Aadhar Card  

(Search results - 35)
 • No aadar for bank and cell

  Karnataka Districts11, Sep 2019, 9:11 AM IST

  ಆಧಾರ್ ಸೇವೆ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲೂ ಲಭ್ಯ..!

  ಆಧಾರ್ ಸೇವೆಗಾಗಿ ಜನರು ಪರದಾಡುತ್ತಿದ್ದು, ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಸೌಲಭ್ಯವೂ ದೊರೆಯುವುದಿಲ್ಲ. ಆಧಾರ್ ಕೇಂದ್ರಗಳಲ್ಲಿಯೂ ಜನದಟ್ಟಣೆ ಇದ್ದು, ಸಕಾಲಕ್ಕೆ ಸೇವೆ ಎಲ್ಲರಿಗೂ ತಲುಪುತ್ತಿರಲಿಲ್ಲ. ಇದನ್ನು ಸರಿಮಾಡಲು ದಾವಣಗೆರೆ ಜಿಲ್ಲಾಧಿಕಾರಿ ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ಅದೇನೆಂದು ತಿಳಿಯಲು ಈ ಸುದ್ದಿ ಓದಿ.

 • wine shop

  NEWS1, Sep 2019, 11:49 AM IST

  ಕರ್ನಾಟಕದಲ್ಲಿ ಮದ್ಯ ಖರೀದಿಗೆ ಆಧಾರ್‌ ಕಾರ್ಡ್‌ ಕಡ್ಡಾಯ?

  ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್‌ ಕಾರ್ಡ್‌ ಅನ್ನು ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಿದರೆ ಅಚ್ಚರಿ ಇಲ್ಲ. ಇಂಥದ್ದೊಂದು ಚರ್ಚೆ ಈಗ ಆರಂಭವಾಗಿದೆ. ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್‌ಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಕೇಳಿಬಂದಿದೆ. 

 • Budget

  BUSINESS5, Jul 2019, 7:19 PM IST

  NRI ಸಮುದಾಯಕ್ಕೆ ಬಂಪರ್: ಆಧಾರ್ ಐಡಿಯಾ ಸೂಪರ್!

  ಅನಿವಾಸಿ ಭಾರತೀಯರಿಗೆ ಬಂಪರ್ ಕೊಡುಗೆ ಘೋಷಿಸಿರುವ ನಿರ್ಮಲಾ ಸೀತಾರಾಮನ್, NRI ಸಮುದಾಯವನ್ನು ಸಂತುಷ್ಟಗೊಳಿಸಿದ್ದಾರೆ. ಭಾರತೀಯ ಪಾಸ್’ಪೋರ್ಟ್ ಬಳಸಿ ಭಾರತಕ್ಕೆ ಬಂದು ಆಧಾರ್ ಕಾರ್ಡ್ ಪಡೆಯಲು NRI ಸಮುದಾಯ ಇನ್ನು ಮುಂದೆ 180 ದಿನಗಳ ಕಾಯಬೇಕಾಗಿಲ್ಲ ಎಂದು ವಿತ್ತ ಸಚಿವರ ಸ್ಪಷ್ಟಪಡಿಸಿದ್ದಾರೆ.

 • PAN_Aadhar

  BUSINESS5, Jul 2019, 4:18 PM IST

  ಟ್ಯಾಕ್ಸ್ ಕಟ್ಟಲು ಆಧಾರ್ ಸಾಕು: ವಿತ್ತ ಸಚಿವರೇ ಥ್ಯಾಂಕ್ಯೂ!

  ತೆರಿಗೆ ಪಾವತಿಗೆ ಪ್ಯಾನ್ ಕಾರ್ಡ್ ಜೋಡಣೆಗೆ ವಿನಾಯಿತಿ ನೀಡಲಾಗಿದ್ದು, ಒಂದು ವೇಳೆ ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ ಆಧಾರ್ ಸಂಖ್ಯೆ ನಮೂದಿಸಿ ತೆರಿಗೆ ಪಾವತಿಸಬಹುದಾಗಿದೆ.

 • money
  Video Icon

  NEWS27, Jun 2019, 4:52 PM IST

  ತುಮಕೂರಿನ ಬ್ಯಾಂಕ್ ಮುಂದೆ ಜನವೋ ಜನ..ಮತ್ತೆ ನೋಟ್ ಬ್ಯಾನ್ ಆಗೋಯ್ತಾ?

  ತುಮಕೂರಿನ ಬ್ಯಾಂಕ್ ಮುಂದೆ ರಾತ್ರಿಯಲ್ಲ ಜನವೋ ಜನ... ಹಾಗಾದರೆ ಜನರೆಲ್ಲ ಸಾಲ ಮನ್ನಾ ಕ್ಯಾಶ್ ತೆಗೆದುಕೊಳ್ಳಲು ನಿಂತರಾ? ಹಾಗಾದರೆ ಯಾವ ಕಾರಣಕ್ಕೆ ಜನ ಎಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದು ನಿಂತಿದ್ದಾರೆ?

