Search results - 75 Results
 • bjp

  INDIA11, Nov 2018, 7:17 PM IST

  'ಬಿಜೆಪಿ ರಥಯಾತ್ರೆ ತಡೆದರೆ ಅವರ ತಲೆ ಅದೇ ಚಕ್ರದಡಿ ಸಿಲುಕಿ ಪುಡಿಯಾಗುತ್ತೆ'

  ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಕೋಲ್ಕತಾದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆ ಇದೆ.  ಆದರೆ, ಈ ಬಿಜೆಪಿ ರಥ ಯಾತ್ರೆಗೆ ಸಂಬಂಧಿಸಿದಂತೆ  ಲಾಕೆಟ್‌ ಚಟರ್ಜಿ ವಿವದಾತ್ಮಕ ಹೇಳಿಕೆ ನೀಡಿದ್ದಾರೆ.

 • NEWS22, Sep 2018, 1:41 PM IST

  ಕ್ಷಿಪ್ರ ಬೆಳವಣಿಗೆ : ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬದಲು

  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಮುಖ ನಿರ್ಧಾರ ಒಂದನ್ನು ಕೈಗೊಂಡು ಪಕ್ಷದ ಸ್ಥಾನವೊಂದಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷರನ್ನು ದಿಢೀರ್ ಬದಲಾವಣೆ ಮಾಡಿದ್ದಾರೆ. 

 • Mamata

  NEWS18, Sep 2018, 4:53 PM IST

  ಮಮತಾ-ಪಟ್ನಾಯಕ್ ಲವ್ ಸ್ಟೋರಿ ಬರೆದ ಬಿಜೆಪಿ ನಿರ್ದೇಶಕ!

  ಬಾಬುಯಾ ಘೋಷ್ ಎಂಬ ಬಿಜೆಪಿ  ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಅವಹೇಳನವಾಗುವಂತಹ ಫೋಸ್ಟ್ ಹಾಕಿದ್ದಕ್ಕೆ ಬಂಧನ ಮಾಡಲಾಗಿದೆ. 

 • Mamata

  NEWS18, Sep 2018, 4:38 PM IST

  ಮಮತಾ-ಪಟ್ನಾಯಕ್ ಲವ್‌ ಸ್ಟೋರಿ ಕ್ರಿಯೆಟ್ ಮಾಡಿ ಬಿಜೆಪಿ ನಾಯಕನ ಹುಚ್ಚಾಟ!

  ಬಾಬುಯಾ ಘೋಷ್ ಎಂಬ ಬಿಜೆಪಿ  ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಅವಹೇಳನವಾಗುವಂತಹ ಫೋಸ್ಟ್ ಹಾಕಿದ್ದಕ್ಕೆ ಬಂಧನ ಮಾಡಲಾಗಿದೆ. 

 • petrol cost

  NEWS11, Sep 2018, 6:27 PM IST

  ರಾಜಸ್ಥಾನ, ಆಂಧ್ರ ಬಳಿಕ ಪ.ಬಂಗಾಳದಲ್ಲೂ ಪೆಟ್ರೋಲ್ ಬೆಲೆ ಇಳಿಕೆ

  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ತಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ಇಳಿಕೆ ಮಾಡಿದ್ದಾರೆ. ಪ್ರತಿ ಲೀಟರ್ ಗೆ 1 ರೂ. ಕಡಿತಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

 • Dead

  NEWS6, Sep 2018, 4:02 PM IST

  ಟಾಲಿವುಡ್ ಪ್ರಸಿದ್ಧ ನಟಿ ಮೃತದೇಹ ಹೋಟೆಲ್ ಕೊಠಡಿಯಲ್ಲಿ ಪತ್ತೆ

  ಪ್ರಸಿದ್ಧ ಸೀರಿಯಲ್ ನಟಿಯೋರ್ವರ ಮೃತದೇಹ ಸಿಲಿಗುರಿಯ ಹೋಟೆಲ್ ಕೊಠಡಿಯಲ್ಲಿ ಪತ್ತೆಯಾಗಿದೆ. ಸದ್ಯ ಇದೀಗ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

 • Bridge

  NEWS4, Sep 2018, 5:49 PM IST

  ಕುಸಿದ ಮೇಲ್ಸೇತುವೆ: ಅರ್ಧ ಈ ಕಡೆ , ಇನ್ನರ್ಧ ಆ ಕಡೆ!

