Search results - 225 Results
 • NEWS14, Nov 2018, 5:28 PM IST

  ಸಂಪುಟ ವಿಸ್ತರಣೆ ಸಂದರ್ಭ ಇದೇನು? ಕಾಂಗ್ರೆಸ್ ಶಾಸಕರ ಹೆಸರಲ್ಲಿ ನಕಲಿ ಎಫ್‌ಬಿ ಖಾತೆ

  ಸೋಶಿಯಲ್ ಮೀಡಿಯಾದ ನಕಲಿ ಖಾತೆಗಳು ಯಾವ ರೀತಿ ಸಂಕಷ್ಟ ತಂದು ಕೊಡುತ್ತೆವೆ ಎಂಬುದಕ್ಕೆ ಈ  ಉದಾಹರಣೆಯೆ ಸಾಕು.  ನಿಮ್ಮ ಹೆಸರಿನಲ್ಲಿ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿರುವ ಅಕೌಂಟ್ ಗಳ ಬಗ್ಗೆ ಜಾಗೃತಿ ವಹಿಸದಿದ್ದರೆ ಮುಂದೆ ಕಂಕಟ ಎದುರಾಗುವ ಸಾಧ್ಯತೆಯೂ ರಾಜಕಾರಣಿಗಳಿಗೆ ಇದೆ.

 • Yash

  Sandalwood13, Nov 2018, 3:57 PM IST

  ಯುಟ್ಯೂಬ್‌ನಲ್ಲಿ ಜೋರಾಗಿದೆ ಯಶ್ ಅಬ್ಬರ; ಕೆಜಿಎಫ್‌ಗೆ ಸಿಕ್ತು ಭಾರೀ ಬೆಂಬಲ

  ಸ್ಯಾಂಡಲ್ ವುಡ್ ಲ್ಲಿ ಕೆಜಿಎಫ್ ಹವಾ ಜೋರಾಗಿದೆ. ಹೆಮ್ಮೆ ಪಡುವಂತ ಸಿನಿಮಾ ಮಾಡಿದ ಖುಷಿಯಲ್ಲಿ ಇಡೀ ಚಿತ್ರರಂಗ ಸಂಭ್ರಮಿಸುತ್ತಿದೆ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಬೇರೆ ಚಿತ್ರರಂಗದವರೂ ಜೈ ಎಂದಿದ್ದಾರೆ. 

 • Yash

  Sandalwood12, Nov 2018, 4:11 PM IST

  ಮದುವೆಯಾದ ದಿನವೇ ರಾಧಿಕಾ ಮಡಿಲಲ್ಲಿ ಮಗು?

  ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸರ್ಪ್ರೈಸ್ ಏನಂದ್ರೆ ಇಬ್ಬರೂ ಮದುವೆಯಾದ ದಿನವೇ ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಇದೇ ಡಿಸಂಬರ್ 9 ಕ್ಕೆ ರಾಧಿಕಾ- ಯಶ್ ಮದುವೆಯಾಗಿ 2 ವರ್ಷ ತುಂಬುತ್ತದೆ. ಅಂದೇ ರಾಧಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದ್ದು, ಏನಾಗುತ್ತೆ ಎಂದು ಕಾದು ನೋಡಬೇಕಾಗಿದೆ. 

 • Yash

  Sandalwood12, Nov 2018, 9:10 AM IST

  ಪರೋಕ್ಷವಾಗಿ ಡಬ್ಬಿಂಗ್ ಪರ ನಿಂತ ಯಶ್

  ಕೆಜಿಎಫ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಯಶ್ ಹೇಳಿರುವ ಮಾತುಗಳು ಇವು.

 • KGF 2

  Sandalwood12, Nov 2018, 8:52 AM IST

  ಕೆಜಿಎಫ್ 2ನಲ್ಲಿ ನಟಿಸಲಿದ್ದಾರೆ ಬಾಲಿವುಡ್ ಸ್ಟಾರ್!

