Search results - 780 Results
 • Indian women's hockey team celebrates silver at Youth Olympics 2018

  SPORTS16, Oct 2018, 10:47 AM IST

  ಕಿರಿಯರ್ ಒಲಿಂಪಿಕ್ಸ್: ಪುರುಷ, ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಬೆಳ್ಳಿ

  ಕಿರಿಯರ ಒಲಿಂಪಿಕ್ಸ್‌ನಲ್ಲಿ ಭಾರತದ ಪುರಷ ಹಾಗೂ ಮಹಿಳಾ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಮುಗ್ಗರಿಸೋ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇಲ್ಲಿದೆ ಈ ರೋಚಕ ಪಂದ್ಯದ ಹೈಲೈಟ್ಸ್.

 • Northern Districts

  SPORTS16, Oct 2018, 10:38 AM IST

  50 ಓವರ್‌ನಲ್ಲಿ 596 ರನ್-ಎದುರಾಳಿ 25ರನ್‌ಗೆ ಆಲೌಟ್ !

  ಕ್ರಿಕೆಟ್‌ನಲ್ಲಿ ಪ್ರತಿ ದಿನ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇದೀಗ ಆಸ್ಟ್ರೇಲಿಯಾದ ದೇಸಿ ತಂಡ ಅದ್ವಿತೀಯ ಸಾಧನೆ ಮಾಡಿದೆ. 50 ಓವರ್‌ಗಳಲ್ಲಿ 596 ರನ್ ಸಿಡಿಸಿ, ಎದುರಾಳಿಯನ್ನ ಕೇವಲ 25 ರನ್‌ಗೆ ಆಲೌಟ್ ಮಾಡಿ ದಾಖಲೆ ಬರೆದಿದೆ.

 • actor kollam speak about sabarimalai

  INDIA16, Oct 2018, 7:34 AM IST

  ‘ಶಬರಿಮಲೆಯಲ್ಲಿ ಕುತೂಹಲ’

  ಶಬರಿಮಲೆ ದೇಗುಲದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಅದಕ್ಕೆ ಕಾರಣವಾಗಿರುವುದು ಅತ್ಯಂತ ಮಹತ್ವಪೂರ್ಣವಾದ ಸುಪ್ರೀಂ ತೀರ್ಪಿನ ಬಳಿಕ ನಾಳೆ ಮಹಿಳೆಯರ ಪ್ರವೇಶವಾಗುತ್ತಾ ಎನ್ನುವ ವಿಚಾರವಾಗಿ.

 • Lady Hit Davanagere

  NEWS15, Oct 2018, 9:46 PM IST

  ಮಂಚಕ್ಕೆ ಕರೆದು ಅಂಗಿ ಬಿಚ್ಚಿ ರೆಡಿಯಾದ ಮ್ಯಾನೇಜರ್'ಗೆ ಬಿತ್ತು ಗೂಸಾ

  ಬ್ಯೂಟಿ ಪಾರ್ಲರ್ ಆರಂಭಿಸಬೇಕು ಸಾಲ ಕೊಡಿ ಮ್ಯಾನೇಜರ್ ಅಂದ್ರೆ ಆಯ್ತು ಕೊಡ್ತಿನಿ ಬೆಡ್ ಗೆ ಬಾ ಎಂದು ಕರೆದ ಮ್ಯಾನೇಜರ್'ಗೆ  ಸಕತ್  ಗೂಸಾ ಬಿದ್ದಿದೆ. ದಾವಣಗೆರೆ ನಿಜಲಿಂಗಪ್ಪ ಬಡಾವಣೆಯಲ್ಲಿ ಮಹಿಳೆಯೊಬ್ಬರಿಗೆ ಡಿಹೆಚ್ಎಪ್ ಎಲ್   ಮ್ಯಾನೇಜರ್ ಸಾಲ ಕೊಡ್ತಿನಿ ಸಹಕರಿಸು ಎಂದು ಕೇಳಿದ್ದಾನೆ. ಅದರಂತೆ ಮನೆಗೆ ಕರೆದ ಮಹಿಳೆ ಮ್ಯಾನೇಜರ್'ಗೆ  ಬೆಡ್ ಮೇಲೆ ಚಳಿ ಬಿಡಿಸಿದ್ದಾಳೆ. 

 • INDIA15, Oct 2018, 5:12 PM IST

  #MeToo ಅಬ್ಬರದ ನಡುವೆಯೇ ಪ್ರಶಂಸೆಗೆ ಪಾತ್ರವಾದ ಡ್ರೈವರ್

  ಸದ್ಯ ಎಲ್ಲೆಡೆ  #MeToo ಅಭಿಯಾನ ಸದ್ದು ಮಾಡುತ್ತಿದ್ದರೆ ಇಲ್ಲೋರ್ವ ಕ್ಯಾಬ್ ಚಾಲಕನ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ. 

 • സാനിയ മിര്‍സ ബേബി ഷവര്‍‌ ആഘോഷം

  SPORTS14, Oct 2018, 6:29 PM IST

  "ನೀವೂ ಕೂಡ ತಾಯಿಯ ಗರ್ಭದಿಂದ ಹೊರಬಂದಿದ್ದೀರಿ"-ಸಾನಿಯಾ ತಿರುಗೇಟು!

  ಟೆನಿಸಾ ತಾರೆ ಸಾನಿಯಾ ಮಿರ್ಜಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಪುಕ್ಕಟೆ ಸಲಹೆ ನೀಡಿ ಸಾನಿಯಾ ಮಿರ್ಜಾರನ್ನ ಟ್ರೋಲ್ ಮಾಡಿದವರಿಗೆ ಸಾನಿಯಾ ಹಿಗ್ಗಾ ಮುಗ್ಗ ಜಾಡಿಸಿದ್ದಾರೆ. ಇಲ್ಲಿದೆ ಟ್ರೋಲ್ ಮಾಡಿದವರಿಗೆ ಸಾನಿಯಾ ಪ್ರತಿಕ್ರಿಯೆ.

 • V ravichandran

  Sandalwood14, Oct 2018, 12:51 PM IST

  Me Too ಅಭಿಯಾನ : ಕ್ರೇಜಿಸ್ಟಾರ್ ನಿಜರೂಪ ಬಿಚ್ಚಿಟ್ರು ಈ ನಟಿ!

  ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳೆಂದರೆ ರೊಮ್ಯಾನ್ಸ್ ಗೇನೂ ಕಮ್ಮಿ ಇರಲ್ಲ. ಅವರೂ ಕೂಡಾ ರೊಮ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ. ಅವರು ಸಿನಿಮಾ ಸೆಟ್ ಗಳಲ್ಲಿ ನಟಿಯರೊಂದಿಗೆ ಹೇಗಿರುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ನಟಿ ಖುಷ್ಬು ಸುಂದರ್ ಮಾಡಿರುವ ಟ್ವೀಟ್  ವೊಂದಕ್ಕೆ ಪ್ರತಿಕ್ರಯಿಸುವಾಗ ಟ್ವೀಟಿಗರೊಬ್ಬರು ಈ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಖುಷ್ಬು ಕೊಟ್ಟ ಉತ್ತರ ಬಹಳ ಮಜವಾಗಿದೆ. 

 • Shabarimale

  NEWS14, Oct 2018, 9:03 AM IST

  ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಶಿವಸೇನೆ

  ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ‘ಆತ್ಮಹತ್ಯಾ ದಳ’ದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

 • NEWS14, Oct 2018, 8:55 AM IST

  5ರಲ್ಲಿ 2 ಮಹಿಳೆ ಲೈಂಗಿಕ ದೌರ್ಜನ್ಯ ಹೇಳಿಕೊಳ್ಳಲ್ವಂತೆ

  ವಿವಾಹ ಪೂರ್ವದಲ್ಲಿ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದನ್ನು ಹೇಳಿಕೊಂಡ ನಾಲ್ಕರಲ್ಲಿ ಒಬ್ಬರು 15​-19 ವರ್ಷದೊಳಗಿನವರಾಗಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

 • Women

  Health13, Oct 2018, 5:00 PM IST

  ಮುಟ್ಟಿನೊಂದಿಗೆ ನಂಟಿರೋ PMDDಗೆ ಮದ್ದೇನು?

  ಹೆಣ್ಣನ್ನು ಹೆಮ್ಮೆ ಪಡುವಂತೆ ಮಾಡುವ ಮುಟ್ಟಿನಿಂದ ನೂರಾರು ಸಮಸ್ಯೆಗಳೂ ಇವೆ. ಮುಟ್ಟಿಗೂ ಮುನ್ನ ಅಥವಾ ನಂತರ ಕಾಡೋ ಸಮಸ್ಯೆಗಳಲ್ಲಿ ಪಿಎಂಡಿಡಿ ಸಹ ಒಂದು. ಏನಿದು ರೋಗ?

 • Women

  Health13, Oct 2018, 4:47 PM IST

  ಆ್ಯಕ್ಟಿವ್ ಆಗಿರಬೇಕೆಂದರೆ ಇದನ್ನು ತಿನ್ನಿ...

  ಬೆಳಗ್ಗೆ ಏಳು, ಮೊಬೈಲ್‌ ಒಮ್ಮೆ ಚೆಕ್ ಮಾಡು. ಒಂದಾದ ಮೇಲೆ ಮತ್ತೊಂದು ಮೆಸೇಜ್ ನೋಡುವಾಗಿ ಟೈಂ ಕಳೆದಿದ್ದೇ ಗೊತ್ತಾಗೋಲ್ಲ. ಲೇಟ್ ಆಯಿತೆಂದು ಸಿಕ್ಕಿದ್ದು ತಿಂದು ಆಫೀಸ್‌ಗೆ ಹೊರಟರೆ, ಅಪಾಯ ಕಟ್ಟಿಟ್ಟ ಬುತ್ತಿ....

 • kollam thulsaasi

  NATIONAL13, Oct 2018, 11:26 AM IST

  ಅಯ್ಯಪ್ಪ ದೇಗುಲಕ್ಕೆ ಬರುವ ಮಹಿಳೆಯರನ್ನು ಸಿಗಿದು 2 ಭಾಗ ಮಾಡಬೇಕು!

  ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ಪ್ರವೇಶಕ್ಕಾಗಿ ಹೋರಾಟ ಆರಂಭಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಅಯ್ಯಪ್ಪ ಮಂದಿರಕ್ಕೆ ಪ್ರವೇಶಿಸಲು ಧೈರ್ಯ ತೋರುವ ಮಹಿಳೆಯರ ಕತ್ತು ಸೀಳಬೇಕೆಂದು ನಟನೊಬ್ಬ ಹೇಳಿಕೆ ನೀಡಿದ್ದಾರೆ.

 • sabarimala

  NATIONAL13, Oct 2018, 11:10 AM IST

  ಶಬರಿಮಲೆ ಉಳಿಸಿ ಹೋರಾಟ ಮತ್ತಷ್ಟು ತೀವ್ರ

  ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರವೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ್ನು ವಿರೋಧಿಸಿ, ಕೇರಳದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ.

 • NATIONAL13, Oct 2018, 10:21 AM IST

  ಶಬರಿಮಲೆ ಆಯ್ತು, ಮಸೀದಿಗಳಲ್ಲಿ ಸ್ತ್ರೀಯರ ಪ್ರವೇಶಕ್ಕೆ ಈಗ ಹೋರಾಟ

  ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿಯೇ ಕೇರಳದ ಮಹಿಳಾ ಸಂಘಟನೆಯೊಂದು ಮಸೀದಿಯಲ್ಲಿಯೂ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಆಗ್ರಹಿಸಿ ಹೋರಾಟಕ್ಕೆ ಮುಂದಾಗುತ್ತಿದೆ.

 • Mysuru12, Oct 2018, 9:58 PM IST

  ಆಹಾರ ಮೇಳದಲ್ಲಿ ಇಡ್ಲಿ ತಿಂದು ಬಹುಮಾನ ಗೆದ್ದ ಮಹಿಳೆ

  ದಸರಾ ಪ್ರಯುಕ್ತ ಆಯೋಜಿಸಿರುವ ಆಹಾರ ಮೇಳದಲ್ಲಿ ಎರಡನೇ ದಿನವಾದ ಗುರುವಾರ ಮಹಿಳೆಯರಿಗೆ ಇಡ್ಲಿ ಸಾಂಬಾರು ತಿನ್ನುವ ಸ್ಪರ್ಧೆ  ಏರ್ಪಡಿಸಲಾಗಿತ್ತು. ಒಟ್ಟು 18 ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 10 ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ನಿಗದಿತ ಅವಧಿಯೊಳಗೆ 6 ಇಡ್ಲಿಯನ್ನು ಪಡುವಾರಹಳ್ಳಿಯ ಲಲಿತಾ ಪುಟ್ಟೇಗೌಡ ತಿಂದು ಮುಗಿಸಿದರು.