Asianet Suvarna News Asianet Suvarna News
15 results for "

Aarogya Setu

"
How to Vaccine Registration through CoWIN Follow the simple stepsHow to Vaccine Registration through CoWIN Follow the simple steps

ಕೋವಿಡ್ ಲಸಿಕೆ: CoWINನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಈಗ ದೇಶದಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದೆ. ಈ ಹಿನ್ನೆಲೆಯಲ್ಲೇ ಸರ್ಕಾರಗಳು 18 ವರ್ಷ ಆದವರು ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡಲು ಮುಂದಾಗಿದೆ. ಇದಕ್ಕಾಗಿ ಅರ್ಹರು CoWINನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡವರಿಗೆ ಮಾತ್ರವೇ ಲಸಿಕೆ ದೊರೆಯಲಿದೆ. ಕೂಡಲೇ ನೋಂದಣಿ ಮಾಡಿಕೊಳ್ಳಿ.

Whats New Apr 28, 2021, 4:07 PM IST

Covid 19 vaccine registration to open for Those Above 18 at 4pm how to register ckmCovid 19 vaccine registration to open for Those Above 18 at 4pm how to register ckm

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಪ್ರಕ್ರಿಯೆ ಹೇಗೆ? ಇಲ್ಲಿದೆ ವಿವರ!

ಮೇ 01 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಕೊರೋನಾ ಲಸಿಕೆ ನೀಡಲಿದೆ. ಇದಕ್ಕಾಗಿ ರಿಜಿಸ್ಟ್ರೇಶನ್ ಕಡ್ಡಾಯವಾಗಿದೆ. ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ. ಮಾಹಿತಿ.

India Apr 28, 2021, 3:02 PM IST

How Not Safe Aarogya Setu App grgHow Not Safe Aarogya Setu App grg

ಕೊರೋನಾ ಭೀತಿ: ‘ಆರೋಗ್ಯ ಸೇತು’ ಹೇಗೆ ಸುರಕ್ಷಿತವಲ್ಲ?

ಆರೋಗ್ಯ ಸೇತು ಆ್ಯಪ್‌ ಸುರಕ್ಷಿತವಲ್ಲ ಹಾಗೂ ಬಳಕೆದಾರರ ಖಾಸಗಿ ಮಾಹಿತಿಗೆ ರಕ್ಷಣೆ ಇಲ್ಲ ಎಂಬ ಆರೋಪಕ್ಕೆ ನಿಖರ ತಾಂತ್ರಿಕ ವಿವರಣೆ ನೀಡುವಂತೆ ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿದೆ.
 

state Nov 13, 2020, 9:56 AM IST

Govt does not know who made Aarogya Setu app Notice issued podGovt does not know who made Aarogya Setu app Notice issued pod

ಆರೋಗ್ಯ ಸೇತು App ಮಾಡಿದ್ದು ಯಾರು?: ಎಲೆಕ್ಟ್ರಾನಿಕ್ಸ್ ಸಚಿವಾಲಯಕ್ಕೆ ಮಾಹಿತಿಯೇ ಇಲ್ಲ!

ಐಟಿಆರ್‌ನಲ್ಲಿ ಆರೋಗ್ಯ ಸಥು ನಿರ್ಮಾಣ ಸಂಬಂಧ ಉತ್ತರವಿಲ್ಲ| ಕೇಂದ್ರ ಮಾಹಿತಿ ಆಯೋಗ ಇಲಾಖೆಯ ನೋಟಿಸ್| ನವೆಂಬರ್ 24ರೊಳಗೆ ಉತ್ತರಿಸುವಂತೆ ಆದೇಶ

India Oct 28, 2020, 3:34 PM IST

WHO lauds Aarogya Setu app says it helped to identify Covid 19 clusters podWHO lauds Aarogya Setu app says it helped to identify Covid 19 clusters pod

ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ!

ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ| ‘ಕೊರೋನಾ ಕ್ಲಸ್ಟರ್‌ಗಳನ್ನು ಮೊದಲೇ ಗುರುತಿಸಲು ಇದು ಸಹಕಾರಿ’

India Oct 14, 2020, 3:37 PM IST

WHO praise Indian government Aarogya Setu app to notify users about coronavirus cases ckmWHO praise Indian government Aarogya Setu app to notify users about coronavirus cases ckm

ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಸೇತು ಆ್ಯಪ್ ಪ್ರಮಖ ಪಾತ್ರ; WHO ಮೆಚ್ಚುಗೆ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಹೀಗೆ ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ಹಾಟ್‌ಸ್ಪಾಟ್, ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತಿಳಿಯಲು ಸಾಧ್ಯವಿದೆ. ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆ್ಯಪ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

International Oct 13, 2020, 7:55 PM IST

Fake aarogya setu app to Coronavirus cricket top 10 news of june 10Fake aarogya setu app to Coronavirus cricket top 10 news of june 10

ನಕಲಿ ಆರೋಗ್ಯ ಸೇತು ಮಾಡಿ ಪಾಕ್ ಅಕ್ರಮ, ಕ್ರಿಕೆಟ್‌ನಲ್ಲಿ ಕೊರೋನಾ ನಿಯಮ; ಜೂ.10ರ ಟಾಪ್ 10 ಸುದ್ದಿ!

ದೆಹಲಿಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಸರ್ಕಾರ ಮತ್ತೊಂದು ಆಘಾತಕಾರಿ ಮಾಹಿತಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಠಿಣ ಗೋ ರಕ್ಷಕ ಕಾನೂನು ಜಾರಿ ಮಾಡಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರಿಕೆಟ್‌ನಲ್ಲಿ ಐಸಿಸಿ ಹೊಸ ನಿಯಮ ಜಾರಿ ಮಾಡಿದೆ. DYFI ಅಧ್ಯಕ್ಷ ಮುಹಮ್ಮದ್‌ ಜೊತೆ ಕೇರಳ ಸಿಎಂ ಪಿಣರಾಯಿ ಪುತ್ರಿ ಮದುವೆ, ಹೊಂಡಾದಿಂದ 999 ರೂಪಾಯಿ ಇಎಂಐ ಆಫರ್ ಸೇರಿದಂತೆ ಜೂನ್ 10ರ ಟಾಪ್ 10 ಸುದ್ದಿ ಇಲ್ಲಿವೆ.

News Jun 10, 2020, 4:58 PM IST

Pakistan develops fake Aarogya Setu app to access Indian users dataPakistan develops fake Aarogya Setu app to access Indian users data

ಭಾರತೀಯರ ಮಾಹಿತಿ ಕದಿಯಲು ಪಾಕ್‌ನಿಂದ ನಕಲಿ ಆರೋಗ್ಯ ಸೇತು!

ಭಾರತೀಯರ ಮಾಹಿತಿ ಕದಿಯಲು ಪಾಕ್‌ನಿಂದ ನಕಲಿ ಆರೋಗ್ಯ ಸೇತು!| ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕಣ್ಣು 

Technology Jun 10, 2020, 10:34 AM IST

Domestic flight services in India resumeDomestic flight services in India resume

ದೇಶೀಯ ವಿಮಾನ ಸಂಚಾರ ಆರಂಭ: ಪ್ರಯಾಣಿಕರಿಗೆ ಹೊಸ ಆಘಾತ!

ಇಂದಿನಿಂದ ದೇಶೀಯ ವಿಮಾನ ಸಂಚಾರ ಆರಂಭ: ಹೊಸಾತಂಕ| ಸೀಮಿತ ಸಂಖ್ಯೆಯ ವಿಮಾನ ಸಂಚಾರಕ್ಕೂ ಕೆಲ ರಾಜ್ಯಗಳ ವಿರೋಧ| 14 ದಿನ ಕ್ವಾರಂಟೈನ್‌ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹೊಸ ಆಘಾತ

India May 25, 2020, 11:07 AM IST

New Rules For Domestic International TravelNew Rules For Domestic International Travel

ವಿಮಾನ ಏರುವವರಿಗೆ  ಹೊಸ ಮಾರ್ಗಸೂಚಿ, ನಿಮಗೆ ಗೊತ್ತಿರಲೇಬೇಕು!