  ಸಂಜಯ್ ದತ್ ಕನ್ನಡಕ್ಕೆ ಬರುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಅವರು ಪೂರ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ತಂಡದ ಮೂಲಗಳ ಪ್ರಕಾರ ಸಂಜಯ್ ದತ್ ‘ಕೆಜಿಎಫ್ ಚಾಪ್ಟರ್‌೨’ ನಲ್ಲಿ ಪ್ರಮುಖ ವಿಲನ್. 

 • Yash

  Sandalwood11, Nov 2018, 5:05 PM IST

  ಯಶ್‌ಗೆ ಶಾರೂಕ್ ಫ್ಯಾನ್ಸ್ ಧಮ್ಕಿ

  ಯಶ್ ಕೆಜಿಎಫ್ ರಿಲೀಸಾಗಿದೆ. ಸಿಕ್ಕಾಪಟ್ಟೆ ದಾಖಲೆ ಮಾಡಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದವರು ಕಣ್ಣೆತ್ತಿ ನೋಡುವಂತೆ ಮಾಡಿದೆ. ಬಿ- ಟೌನ್ ನಲ್ಲೂ ಬರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಿಂಗ್ ಖಾನ್ ಫ್ಯಾನ್ಸ್ ಕೆಜಿಎಫ್ ಗೆ ಧಮ್ಕಿ ಹಾಕಿದ್ದಾರೆ. ಕನ್ನಡದ ಚಿತ್ರವೊಂದು ಬಾಲಿವುಡ್ ಮಂದಿಯ ನಿದ್ದೆಗೆಡಿಸಿದೆ. 

 • yash new

  NEWS11, Nov 2018, 10:41 AM IST

  ಕೆಜಿಎಫ್ ಟ್ರೇಲರ್: ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಯಶ್

  ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಟ್ರೇಲರ್ ಪಂಚ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.  ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್  70 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

 • Yash

  ENTERTAINMENT10, Nov 2018, 8:13 PM IST

  ಸುವರ್ಣ ಗರ್ಲ್ಸ್ ವಿತ್ ರಾಕಿಂಗ್ ಸ್ಟಾರ್ ಯಶ್!

  ಕೆಜಿಎಫ್ ಸಿನಿಮಾ ಟ್ರೈಲರ್ ಬಿಡುಗಡೆಯ ಖುಷಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್, ಸುವರ್ಣ ನ್ಯೂಸ್ ನ ಜನಪ್ರಿಯ ಸುವರ್ಣ ಗರ್ಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಸಿನಿ ಪಯಣ, ಖಾಸಗಿ ಜೀವನದ ಕುರಿತು ಈ ವೇಳೆ ಯಶ್ ಮನಬಚ್ಚಿ ಮಾತನಾಡಿದರು.

 • ಯಶ್ ಅಭಿನಯದ ಕೆಜಿಎಫ್ ಪಾರ್ಟ್-1, ಪಾರ್ಟ್ -2 ಎಂದು ಎರಡು ಭಾಗಗಳಲ್ಲಿ ರಿಲೀಸಾಗಲಿದೆ.

  Sandalwood10, Nov 2018, 9:40 AM IST

  ರಜನಿಕಾಂತ್ ‘2.0’ಗೆ ಸಡ್ಡು ಹೊಡೆದ ಯಶ್ ಕೆಜಿಎಫ್

  ಐದು ಭಾಷೆಯ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಟ್ರೈಲರ್ ರಿಲೀಸ್,ಒಂದು ದಿನದಲ್ಲಿ ಐವತ್ತು ಲಕ್ಷ ಹಿಟ್.

 • KGF

  News9, Nov 2018, 9:43 PM IST

  ದಾಖಲೆ ಧೂಳಿಪಟ, ಕೆಜಿಎಫ್‌ಗೆ ಸೆಲೆಬ್ರಿಟಿಗಳ ಉಘೆ ಉಘೆ

  ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ 10 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

 • News9, Nov 2018, 4:49 PM IST

  ರೆಬಲ್ ಸ್ಟಾರ್ ಅಂಬರೀಶ್‌ ಯಶ್‌ಗೆ ದಮ್ಮಯ್ಯ ಅಂದಿದ್ರಂತೆ! ಯಾಕೆ..

