್ದೇಶಕ ಅಭಿಷೇಕ್ ಕಪೂರ್ ಮತ್ತು ಅವರ ಪತ್ನಿ ಪ್ರಗ್ಯಾ ಕಪೂರ್  3400  ನೆರವು ನೀಡಿದ್ದಾರೆ.  ಅಗಲಿದ ನಟ ಸುಶಾಂತ್ ಸಿಂಗ್ ಸ್ಮರಿಸುತ್ತ ಈ ನೆರವು ನೀಡಿದ್ದಾರೆ. 

 • Cine World15, Jun 2020, 5:00 PM

  ದಾಂಪತ್ಯ ಕಲಹವನ್ನು ಐಶ್ವರ್ಯಾ, ಅಭಿಷೇಕ್ ನಿಭಾಯಿಸೋದು ಹೇಗೆ?

  ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ ಆದರೆ ಅಹಂಕಾರವನ್ನು ಬಿಟ್ಟು ಜಗಳವನ್ನು ಕೊನೆಗೊಳಿಸುವುದು ಮುಖ್ಯ. ಬಾಲಿವುಡ್‌ನ ಮೋಸ್ಟ್‌ ಪವರ್‌ಫುಲ್‌ ಕಪಲ್‌ ಅಭಿ‍ಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ನಡುವೆಯೂ ಆಗಾಗ ಜಗಳ ನೆಡೆಯುತ್ತದಂತೆ. ಈ ವಿಷಯ ಟಿವಿ ಶೋನಲ್ಲಿ ಹೊರಬಂದಿದೆ. ಐಶ್ವರ್ಯಾ  ತಮ್ಮ ಸಿನಿಮಾದ ಪ್ರಮೋ‍ಷನ್‌ನ ವೇಳೆ ಕಪಿಲ್‌ ಶರ್ಮಾ ಶೋನಲ್ಲಿ ಒಪ್ಪಿಕೊಂಡಿದ್ದಾರೆ. ಹಾಗೂ ಐಶ್ವರ್ಯಾ ರೈ ಬಚ್ಚನ್ ಯಾರು ಮೊದಲು ಸಾರಿ ಕೇಳಿ ಜಗಳವನ್ನು ಕೊನೆಗೊಳಿಸುತ್ತಾರೆ ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.

 • Cine World9, Jun 2020, 5:31 PM

  ಐಶ್ವರ್ಯಾ ರೈ ಮಂಗಳಸೂತ್ರ ಚೇಂಜ್‌ ಮಾಡಿದ್ದು ಈ ಕಾರಣಕ್ಕಂತೆ!

  ಐಶ್ವರ್ಯಾ ರೈ ಬಾಲಿವುಡ್‌ನ ಅತ್ಯಂತ ಪವರ್‌ಫುಲ್‌ ಹಾಗೂ ಲವಿಂಗ್‌ ನಟಿಯರಲ್ಲಿ ಒಬ್ಬರು. ಈ ಸೆಲೆಬ್ರೆಟಿಯ ಕೆರಿಯರ್‌ನಿಂದ ಹಿಡಿದು ಪರ್ಸನಲ್‌ ಲೈಫ್‌ವರೆಗೆ ಎಲ್ಲಾ ಮೀಡಿಯಾದ ಸ್ಕ್ಯಾನರ್‌ನಡಿಯಲ್ಲಿರುತ್ತದೆ. ಅವರಿಗೆ  ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ ಸೆಳೆಯುತ್ತವೆ ಹಾಗೂ ಬಿ ಟೌನ್‌ನಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ, ಅದೇ ರೀತಿ ಈಗ ಐಶ್ವರ್ಯಾ ರೈ ವಿಷಯವೊಂದು ವೈರಲ್‌ ಆಗಿದೆ. ಅದು ಅವರ ಮಂಗಳಸೂತ್ರಕ್ಕೆ ಸಂಬಂಧಿಸಿದ ವಿಷಯ.

 • <p>Fondly known as Chiru, the actor comes from a family of well-known filmmakers. The grandson of the late Shakti Prasad, and the nephew of Arjun Sarja, Chiranjeevi married Meghana Raj, daughter of Sundar Raj and Pramila Joshai, in May 2018, after courting her for 10 years.</p>
  Video Icon

  Sandalwood8, Jun 2020, 5:55 PM

  ಚಿರು ಬಗ್ಗೆ ನಟ ಅಭಿಷೇಕ್ ಅಂಬರೀಶ್ ಮಾತು

  ನಮ್ಮ ಕುಟುಂಬದೊಂದಿಗೆ ಉತ್ತಮ ಸಂಬಂಧವಿತ್ತು. ಇಷ್ಟು ಬೇಗ ಚಿರಂಜೀವಿ ಸರ್ಜಾಗೆ ಹೀಗಾಗುತ್ತೆ ಅಂತ ಯಾರೂ ಕಲ್ಪನೆಯನ್ನು ಮಾಡಿರಲು ಸಾಧ್ಯವಿಲ್ಲ ಎಂದು ಅಭಿಷೇಕ್ ಕಂಬನಿ ಮಿಡಿದಿದ್ದಾರೆ.

