Asianet Suvarna News Asianet Suvarna News
59 results for "

Aadhaar Card

"
Plastic Of PVC Aadhaar Card Printed In Open Market Not ValidPlastic Of PVC Aadhaar Card Printed In Open Market Not Valid

PVC Aadhar Cards : ಉಪಯೋಗಕ್ಕೆ ಬಾರದ ಪ್ರೂಫ್ ಇನ್ನು

ಆಧಾರ್ ಕಾರ್ಡ್ ನಿಮ್ಮ ಬಳಿಯೂ ಇದ್ಯಾ? ಪಕ್ಕದ ಅಂಗಡಿಯಲ್ಲಿ ಪಿವಿಸಿ ಆಧಾರ್ ಕಾರ್ಡ್ ಮಾಡಿಸ್ಕೊಂಡು ಪರ್ಸ್ ನಲ್ಲಿಟ್ಟಿದ್ದೀರಾ? ಉತ್ತರ ಹೌದು ಅಂತಾಗಿದ್ರೆ ಈಗ್ಲೇ ಅದನ್ನು ಎಸೆಯಿರಿ. ಈ ಪಿವಿಸಿ ಆಧಾರ್ ಕಾರ್ಡ್ ಬಗ್ಗೆ ಯುಐಡಿಎಐ ಮಹತ್ವದ ಹೇಳಿಕೆ ನೀಡಿದೆ.
 

BUSINESS Jan 21, 2022, 5:10 PM IST

What To Do With Pan Aadhaar Passport Voter Id After DeathWhat To Do With Pan Aadhaar Passport Voter Id After Death

Official Documents : ವ್ಯಕ್ತಿಯೊಬ್ಬನ ಸಾವಿನ ಬಳಿಕ ಆಧಾರ್, ಪಾನ್ ಕಾರ್ಡ್ ಏನಾಗುತ್ತೆ ಗೊತ್ತಾ?

* ಮನುಷ್ಯ ಬದುಕಿದ್ದಾಗ ಅನೇಕ ದಾಖಲೆಗಳ ಅವಶ್ಯಕತೆಯಿರುತ್ತದೆ

* ಪಿಂಚಣಿ ಪಡೆಯುವ ವ್ಯಕ್ತಿ ನಾನು ಬದುಕಿದ್ದೇನೆ ಎಂಬ ದಾಖಲೆಯನ್ನು ಪ್ರತಿ ವರ್ಷ ನೀಡಬೇಕಾಗುತ್ತೆ

* ಆದೇ ಮನುಷ್ಯ ಸತ್ತ ಮೇಲೆ ದಾಖಲೆಗಳಿಗೆ ಬೆಲೆ ಇಲ್ಲ.

BUSINESS Jan 2, 2022, 12:32 PM IST

how to retrieve lost Aadhaar card online here is step to step details anuhow to retrieve lost Aadhaar card online here is step to step details anu

Aadhaar card: ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಮರಳಿ ಪಡೆಯಲು ಹೀಗೆ ಮಾಡಿ

ಆಧಾರ್ ಕಾರ್ಡ್ ಕಳೆದು ಹೋಯ್ತು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳೋದು ಅಥವಾ ಯಾರನ್ನು ಸಂಪರ್ಕಿಸಬೇಕೆಂದು ತಿಳಿಯದೆ ಪರದಾಡೋ ಅಗತ್ಯವಿಲ್ಲ. ನೀವು ಮನೆಯಲ್ಲೇ ಕುಳಿತು  UIDAI ವೆಬ್ ಸೈಟ್ ಮೂಲಕ ಕಳೆದುಹೋದ ಆಧಾರ್ ಕಾರ್ಡ್ ಮರಳಿ ಪಡೆಯಬಹುದು. 