  ಶುಕ್ರವಾರ ಮಧ್ಯಾಹ್ನ ಕೆ.ಜಿ.ಎಫ್. ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ-ಮಲಯಾಳಂ ಟ್ರೈಲರ್ ಹೊಂಬಾಳೆ ಪ್ರೊಡಕ್ಷನ್ ಬಿಡುಗಡೆ ಮಾಡಿದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್ ಲೋಕಾರ್ಪಣೆಯಾಗಿದೆ. ವರಾಹಿ ಪ್ರೊಡಕ್ಷನ್ ತೆಲುಗು A A ಫಿಲಂಸ್ ಹಿಂದಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದೆ.

 • KGF

  News9, Nov 2018, 3:33 PM IST

  ಎದೆಯಲ್ಲಿ ಕಲ್ಲಿದ್ದೋನಿಗೆ ಇದೆಲ್ಲ ಅಂಟೋಲ್ಲ..ಖಡಕ್ ಡೈಲಾಗ್ಸ್

  ಶುಕ್ರವಾರ ಮಧ್ಯಾಹ್ನ ಕೆ.ಜಿ.ಎಫ್. ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ-ಮಲಯಾಳಂ ಟ್ರೈಲರ್ ಹೊಂಬಾಳೆ ಪ್ರೊಡಕ್ಷನ್ ಬಿಡುಗಡೆ ಮಾಡಿದರೆ, ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು ಟ್ರೈಲರ್ ಲೋಕಾರ್ಪಣೆಯಾಗಿದೆ. ವರಾಹಿ ಪ್ರೊಡಕ್ಷನ್ ತೆಲುಗು A A ಫಿಲಂಸ್ ಹಿಂದಿ ಟ್ರೈಲರ್ ಅನ್ನ ಬಿಡುಗಡೆ ಮಾಡಿದೆ.

 • ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಮಲಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  News9, Nov 2018, 2:49 PM IST

  ಕೆಜಿಎಫ್ ಟ್ರೈಲರ್ ಲಾಂಚ್.. ಅಭಿಮಾನಿಗಳಿಗೆ ಹಬ್ಬವೋ ಹಬ್ಬ

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆ.ಜಿ.ಎಫ್. ಚಿತ್ರದ ಟ್ರೈಲರ್ ಅದ್ದೂರಿಯಾಗಿ ಲಾಂಚ್ ಆಗಿದೆ.   ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಕೆ.ಜಿ.ಎಫ್. ಟ್ರೈಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.

 • ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಪ್ರಶಾಂತ್ ನೀಲ್

  Sandalwood6, Nov 2018, 5:00 PM IST

  ಕೆಜಿಎಫ್ ಕಾನ್ಸೆಪ್ಟ್ ಕದ್ದ ರಜನಿ ರೋಬೋ?

  ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಟ್ರೈಲರ್ ನವೆಂಬರ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಐದು ಚಿತ್ರರಂಗದ ಪ್ರಮುಖರು ಆ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ. ಈ ಸಿನಿಮಾದ ಒಂದು ಕಾನ್ಸೆಪ್ಟನ್ನು ರಜನಿಕಾಂತ್ ರೋಬೋ ಟೀಮ್ ಕಾಪಿ ಮಾಡಿದೆಯಂತೆ. ಏನದು ಕಾನ್ಸೆಪ್ಟ್? ಇಲ್ಲಿದೆ ನೋಡಿ. 

 • Sandalwood6, Nov 2018, 12:14 PM IST

  ಶಿರಡಿಗೆ ಯಶ್ ದಿಢೀರ್ ಭೇಟಿ ; ಏನಿರಬಹುದು ಕಾರಣ?

  ಇದೇ 09 ರಂದು ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸಾಗಲಿದ್ದು, ಚಿತ್ರದ ಯಶಸ್ಸಿಗಾಗಿ ರಾಕಿಂಗ್ ಸ್ಟಾರ್ ಯಶ್ , ನಿರ್ಮಾಪಕ ವಿಜಯ್ ಕಿರ್ಗಂದೂರು ಹಾಗೂ ಸ್ನೇಹಿತರು ಶಿರಡಿಗೆ ಭೇಟಿ ನೀಡಿದ್ದಾರೆ.