Ab Devillers  

(Search results - 16)
 • Corona package announces in Karnataka to Ab Devillers top 10 news of May 19 ckm

  IndiaMay 19, 2021, 4:50 PM IST

  1,250 ಕೋಟಿ ರೂ ಪ್ಯಾಕೇಜ್ ಪರಿಹಾರ, ಎಬಿಡಿ ನಿರ್ಧಾರಕ್ಕೆ ಫ್ಯಾನ್ಸ್ ಬೇಸರ; ಮೇ.19ರ ಟಾಪ್ 10 ಸುದ್ದಿ!

  ಕೊರೋನಾ ಸಂಕಷ್ಟದಲ್ಲಿರುವ ಬಡವರು, ಶ್ರಮಿಕರು, ಕಾರ್ಮಿಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ  ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಇತ್ತ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಲಸಿಕೆ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಪರಿಹಾರ,  ನಿವೃತ್ತಿ ನಿರ್ಧಾರ ಬದಲಿಸಿದ ಎಬಿಡಿ ವಿರುದ್ಧ ಫ್ಯಾನ್ಸ್ ಬೇಸರ ಸೇರಿದಂತೆ ಮೇ.19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Karnataka Bandh to Ab Devillers top 10 news of november 20 ckm

  NewsNov 20, 2020, 4:51 PM IST

  ಬಂದ್‌ಗಾಗಿ ಸಂಘಟನೆಯೊಳಗೆ ಸಿಡಿಮಿಡಿ, ಸಿಹಿ ಸುದ್ದಿ ನೀಡಿದ ಎಬಿಡಿ: ನ.20ರ ಟಾಪ್ 10 ಸುದ್ದಿ!

  ಡಿಸೆಂಬರ್ 5 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಇದೀಗ ಕರವೇ ಸಂಘಟೆಯಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ಕೆನಾಡ ಸೇರಿದ್ದ 18ನೇ ಶತಮಾನ ಅನ್ನಪೂರ್ಣೆ ವಿಗ್ರಹ ಇದೀಗ ಮರಳಿ ಭಾರತಕ್ಕೆ ಬಂದಿದೆ. ಟೂರ್ನಿ ಮುಗಿಸಿ ತವರಿಗೆ ಮರಳುತ್ತಿದ್ದಂತೆ ಎಬಿಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.  ಕಿಚ್ಚ ಸುದೀಪ್ ಮೆಚ್ಚಿದ ಆ್ಯಕ್ಟ್ 1978 ಚಿತ್ರ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸೇರಿದಂತೆ ನವೆಂಬರ್ 20 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Virat kohli and Ab devillers changed their Jersey names for tribute two COVID warriors

  IPLSep 21, 2020, 8:22 PM IST

  ಕೋವಿಡ್-19 ಹೀರೋ ಹೆಸರಿನ ಜರ್ಸಿಯಲ್ಲಿ ವಿರಾಟ್-ಎಬಿ ಕಣಕ್ಕೆ!

  ಪ್ರತಿ ಆವೃತ್ತಿ IPL ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಲವು ಸಾಮಾಜಿಕ ಕಾರ್ಯ, ಅಭಿಯಾನಗಳನ್ನು ಮಾಡಿದೆ. ಪ್ರತಿ ವರ್ಷ ಗೋ ಗ್ರೀನ್ ಅಭಿಯಾನ RCB ತಂಡದ ಜನಪ್ರಿಯ ಅಭಿಯಾನವಾಗಿದೆ. ಈ ಬಾರಿ ಮತ್ತೊಂದು ವಿಶೇಷತೆ ಇದೆ. ಈ ಆವೃತ್ತಿಯಲ್ಲಿ ಕೋವಿಡ್ 19 ಹೀರೋಗಳಿಗೆ ಗೌರವ ಸಲ್ಲಿಸಲು ಆರ್‌ಸಿಬಿ ವಿಶೇಷ ಪ್ರಯತ್ನ ಮಾಡಿದೆ.

 • AB Devillers Dale steyn chris morris joined RCB squad in Dubai ahead of IPL

  IPLAug 22, 2020, 3:11 PM IST

  ದುಬೈನಲ್ಲಿ RCB ತಂಡ ಸೇರಿಕೊಂಡ ABD ಸೇರಿದಂತೆ ಸೌತ್ ಆಫ್ರಿಕಾ ಕ್ರಿಕೆಟರ್ಸ್!

