Search results - 60 Results
 • Bats not primary source of Nipah outbreak

  27, May 2018, 9:28 AM IST

  ನಿಪಾ ಹರಡಲು ಬಾವಲಿ, ಹಂದಿ ಕಾರಣವಲ್ಲ

   12 ಮಂದಿಯನ್ನು ಬಲಿ ತೆಗೆದುಕೊಂಡ ನಿಪಾ ವೈರಸ್‌ ಸೋಂಕಿನ ಮೂಲ ಇಲ್ಲಿಯವರೆಗೆ ನಂಬಿದ್ದಂತೆ ಬಾವಲಿ ಹಾಗೂ ಹಂದಿ ಅಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡವು ನಿಪಾ ಹರಡಲು ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಇತರ ಮೂಲಗಳನ್ನು ಶೋಧಿಸತೊಡಗಿದೆ.
   

 • No Nipah Virus infection in SagarGadag

  26, May 2018, 10:22 AM IST

  ಗದಗ : ಶಂಕಿತ ವ್ಯಕ್ತಿಯಲ್ಲಿ ನಿಪಾ ಪತ್ತೆಯಾಗಿಲ್ಲ

  ಈಗಾಗಲೇ ಕೇರಳದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ನಿಪಾ ವೈರಸ್ ಶಂಕೆ ಗದಗದಲ್ಲಿ ತನ್ನ ಭೀತಿ ಮೂಡಿಸಿತ್ತು. ಆದರೆ ಇಲ್ಲಿ ಅನಾರೋಗ್ಯಕ್ಕೀಡಾದ ವ್ಯಕ್ತಿಯಲ್ಲಿ  ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

 • Rumors spread of Nipah virus in Hubli

  25, May 2018, 3:08 PM IST

  ಹುಬ್ಬಳ್ಳಿ, ಗದಗನಲ್ಲಿ ನಿಫಾ ಭಯ: ಕಟ್ಟೆಚ್ಚರ ಘೋಷಣೆ..!

  ರಾಜ್ಯದ ವಿವಿಧ ನಗರಗಳಲ್ಲಿ ಮಾರಕ ನಿಫಾ ಹರಡಿರುವ ಗಾಳಿಸುದ್ದಿ ಹರಿದಾಡುತ್ತಿವೆ. ಇತ್ತಿಚೀಗಷ್ಟೇ ಸಾಗರದಲ್ಲಿ ನಿಫಾ ವೈರಸ್ ಹರಡಿದ ಶಂಕೆ ಹಿನ್ನಲೆಯಲ್ಲಿ ರಕ್ತದ ಮಾದರಿಯನ್ನು ಮುಂಬೈಗೆ ಕಳುಹಿಸಲಾಗಿತ್ತು. ಆದರೆ ರಕ್ತದ ಮಾದರಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ ಎಂದು ಪ್ರಯೋಗಾಲಯ ಸ್ಪಷ್ಟಪಡಿಸಿದೆ.

 • No Nipah Virus infection in Sagar

  25, May 2018, 1:18 PM IST

  ಸಾಗರಕ್ಕೆ ಬಂದಿಲ್ಲವಂತೆ ನಿಪಾ ವೈರಸ್, ರಾಜ್ಯದ ಜನತೆ ನಿರಾಳ

  ಮಲೆನಾಡಿನ ಸಾಗರದಲ್ಲಿ ಆತಂಕ ಮೂಡಿಸಿದ್ದ ಮಾರಣಾಂತಿಕ ನಿಪಾ ವೈರಸ್ (ಬಾವಲಿ ಜ್ವರ) ಭೀತಿಗೆ ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 

 • How outbreak of Nipah Virus

  24, May 2018, 10:05 AM IST

  ಬಾವಲಿಗಳ ವಾಸಸ್ಥಾನ ನಾಶವೇ ನಿಫಾ ವೈರಸ್‌ಗೆ ಕಾರಣ: ವರದಿ

  ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಸಮಸ್ಯೆ ಎದುರಾಗಿರುವುದಕ್ಕೆ ಮಾನವನೇ ಕಾರಣ ಎಂಬ ಅಂಶಗಳನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ. ಬಾವಲಿಗಳಿಂದ ಹರಡುವ ಈ ಕಾಯಿಲೆಗೆ ಕಾರಣ, ಬಾವಲಿಗಳ ವಾಸಸ್ಥಾನ ನಾಶ ಮತ್ತು ಹವಾಮಾನ ಬದಲಾವಣೆ ಕಾರಣ ಎಂದು ಜಾಗತಿಕ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

 • Two suspected cases of Nipah virus reported from Karnataka

  24, May 2018, 8:35 AM IST

  ಕೇರಳದಲ್ಲಿ ಪತ್ತೆಯಾದ ಬಾವಲಿ ಜ್ವರದ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ

  ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ‘ಬಾವಲಿ ಜ್ವರ’ (ನಿಪಾ ವೈರಸ್‌) ರಾಜ್ಯದಲ್ಲೂ ಹರಡದಂತೆ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಮುಂದುವರೆಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಕ್ಕಾಗಿ ಮೇ 24ರಂದು ರಾಜ್ಯದ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆಗಳನ್ನು ಆಯೋಜಿಸಲಾಗಿದೆ.