ತಿಂಗಳಿನಿಂದ ಬಂದ್ ಆಗಿರುವ ವಿಮಾನ ಹಾರಾಟ ಆರಂಭವಾಗಲಿದೆ. ಕೇಂದ್ರ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ  ನೀಡಿದೆ.

India May 24, 2020, 11:05 PM IST

Aarogya setu alerted 1.4 lakh users so farAarogya setu alerted 1.4 lakh users so far

ಆರೋಗ್ಯ ಸೇತು ಆ್ಯಪ್‌ನಿಂದ 1.4 ಲಕ್ಷ ಜನರಿಗೆ ಅಲರ್ಟ್‌

ಕೊರೋನಾ ವೈರಸ್‌ ಮೇಲೆ ನಿಗಾ ಇಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ತನ್ನ 1.4 ಲಕ್ಷ ಮಂದಿ ಬಳಕೆದಾರರಿಗೆ ಸಂಭಾವ್ಯ ಸೋಂಕಿನ ಕುರಿತು ಮಾಹಿತಿ ನೀಡಿದೆ. 

India May 12, 2020, 10:33 AM IST

Aarogya Setu App is must in every phone in chamarajnagarAarogya Setu App is must in every phone in chamarajnagar

ಚಾಮರಾಜನಗರದಲ್ಲಿ ಎಲ್ಲರ ಫೋನಲ್ಲೂ ಈ ಆ್ಯಪ್ ಕಡ್ಡಾಯ..!

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಹಾಯಕವಾಗುವ ಆರೋಗ್ಯ ಸೇತು ಕೋವಿಡ್‌ - 19 ಟ್ರಾಕರ್‌ ಮೊಬೈಲ್‌ ಅ್ಯಪ್‌ ಅನ್ನು ಕಡ್ಡಾಯವಾಗಿ ಎಲ್ಲರೂ ಡೌನ್‌ ಲೋಡ್‌ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಅವರು ಸೂಚನೆ ನೀಡಿದ್ದಾರೆ.

Karnataka Districts May 9, 2020, 10:50 AM IST

Wrong information in Aarogya Setu appWrong information in Aarogya Setu app

ಆರೋಗ್ಯಸೇತು ಆ್ಯಪ್‌ ತಪ್ಪು ಮಾಹಿತಿ: ಕೊರೋನಾ ಪಾಸಿಟಿವ್‌ ಆತಂಕ!

ಬೆಳಗಾವಿಯಿಂದ ಇಲ್ಲಿಗೆ ಬಂದ ವ್ಯಕ್ತಿಯೊಬ್ಬನಿಗೆ ಸರ್ಕಾರದ ಆರೋಗ್ಯಸೇತು ಆ್ಯಪ್‌ಲ್ಲಿ ಕೊವಿಡ್‌ ಪಾಸಿಟಿವ್‌ ಎಂಬ ಸುಳ್ಳು ಸಂದೇಶ ಬಂದು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

Karnataka Districts May 3, 2020, 8:38 AM IST

Aarogya Setu becomes world fastest app to reach 5 crore downloadsAarogya Setu becomes world fastest app to reach 5 crore downloads

ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!

ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!| ಆರೋಗ್ಯ ಸೇತು ಆ್ಯಪ್‌ 5 ಕೋಟಿ ಡೌನ್ಲೋಡ್‌|

Whats New Apr 16, 2020, 9:55 AM IST

Govt Launches Aarogya Setu App Coronavirus Tracker to alert you and keep you safeGovt Launches Aarogya Setu App Coronavirus Tracker to alert you and keep you safe

ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!

ಸೋಂಕಿತ ಪಕ್ಕಕ್ಕೆ ಬಂದರೆ ಕೂಡಲೇ ಆ್ಯಪ್‌ನಿಂದ ಅಲರ್ಟ್‌ ಮೆಸೇಜ್‌!| ಆರೋಗ್ಯ ಸೇತು ಡೌನ್‌ಲೋಡ್‌ ಮಾಡ್ಕೊಳ್ಳಿ

Whats New Apr 12, 2020, 8:55 AM IST