  IPL ಟೂರ್ನಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ದುಬೈನಲ್ಲಿ ಬೀಡು ಬಿಟ್ಟಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟಿಗರು ನೇರವಾಗಿ ದುಬೈ ತೆರಳಿದ್ದರೆ, RCB ತಂಡ ವಿದೇಶಿ ಕ್ರಿಕೆಟಿಗರು ತಮ್ಮ ತಮ್ಮ ದೇಶಗಳಿಂದ ನೇರವಾಗಿ ದುಬೈಗೆ ಆಗಮಿಸುತ್ತಿದ್ದಾರೆ. ಇದೀಗ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ AB ಡಿವಿಲಿಯರ್ಸ್ ಹಾಗೂ ಡೇಲ್ ಸ್ಟೇನ್ RCB ತಂಡ ಸೇರಿಕೊಂಡಿದ್ದಾರೆ.

 • Ab devillers back in to international cricket ahead of t20 world cup says duplessis

  CricketDec 17, 2019, 2:41 PM IST

  ಶೀಘ್ರದಲ್ಲಿ ಡಿವಿಲಿಯರ್ಸ್ ತಂಡಕ್ಕೆ ವಾಪಸ್; ನಾಯಕ ಡುಪ್ಲೆಸಿಸ್ ಸ್ಪಷ್ಟನೆ!

  ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಾರಾ? ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ, ಲೀಗ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಂಡಿರುವ ಎಬಿಡಿ, ಸೌತ್ ಆಫ್ರಿಕಾ ತಂಡ ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಈ ಕುರಿತು ನಾಯಕ ಫಾಫ್ ಡುಪ್ಲೆಸಿಸ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. 

 • MSL 2019 ab de villiers 360 degree performance goes viral on social media

  CricketDec 6, 2019, 5:42 PM IST

  MSL 2019: ಐಪಿಎಲ್‌ಗೂ ಮುನ್ನ ಎಬಿಡಿ ಭರ್ಜರಿ ಫಾರ್ಮ್; 360 ಡಿಗ್ರಿ ಪರ್ಫಾಮೆನ್ಸ್!

  MSL ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 360 ಡಿಗ್ರಿ ಪ್ರದರ್ಶನ ನೀಡಿದ್ದಾರೆ. ಎಬಿಡಿ ಬ್ಯಾಟಿಂಗ್ ಶೈಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 • Scared to talk with Virat kohli says team RCB mate AB de Villiers

  SPORTSMay 18, 2019, 5:48 PM IST

  ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ; ಎಬಿ ಡಿವಿಲಿಯರ್ಸ್!

  ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕಾಂಬಿನೇಷನ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ. ಈ ಜೋಡಿ ಹಲವು ದಾಖಲೆಗಳನ್ನು ಬರೆದಿದೆ. RCB ತಂಡದಲ್ಲಿ ಜೊತೆಯಾಗಿ ಆಡುವ ಈ ಸ್ಟಾರ್ ಕ್ರಿಕೆಟಿಗರು ಆತ್ಮೀಯ ಗೆಳೆಯರು ಕೂಡ ಹೌದು. ಇದೀಗ ಎಬಿಡಿ ಸಂದರ್ಶನವೊಂದರಲ್ಲಿ ಕೊಹ್ಲಿ ಮುಂದೆ ಮಾತನಾಡಲು ಭಯವಾಗುತ್ತೆ ಎಂದಿದ್ದಾರೆ. ಅಷ್ಟಕ್ಕೂ ಎಬಿಡಿ ಹೀಗೆ ಹೇಳಿದ್ದು ಯಾಕೆ? ಇಲ್ಲಿದೆ ವಿವರ.

 • Virat kohli and ab devillers special message for RCb fans before last IPL league match

  SPORTSMay 4, 2019, 4:20 PM IST

  ಲಾಸ್ಟ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್‌ಗೆ ಕೊಹ್ಲಿ ಮೆಸೇಜ್!

  ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ RCB ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯಲಿದೆ. ಇದು ಬೆಂಗಳೂರು ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ನೀಡಿದ್ದಾರೆ. 