BUSINESS Dec 24, 2021, 7:44 PM IST

No need to struggle to get Aadhaar card for babies you will get Aadhaar number in  hospitalNo need to struggle to get Aadhaar card for babies you will get Aadhaar number in  hospital

Aadhaar Card : ಮಕ್ಕಳ ಆಧಾರ್ ಕಾರ್ಡ್ ಗೆ ಪರದಾಡ್ಬೇಕಿಲ್ಲ! ಮಗು ಹುಟ್ಟುತ್ತಲೇ ಆಸ್ಪತ್ರೆಯಲ್ಲಿ ಸಿಗಲಿದೆ ನಂಬರ್

ಶಾಲೆ ಅಡ್ಮಿಷನ್ ಗೆ ಆಧಾರ್ ನಂಬರ್ ಕೇಳಿರ್ತಾರೆ. ತರಾತುರಿಯಲ್ಲಿ ಆಧಾರ್ ಕೇಂದ್ರಕ್ಕೆ ಹೋದ್ರೆ ಅದು,ಇದು ಅಂತಾ ಅಲೆಸ್ತಾರೆ. ದಿನಾ ದಿನಾ ಹೋಗಿ ಸುಸ್ತಾಗೋ ಪಾಲಕರಿಗೆ ಖುಷಿ ಸುದ್ದಿಯಿದೆ. ಇನ್ಮುಂದೆ ಆಸ್ಪತ್ರೆಯಲ್ಲೇ ಸಿಗುತ್ತೆ ಆಧಾರ್ ನಂಬರ್.  

BUSINESS Dec 23, 2021, 6:50 PM IST

Voter ID application will not be rejected if Aadhaar is not provided Govt sources podVoter ID application will not be rejected if Aadhaar is not provided Govt sources pod

Aadhaar-voter ID linking: ಚುನಾವಣಾ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ, ಎನ್‌ಸಿಪಿ, ಕಾಂಗ್ರೆಸ್ ವಿರೋಧ!

* ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಮಸೂದೆ

* ರಾಜ್ಯಸಭೆಯಲ್ಲಿ ಚುನಾವಣಾ ತಿದ್ದುಪಡಿ ಮಸೂದೆ ಮಂಡನೆಗೆ ವಿರೋಧ

* ತನ್ನ ಎಲ್ಲಾ ರಾಜ್ಯಸಭಾ ಸಂಸದರಿಗೆ ಸದನದಲ್ಲಿ ಇರುವಂತೆ ಕಾಂಗ್ರೆಸ್ ವಿಪ್ ಜಾರಿ 

India Dec 21, 2021, 11:42 AM IST

How to get Aadhaar card for children  what all are the documents needed here is the informationHow to get Aadhaar card for children  what all are the documents needed here is the information

Baal Aadhaar Card : ನಿಮ್ಮ ಮಗುವಿಗಿನ್ನೂ ಐದು ವರ್ಷ ತುಂಬಿಲ್ವಾ? ಆಧಾರ್ ಕಾರ್ಡ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಅನಿವಾರ್ಯತೆ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸರ್ಕಾರ 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಆಧಾರ್ ಕಾರ್ಡ್  ಕಡ್ಡಾಯಗೊಳಿಸಿದೆ. ನವಜಾತ ಶಿಶುವಿಗೂ ಈಗ ಆಧಾರ್ ಕಾರ್ಡ್ ಪಡೆಯಬಹುದು. ಮಕ್ಕಳ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿ ಇಲ್ಲಿದೆ. 

BUSINESS Dec 13, 2021, 4:40 PM IST

Aadhaar card holders do not make this mistake and do not worryAadhaar card holders do not make this mistake and do not worry

Aadhaar Card : ಆಧಾರ್ ಕಾರ್ಡ್ ಹೊಂದಿರೋರು ಈ ತಪ್ಪು ಮಾಡಿ ಆಮೇಲೆ ಗೋಳಾಡಬೇಡಿ

ಬಂಪರ್  ಲಾಟರಿ ಹೊಡೆದಿದೆ. 5 ಲಕ್ಷ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ,ಆಧಾರ್ ಸಂಖ್ಯೆ ನಮೂದಿಸಿ. ಇಂಥ ಜಾಹೀರಾತುಗಳು ನೂರಾರು ಬರ್ತಿರುತ್ತವೆ. 5 ಲಕ್ಷದ ಆಸೆಗೆ ಆಧಾರ್ ದಾಖಲೆ ನೀಡಿದ್ರೆ ಮೂರು ನಾಮ ಬೀಳೋದು ನಿಶ್ಚಿತ. ಆಧಾರ್ ಕಾರ್ಡ್ ಹೊಂದಿದ್ದರೆ ಸಾಲದು,ಅದರ ಬಳಕೆ,ಸುರಕ್ಷತೆ ಕೂಡ ಗೊತ್ತಿರಬೇಕು. 

BUSINESS Dec 7, 2021, 4:26 PM IST

Fraud to Bengaluru People in the Name of Aadhaar grgFraud to Bengaluru People in the Name of Aadhaar grg

Aadhaar Fraud: ಆಧಾರ್‌ ಪಡೆದು ಮೆಗಾ ಮೋಸ: ಕಂಗಾಲಾದ ಜನ..!

*  ಚೈನ್‌ಲಿಂಕ್‌ ಸ್ಕೀಂ ಹೆಸರಲ್ಲಿ ಆಧಾರ್‌, ಪ್ಯಾನ್‌ಕಾರ್ಡ್‌ ಪಡೆಯುತ್ತಿದ್ದ ಗ್ಯಾಂಗ್‌
*  ಪ್ರತಿ ತಿಂಗಳು ಹಣ ಬರುತ್ತದೆ ಎಂದು ನಂಬಿಸಿ ವಂಚನೆ
*  ಮೋಸ ಮಾಡಿದ್ದ ವ್ಯಕ್ತಿ ದುಬೈಗೆ ಎಸ್ಕೇಪ್‌, 25 ಜನರಿಗೆ ಟೋಪಿ
 

CRIME Dec 6, 2021, 6:36 AM IST

Steps to change photo address phone number in Aadhaar card online anuSteps to change photo address phone number in Aadhaar card online anu

Aadhar card update: ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ನಲ್ಲಿರೋ ಫೋಟೋ, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ. 

BUSINESS Nov 26, 2021, 5:20 PM IST

Tips to prevent scammers from gaining Aadhaar informationsTips to prevent scammers from gaining Aadhaar informations

Aadhaar: ನಿಮ್ಮ ಮಾಹಿತಿ ಕಳುವಾಗಬಾರದೆಂದರೆ ತಪ್ಪದೇ ಈ ಕ್ರಮ ಅನುಸರಿಸಿ!

ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗದಂತೆ ತಡೆಯಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸೋದು ಅಗತ್ಯ.

BUSINESS Nov 14, 2021, 2:37 PM IST

UIDAI can Impose Fines Up To Rs 1 Crore Against Aadhaar ViolationsUIDAI can Impose Fines Up To Rs 1 Crore Against Aadhaar Violations

UIDAI: ಆಧಾರ್‌ ಕಾಯ್ದೆ ಉಲ್ಲಂಘನೆಗೆ ಇನ್ನು 1 ಕೋಟಿವೆರೆಗೂ ದಂಡ!

*ಮೊದಲ ಬಾರಿಗೆ ಆಧಾರ್‌ ಪ್ರಾಧಿಕಾರಕ್ಕೆ ಶಿಕ್ಷೆ ಅಧಿಕಾರ
*ಉಲ್ಲಂಘನೆಯ ದೂರು ಇತ್ಯರ್ಥಕ್ಕೆ ಪ್ರತ್ಯೇಕ ಅಧಿಕಾರಿ ನೇಮಕ
*ಸುಳ್ಳು ಮಾಹಿತಿ ನೀಡುವುದು, ಆಧಾರ್‌ ವಿವರಗಳನ್ನು ದುರ್ಬಳಕೆ ಮಾಡಿದರೆ ದಂಡ

India Nov 4, 2021, 8:50 AM IST

Karnataka Ration only for those who have authenticated Aadhaar e KYC Before Oct 31st must podKarnataka Ration only for those who have authenticated Aadhaar e KYC Before Oct 31st must pod

ಇನ್ನು ಹತ್ತೇ ದಿನ: ಇ-ಕೆವೈಸಿ ಆಗದಿದ್ರೆ BPL ಕಾರ್ಡ್‌ ಖೋತಾ!

