Yuzvendra Chahal  

(Search results - 77)
 • Team India Cricketer Chahal and K Gowtham test positive isolation in Colombo kvn

  CricketJul 31, 2021, 8:56 AM IST

  Ind vs SL ಕನ್ನಡಿಗ ಸೇರಿ ಇಬ್ಬರಿಗೆ ಕೋವಿಡ್‌ ದೃಢ; ಶ್ರೀಲಂಕಾದಲ್ಲೇ ಐಸೋಲೇಷನ್‌

  ಕನ್ನಡಿಗ ಕೃಷ್ಣಪ್ಪ ಗೌತಮ್‌ ಲಂಕಾ ಎದುರಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಟಿ20 ಪಂದ್ಯದಲ್ಲೂ ಗೌತಮ್‌ಗೆ ಸ್ಥಾನ ಪಡೆಯವ ಸಾಧ್ಯತೆಯಿತ್ತು. ಆದರೆ ಕೃನಾಲ್‌ ಪಾಂಡ್ಯ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಆಟಗಾರರ ಪೈಕಿ ಚಹಲ್ ಹಾಗೂ ಗೌತಮ್‌ಗೆ ಇದೀಗ ಕೋವಿಡ್ 19 ದೃಢಪಟ್ಟಿದೆ.
   

 • IND vs SL odi Yuzvendra Chahal gets Avishka Fernando wicket off his first ball ckm

  CricketJul 18, 2021, 4:05 PM IST

  #INDvSL;ಚಹಾಲ್ ಮ್ಯಾಜಿಕ್, ಶ್ರೀಲಂಕಾ ಆರಂಭಿಕರ ಜೊತೆಯಾಟಕ್ಕೆ ಬ್ರೇಕ್!

  • ಭಾರತದ ವಿರುದ್ಧ ದಿಟ್ಟ ಆರಂಭ ನೀಡಿದ ಶ್ರೀಲಂಕಾ
  • ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಹಾಕಿದ ಚಹಾಲ್
  • ಲಂಕಾದ ಮೊದಲ ವಿಕೆಟ್ ಪತನ
 • Chess Legend Viswanathan Anand Face off against Yuzvendra Chahal Sudeepa and Arijit Singh for COVID 19 Charity kvn

  OTHER SPORTSJun 12, 2021, 12:36 PM IST

  ದಿಗ್ಗಜ ಆನಂದ್ ಜತೆ ಕಿಚ್ಚ ಸುದೀಪ್, ಚಹಲ್‌ ಚೆಸ್‌ ಸ್ಪರ್ಧೆ..!

  ಅಕ್ಷಯಪಾತ್ರಾ ಯೋಜನೆಯಡಿ ಕೋವಿಡ್‌ ತಡೆಗೆ ನಿಧಿ ಸಂಗ್ರಹಕ್ಕಾಗಿ ಈ ಪಂದ್ಯ ನಡೆಯಲಿದೆ. ಚಕ್‌ಮೇಟ್ ಕೋವಿಡ್ ಸೆಲಿಬ್ರಿಟಿ ಆವೃತ್ತಿಯಲ್ಲಿ ಆನಂದ್ ಎದುರು ಚಹಲ್ ಮುಖಾಮುಖಿಯಾಗಲಿದ್ದಾರೆ.

 • Team India Spinner Yuzvendra Chahal Dhanashree Verma workout session together Video goes Viral kvn

  CricketJun 8, 2021, 5:17 PM IST

  ಪತ್ನಿ ಜತೆ ಭರ್ಜರಿ ವರ್ಕೌಟ್‌ ಮಾಡುತ್ತಿದ್ದಾರೆ ಯುಜುವೇಂದ್ರ ಚಹಲ್..!

  ಇತ್ತೀಚೆಗೆ ನಡೆದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಯುಜುವೇಂದ್ರ ಚಹಲ್ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿರಲಿಲ್ಲ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚಹಲ್ ತಮ್ಮ ಫಿಟ್ನೆಸ್‌ನತ್ತ ಗಮನ ಹರಿಸಿದ್ದಾರೆ. ಹೀಗಾಗಿ ಪತ್ನಿ ಧನಶ್ರೀ ವರ್ಮಾ ಜತೆ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ವರ್ಕೌಟ್‌ ಮಾಡಲಾರಂಭಿಸಿದ್ದಾರೆ.

