Asianet Suvarna News Asianet Suvarna News
27 results for "

Aaradhya

"
Diwali 2021  Amitabh Bachchan with Aishwarya Rai and Abhishek Bachchan at Pratiksha bungalow for Laxmi PujaDiwali 2021  Amitabh Bachchan with Aishwarya Rai and Abhishek Bachchan at Pratiksha bungalow for Laxmi Puja

ದೀಪಾವಳಿ ಸೆಲೆಬ್ರೆಷನ್‌: ಹೇಗೆ ಕಾಣುತ್ತಿದ್ದಾರೆ ನೋಡಿ ಐ‍ಶ್ವರ್ಯಾ ಮತ್ತು ಆರಾಧ್ಯ!

ಅಮಿತಾಭ್ ಬಚ್ಚನ್ (Amitabh Bachchan) ಈ ಬಾರಿ ದೀಪಾವಳಿಯಂದು  (Diwali 2021) ಲಕ್ಷ್ಮಿ ಪೂಜೆಯ್ನನು  ತನ್ನ ಜಲ್ಸಾ (Jalsa) ಬಂಗಲೆಯಲ್ಲಿ ಆಚರಿಸದೆ ಪ್ರತೀಕ್ಷಾ ಬಂಗ್ಲೆಯಲ್ಲಿಮಾಡಿದ್ದರು ಈ ಸಂದರ್ಭದಲ್ಲಿ, ಇಡೀ ಬಚ್ಚನ್ ಕುಟುಂಬದವರು ಅಲಂಕೃತ   ಕಾರುಗಳಲ್ಲಿ  ಬಂಗಲೆಗೆ ಆಗಮಿಸಿದರು. ಬಚ್ಚನ್ ಕುಟುಂಬ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆಗಿವೆ. 

Cine World Nov 6, 2021, 4:40 PM IST

Aishwarya Rai with Abhishek Bachchan and daughter return from  tripAishwarya Rai with Abhishek Bachchan and daughter return from  trip

ಟ್ರಿಪ್‌ ಮುಗಿಸಿ ಪತಿ, ಮಗಳ ಜೊತೆ ಮುಂಬೈಗೆ ಮರಳಿದ ಐಶ್ವರ್ಯಾ ರೈ!

ಪತಿ ಅಭಿಷೇಕ್ ಬಚ್ಚನ್ (Abhishek Bachchan ) ಮತ್ತು ಮಗಳು ಆರಾಧ್ಯ ಬಚ್ಚನ್ (Aaradhya Bachchan) ಜೊತೆ ಐಶ್ವರ್ಯಾ ರೈ ಬಚ್ಚನ್ ( AIshwariya Rai Bachchan) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವಳು ಸೋಮವಾರ ಬೆಳಿಗ್ಗೆ ಮುಂಬೈಗೆ ಮರಳಿದರು. ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫೋಟೋಗಳಲ್ಲಿ ಐಶ್ವರ್ಯಾ ರೈ ಅವರ ಕೂದಲು ಹರಡಿಕೊಂಡಿರುವುದು ಮತ್ತು ಆಕೆಯ ಮುಖದಲ್ಲಿ ದುಃಖವಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಅವರು ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಅದೇ ಸಮಯದಲ್ಲಿ, ಅವರ ಮಗಳು ಕೂಡ ತುಂಬಾ  ಸುಸ್ತಾದಂತೆ ಕಾಣುತ್ತಿದ್ದಳು ಮತ್ತು ಅವಳು ತನ್ನ ತಾಯಿಯ ಕೈಯನ್ನು ಹಿಡಿದಿರುವುದು ಕಂಡುಬಂದಿದೆ. ಈ ಸಮಯದಲ್ಲಿ, ಅಭಿಷೇಕ್ ಕಪ್ಪು ಟ್ರ್ಯಾಕ್ ಸೂಟ್ ನಲ್ಲಿ ಕಾಣಿಸಿಕೊಂಡರು. 

Cine World Oct 12, 2021, 3:40 PM IST

Aishwarya Rai with husband and daughter fly to ParisAishwarya Rai with husband and daughter fly to Paris

ಫ್ಯಾಮಿಲಿ ಜೊತೆ ದುಬೈ, ಪ್ಯಾರೀಸ್‌ಗೆ ಹಾರಿದ ಐಶ್ವರ್ಯಾ ರೈ!

ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan)  ಸುಮಾರು ಎರಡು ವರ್ಷಗಳ ನಂತರ ದೇಶದ ನಂತರ ಹೊರಗೆ ಹೋಗುವ ಅವಕಾಶವನ್ನು ಪಡೆದರು. ವಾಸ್ತವವಾಗಿ, ಕೊರೋನಾ ವೈರಸ್‌ ಕಾರಣದಿಂದ ಯಾವುದೇ ರಿಸ್ಕ್‌  ತೆಗೆದುಕೊಳ್ಳಲು ಬಯಸದ ನಟಿ ಐಶ್ವರ್ಯಾ ರೈ  ತನ್ನನ್ನು ಮನೆಗೆ ಸೀಮಿತಗೊಳಿಸಿಕೊಂಡಿದ್ದರು ಆದರೆ ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದ್ದು ಅವರು ರಜೆಯ ಮೇಲೆ ಹೋಗಲು ನಿರ್ಧರಿಸಿದರು. ಅವರು ಪತಿ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಮಗಳು ಆರಾಧ್ಯ ಬಚ್ಚನ್ (Aaradhya) ಅವರೊಂದಿಗೆ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಐಶ್ವರ್ಯಾ ಬ್ಲ್ಯಾಕ್‌ ಔಟ್‌ಫಿಟ್‌ ಧರಿಸಿರುವುದು ಕಂಡುಬಂದಿದೆ. ಕುಟುಂಬದೊಂದಿಗೆ ಐಶ್ವರ್ಯ ರೈ ಬಚ್ಚನ್ ಅವರ ಕೆಲವು ಫೋಟೋಗಳು ಇಲ್ಲಿವೆ.

Cine World Oct 5, 2021, 5:17 PM IST

Does Aishwarya Rai know how to make  paranthasDoes Aishwarya Rai know how to make  paranthas

ಐಶ್ವರ್ಯಾರಿಗೆ ಪರೋಟಾ ಮಾಡುವುದು ಗೊತ್ತಾ? ಅಭಿಷೇಕ್‌ಗಾಗಿ ಪರೋಟಾ ಮಾಡಿದ್ದರಾ ನಟಿ?

ಬಾಲಿವುಡ್ ನಟರಾದ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ಮದುವೆಯಾಗಿ 14 ವರ್ಷಗಳಾಗಿವೆ ಮತ್ತು ಎಲ್ಲಾ ಯುವ ಜೋಡಿಗಳಿಗೆ  ಪರ್ಫೇಕ್ಟ್‌ ರಿಲೆಷನ್‌ಶಿಪ್‌ ಗೋಲ್‌ ನೀಡುವ ಈ ಕಪಲ್‌ ಸಕತ್‌ ಫೇಮಸ್‌. ಅವರು ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಪ್ರಸಿದ್ಧ ವಿವಾಹಿತ ಜೋಡಿಗಳಾಗಿದ್ದಾರೆ. ಹಿಂದೊಮ್ಮೆ ಚಾಟ್‌ ಶೋನಲ್ಲಿ ಐಶ್ವರ್ಯಾ ರೈಗೆ ಪರೋಟಾ ಮಾಡುವುದು ಹೇಗೆ ಎಂದು ತಿಳಿದಿದೆಯಾ? ಮತ್ತು ಅಭಿಷೇಕ್ ಬಚ್ಚನ್‌ಗಾಗಿ ಅವರು ಪರೋಟಾಗಳನ್ನು ಮಾಡಿದ್ದೀರಾ ಎಂದು ಕೇಳಲಾಯಿತು. ಇದಕ್ಕೆ ನಟಿ ನೀಡಿದ ಉತ್ತರವೇನು ಗೊತ್ತಾ? ಇಲ್ಲಿದೆ ನೋಡಿ ವಿವರ. 

Cine World Oct 4, 2021, 8:48 PM IST

Actor Yathiraj direction 18th shortfilm Aaradhya vcsActor Yathiraj direction 18th shortfilm Aaradhya vcs

ಯತಿರಾಜ್‌ ನಿರ್ದೇಶನದ 18ನೇ ಕಿರುಚಿತ್ರ ಆರಾಧ್ಯ

ನೈಜ ಘಟನೆಗಳ ಕಿರುಚಿತ್ರ. ನಟ ಯತಿರಾಜ್ ಕಿರುಚಿತ್ರಗಳು ಸೂಪರ್ ಡೂಪರ್...

Sandalwood Sep 23, 2021, 10:32 AM IST

Aiahwariya Rai Bachchan leveas Shooting to see Abhishek BachchanAiahwariya Rai Bachchan leveas Shooting to see Abhishek Bachchan

ಆಸ್ಪತ್ರೆಯಲ್ಲಿ ಪತಿ, ಶೂಟಿಂಗ್‌ ಬಿಟ್ಟು ಬಂದ ಐಶ್ವರ್ಯಾ ರೈ!

ಆಗಸ್ಟ್ 23ರ ರಾತ್ರಿ, ಅಮಿತಾಬ್ ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ ಜೊತೆ ಲೀಲಾವತಿ ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದ ಬಿಗ್‌ ಬಿ ಫ್ಯಾನ್ಸ್ ಗಾಬರಿಯಾಗಿದ್ದರು. ವಾಸ್ತವವಾಗಿ ಅಭಿಷೇಕ್ ಬಚ್ಚನ್ ಅವರನ್ನು ನೋಡಲು ಆಸ್ಪತ್ರೆಗೆ ಅಮಿತಾಬ್‌ ತೆರಳಿದ್ದರು.ಇನ್ನೊಂದೆಡೆ ಐಶ್ವರ್ಯಾ ರೈ ಶೂಟಿಂಗ್‌ ಬಿಟ್ಟು ಪತಿಯನ್ನು ನೋಡಲು ಮಗಳ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದರು.

Cine World Aug 24, 2021, 6:17 PM IST

Aishwarya Rai with Abhishek and Aaradhya at cousin weddingAishwarya Rai with Abhishek and Aaradhya at cousin wedding

ಕಸಿನ್‌ ಮದುವೆಯಲ್ಲಿ ಮಗಳು ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್‌!

ಬಚ್ಚನ್ ಕುಟುಂಬದ ಸೊಸೆ ಮತ್ತು ಬಾಲಿವುಡ್‌ನ ಪ್ರಸಿದ್ಧ ನಟಿಯಾದರೂ ಐಶ್ವರ್ಯಾ ರೈ ತನ್ನ ಸಂಬಂಧಿಕರು ಮತ್ತು ಸ್ನೇಹಿತರನ್ನು ಮರೆತಿಲ್ಲ. ಐಶ್ವರ್ಯಾ ಇತ್ತೀಚಿಗೆ ಕಸಿನ್‌ ಶ್ಲೋಕಾ ಶೆಟ್ಟಿಯವರ ವಿವಾಹದಲ್ಲಿ ಪತಿ ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ ಬಚ್ಚನ್ ಮತ್ತು ತಾಯಿ ವೃಂದಾ ರೈ ಜೊತೆ ಹಾಜರಾಗಿದ್ದರು. ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಐಶ್ವರ್ಯಾ ರೈ ಹಾಗೇ ಮಗಳು ಆರಾಧ್ಯ ಕೂಡ ಏಂಜಲ್‌ ರೀತಿ ಕಾಣುತ್ತಿದ್ದಾಳೆ. 

Cine World Aug 18, 2021, 7:15 PM IST

Abhishek Bachchan plans for Aishwarya Rai  Aaradhya Bachchan post pandemicAbhishek Bachchan plans for Aishwarya Rai  Aaradhya Bachchan post pandemic

ಕೊರೋನಾ ನಂತರ ಫ್ಯಾಮಿಲಿ ಜೊತೆ ಹಾಲಿಡೇ ಪ್ಲಾನ್‌ ಮಾಡಿದ್ದಾರೆ ಅಭಿಷೇಕ್ ಬಚ್ಚನ್‌

ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಲೈವ್ ಸೆಷನ್‌ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿ, ಅವರ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ. ಕೊರೋನಾ ವೈರಸ್‌ ಸಂಪೂರ್ಣವಾಗಿ ಮುಗಿದ ನಂತರ, ಅವರು ಕುಟುಂಬದೊಂದಿಗೆ ಸುದೀರ್ಘ ಪ್ರವಾಸಕ್ಕೆ ಹೋಗುವುದಾಗಿ ಹೇಳಿದ್ದಾರೆ. ಪತ್ನಿ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಹಾಲಿಡೇಗಾಗಿ ಅಭಿಷೇಕ್ ವಿಶೇಷ ಸಿದ್ಧತೆಗಳನ್ನು ನಡೆಸುತ್ತಿದ್ದಾರಂತೆ. ವಿವರ ಇಲ್ಲಿದೆ.

Cine World Jun 20, 2021, 12:15 PM IST

Abhishek Bachchan reveals how Aaradhya deals with mediaAbhishek Bachchan reveals how Aaradhya deals with media

ಆರಾಧ್ಯ ಮೀಡಿಯಾದವರನ್ನು ಹ್ಯಾಂಡಲ್‌ ಮಾಡುವ ರೀತಿ ಇದು!

ಬಾಲಿವುಡ್ ಸೆಲೆಬ್ರೆಟಿಗಳಂತೆ ಅವರ ಮಕ್ಕಳೂ ಯಾವಾಗಲೂ ಲೈಮ್‌ಲೈಟ್‌ನಲ್ಲಿರುತ್ತಾರೆ. ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಪ್ರಚಾರದಿಂದ ದೂರವಿರಿಸಲು ಬಯಸುತ್ತಾರೆ. ಆದರೂ ಪಾಪರಾಜಿ ಹಾಗೂ ಮೀಡಿಯಾ ಕಣ್ಣು ತಪ್ಪಿಸುವುದು ಕಷ್ಟ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಫೇಮಸ್‌ ಸ್ಟಾರ್‌ಕಿಡ್‌. ಆರಾಧ್ಯಳ ಫೋಟೋವನ್ನು ಕ್ಲಿಕ್‌ ಮಾಡಲು ಪಾಪರಾಜಿ ಸದಾ ಪ್ರಯತ್ನಿಸುತ್ತಿರುತ್ತಾರೆ. ಆರಂಭದಲ್ಲಿ, ಆರಾಧ್ಯ ಅಸಮಾಧಾನಗೊಳ್ಳುತ್ತಿದ್ದಳು. ಆದರೆ ಈಗ ಅಭ್ಯಾಸವಾಗಿದೆ. ಇತ್ತೀಚೆಗೆ ಅಭಿಷೇಕ್ ಮಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Cine World Apr 16, 2021, 4:29 PM IST

Aishwarya Rai Bachchan with daughter Aaradhya spotted at airport return from HyderabadAishwarya Rai Bachchan with daughter Aaradhya spotted at airport return from Hyderabad

ಶೂಟಿಂಗ್‌ ಮುಗಿಸಿ ಮಗಳು ಆರಾಧ್ಯಾ ಜೊತೆ ಮುಂಬೈಗೆ ಮರಳಿದ ಐಶ್ವರ್ಯಾ!

ಬಾಲಿವುಡ್‌ ದಿವಾ ಐಶ್ವರ್ಯಾ ರೈ ತಮ್ಮ ಮುಂದಿನ ತಮಿಳು ಸಿನಿಮಾದ ಶೂಟಿಂಗ್‌ಗಾಗಿ ಜನವರಿಯಲ್ಲಿ ಹೈದರಾಬಾದ್‌ಗೆ ತೆರೆಳಿದ್ದರು. 45 ದಿನಗಳು ಮನೆಯಿಂದ ದೂರವಿದ್ದ ಬಚ್ಚನ್‌ ಸೊಸೆ, ಮುಂಬೈಗೆ ಮರಳಿದ್ದಾರೆ. ಏರ್‌ಪೋರ್ಟ್‌ನಲ್ಲಿ ಮಗಳು ಆರಾಧ್ಯಾ ಹಾಗೂ ಪತಿ ಅಭಿಷೇಕ್‌ ಬಚ್ಚನ್‌ ಜೊತೆ ಕಾಣಸಿಕೊಂಡರು ಐಶ್‌. ಇವರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Cine World Feb 19, 2021, 8:20 AM IST

Aishwarya Rai Bachchan shares cute PICS with Aaradhya and Abhishek dplAishwarya Rai Bachchan shares cute PICS with Aaradhya and Abhishek dpl

ಮಗಳಿಗೊಂದು ಪ್ರೀತಿಯ ಪತ್ರ..! ಪುತ್ರಿಗೆ ಭುವನ ಸುಂದರಿಯ ಬರ್ತ್‌ಡೇ ವಿಶ್ ಇದು

ನವೆಂಬರ್ 16ರಂದು ಆರಾಧ್ಯ ಬಚ್ಚನ್ ಬರ್ತ್‌ಡೇ ಆಚರಿಸಿದ್ದಾರೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಪುತ್ರಿಗೆ 9 ವರ್ಷ. ಇಲ್ಲಿ ನೋಡಿ ಫೋಟೋಸ್

Cine World Nov 17, 2020, 11:31 AM IST

Aishwarya Rai  daughter Aaradhya wants to dress like mother  here the proofAishwarya Rai  daughter Aaradhya wants to dress like mother  here the proof

ಅಮ್ಮ ಐಶ್ಚರ್ಯಾ ರೈ ರೀತಿಯೇ ಡ್ರೆಸ್‌ ಹಾಕಿಕೊಳ್ಳುವುದು ಮಗಳು ಆರಾಧ್ಯಂಗೂ ಇಷ್ಟ!

ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಸೌಂದರ್ಯದ ಜೊತೆ ತಮ್ಮ ಡ್ರೆಸ್ ಹಾಗೂ ಸ್ಟೈಲ್‌ಗಳಿಂದ ಯಾವಾಗಲೂ ಗಮನ ಸೆಳೆಯುತ್ತಾರೆ. ಈಗ ಅವರ 8 ವರ್ಷದ ಮಗಳು ಆರಾಧ್ಯ ಸಹ ಹಲವು ಸಂಧರ್ಭಗಳಲ್ಲಿ ಅಮ್ಮನ ಡ್ರೆಸ್‌ಗೆ ಮ್ಯಾಚ್‌ ಮಾಡಿಕೊಂಡು ಮಿಂಚಿದ್ದಾರೆ. ಅಮ್ಮ ಐಶ್ವರ್ಯಾ ಹಾಗೂ ಮಗಳು ಆರಾಧ್ಯ ಬಚ್ಚನ್‌ ಸಾಕಷ್ಟು ಭಾರಿ ಒಂದೇ ರೀತಿಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಪೋಟೋಗಳು ಇಲ್ಲಿವೆ.
 

Cine World Oct 22, 2020, 8:19 PM IST

Aaradhya Taimur Inaaya: Check out the meanings of Bollywoods most-favourite star-kids namesAaradhya Taimur Inaaya: Check out the meanings of Bollywoods most-favourite star-kids names

ತೈಮೂರ್ ಎಂದರೆ ಕಬ್ಬಿಣ: ಬಾಲಿವುಡ್ ಟಾಪ್ ಸ್ಟಾರ್ ಮಕ್ಕಳ ಹೆಸರಿಗಿದೆ ವಿಶೇಷ ಅರ್ಥ

ಬಾಲಿವುಡ್‌ನ ಫೇವರೇಟ್‌ ಮುದ್ದು ಕಂದಮ್ಮಗಳ ಕ್ಯೂಟ್ ಹೆಸರಿನ ಅರ್ಥ ನಿಮಗೆ ಗೊತ್ತಾ..? ಇಲ್ಲಿ ನೋಡಿ

Cine World Oct 10, 2020, 10:29 AM IST

Taimur AbRam Aaradhya and more: Star kids and the lavish gifts they have received dplTaimur AbRam Aaradhya and more: Star kids and the lavish gifts they have received dpl

ದೊಡ್ಡ ಕಾಡು, ಭವ್ಯ ಬಂಗಲೆ! ಈ ಪುಟ್ಟ ಮಕ್ಕಳಿಗೆ ಸಿಕ್ಕಿದ ಲಕ್ಷುರಿ ಗಿಫ್ಟ್ ನೋಡಿ

ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳಿಗೆ ಲಕ್ಷುರಿ ಗಿಫ್ಟ್ಸ್..! ತಂದೆ ತಾಯಿಯಷ್ಟೇ ಅಲ್ಲ ಹೊರಗಿನವ್ರಿಂದಲೂ ಸಿಗುತ್ತೆ ಲಕ್ಷೂರಿಯಸ್ ಉಡುಗೊರೆಗಳು. ಇಲ್ಲಿ ನೋಡಿ ಫೋಟೋಸ್

Cine World Oct 2, 2020, 1:31 PM IST

when aishwarya rai bachchans daughter aaradhya copied her moms pose and made abhishek happywhen aishwarya rai bachchans daughter aaradhya copied her moms pose and made abhishek happy

ಆರಾಧ್ಯ ಕಾಪಿ ಮಾಡಿದ್ಲು ಅಮ್ಮನ ಪೋಸ್, ಅಭಿಷೇಕ್ ಬಚ್ಚನ್ ಫುಲ್ ಖುಷ್

ಐಶ್ವರ್ಯಾ ರೈ ಕುರಿತ ರೆಡ್‌ ಕಾರ್ಪೆಟ್ ಫೋಟೋಸ್, ಇನ್ಯಾವುದೇ ಫೊಟೋಸ್ ನೋಡೋದಕ್ಕೂ ತುದಿಗಾಲಲ್ಲಿ ಕಾಯ್ತಾರೆ ಫ್ಯಾನ್ಸ್. ಕ್ಯೂಟ್ ಸ್ಮೈಲ್‌ ಜೊತೆ ಸ್ಟೈಲಿಷ್ ಪೋಸ್ ಕೊಡೋದ್ರಲ್ಲಿ ಐಶ್ವರ್ಯಾ ಎಕ್ಸ್‌ಪರ್ಟ್‌. ಮಗಳು ಆರಾಧ್ಯಳೂ ಅಮ್ಮನನ್ನೇ ಅನುಸರಿಸುತ್ತಿದ್ದಾಳೆ. ಇಲ್ನೋಡಿ ಫೋಟೋಸ್

Cine World Aug 8, 2020, 5:25 PM IST