Search results - 138 Results
 • BUSINESS31, Jan 2019, 3:12 PM IST

  ಎಚ್ಚರ...!: ATM ಹಣ ಕದಿಯಲು ಮತ್ತೊಂದು ಕಳ್ಳ ಮಾರ್ಗ ಕಂಡು ಕೊಂಡ ಖದೀಮರು!

  ಖದೀಮರು ಎಟಿಎಂನಿಂದ ನಿಮ್ಮ ಹಣ ಎಗರಿಸಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಡೆಬಿಟ್ ಕಾರ್ಡ್ ಇಲ್ಲದೇ, ಪಿನ್ ನಂಬರ್ ಹಾಕದೆಯೇ ನಿಮ್ಮ ಖಾತೆಯಲ್ಲಿರುವ ಸಾವಿರಾರು ರೂಪಾಯಿ ನಿಮಿಷಗಳಲ್ಲಿ ಕದಿಯುವ ಮಾಸ್ಟರ್ ಪ್ಲ್ಯಾನ್ ಇದಾಗಿದೆ. ಹಾಗಾದ್ರೆ ಆ ಹೊಸ ಮಾರ್ಗ ಯಾವುದು? ನಿಮ್ಮ ಖಾತೆ ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ವಿವರ

 • e-wallet

  BUSINESS29, Jan 2019, 4:28 PM IST

  ಫೆಬ್ರವರಿಯಿಂದ ಇ-ವ್ಯಾಲೆಟ್‌ಗಳು ಬಂದ್: ಮೋದಿ ಕನಸು ಭಗ್ನ?

  ಇ-ಕಾಮರ್ಸ್‌ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಇದೀಗ ಇ-ವ್ಯಾಲೆಟ್‌ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಫೆಬ್ರವರಿ ಕೊನೆಯ ತಿಂಗಳವರೆಗೆ ಹಲವು ಇ-ವ್ಯಾಲೆಟ್‌ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆಗಳಿವೆ.

 • Vehicles

  NEWS7, Jan 2019, 8:12 AM IST

  ವಾಹನ ಸವಾರರೇ ಎಚ್ಚರ : ಕೇಂದ್ರದಿಂದ ಹೊಸ ನೀತಿ

  ವಾಹನ ಸವಾರರೇ ಎಚ್ಚರ, ಕೇಂದ್ರ ಸರ್ಕಾರದಿಂದ ಹೊಸ ನೀತಿಯೊಂದು ಜಾರಿಯಾಗುತ್ತಿದೆ. ನಕಲಿಯಾಗಿ ಚಾಲನಾ ಪರವಾನಿಗೆ ಪತ್ತೆಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದೆ. 

 • aadhaar

  NEWS26, Dec 2018, 8:45 AM IST

  ವಿದ್ಯಾರ್ಥಿಗಳ ಅಡ್ಮಿಷನ್ ವೇಳೆ ಆಧಾರ್‌ ಕೇಳುವಂತಿಲ್ಲ

   ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಅಡ್ಮಿಷನ್‌ (ಪ್ರವೇಶ) ವೇಳೆ ಆಧಾರ್‌ ಕೇಳಿದರೆ ಅದು ಸರ್ವೋಚ್ಚ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತದೆ ಎಂದು ಆಧಾರ್ ಪ್ರಾಧಿಕಾರ ಎಚ್ಚರಿಸಿದೆ.

 • Aadhaar

  BUSINESS19, Dec 2018, 1:26 PM IST

  ಎಚ್ಚರ! ಆಧಾರ್‌ಗೆ ಒತ್ತಾಯ ಮಾಡಿದ್ರೆ 1 ಕೋಟಿ ದಂಡ, 10 ವರ್ಷ ಜೈಲು!

  ಆಧಾರ್ ಕಡ್ಡಾಯ ಕುರಿತ ಸುಪ್ರೀಂ ತೀರ್ಪಿನ ಬಳಿಕ,  ಕಾರ್ಡ್ ನ ಅನಿವಾರ್ಯತೆ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಗುರುತು ಮತ್ತು ವಿಳಾಸಕ್ಕೆ ಸಾಕ್ಷಿಯಾಗಿ ಆಧಾರ್ ಕಾರ್ಡನ್ನೇ ನೀಡಬೇಕೆಂದು ಒತ್ತಾಯಿಸಿದರೆ ಬ್ಯಾಂಕ್ ಅಥವಾ ಮೊಬೈಲ್ ಕಂಪನಿಗಳಿಗೆ 1 ಕೋಟಿಯವರೆಗೆ ದಂಡ ಮತ್ತು ಸಿಬ್ಬಂದಿಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುವುದು. 