 • I would have pulled out if IPL 2021 was not suspended Says RCB Sinner Yuzvendra Chahal kvn

  CricketMay 22, 2021, 4:14 PM IST

  ಟೂರ್ನಿ ಸ್ಥಗಿತವಾಗದಿದ್ದರೂ ನಾನು ಐಪಿಎಲ್‌ನಿಂದ ಹಿಂದೆ ಸರಿಯುತ್ತಿದ್ದೆ ಎಂದ ಚಹಲ್

  ಐಪಿಎಲ್ ಟೂರ್ನಿ ಮುಂದೂಡುವ ಮುನ್ನವೇ ನಾನು ಟಿ20 ಟೂರ್ನಿಯಿಂದ ಕೆಲವು ಕಾಲ ಬಿಡುವು ಪಡೆಯುವ ಬಗ್ಗೆ ಚಿಂತನೆ ನಡೆಸಿದ್ದೆ. ಯಾಕೆಂದರೆ ಮನೆಯ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಒಂದು ಕಡೆ ಟೂರ್ನಿ ನಡೆಯುತ್ತಿರುವಾಗಲೇ ಮನೆಯಲ್ಲಿ ಪೋಷಕರಿಗೆ ಕೋವಿಡ್ ದೃಢಪಟ್ಟಿತ್ತು ಎಂದು 30 ವರ್ಷದ ಚಹಲ್ ಹೇಳಿದ್ದಾರೆ.

 • Team India Cricketer Yuzvendra Chahal donates Rs 2 lakh to a COVID patient in Bengaluru kvn

  CricketMay 15, 2021, 11:39 AM IST

  ಬೆಂಗಳೂರು ಕೋವಿಡ್‌ ರೋಗಿಗೆ ಯುಜುವೇಂದ್ರ ಚಹಲ್‌ 2 ಲಕ್ಷ ರೂ ನೆರವು!

  ವೆಂಟಿಲೇಟರ್‌ ಸಹಾಯ ಪಡೆದಿರುವ ಆಕೆಯ ಚಿಕಿತ್ಸೆಗೆ ಅಂದಾಜು 4 ಲಕ್ಷ ರು. ಖರ್ಚಾಗಿದ್ದು, ಅದರಲ್ಲಿ ಅರ್ಧದಷ್ಟು ಮೊತ್ತವನ್ನು ಚಹಲ್‌ ನೀಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಗೆ ನೆರವಾಗಲು ಆಕೆಯ ಪರಿಚಯಸ್ಥರಿಂದ ಆನ್‌ಲೈನ್‌ನಲ್ಲಿ ಕೆಟ್ಟೋ ಸಹಭಾಗಿತ್ವದಲ್ಲಿ ಹಣ ಸಂಗ್ರಹ ನಡೆಸಲಾಗುತ್ತಿದೆ.

 • Team India Cricketer Yuzvendra Chahal donate 95 thousands for Covid 19 Relief Fund kvn

  CricketMay 10, 2021, 3:59 PM IST

  ಕೋವಿಡ್ ಸಂಕಷ್ಟಕ್ಕೆ ಯುಜುವೇಂದ್ರ ಚಹಲ್ 95,000 ರೂ ದೇಣಿಗೆ..!

  ಭಾರತದ ಕೋವಿಡ್ ವಿರುದ್ದದ ಹೋರಾಟಕ್ಕೆ ವಿವಿಧ ಪರಿಹಾರ ನಿಧಿಗಳನ್ನು ಸ್ಥಾಪಿಸಿಕೊಂಡು ದೇಣಿಗೆಗಳನ್ನು ಸಂಗ್ರಹಿಸಲಾಗುತ್ತಿದೆ. ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ, ಇತರೆ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ನೀಗಿಸಲು ಸರ್ಕಾರ ಪರಾದಾಡುತ್ತಿವೆ. ಹೀಗಿರುವಾಗಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋವಿಡ್ ವಿರುದ್ದದ ಸಮರಕ್ಕೆ ಧುಮುಕಿದ್ದು, ವೈಯುಕ್ತಿಕವಾಗಿ ವಿರುಷ್ಕಾ ಜೋಡಿ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ.

 • Yuzvendra Chahal wife Dhanashree Verma posts pic with RCB players

  CricketMay 7, 2021, 5:08 PM IST

  RCB ಆಟಗಾರರನ್ನು ಮಿಸ್‌ ಮಾಡಿಕೊಳ್ತಿದ್ದಾರೆ ಚಹಲ್‌ ಪತ್ನಿ!