 • PAN_Aadhar

  BUSINESS7, Feb 2019, 8:30 AM IST

  ಪಾನ್‌ನೊಂದಿಗೆ ಆಧಾರ್‌ ಲಿಂಕ್ ಕಡ್ಡಾಯ: ಸುಪ್ರೀಂ ಆದೇಶ!

  ಪಾನ್‌ನೊಂದಿಗೆ ಆಧಾರ್‌ ಸಂಯೋಜನೆ ಕಡ್ಡಾಯ| ಆಧಾರ್‌ ಸಂಯೋಜನೆ ಸಡಿಲ ಮಾಡಿದ್ದ ದಿಲ್ಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ನಕಾರ| 

 • NEWS27, Oct 2018, 10:14 AM IST

  ಹೊಸ ಸಿಮ್ ಖರೀದಿಸಬೇಕಾ? ಆಧಾರ್ ಅಗತ್ಯವಿಲ್ಲ!

  ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶಾನುಸಾರ ಯಾವುದೇ ಟೆಲಿಕಾಂ ಕಂಪನಿಗಳು ಹಾಲಿ ಮೊಬೈಲ್ ಚಂದಾದಾರರು ಹಾಗೂ ಹೊಸ ಚಂದಾದಾರರಿಗೆ ‘ಆಧಾರ್ ದೃಢೀಕರಣ’ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

 • Video Icon

  NEWS26, Sep 2018, 9:45 AM IST

  ಆಧಾರ್ ಸಾಂವಿಧಾನಿಕ ಮಹತ್ವ ಏನು, ಎತ್ತ? ಎಲ್ಲರ ಚಿತ್ತ ಸುಪ್ರೀಂನತ್ತ

  ಪರ ವಿರೋಧ ಚರ್ಚೆಗೆ ಕಾರಣವಾಗಿರುವ ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯವಾಗುತ್ತಾ? ಇಲ್ಲವಾ? ಇಂದು ಸುಪ್ರೀಂಕೋರ್ಟ್ ನ ಮಹತ್ತರ ಆದೇಶ ಹೊರ ಬೀಳಲಿದೆ. ಆಧಾರ್ ಕಾರ್ಡಿನ ಸಾಂವಿಧಾನಿಕ ಮಹತ್ವ ಇಂದು ನಿರ್ಧಾರವಾಗಲಿದೆ. ದೇಶದ ಜನರ ಚಿತ್ತ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ. 

 • TECHNOLOGY19, Aug 2018, 8:22 AM IST

  ಆಧಾರ್ ದೃಢೀಕರಣಕ್ಕೆ ಚಿಂತೆ ಬೇಡ! ಬಂದಿದೆ ಹೊಸ ಸೌಲಭ್ಯ

  ಮುಖದ ಚಹರೆ ಮೂಲಕವೂ ಆಧಾರ್ ದೃಢೀಕರಿಸುವ ಸೌಲಭ್ಯಕ್ಕೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಮುಹೂರ್ತ ನಿಗದಿಪಡಿಸಿದೆ. ಮೊದಲ ಹಂತದಲ್ಲಿ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳು ಸೆ.15 ರಿಂದ ಈ ಸೌಲಭ್ಯವನ್ನು ಕಲ್ಪಿಸಲಿವೆ.

 • NEWS31, Jul 2018, 1:23 PM IST

  ಟ್ರಾಯ್ ಮುಖ್ಯಸ್ಥರ ಆಧಾರ್ ಕಾರ್ಡನ್ನೇ ಭೇದಿಸಿದ ಚಾಲಾಕಿಗಳು!

  ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಆಧಾರ್ ನಂಬರ್ ಪೋಸ್ಟ್ ಮಾಡಿ, ಇದನ್ನು ಬಳಸಿಕೊಂಡು ಹೇಗೆ ಹಾನಿ ಮಾಡುತ್ತೀರಿ ನೋಡೋಣ ಎಂದು ಸವಾಲೊಡ್ಡಿದ್ದರು. ಸವಾಲನ್ನು ಸ್ವೀಕರಿಸಿದ್ದ ಆಧಾರ್ ವಿರೋಧಿಗಳು ಅದನ್ನು ಬಳಸಿಕೊಂಡು ಶರ್ಮಾರ ಜನ್ಮ ದಿನಾಂಕ, ಪಾನ್ ನಂಬರ್, ವೋಟರ್ ಐಡಿ, ಟೆಲಿಕಾಂ ಆಪರೇಟರ್, ಫೋನ್ ಮಾಡೆಲ್, ಏರ್ ಇಂಡಿಯಾ ಐಡಿ, ವಾಟ್ಸಪ್‌ನಲ್ಲಿ ಬಳಸಲ್ಪಡುವ ಅವರ ವೈಯಕ್ತಿಕ ಫೋಟೊಗಳನ್ನೂ ಪತ್ತೆ ಹಚ್ಚಿ ಕೆಲವರು ಟ್ವೀಟ್ ಮಾಡಿದ್ದರು.

