Search results - 4 Results
 • Novak Djokovic climbs back into top three in tennis world rankings

  SPORTS11, Sep 2018, 12:05 PM IST

  ಜೋಕೋವಿಕ್ ನೂತನ ಯುಎಸ್ ಓಪನ್ ಚಾಂಪಿಯನ್; ಟಾಪ್ 3 ಪಟ್ಟಿಯಲ್ಲಿ ಸ್ಥಾನ

  ಗ್ರ್ಯಾಂಡ್‌ಸ್ಲಾಮ್ ವಿಜೇತರ ಪಟ್ಟಿಯಲ್ಲಿ ಜೋಕೋವಿಚ್ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಯುಎಸ್ ಚಾಂಪಿಯನ್ ಆಗುವ ಮೂಲಕ ಶ್ರೇಯಾಂಕದಲ್ಲಿ ಜಿಗಿತ ಕಂಡಿರುವ ಜೋಕೋವಿಚ್ 3ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಮೊಣಕೈ ನೋವಿಗೆ ತುತ್ತಾಗಿದ್ದರಿಂದ ಜೋಕೋ ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದ್ದರು. 

 • Garbine Muguruza joins US Open champion Rafael Nadal at No 1 for Spain

  12, Sep 2017, 2:51 PM IST

  ಟೆನಿಸ್ ಶ್ರೇಯಾಂಕ: ಎರಡು ವಿಭಾಗದಲ್ಲೂ ಅಗ್ರಸ್ಥಾನ ಪಡೆದ ಸ್ಪೇನ್ ಆಟಗಾರರು

  ಸ್ಪೇನ್ ಆಟಗಾರರಾದ ಎಡಗೈ ಆಟಗಾರ ರಾಫೆಲ್ ನಡಾಲ್ ವಿಶ್ವ ನಂಬರ್ ಒನ್ ಪಟ್ಟ ಕಾಯ್ದುಕೊಂಡರೆ, ಮಹಿಳಾ ಸಿಂಗಲ್ಸ್ ವಿಶ್ವ ನಂ.1 ಸ್ಥಾನವನ್ನು ಗಾರ್ಬೈನ್ ಮುಗುರುಜಾ ಅಲಂಕರಿಸಿದ್ದಾರೆ.

 • Angelique Kerber reclaims top spot from Serena Williams in WTA rankings

  21, Mar 2017, 2:23 PM IST

  ಕೆರ್ಬರ್'ಗೆ ಮತ್ತೆ ನಂಬರ್ 1 ಪಟ್ಟ!

  ಇದೀಗ ಗಾಯದ ಕಾರಣ ಇಂಡಿಯಾನ ವೆಲ್ಸ್ ಹಾಗೂ ಮಿಯಾಮಿ ಓಪನ್ ಟೂರ್ನಿಯಿಂದ ದೂರ ಉಳಿದಿರುವ ಸೆರೆನಾ ಸ್ಥಾನವನ್ನು ಕೆರ್ಬರ್ ತಮ್ಮದಾಗಿಸಿಕೊಂಡಿದ್ದಾರೆ.

 • Andy Murray becomes world number one after Raonic withdraws from Paris Masters

  6, Nov 2016, 6:15 AM IST

  ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಆ್ಯಂಡಿ ಮರ್ರೆ

  ಪಂದ್ಯ​ಕ್ಕೂ ಮುನ್ನವೇ ಗಾಯದ ಸಮ​ಸ್ಯೆ​ಯಿಂದಾಗಿ ಮಿಲೊಸ್‌ ರೊವೊ​ನಿಕ್‌ ಅವರು ಪಂದ್ಯ​ದಿಂದ ಹಿಂದೆ ಸರಿ​ದರು. ಹೀಗಾಗಿ, ಮರ್ರೆ ಅನಾ​ಯಾ​ಸ​ವಾಗಿ ಫೈನಲ್‌ ಪ್ರವೇ​ಶಿ​ಸಿ​ದ್ದ​ಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ನಂಬ​ರ್‌​ಒನ್‌ ಸ್ಥಾನಕ್ಕೂ ಲಗ್ಗೆ​ಯಿ​ಟ್ಟರು.