Aadhaar

(Search results - 180)

aadhar

IndiaJan 6, 2021, 11:10 AM IST

ಲಸಿಕೆ ಹಂಚಿಕೆಗೆ 8 ಹಂತದ ಪ್ರಕ್ರಿಯೆ: ಏನೇನು ಮಾಡ್ಬೇಕು? ಇಲ್ಲಿದೆ ವಿವರ

ಕೊರೋನಾ ಲಸಿಕೆ ವಿತರಣೆಯ ಮೊದಲ ಹಂತದಲ್ಲಿ ಕೋವಿಡ್‌ ಯೋಧರು ಅಂದರೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಸಿಬ್ಬಂದಿ ಮೊದಲಾದವರಿಗೆ ಆದ್ಯತೆ ನೀಡಲಾಗುವುದು. ಹೀಗೆ 3 ಕೋಟಿ ಜನರು ಯಾವುದೇ ಪೂರ್ವ ನೋಂದಣಿ ಇಲ್ಲದೆ ಲಸಿಕೆ ಪಡೆಯಲು ಅರ್ಹರು. ನಂತರದಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ಒಳಗಿನವರು ಮತ್ತು ಈ ವಯಸ್ಸಿಗೆ ಮೇಲ್ಪಟ್ಟಸಾಮಾನ್ಯ ವಯಸ್ಕರನ್ನು ಆದ್ಯತಾ ವಲಯವೆಂದು ಪರಿಗಣಿಸಿ ಲಸಿಕೆ ನೀಡಲಾಗುವುದು. ಇವರೆಲ್ಲಾ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯಲು ಕೆಳಕಂಡ ಮಾರ್ಗ ಅನುಸರಿಸಬೇಕಾಗುತ್ತದೆ.

Aadhaar

IndiaOct 13, 2020, 5:59 PM IST

ಜನನ ಮತ್ತು ಮರಣ ನೋಂದಾವಣೆಗೆ ಆಧಾರ್ ಕಡ್ಡಾಯವಲ್ಲ; RGIಸ್ಪಷ್ಟನೆ!

ಬರ್ತ್ ಸರ್ಟಿಫಿಕೇಟ್ ಹಾಗೂ ಡೆತ್ ಸರ್ಟಿಫಿಕೇಟ್ ಮಾಡಿಸುವಾಗ ಕೆಲ ದಾಖಲೆ ಪತ್ರಗಳನ್ನು ನೀಡಬೇಕು. ಇಲ್ಲಿ ಸಾಕಷ್ಟು ಗೊಂದಲಗಳು ಕೂಡ ಇವೆ. ಹಲವು ಕೇಂದ್ರಗಳಲ್ಲಿ ಆಧಾರ್ ಕಡ್ಡಾಯ ಎಂದರೆ ಇನ್ನು ಕೆಲ ಕೇಂದ್ರಗಳಲ್ಲಿ ಆಧಾರ್ ಅಗತ್ಯವಿಲ್ಲ ಅನ್ನೋ ಉತ್ತರ ಕೇಳಿರುತ್ತೀರಿ. ಇದೀಗ ಈ ಗೊಂದಲಕ್ಕೆ ಭಾರತೀಯ ನೋಂದಾವಣಿ ಕಚೇರಿ ಸ್ಪಷ್ಟಪಡಿಸಿದೆ.

बिजनेस डेस्क। आज के समय में सबसे जरूरी डॉक्युमेंट आधार कार्ड है। आधार कार्ड के बिना कई काम नहीं हो सकते। यह देश के हर नागरिक के लिए बेहद जरूरी बन गया है। इसमें कई महत्वपूर्ण जानकारियां होती हैं। अगर आधार कार्ड की सुरक्षा पर ध्यान नहीं दिया गया तो उसका गलत इस्तेमाल किया जा सकता है। भारत सरकार आधार कार्ड के डेटा की प्राइवेसी मेंटेन करने के लिए कई जरूरी कदम उठा रही है। ऐसे में, लोगों को भी इसे लेकर सतर्क रहना चाहिए। जानें किन तरीकों का इस्तेमाल कर आप अपने आधार कार्ड के डेटा को सेफ रख सकते हैं।

BUSINESSOct 13, 2020, 7:57 AM IST

50 ರೂ.ಗೆ ಎಟಿಎಂ ಕಾರ್ಡ್‌ ರೀತಿಯ ಆಧಾರ್‌ ಕಾರ್ಡ್, ಹೀಗೆ ಪಡೆದುಕೊಳ್ಳಿ!