 • NEWS18, Dec 2018, 7:44 AM IST

  ಎರಡು ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯ..?

  ಸರ್ಕಾರಿ ಸೇವೆಗಳನ್ನು ಬಿಟ್ಟು ಇತರೆ ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಸುಪ್ರೀಂ ತೀರ್ಪು ನೀಡಿತ್ತು. ಆದರೆ ಈಗ ಗ್ರಾಹಕರ ವೈಯಕ್ತಿಕ ವಿವರ ಪರಿಶೀಲನೆಗೆ ಪರದಾಡುತ್ತಿರುವ ಬ್ಯಾಂಕುಗಳು ಹಾಗೂ ಮೊಬೈಲ್‌ ಸೇವಾದಾತ ಕಂಪನಿಗಳ ಅನುಕೂಲಕ್ಕಾಗಿ 2 ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

 • NEWS16, Dec 2018, 11:58 AM IST

  Ms. ರಮಯ್ಯ: ಕಣ್ಬಿಟ್ಟು 2 ಗಂಟೆಯಲ್ಲೇ ಈಕೆಗೆ ಆಧಾರ್ ಕಣಯ್ಯ!

  ಇಲ್ಲೋರ್ವ ಪಾಲಕರು ತಮ್ಮ ಮಗು ಜನಿಸಿದ ಕೇವಲ ಎರಡೇ ಗಂಟೆಗಳಲ್ಲಿ, ಆ ಮಗು ಮುಂದೆ ಭಾರತದ ಪ್ರಜೆಯಾಗಿ ಬದುಕಲು ಬೇಕಾಗಿರುವ ಎಲ್ಲಾ  ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟಿಕೊಂಡಿದ್ದಾರೆ. ಹೌದು, ಜನಿಸಿದ ಎರಡು ಗಂಟೆ ಒಳಗೇ ಆಧಾರ್‌ ಕಾರ್ಡ್‌ ಪಡೆಯುವ ಮೂಲಕ ಸೂರತ್‌ನ ರಮಯ್ಯಾ ದೇಶದ ಅತಿ ಕಿರಿಯ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. 

 • aadhaar

  NEWS14, Dec 2018, 7:36 AM IST

  ನಿಮ್ಮ ಈ ದಾಖಲೆಯ ಜೊತೆಗೆ ಆಧಾರ್‌ ಲಿಂಕ್‌ ಕಡ್ಡಾಯ?

  ದೇಶದ ಪ್ರತಿಯೋರ್ವ ನಾಗರಿಕನೂ ಹೊಂದಿರುವ ಈ ಪ್ರಮುಖ ದಾಖಲೆಯೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲು ಚಿಂತನೆ ನಡೆದಿದೆ. ಚುನಾವಣಾ ಆಯೋಗವು, ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜತೆ ಸಂಯೋಜಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಲು ಯೋಚಿಸುತ್ತಿದೆ.

 • aadhaar

  NEWS4, Dec 2018, 7:39 AM IST

  ಬ್ಯಾಂಕ್‌ಗೆ ಆಫ್‌ಲೈನ್‌ ಆಧಾರ್‌? ಏನಿದು..?

   ಬ್ಯಾಂಕುಗಳ ಅನುಕೂಲಕ್ಕಾಗಿ ‘ಆಫ್‌ಲೈನ್‌ ಆಧಾರ್‌’ ಆಯ್ಕೆ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿ ತೊಡಗಿದೆ.

 • Salary

  BUSINESS19, Nov 2018, 8:25 PM IST

  ತಿಂಗಳ ಸಂಬಳ ಎಣಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್!

   ಓರ್ವ ವ್ಯಕ್ತಿಯ ವೇತನದ ಖಾತೆಗೆ ಆಧಾರ್ ಸಂಪರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸಂಬಳವನ್ನು ತಡೆಹಿಡಿದಿಡುವುದು ಎಷ್ಟು ಸರಿ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ. 