  ದಕ್ಷಿಣ ಕೋಲ್ಕತ್ತಾದಲ್ಲಿ ಮೇಲ್ಸೇತುವೆಯೊಂದು  ಏಕಾಏಕಿ ಕುಸಿದುಬಿದ್ದಿದೆ.  ಆಲಿಪೋರ್ ನಲ್ಲಿರುವ ಈ ಸೇತುವೆ  ನಗರದ ಅತ್ಯಂತ ಹೆಚ್ಚಿನ ಸಂಚಾರ ಹೊಂದಿರುವ ಸೇತುವೆಗಳಲ್ಲಿ ಒಂದು. ಈ ಮೇಲ್ಸುತುವೆ ರೈಲ್ವೆ ಹಳಿಯ ಮೇಲೆ ಕುಸಿದಿದ್ದು, ಅನೇಕ ವಾಹನಗಳು ಅಸವಶೇಷಗಳ ಅಡಿಯಲ್ಲಿ ಸಿಲುಕಿವೆ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. 

 • NEWS2, Aug 2018, 8:01 PM IST

  ಬಿಜೆಪಿಯಿಂದ ಮಹಾ ತುರ್ತು ಪರಿಸ್ಥಿತಿಯಂತೆ: ನಿಲ್ಲದ ಮಮತಾ ಅಂತೆ ಕಂತೆ!

  ನಾಗರಿಕರ ರಾಷ್ಟ್ರೀಯ ನೋಂದಣಿ ವಿಷಯ ಮುಂದಿಟ್ಟುಕೊಂಡು ಬಿಜೆಪಿ ದೇಶದಲ್ಲಿ ಸೂಪರ್ ಎಮರ್ಜೆನ್ಸಿ(ಮಹಾ ತುರ್ತು ಪರಿಸ್ಥಿತಿ)ಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

 • Jihad Factory

  NEWS2, Aug 2018, 12:27 PM IST

  ಬೆಂಗಾಲ್ ಜಿಹಾದ್ ಫ್ಯಾಕ್ಟರಿ: ಲಡ್ಡೂ ಅಂಗಡಿ ಹಿಂದೊಂದು ಶಸ್ತ್ರಾಸ್ತ್ರ ಜಗತ್ತು!

  ಎನ್‌ಆರ್‌ಸಿ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ನಾಗರಿಕ ಯುದ್ಧ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ಪಕ್ಕದಲ್ಲೇ ಇರುವ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಬಗ್ಗೆ ಗೊತ್ತೇ ಇಲ್ಲ ಎಂದರೆ ನಂಬಲು ತುಸು ಕಷ್ಟವಾಗುತ್ತದೆ. ಅಕ್ರಮ ವಲಸಿಗರ ಪರ ಬ್ಯಾಟ್ ಬೀಸುತ್ತಿರುವ ಮಮತಾ, ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಮ್ಮದೇ ರಾಜಧಾನಿಯನ್ನು ಬಳಸಿಕೊಳ್ಳುತ್ತಿರುವ ಜಿಹಾದಿಗಳ ಕುರಿತು ಸೊಲ್ಲೇ ಎತ್ತುತ್ತಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

 • murder

  NEWS29, Jul 2018, 11:21 AM IST

  ಬಿಜೆಪಿ ಮುಖಂಡನ ಬರ್ಬರ ಹತ್ಯೆ

   ಬಿಜೆಪಿ ಮುಖಂಡನೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

 • West Bengal taxi

  Automobiles27, Jul 2018, 5:03 PM IST

  ಪಶ್ಚಿಮ ಬಂಗಾಳ ಹೆಸರು ಬದಲಾವಣೆ-ವಾಹನಗಳ ನಂಬರ್ ಪ್ಲೇಟ್ ಮೇಲೆ ಪರಿಣಾಮ?