* ಇ-ಕೆವೈಸಿ ಆಗದಿದ್ರೆ ಬಿಪಿಎಲ್‌ ಖೋತಾ

* ಅ.31 ಗಡುವು ಇನ್ನು ಹತ್ತೇ ದಿನ

* ಪಡಿತರ ಕೇಂದ್ರಕ್ಕೆ ಹೋಗಿ ಆಧಾರ್‌, ಬೆರಳಚ್ಚು ನೀಡಿ

* ಇಲ್ಲವಾದಲ್ಲಿ ಹೆಸರು ರದ್ದು, ರೇಷನ್‌ ಕೂಡ ಸಿಗೋಲ್ಲ

state Oct 21, 2021, 7:20 AM IST

Aadhaar Card and Pahani Mandatory for Purchase of Urea in Vijayanagara grgAadhaar Card and Pahani Mandatory for Purchase of Urea in Vijayanagara grg

ಇನ್ಮುಂದೆ ಯೂರಿಯಾ ಗೊಬ್ಬರ ಕೊಳ್ಳಲು ಆಧಾರ್‌ ಕಾರ್ಡ್‌, ಪಹಣಿ ಕಡ್ಡಾಯ..!

ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗೊಬ್ಬರ ಖರೀದಿಗೆ ಪಹಣಿ ಮತ್ತು ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ.
 

Karnataka Districts Jul 17, 2021, 9:28 AM IST

Why producer Umapathy Srinivas shares actor Darshan aadhaar card vcsWhy producer Umapathy Srinivas shares actor Darshan aadhaar card vcs
Video Icon

ದರ್ಶನ್ ಗಮನಕ್ಕೆ ತಂದು ಆಧಾರ್ ಕಾರ್ಡ್‌ ಕೊಟ್ಟಿದ್ದೇನೆ: ಉಮಾಪತಿ

ನಿರ್ಮಾಪಕ ಉಮಾಪತಿ ಅವರೇ ಅರುಣಾ ಕುಮಾರಿಗೆ ಆಧಾರ್‌ ಕಾರ್ಡ್‌ ಕಳುಹಿಸಿದ್ದು, ಸ್ನೇಹ ಮುರಿಯುವ ಸಲುವಾಗಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿತ್ತು. ಪ್ರೆಸ್‌ ಮೀಟ್‌ ಮಾಡಿದ ಉಮಾಪತಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಇದರಲ್ಲಿ ಯಾರ ತಪ್ಪಿದೆ ಎಂದು ಶೀಘ್ರದಲ್ಲಿಯೇ ತಿಳಿಯುತ್ತದೆ ಎಂದಿದ್ದಾರೆ. 
 

Sandalwood Jul 14, 2021, 4:23 PM IST

Salary could be Stopped From Next Month if your Aadhar is not linked with PAN podSalary could be Stopped From Next Month if your Aadhar is not linked with PAN pod

ಆಧಾರ್‌- ಪ್ಯಾನ್‌ ಲಿಂಕ್‌ ಆಗದವರಿಗೆ ಸಂಬಳ ಇಲ್ಲ!

* ಆಧಾರ್‌- ಪ್ಯಾನ್‌ ಲಿಂಕ್‌ ಆಗದವರಿಗೆ ಸಂಬಳ ಇಲ್ಲ!

* ಜೂ.30ರೊಳಗೆ ಲಿಂಕ್‌ ಮಾಡಿಸಬೇಕು

* ಇಲ್ಲವಾದರೆ ಜುಲೈನಿಂದ ವೇತನ ಬಾರದು

* ಪ್ಯಾನ್‌ ಸಂಖ್ಯೆ ಕೂಡ ನಿಷ್ಕಿ್ರಯವಾಗುತ್ತೆ

* ಆದಾಯ ತೆರಿಗೆ ಇಲಾಖೆ ಕಠಿಣ ನಿಯಮ

BUSINESS Jun 23, 2021, 8:51 AM IST