 • Abhishek Ambareesh
  Video Icon

  Sandalwood8, Jun 2020, 5:32 PM

  'ಮೊನ್ನೆ ತನಕ ಚನ್ನಾಗಿದ್ವಿ, ಈಗ ಹಿಂಗಾಯ್ತು; ಆಗಲ್ಲಪ್ಪಾ ಮೇಘನಾ ನೋಡೋಕೆ!'

  ಚಿರಂಜೀವಿ- ಮೇಘನಾ ರಾಜ್‌ ದಂಪತಿಯೊಂದಿಗೆ ಜೊತೆ ದಿನಲೂ ಒಂದು ಗಂಟೆ ಜಿಮ್‌ನಲ್ಲಿ ಕಾಲ ಕಳೆಯುತ್ತಾ, ಪ್ರತಿ ಚಿತ್ರ ಕೆಲಸಕ್ಕೂ ಅವರಿಂದ ಸಲಹೆ ಪಡೆಯುತ್ತಿದ್ದೆ. ಸ್ಯಾಂಡಲ್‌ವುಡ್‌ ಜೂನಿಯರ್‌ ರೆಬೆಲ್‌ ಸ್ಟಾರ್‌ ಅಭಿಷೇಕ್ ಅಂಬರೀಶ್‌ ಇಂದು ಮಣ್ಣಿನಲ್ಲಿ ಮಣ್ಣಾಗುತ್ತಿರುವ ಸ್ನೇಹಿತನನ್ನು ನೆನೆದು ಅಶ್ರು ತರ್ಪಣ ಸಲ್ಲಿಸಿದ್ದಾರೆ. ಅಮ್ಮನಾಗುತ್ತಿರುವ ಮೇಘನಾ ಸ್ಥಿತಿ ನೆನೆದು ಮರುಗಿದ್ದಾರೆ.

 • Cine World5, Jun 2020, 8:12 PM

  ಬಾಲಿವುಡ್ ದಿವಾ ಐ‌ಶ್ವರ್ಯಾಗೆ ಪತಿ ಅಭಿಷೇಕ್‌ ಮೇಲೆ ಅನುಮಾನವಾ?

  ಬಾಲಿವುಡ್‌ನ ಕಪಲ್‌ಗಳಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇತ್ತೀಚೆಗೆ ತಮ್ಮ 13ನೇ ವಿವಾಹ ವಾರ್ಷಿಕೋತ್ಸವವನ್ನು ಏಪ್ರಿಲ್ 20 ರಂದು ಆಚರಿಸಿಕೊಂಡರು. ಈ ಜೋಡಿ ಫ್ಯಾನ್ಸ್ ಫೇವರೇಟ್‌ ಹಾಗೂ ಬಿ ಟೌನ್‌ನ ಪವರ್‌ಫುಲ್‌ ಕಪಲ್ ಇದು. ಇವರ ಪರ್ಸನಲ್‌ ಲೈಫ್‌ ಸದಾ ಮೀಡಿಯಾಗಳಿಗೆ ಆಹಾರ. ಈಗ ಐಶ್ವರ್ಯಾ ರೈರ  ಥ್ರೋಬ್ಯಾಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ತನ್ನ ಪತಿಯ ಫೋನನ್ನು ಸಿಕ್ರೇಟ್‌ ಆಗಿ ಚೆಕ್‌ ಮಾಡುತ್ತಾರಾ ಎಂದು ಕೇಳಲಾಗಿದೆ. ಅದಕ್ಕೆ ನಟಿ ಏನು ಹೇಳಿದ್ದಾರೆ ನೋಡೋಣ.

 • Cine World31, May 2020, 10:50 PM

  ದೊಡ್ಡವರ ಮಕ್ಕಳಿಗೆ ಕಷ್ಟ ಇರಲ್ವಾ? ಟೀ ತಂದುಕೊಡ್ತಿದ್ದ ಅಭಿಷೇಕ್!