 • H D Kumarasway is not our Chief Minister hash tag is trending in Twitter

  23, May 2018, 5:15 PM IST

  ಎಚ್.ಡಿ.ಕುಮಾರಸ್ವಾಮಿ ನಮ್ಮ ಮುಖ್ಯಮಂತ್ರಿಯಲ್ಲ

  ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳದ್ದೇ ಮೇಲಾಟ. ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದರೂ, ಸರಕಾರ ರಚಿಸಲು ಅಗತ್ಯವಾದ ಸಂಖ್ಯಾಬಲ ಸಿಗದ ಕಾರಣ ಪ್ರಮಾಣ ವಚನ ಸ್ವೀಕರಿಸಿದ 55 ಗಂಟೆಗಳಲ್ಲಿಯೇ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, 218 ಸ್ಥಾನಗಳಲ್ಲಿ ಸ್ಪರ್ಧಿಸಿ, ಕೇವಲ 38 ಕ್ಷೇತ್ರಗಳನ್ನು ಗೆದ್ದು, 180 ಸೋಲುಂಡು, 147 ಸ್ಥಾನಗಳಲ್ಲಿ ಗೆದ್ದ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದನ್ನು ವಿರೋಧಿಸಿ ಟ್ವೀಟರ್‌ನಲ್ಲಿ #HDKNotMyCM ಎಂಬ ಹ್ಯಾಷ್‌ ಟ್ಯಾಗ್‌ ಟ್ರೆಂಡ್ ಆಗುತ್ತಿದೆ.

 • First Nipah Virus Reported in Mangaluru

  22, May 2018, 10:05 PM IST

  ಮಂಗಳೂರಿಗೂ ಕಾಲಿಟ್ಟಿತಾ ನಿಫಾ ವೈರಸ್..?

  ಮಂಗಳೂರು[ಮೇ.22]: ಮಾರಣಾಂತಿಕ ಸೋಂಕು ನಿಫಾ ಮಂಗಳೂರಿಗೂ ಕಾಲಿಟ್ಟಿತಾ ಎಂಬ ಅನುಮಾನ ದಟ್ಟವಾಗತೊಡಗಿದೆ. ಇಬ್ಬರು ರೋಗಿಗಳ ರಕ್ತದಲ್ಲಿ ನಿಫಾ ಸೋಂಕು ಪತ್ತೆಯಾಗಿದೆ ಎನ್ನಲಾಗುತ್ತಿದೆ.

 • Nurse Nipah Patients Last Emotional Letter

  22, May 2018, 9:44 PM IST

  ನಿಫಾಗೆ ಬಲಿಯಾದ ದಾದಿ ಲಿನಿಯ ಭಾವನಾತ್ಮಕ ಪತ್ರ

  ಬೆಂಗಳೂರು[ಮೇ.22]: ನಿಫಾ ವೈರಸ್ ಬಾಧಿತರಿಗೆ ಚಿಕಿತ್ಸೆ ನೀಡುವ ವೇಳೆ ಸೋಂಕು ತಗುಲಿ ಮೃತಪಟ್ಟ ನರ್ಸ್ ಲಿನಿಯ ಕೊನೆಯವೀಗ ಸಾಕಷ್ಟು ವೈರಲ್ ಆಗುತ್ತಿದೆ.

 • Create awareness on Nipah virus

  22, May 2018, 3:24 PM IST

  ಹಬ್ಬುತ್ತಿದೆ ಮಹಾಮಾರಿ ನಿಪಾ : ನೀವು ತಿಳಿದಿರಬೇಕಾದ 10 ಅಂಶಗಳು

  ನಿಪಾ ವೈರಸ್ ಎಂದರೇನು..? ಅದರ ಬಗ್ಗೆ ನೀವು ತಿಳಿದಿರಬೇಕಾದ ವಿಚಾರಗಳೇನು..? ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು.. ?ಇಲ್ಲಿದೆ ಸಂಪೂರ್ಣ ