Aakanksha Singh  

(Search results - 3)
 • Aakanksha Singh

  Entertainment9, Oct 2019, 2:56 PM IST

  ಅರೆರೆ, 'ಪೈಲ್ವಾನ್' ನಟಿಗೆ ಮದ್ವೆಯಾಗಿದ್ಯಾ?

  ವಾ! ಎಂಥ ಅಂದ ಎಂಥ ಚೆಂದ, ದೊರೆಸಾನಿ... ಎಂದು ಹೇಳುತ್ತಾ ಕನ್ನಡಿಗರ ಮನ ಗೆದ್ದ ಬಾಲಿವುಡ್‌ ಬೆಡಗಿ ಆಕಾಂಕ್ಷಾ ಸಿಂಗ್‌ ವೆಕೇಷನ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ಗೆ ತೆರಳಿದ ಈ ನಟಿ ಪತಿಯೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದು, ಟ್ರಾಲ್ ಅಗಿದ್ದಾರೆ. ಏಕೆ?

 • akanksha singh sudeep Sunil shetty

  ENTERTAINMENT26, Sep 2019, 9:15 AM IST

  ಕನ್ನಡಿಗರು ಸ್ವಾಗತಿಸಿದ ರೀತಿಗೆ ಪೈಲ್ವಾನ್ ಬೆಡಗಿ ಫುಲ್ ಫಿದಾ!

  ಪೈಲ್ವಾನ್‌ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ರಾಜಸ್ಥಾನದ ಚೆಲುವೆ ಆಕಾಂಕ್ಷ ಸಿಂಗ್‌ ಮೇಲೆ ಕನ್ನಡ ಸಿನಿ ಪ್ರೇಕ್ಷಕರು ಫುಲ್‌ ಫಿದಾ ಆಗಿದ್ದಾರೆ. ಚಂದನವನದ ಕೆಲವು ನಿರ್ದೇಶಕರ ಕಣ್ಣು ಆಕಾಂಕ್ಷ ಸಿಂಗ್‌ ಮೇಲಿದೆ ಎನ್ನುವ ಸುದ್ದಿಗಳು ಇವೆ. ಪೈಲ್ವಾನ್‌ ನಂತರ ಆಕಾಂಕ್ಷ ಸಿಂಗ್‌ ಮತ್ತೊಂದು ಕನ್ನಡ ಸಿನಿಮಾ ಮಾಡ್ತಾರಾ? ಆ ಬಗ್ಗೆ ಆಕಾಂಕ್ಷ ಸಿಂಗ್‌ ಹೇಳುವುದೇನು? ಉತ್ತರ ಇಲ್ಲಿದೆ.

 • Akansha Singh

  ENTERTAINMENT22, Jul 2019, 5:11 PM IST

  ‘ಕಣ್ಣು ಮಣಿಯೇ.. ಕಣ್ಣ ಹೊಡಿಯೇ..’ ಎನ್ನುತ್ತಾ ಜಾಲಿ ರೈಡ್ ಮಾಡಿದ ‘ಪೈಲ್ವಾನ’ನ ನಾಯಕಿ

  ಪೈಲ್ವಾನ್ ಸಿನಿಮಾದ ‘ಕಣ್ಣು ಮಣಿಯೇ...ಕಣ್ಣ ಹೊಡಿಯೇ’ ಹಾಡು ಎಲ್ಲಾ ಹುಡುಗರ ಬಾಯಲ್ಲಿ ಗುನುಗುನಿಸುತ್ತಿದೆ. ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಹಜವಾಗಿ ನಟಿ ಆಕಾಂಕ್ಷಾಗೂ ಈ ಹಾಡು ಇಷ್ಟವಾಗಿದೆ.