  ನಾವು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ, ದೊಡ್ಡ ವ್ಯಕ್ತಿಗಳ ಮಕ್ಕಳು ಸಮಸ್ಯೆಯಿಂದ ಹೊರತಾಗಿರುತ್ತಾರೆಂದು. ಆದರೆ ಬಾಲಿವುಡ್ ಬಿಗ್ ಬಿ ಪುತ್ರನೇ ಹಿಂದೊಮ್ಮೆ ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡಿದ್ದರಂತೆ

   

 • khairatabad ganesh

  Festivals30, May 2020, 7:12 PM

  ಈ ಗಣಪನಿಗೆ ನಿತ್ಯ ಸಾವಿರ ಕೊಡ ಅಭಿಷೇಕ ಆಗಲೇಬೇಕು!

  ಗುಹೆಯೊಳಗಿರುವ ಗರ್ಭಗೃಹದಿಂದ ನೀರು ಹರಿದುಬರುವ ತನಕ ಈ ಜಲಾಭಿಷೇಕ ನಡೆಯುತ್ತದೆ. ಈ ಆಚರಣೆ ಭಕ್ತರಿಗೆ ಅದೃಷ್ಟ ತರುತ್ತದೆಂದು ನಂಬಲಾಗಿದೆ. ಇಲ್ಲಿನ ಇತ ಜನಪ್ರಿಯ ಆಚರಣೆಗಳು ಗಣಹೋಮ, ಪಂಚಕಜ್ಜಾಯ, ಕಡಬು ಮತ್ತಿತರ ಆಚರಣೆಗಳು. ಚೌತಿಯಂದು ಈ ದೇವಾಲಯ ಭಕ್ತರಿಂದ ಕಿಕ್ಕಿರಿದು ನೆರೆದಿರುತ್ತದೆ.

 • Video Icon

  Sandalwood28, May 2020, 1:56 PM

  ಅಂಬರೀಶ್‌ ಪುತ್ರನ 'ಬ್ಯಾಡ್ ಮ್ಯಾನರ್ಸ್‌' ನೀವೇ ನೋಡಿ; ಸೂತ್ರಧಾರ ಸೂರಿ!

  'ಅಮರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿದ ಯಂಗ್ ರೆಬೆಲ್‌ ಸ್ಟಾರ್ ಅಭಿಷೇಕ್‌ ಅಂಬರೀಶ್‌ ಅಭಿನಯದ ಎರಡನೇ ಸಿನಿಮಾ ಯಾವುದೆಂದು ರಿವೀಲ್ ಆಗಿದೆ.

 • Cine World27, May 2020, 6:48 PM

  ತಮ್ಮ ಡಿವೋರ್ಸ್‌ ಬಗ್ಗೆಯ ವದಂತಿಗೆ ಅಭಿಷೇಕ್‌ ಬಚ್ಚನ್‌ ಹೇಳಿದ್ದೇನು?

  ಸೆಲೆಬ್ರೆಟಿಗಳ ಕೆರಿಯರ್‌ನಿಂದ ಹಿಡಿದು ಪರ್ಸನಲ್‌ ಲೈಫ್‌ವರೆಗೆ ಎಲ್ಲಾ ಮೀಡಿಯಾದ ಸ್ಕ್ಯಾನರ್‌ನಡಿಯಲ್ಲಿರುತ್ತದೆ. ಅವರಿಗೆ ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ ಸೆಳೆಯುತ್ತವೆ ಹಾಗೂ ಬಿ ಟೌನ್‌ನಲ್ಲಿ ಚರ್ಚೆಯಾಗುತ್ತದೆ. ಬಾಲಿವುಡ್‌ನ ಪ್ರತಿಷ್ಠಿತ ಬಚ್ಚನ್ ಕುಟುಂಬವು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಕೆಲವು ವರ್ಷಗಳ ಹಿಂದೆ, ಅಭಿಷೇಕ್ ಮತ್ತು ಐಶ್ವರ್ಯಾರ  ಒಂದು ಘಟನೆಯ ವೀಡಿಯೊ ಕ್ಲಿಪ್ ವೈರಲ್ ಆಗಿದ್ದು, ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ರೂಮರ್‌ ಹರಡಿ ಶೀಘ್ರದಲ್ಲೇ ಇಬ್ಬರೂ ಡಿವೋರ್ಸ್ ಪಡೆಯಲ್ಲಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ ಅಭಿಷೇಕ್ ಬಚ್ಚನ್ ಬಾಲಿವುಡ್ ನಟಿ ಐಶ್ವರ್ಯಾ ರೈ ಜೊತೆ  ವೈವಾಹಿಕ ಜೀವನದ ಬಗ್ಗೆ ಮಾತನಾಡಿದಾಗ, ಡಿವೋರ್ಸ್‌ನ ವದಂತಿಗಳನ್ನು ಕ್ಲಿಯರ್‌ ಮಾಡಿದ್ದು ಹೀಗೆ.