50ಗೆ ಎಟಿಎಂ ಕಾರ್ಡ್‌ ರೀತಿಯ ಆಧಾರ್‌ ಕಾರ್ಡ್‌| ಪರ್ಸ್‌ನಲ್ಲಿಟ್ಟುಕೊಳ್ಳಲು ಅನುಕೂಲ| ಆನ್‌ಲೈನಲ್ಲೇ ಪ್ಲಾಸ್ಟಿಕ್‌ ಕಾರ್ಡ್‌ ಪಡೆಯಿರಿ

এর  প্রতিবাদে সোমবার দুপুরেই গান্ধী মূর্তির পাদদেশে ধরনায় বসেন বিরোধী সাংসদরা। দিনভর চলে স্লোগান দেওয়া, গান গাওয়া।

IndiaSep 22, 2020, 9:55 PM IST

ಆಧಾರ್ ಇಲ್ಲವೆಂದರೆ ಏನೂ ಇಲ್ಲ... ಒಂದೊಂದು ರೂಪಾಯಿಗೂ ಲೆಕ್ಕ ಕೊಡ್ಲೇಬೇಕು!

ಕೃಷಿ  ಎಪಿಎಂಸಿ ಬಿಲ್ ನಂತರ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಬಿಲ್ ಪಾಸ್  ಮಾಡಿದೆ. ಎನ್‌ಜಿಒಗಳಿಗೆ ಇದು ಮಹತ್ವದ ನಿಯಮವಾಗಿದ್ದು ವಿದೇಶದಿಂದ ದೇಶದ ಸಂಘ ಸಂಸ್ಥೆಗಳಲ್ಲಿ ಹೂಡಿಕೆಯಾಗುವ ಒಂದು ರೂಪಾಯಿಗೂ ಲೆಕ್ಕ ಸಿಗಲಿದೆ.

Bill

BUSINESSSep 16, 2020, 12:45 PM IST

ಬೇರೆಲ್ಲೂ ಈ ಪರಿ ಇಲ್ಲ, ಭಾರತದ ಆಧಾರ್ ವ್ಯವಸ್ಥೆಗೆ ಬಿಲ್‌ ಗೇಟ್ಸ್‌ ಫುಲ್ ಫಿದಾ!

ಭಾರತದಲ್ಲಿರುವ ಆಧಾರ್ ಹಾಗೂ  NPCI ವ್ಯವಸ್ಥೆಗೆ ಬಿಲ್‌ ಗೇಟ್ಸ್‌ ಫುಲ್ ಫಿದಾ| ಬೇರಾವ ದೇಶದಲ್ಲೂ ಈ ವ್ಯವಸ್ಥೆ ಇಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ| ಎಲ್ಲಾ ರಾಷ್ಟ್ರಗಳು ಇದನ್ನು ಜಾರಿಗೊಳಿಸುವ ಬಗ್ಗೆ ಯೊಚಿಸಬೇಕೆಂದ ಉದ್ಯಮಿ

barber

IndiaJun 3, 2020, 10:12 AM IST

ಹೇರ್‌ಕಟ್‌ಗೆ ಮಾಡಿಸಲು ಇನ್ನು ಆಧಾರ್‌, ಮೊಬೈಲ್‌ ಸಂಖ್ಯೆ ಕಡ್ಡಾಯ!

ಕೊರೋನಾ ತಡೆಗೆ ಮುನ್ನೆಚ್ಚರಿಕಾ ಕ್ರಮ| ಸಲೂನ್‌, ಬ್ಯೂಟಿ ಪಾರ್ಲರ್‌, ಸ್ಪಾಗಳು ತಮ್ಮಲ್ಲಿಗೆ ಬರುವ ಗ್ರಾಹಕರಿಂದ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ಪಡೆಯುವುದು ಕಡ್ಡಾಯ| ಕೊರೋನಾ ಸೋಂಕಿತರ ಸಂಪರ್ಕವನ್ನು ಸುಲಭ

• Nirmala Sitharaman

Coronavirus IndiaMar 24, 2020, 3:11 PM IST

ಕೊರೋನಾ ಎಫೆಕ್ಟ್: ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್

ಕೊರೋನಾ ವೈರಸ್ ಭೀತಿಯಿಮದ ಜನರಿಗೆ ಆಗುವ ತೊಂದರೆಗಳನ್ನ ಅರಿತಿರುವ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹಾಗಾದ್ರೆ ಅವರು ಏನೆಲ್ಲಾ ಘೋಷಿಸಿದರು ಎನ್ನುವ ವಿವರ ಈ ಕೆಳಗಿನಂತಿದೆ.