 • IPL 2019 RCB set 172 runs target to Mumbai Indians in Wankhede

  SPORTSApr 15, 2019, 9:45 PM IST

  IPL 2019: ಮುಂಬೈ 172 ರನ್ ಟಾರ್ಗೆಟ್ ನೀಡಿದ RCB

  ಮೊಯಿನ್ ಆಲಿ ಹಾಗೂ ಎಬಿ ಡಿವಿಲಿಯರ್ಸ್ ಅಬ್ಬರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 171 ರನ್ ಸಿಡಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ RCB ಹೋರಾಟ ಹೇಗಿತ್ತು? ಇಲ್ಲಿದೆ ಅಪ್‌ಡೇಟ್ಸ್.

 • IPL 2019 RCB set 206 run target to KKR in Chinnaswamy stadium bengaluru

  SPORTSApr 5, 2019, 9:35 PM IST

  IPL 2019: ಕೊಹ್ಲಿ- ಎಬಿಡಿ ಅಬ್ಬರ- KKRಗೆ 206 ರನ್ ಟಾರ್ಗೆಟ್!

  12ನೇ ಆವೃತ್ತಿಯ ಆರಂಭಿಕ 4 ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಅಭಿಮಾನಿಗಳಿಗೆ RCB ಭರ್ಜರಿ ಮರಂಜನೆ ನೀಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ಸ ಸ್ಫೋಟಕ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಪೇರಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

 • IPL 2019: Mumbai Indians beat RCB by 6 Runs and back to winning track

  SPORTSMar 28, 2019, 11:59 PM IST

  ವ್ಯರ್ಥವಾಯ್ತು ABD ಹೋರಾಟ- RCBಗೆ ವಿರೋಚಿತ ಸೋಲು

  ತವರಿನ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್ ನೀಡಲು ಹೊರಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  ಮತ್ತೆ ಮುಗ್ಗರಿಸಿದೆ.  ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥವಾಯ್ತು. ಇಲ್ಲಿದೆ ಪಂದ್ಯ ಹೈಲೈಟ್ಸ್.

 • AB devillers will continue in competitive cricket next 3 years

  CRICKETFeb 26, 2019, 11:18 AM IST

  ಕ್ರಿಕೆಟ್ ಅಭಿಮಾನಗಳಿಗೆ ಸಿಹಿ ಸುದ್ದಿ ನೀಡಿದ ಡಿವಿಲಿಯರ್ಸ್!

  ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿರುವ ಎಬಿ ಡಿವಿಲಿಯರ್ಸ್ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿಗೆ ಬರಲಿರುವ ಡಿವಿಲಿಯರ್ಸ್ ನೀಡಿರುವ ಸುದ್ದಿ ಏನು? ಇಲ್ಲಿದೆ ವಿವರ.
   

 • Good Bye 2018 Top 5 International Cricketers retired in 2018

  SPORTSDec 31, 2018, 8:09 PM IST

  ಗುಡ್ ಬೈ 2018: ವಿದಾಯ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ಕ್ರಿಕೆಟ್ ದಿಗ್ಗಜರು

  ಪ್ರತಿಯೊಬ್ಬ ಕ್ರಿಕೆಟಿಗ ಒಂದಲ್ಲಾ ಒಂದು ದಿನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿಯಾಗಲೇಬೇಕು. ಆದರೆ ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿ ದಿಢೀರ್ ಆಗಿ ಕೆಲವು ಆಟಗಾರರು ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದಾರೆ. 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಆಟಗಾರರ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • MSL t20 Cricket ab de villiers switch hit six become viral

  SPORTSNov 20, 2018, 1:02 PM IST

  ವೈರಲ್ ಆಯ್ತು ಎಬಿ ಡಿವಿಲಿಯರ್ಸ್ ಸ್ವಿಚ್ ಹಿಟ್ ಸಿಕ್ಸ್!

  ಸೌತ್ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿ. ಇದೀಗ ಎಬಿಡಿ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಎಬಿಡಿ ಸ್ವಿಚ್ ಹಿಟ್ ಸಿಕ್ಸರ್ ಹೇಗಿತ್ತು? ಇಲ್ಲಿದೆ ನೋಡಿ.

 • AB Devillers hit 93 of 31 bal in Mzansi Super League t20 cricket

  SPORTSNov 14, 2018, 5:39 PM IST

  ಮತ್ತೆ ಅಬ್ಬರಿಸಿದ ಡಿವಿಲಿಯರ್ಸ್ - ಆರ್‌ಸಿಬಿಗೆ ಐಪಿಎಲ್ ಪ್ರಶಸ್ತಿ ಖಚಿತ!

  2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡೋದು ಖಚಿತ. ಕಾರಣ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.