  ಪಶ್ಚಿಮ ಬಂಗಾಳ ರಾಜ್ಯ ತನ್ನ ಹೆಸರನ್ನ ಬಾಂಗ್ಲಾ ಎಂದು ಮರುನಾಮಕರಣಕ್ಕೆ ಹೊರಟಿದೆ. ರಾಜ್ಯದ ಹೆಸರು ಬದಲಾವಣೆಯಿಂದ ವಾಹನಗಳ ರಿಜಿಸ್ಟ್ರೇಶನ್, ನಂಬರ್ ಪ್ಲೇಟ್ ಮೇಲೆ ಯಾವ ಪರಿಣಾಮ ಬೀರಲಿದೆ. ಇಲ್ಲಿದೆ ಸಂಪೂರ್ಣ ವಿವರ.

 • Mamata Banerjee

  NEWS26, Jul 2018, 2:58 PM IST

  ಬಂಗಾಳ ಅಲ್ರಿ ‘ಬಂಗ್ಲಾ’ ಅನ್ನಿ: ಹೆಸರು ಬದಲಾವಣೆಗೆ ದೀದಿ ಮುಂದು!

  2001ರಲ್ಲಿ ಪಶ್ಚಿಮ ಬಂಗಾಳದ ಅಂದಿನ ಸಿಎಂ ಬುದ್ಧದೇವ್ ಭಟ್ಟಾಚಾರ್ಯ, ರಾಜ್ಯದ ರಾಜಧಾನಿಗೆ ಕಲ್ಕತ್ತಾ ಬದಲಾಗಿ ಕೋಲ್ಕತ್ತಾ ಎಂದು ಮರುನಾಮಕರಣ ಮಾಡಿದ್ದರು. ಇದೀಗ ಹಾಲಿ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದ ಹೆಸರನ್ನೇ ಬದಲಿಸಲು ಮುಂದಾಗಿದ್ದಾರೆ. ಪಶ್ಚಿಮ ಬಂಗಾಳದ ಬದಲಾಗಿ ‘ಬಂಗ್ಲಾ’ ಎಂದು ಮರುನಾಮಕರಣ ಮಾಡಲು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ.

 • Haunted

  Travel15, Jul 2018, 11:52 AM IST

  ಭಾರತದಲ್ಲೂ ಇವೆ ಮೋಸ್ಟ್ ಹಾಂಟೆಡ್ ತಾಣಗಳು..

  ಕೆಲವು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಮನುಷ್ಯನನ್ನು ಆಕರ್ಷಿಸಿದರೆ, ಮತ್ತೆ ಕೆಲವು ಮಾನವ ನಿರ್ಮಿತ ಕಟ್ಟಡಗಳಿಗೆ ಆಕರ್ಷಣೀಯ ಕೇಂದ್ರವಾಗಿರುತ್ತದೆ. ಅದರಲ್ಲಿಯೂ ಕೆಲವು ವಿಸ್ಮಯತೆಗಳಿಂದ ಕೂಡಿರುವ ತಾಣಗಳಿವೆ. ಅದರ ಝಲಕ್...

 • NEWS9, Jul 2018, 7:53 PM IST

  ಮಹಿಳೆ ಫೇಸ್‌ಬುಕ್‌ನಿಂದ ಹಸ್ತಮೈಥುನ ಲೈವ್!

  • ರೈಲ್ವೆ ನಿಲ್ದಾಣದಲ್ಲಿ ಅನುಚಿತ ವರ್ತನೆ
  • ಸಾಕ್ಷಿಗೆಂದು ಫೇಸ್ ಬುಕ್ ಲೈವ್ ಮಾಡಿದ ಮಹಿಳೆ
 • NEWS6, Jul 2018, 3:00 PM IST

  ಗಂಡ ಮತ್ತು ಮಗುವಿನ ಎದುರೆ ಮಹಿಳೆ ಮೇಲೆ ಅತ್ಯಾಚಾರ

  • ಮದುವೆ ಮನೆಯಲ್ಲಿ ಮಹಿಳೆಯನ್ನು ನೋಡಿದ್ದ ಕಾಮುಕರು
  • ಮನೆ ತನಕ ಹಿಂಬಾಲಿಸಿ ವಿಳಾಸ ಪತ್ತೆ ಮಾಡಿದ್ದ ದುರುಳರು
  • ಮನೆಗೆ ನುಗ್ಗಿ ಇಬ್ಬರಿಂದ ಗ್ಯಾಂಗ್ ರೇಪ್
  • ಮದುವೆ ಮನೆಯಲ್ಲಿ ನೃತ್ಯ ಮಾಡಿದ್ದೆ ಮುಳುವಾಯಿತು