  ಹಲವಾರು ಆಟಗಾರರು ಕೊರೋನಾ ಪಾಸಿಟಿವ್‌ ಆಗಿರುವ ಕಾರಣದಿಂದ  2021 ರ ಐಪಿಎಲ್ ಸರಣಿಯನ್ನು ಮುಂದೂಡಲಾಗಿದೆ. ಐಪಿಎಲ್ ಮಧ್ಯದಲ್ಲಿ ಮುಂದೂಡಲ್ಪಟ್ಟಿದ್ದು, ಅಭಿಮಾನಿಗಳು  ಬಹಳ ನಿರಾಶೆಗೊಂಡಿದ್ದಾರೆ.ಜೊತೆಗೆ ಆಟಗಾರರು ಮತ್ತು ಅವರ ಫ್ಯಾಮಿಲಿಯವರು ಸಹ ಈ ಟೂರ್ನಿಮ್ಮೆಂಟ್‌ನ್ನು ಮಿಸ್‌ಮಾಡಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ತಂಡದ ಸದಸ್ಯರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ .ಐಪಿಎಲ್‌ ಕ್ಯಾನ್ಸಲ್‌ ಆದ ನಂತರ ಧನಶ್ರೀ ವರ್ಮಾ ಆಟಗಾರರನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
   

 • IPL 2021 Yuzvendra Chahals wife Dhanashree Verma shares new stylish look

  CricketMay 5, 2021, 4:52 PM IST

  ಚಾಹಲ್ ಪತ್ನಿ ಧನಶ್ರೀ ವರ್ಮಾರ ಹೊಸ ಸ್ಟೈಲಿಶ್ ಲುಕ್ ಫೋಟೋ ವೈರಲ್ !

  ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರು 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರು. ಅವರ ಪತ್ನಿ ಧನಶ್ರೀ ವರ್ಮಾ ತಮ್ಮ ಹೊಸ ಸ್ಟೈಲಿಶ್ ಲುಕ್‌ನಿಂದ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.

 • RCB vs MI Bengaluru team spinner Yuzvendra Chahal completes 100 IPL matches ckm

  CricketApr 9, 2021, 8:41 PM IST

  ಐಪಿಎಲ್‌ನಲ್ಲಿ 100; ಮುಂಬೈ ವಿರುದ್ಧ ವಿಶೇಷ ದಾಖಲೆ ಬರೆದ ಚಹಾಲ್!

  14ನೇ ಆವೃತ್ತಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿಶೇಷ ದಾಖಲೆ ಬರೆದಿದ್ದಾರೆ. ಚಹಾಲ್ ಬರೆದ ವಿಶೇಷ ದಾಖಲೆ ವಿವರ ಇಲ್ಲಿದೆ.

 • Yuzvendra Chahal wife Dhanashree Verma share cute picture with their Shih Tzu

  CricketMar 28, 2021, 5:54 PM IST

  Shih Tzu ಜೊತೆ ಪೋಸ್‌ ಕೊಟ್ಟಿರುವ ಚಹಲ್ ಮತ್ತು ಧನಶ್ರೀ ಫೋಟೋ ವೈರಲ್‌!

  ಟೀಮ್‌ ಇಂಡಿಯಾದ ಮುಖ್ಯ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರು ಯುಜ್ವೇಂದ್ರ ಚಹಲ್. ವಿಶೇಷವಾಗಿ ಸೀಮಿತ ಓವರ್‌ಗಳ ಸರ್ಕ್ಯೂಟ್‌ನಲ್ಲಿ ಚಹಲ್ ಸಖತ್‌ ಫೇಮಸ್‌. ಇವರ ಕೆರಿಯರ್‌ ಜೊತೆ ಪರ್ಸನಲ್‌ ಲೈಫ್‌ ಸಹ ಈ ದಿನಗಳಲ್ಲಿ ಹೆಡ್‌ಲೈನ್‌ ನ್ಯೂಸ್‌ನಲ್ಲಿ ಜಾಗ ಪಡೆದುಕೊಂಡಿದೆ. ಚಹಲ್ ಅವರು ಧನಶ್ರೀ ವರ್ಮಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಇನ್ನಷ್ಟು ಫೇಮಸ್‌ ಆಗಿದ್ದಾರೆ. ಈ ಕಪಲ್‌ ತುಂಬಾ ಅಡರೋಬಲ್‌ ಫೋಟೋ ಮತ್ತು ವೀಡಿಯೋಗಳಿಂದ ಇಂಟರ್ನೆಟ್‌ ಸೆನ್ಸೆಷನ್‌ ಆಗಿದ್ದಾರೆ. 