 • Mysuru Silk
  Video Icon

  LIFESTYLE23, Jul 2018, 1:43 PM IST

  ವರಮಹಾಲಕ್ಷ್ಮೀ ಹಬ್ಬಕ್ಕೆ ಮೈಸೂರು ಸಿಲ್ಕ್ ಗಿಫ್ಟ್! ಆದರೆ ಒಂದು ಕಂಡೀಶನ್!

  ಸೀರೆ ಅಂದ್ರೆ ಸಾಕು ಮಹಿಳೆಯರಿಗೆ ಅಚ್ಚುಮೆಚ್ಚು. ಅದರಲ್ಲೂ ಮೈಸೂರು ಸಿಲ್ಕ್ ಅಂದ್ರೆ ಕೇಳೋದೇ ಬೇಡ. ಎಲ್ಲರೂ ತಮ್ಮ ವಾರ್ಡ್’ರೋಬಲ್ಲಿ ಮೈಸೂರು ಸಿಲ್ಕ್ ಸೀರೆ ಇಡಬೇಕೆಂದು ಇಷ್ಟಪಡುತ್ತಾರೆ. ಈ ಬಾರಿ ವರ ಮಹಾಲಕ್ಷ್ಮೀ ಹಬ್ಬಕ್ಕೆ ಮೈಸೂರು ಸಿಲ್ಕ್ ಸೀರೆ ತೆಗೆದುಕೊಳ್ಳಬಹುದು. ಆದರೆ ಸರ್ಕಾರ ಒಂದು ಕಂಡಿಶನ್ ಹಾಕಿದೆ. ಏನದು ನೋಡಿ. 

 • NEWS13, Jul 2018, 10:57 AM IST

  3500 ಕೊಟ್ರೆ ಬಾಂಗ್ಲಾದೇಶಿ ಭಾರತೀಯನಾಗ್ತಾನೆ! ರಿಯಾಲಿಟಿ ಚೆಕ್

  ಬಾಂಗ್ಲಾ ವಲಸಿಗರು ಭಾರತದೊಳಗೆ ನುಸುಳುವುದು ಹೊಸ ಸುದ್ದಿಯೇನಲ್ಲ. ಕೇವಲ 3500 ರೂ. ಗೆ ಭಾರತದೊಳಗೆ ಬಂದು  ಬೆಂಗಳೂರಿನಂಥ ಮಹಾನಗರದಲ್ಲಿ ವಾಸಮಾಡುವುದಲ್ಲದೇ ಆಧಾರ್ ಕಾರ್ಡ್ ಸಹ ಪಡೆದುಕೊಳ್ಳುತ್ತಾರೆ.

 • Video Icon

  Karnataka Districts11, Jul 2018, 7:34 PM IST

  ಬೀದಿಬದಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್!

  ಬಾರ್ ಮುಂದೆ ಪಾನಮತ್ತನಾಗಿ ಬಿದ್ದಿದ್ದ ವ್ಯಕ್ತಿ ಬಳಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬನ ಬಳಿ ಇಷ್ಟೊಂದು ಪ್ರಮಾಣದ ಆಧಾರ್ ಕಾರ್ಡ್ ಸಿಕ್ಕಿರುವುದು ನಕಲಿ ಆಧಾರ್ ಕಾರ್ಡ್ ಜಾಲದ ಬಗ್ಗೆ ನುಮಾನಗಳನ್ನು ಹುಟ್ಟುಹಾಕಿದೆ. 

 • NEWS20, Jun 2018, 10:19 AM IST

  ಪಡಿತರಕ್ಕೆ ಆಧಾರ್ ಲಿಂಕ್ ಮಾಡಲು 6 ತಿಂಗಳು ಕಾಲಾವಕಾಶ

  ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರ ಪೈಕಿ ಹಲವರಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆಧಾರ್ ಸಂಖ್ಯೆ ಜೋಡಣೆಗೆ ಮುಂದಿನ ಆರು ತಿಂಗಳು ಕಾಲಾವಕಾಶ ವಿಸ್ತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಆಹಾರ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್‌ಖಾನ್ ಹೇಳಿದ್ದಾರೆ.