 • Hassan Old Man

  NEWS28, Oct 2018, 9:23 AM IST

  ಹಾಸನದ ಅಜ್ಜ ಅಸ್ಸಾಂನಲ್ಲಿ ಪತ್ತೆ! ಆತಂಕ ಸೃಷ್ಟಿಸುತ್ತಿರುವ ಪ್ರಕರಣ

  ಹಾಸನ ತಾಲೂಕು ಕಟ್ಟಾಯ ಹೋಬಳಿ ಕಾರ್ಲೆ ಗ್ರಾಮದ ವೃದ್ಧರೊಬ್ಬರು ಅಸ್ಸಾಂನ ಗುವಾಹಟಿಯಲ್ಲಿ ಪತ್ತೆಯಾಗಿದ್ದಾರೆ! ಅಜ್ಜನ ಬಳಿಯಿದ್ದ ಆಧಾರ್‌ ಕಾರ್ಡ್‌ನಿಂದಾಗಿ ಗುರುತು, ವಿಳಾಸ ಪತ್ತೆಯಾಗಿದೆ

 • aadhaar

  NEWS27, Oct 2018, 8:43 AM IST

  ಮೊಬೈಲ್‌ ಕಂಪನಿಗಳು ಆಧಾರ್ ಕೇಳುವಂತಿಲ್ಲ

  ಬೆರಳಚ್ಚು ಮೂಲಕ ಆಧಾರ್‌ ದೃಢೀಕರಣ ಮಾಡುವುದಕ್ಕೆ ಮೊಬೈಲ್‌ ಕಂಪನಿಗಳಿಗೆ ಸರ್ಕಾರ ನಿರ್ಬಂಧ ಹೇರಿದಂತಾಗಿದೆ. ಆದರೆ, ಚಂದಾದಾರರು ತಮ್ಮ ವಿಳಾಸ ಹಾಗೂ ಗುರುತು ದೃಢೀಕರಣಕ್ಕಾಗಿ ಆಧಾರ ಕಾರ್ಡನ್ನು ಕಂಪನಿಗಳಿಗೆ ಸ್ವಯಂಪ್ರೇರಿತವಾಗಿ ನೀಡಬಹುದು

 • Mobiles18, Oct 2018, 9:31 PM IST

  ಆಧಾರ್ ಮೂಲಕ ಪಡೆದ ಸಿಮ್ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತಾ?

  ಕಳೆದ ಸೆಪ್ಟಂಬರ್ ನಲ್ಲಿ ಆಧಾರ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆಧಾರ್ ಸಂಯೋಜಿತ eKYC ಮೂಲಕ ಸಿಮ್ ಕಾರ್ಡ್ ಪಡೆದವರ ಸೇವೆ ಸ್ಥಗಿತಗೊಳಿಸಲಾಗುತ್ತದೆ ಎಂಬ ವದಂತಿ ಬಗ್ಗೆ UIDAI ಹಾಗೂ DoT ಸ್ಪಷ್ಟೀಕರಣ ನೀಡಿದೆ.  

 • aadhaar

  NEWS12, Oct 2018, 4:19 PM IST

  ಸುಪ್ರೀಂ ಆದೇಶಕ್ಕೆ ಕಿಮ್ಮತ್ತಿಲ್ವಾ?: ಆಧಾರ್ ಇಲ್ದೇ ಸಿಮ್ ಕೊಡಲ್ಲ!

  ಆಧಾರ್ ನ್ನು ಕೇವಲ ಸರ್ಕಾರಿ ಯೋಜನೆಗಳಿಗಷ್ಟೇ ಸಿಮೀತಗೊಳಿಸಿರುವ ಸುಪ್ರೀಂ, ಮೊಬೈಲ್ ಕಂಪನಿಗಳೂ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಪಡೆಯುವುದಕ್ಕೆ ತಡೆಯೊಡ್ಡಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮೊಬೈಲ್ ಕಂಪನಿಗಳು ಗ್ರಾಹಕರಿಂದ ಆಧಾರ್ ಮಾಹಿತಿ ಪಡೆಯುವುದನ್ನು ನಿಲ್ಲಿಸಿಲ್ಲ.

 • NATIONAL8, Oct 2018, 8:16 AM IST

  ಈ ಯೋಜನೆಗೆ ಆಧಾರ್‌ ಕಡ್ಡಾಯ

  ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರೆ ನೀವು ಆಧಾರ್ ಹೊಂದಿರಲೇಬೇಕು. ಆಯುಷ್ಮಾನ್ ಭಾರತ್ ಯೋಜನೆಯಡಿ 2ನೇ ಬಾರಿ ಚಿಕಿತ್ಸೆ ಪಡೆದುಕೊಳ್ಳಲು ಆಧಾರ್ ಕಡ್ಡಾಯ ಮಾಡಲಾಗಿದೆ.