 • IPL 2021 Team India Spinner Yuzvendra Chahal welcomes Glenn Maxwell to RCB kvn

  CricketFeb 20, 2021, 12:30 PM IST

  'ಟಾಮ್‌ ಅಂಡ್‌ ಜೆರ್ರಿ ಒಂದೇ ತಂಡದಲ್ಲಿ'; ವಿನೂತನವಾಗಿ ಮ್ಯಾಕ್ಸ್‌ವೆಲ್‌ ಸ್ವಾಗತಿಸಿದ ಚಹಲ್‌

  14ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಮೋಯಿನ್ ಅಲಿ ಹಾಗೂ ಕ್ರಿಸ್‌ ಮೋರಿಸ್‌ ಅವರಂತಹ ಸ್ಟಾರ್ ಆಟಗಾರರನ್ನು ರಿಲೀಸ್‌ ಮಾಡಿದ ಬೆನ್ನಲ್ಲೇ ಉತ್ತಮ ಆಲ್ರೌಂಡರ್‌ನ ಹುಡುಕಾಟದಲ್ಲಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಖರೀದಿಸಲು ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್‌ ಸಾಕಷ್ಟು ಪೈಪೋಟಿ ನಡೆಸಿದವಾದರೂ ಪಟ್ಟು ಬಿಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದುಬಾರಿ ಮೊತ್ತ ನೀಡಿ ಆಸ್ಟ್ರೇಲಿಯಾ ಆಲ್ರೌಂಡರ್‌ನನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

 • Team India Cricketer Yuzvendra Chahal And Wife Dhanashree Spotted With KGF Star Yash and Radhika Pandit kvn

  CricketFeb 8, 2021, 1:42 PM IST

  ರಾಕಿ ಬಾಯ್‌ ಯಶ್‌ ಜತೆ ಕಾಣಿಸಿಕೊಂಡ ಚಹಲ್‌ ದಂಪತಿ..!

  ರಾಕಿಂಗ್‌ ಸ್ಟಾರ್ ಖ್ಯಾತಿಯ ಯಶ್‌ ಹಾಗೂ ರಾಧಿಕಾ ಪಂಡಿತ್ ಜತೆಗೆ ಚಹಲ್ ಪತ್ನಿ ಧನಶ್ರೀ ವರ್ಮಾ ಸಿನಿ ಸ್ಟಾರ್ ದಂಪತಿಗಳ ಜತೆ ಫೋಟೋಗೆ ಫೋಸ್ ನೀಡಿದ್ದಾರೆ. ರಾಕಿಂಗ್‌ ಸ್ಟಾರ್ ಭೇಟಿಯ ಖುಷಿ ಆರ್‌ಸಿಬಿ ಬೌಲರ್‌ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.  
   

 • Yuzvendra Chahal shares cool pictures with newly wed wife Dhanashree Verma

  CricketDec 29, 2020, 3:14 PM IST

  ಹನಿಮೂನ್ ಸ್ಟ್ಪಾಟ್ ರಿವೀಲ್ ಮಾಡದ ಚಾಹಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ!

  ಯುಜ್ವೇಂದ್ರ ಚಾಹಲ್ ಟೀಮ್ ಇಂಡಿಯಾದ ಟ್ಯಾಲೆಂಟೆಡ್‌ ಲೆಗ್ ಸ್ಪಿನ್ನರ್.  ವಿಶೇಷವಾಗಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಚಾಹಲ್‌. ಈ ನಡುವೆ ಅವರ ವೈಯಕ್ತಿಕ ಜೀವನ ಸಹ ಸಖತ್‌ ಫೇಮಸ್‌ ಆಗಿದೆ. ಯೂಟ್ಯೂಬ್ ಕೋರಿಯೊಗ್ರಾಫರ್‌ ಧನ್ಯಶ್ರೀ ವರ್ಮಾ ಜೊತೆ ಅವರ ನಿಶ್ಚಿತಾರ್ಥದ ನಂತರ ಈ ವಿವಾಹದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಈ ಜೋಡಿಯ ಪೋಟೋವೊಂದನ್ನು ಫ್ಯಾನ್ಸ್ ಭಾರಿ ಲೈಕ್‌ ಮಾಡಿದ್ದಾರೆ.

 • Cricketer wishes Yuzvendra Chahal and Dhanashree Verma after they tie the knot kvn

  CricketDec 23, 2020, 5:10 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಹಲ್; ಶುಭಕೋರಿದ ಕ್ರಿಕೆಟರ್ಸ್‌

  ಮುದ್ದಾದ ಜೋಡಿ ಗುರುಗಾವ್‌ನಲ್ಲಿರುವ ಕರ್ಮಾ ಲೇಕ್ ರೆಸಾರ್ಟ್‌ನಲ್ಲಿ ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದಾದ ಬಳಿಕ ಈ ಜೋಡಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ತಮ್ಮ ಅಭಿಮಾನಿಗಳಿಗೆ ತಾವು ಮದುವೆಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.