• ৫ বছরের কম বয়সীদের ক্ষেত্রে বায়োমেট্রিক তথ্য নেওয়া হয় না।

IndiaMar 13, 2020, 10:41 AM IST

ಆಧಾರ್‌ ಜತೆ ವೋಟರ್‌ ಐಡಿ ಜೋಡಣೆ ಪರಿಶೀಲನೆಯಲ್ಲಿದೆ

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಾಗೂ ಒಬ್ಬನೆ ವ್ಯಕ್ತಿ ಹಲವೆಡೆ ಹೆಸರು ನೋಂದಾಯಿಸಿರುವುದನ್ನು ಪತ್ತೆ ಹಚ್ಚಲು ಮತದಾರರ ವಿವರವನ್ನು ಆಧಾರ್‌ ವ್ಯವಸ್ಥೆ ಜತೆ ಜೋಡಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

• undefined

BUSINESSMar 3, 2020, 8:39 AM IST

ಪಾನ್‌ ಜತೆ ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ ರು. ದಂಡ

ಮಾರ್ಚ್ 31ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕ್ರಿಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

• আপনার বাচ্চার বয়স ৫ বছরের কম হলেও এই আধার কার্ড তৈরি করা যাবে।

BUSINESSFeb 7, 2020, 10:43 AM IST

7 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಆಧಾರ್‌ ಕಾರ್ಡುಗಳೇ ಹೆಚ್ಚು!

7 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಜನರ ಬಳಿ ಆಧಾರ್‌!| ಆಧಾರ್‌ ಕಾರ್ಡ್‌ ಹೊಂದಿದವರ ಅಧಿಕ ಮರಣ ಪ್ರಾಯಶಃ ಕಾರಣವಲ್ಲ

• aadhar card

BUSINESSFeb 1, 2020, 4:06 PM IST

ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!

ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದ್ದು, ಕ್ಷಣಾರ್ಧದಲ್ಲೇ ಪ್ಯಾನ್ ಮತ್ತು ಆಧಾರ್ ಕಾರ್ಡ್ ಒದಗಿಸುವ ವಿನೂತನ ವ್ಯವಸ್ಥೆ ಜಾರಿಗೆ ತಂದಿದೆ. ಆಧಾರ್ ಕಾರ್ಡ್ ಹೊಂದಿದ್ದರೆ ಕ್ಷಣಾರ್ಧದಲ್ಲ ಪ್ಯಾನ್ ಕಾರ್ಡ್ ಕೊಡುವ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.

• aadhar

BUSINESSJan 25, 2020, 11:15 AM IST

ಪಾನ್‌, ಆಧಾರ್‌ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!

ಪಾನ್‌, ಆಧಾರ್‌ ನೀಡದ ಉದ್ಯೋಗಿಗಳ ಜೇಬಿಗೆ ಕತ್ತರಿ!| 2.5 ಲಕ್ಷಕ್ಕಿಂತಲೂ ಹೆಚ್ಚಿರುವ ಉದ್ಯೋಗಿಗಳು ಪಾನ್‌ ಮತ್ತು ಆಧಾರ್‌ ಮಾಹಿತಿಯನ್ನು ಒದಗಿಸದೇ ಇದ್ದರೆ ಕ್ರಮ

• undefined

IndiaJan 25, 2020, 7:29 AM IST

ವೋಟರ್‌ ಐಡಿಗೆ ಆಧಾರ್‌ ಲಿಂಕ್‌ ಕಡ್ಡಾಯ

ವೋಟರ್ ಐಡಿ ಜೊತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಯು ದೊರಕಿದೆ.

• undefined

stateJan 15, 2020, 7:25 AM IST

ಆಧಾರ್‌ ಜೊತೆ ಪಡಿತರ ಚೀಟಿ ಲಿಂಕ್‌ಗೆ ಕಡ್ಡಾಯ

ಆಧಾರ್ ಜೊತೆಗೆ ಬಿಪಿಎಲ್‌ ಕಾರ್ಡ್‌ ಜೋಡಣೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹಲವು ಯೋಜನೆಗಳ ಲಾಭ ಪಡೆಯಲು ಲಿಂಕ್ ಮಾಡುವುದು ಕಡ್ಡಾಯವಾಗಿದೆ.

• undefined

IndiaDec 28, 2019, 7:58 AM IST

ದೇಶದ 125 ಕೋಟಿ ಜನರ ಬಳಿ ಆಧಾರ್‌

ವಿಶಿಷ್ಟ ಗುರುತಿನ ಸಂಖ್ಯೆಯಾದ ಆಧಾರ್‌ ಅನ್ನು ಇದುವರೆಗೆ 125 ಕೋಟಿಗೂ ಹೆಚ್ಚು ಜನರಿಗೆ ನೀಡಲಾಗಿದೆ. ಇದರೊಂದಿಗೆ 10 ವರ್ಷಗಳ ಹಿಂದೆ ಮೊದಲ ಬಾರಿಗೆ ವಿತರಿಸಲಾಗಿದ್ದ ಆಧಾರ್‌ ಇದೀಗ ಹೊಸ ದಾಖಲೆ ಬರೆದಿದೆ.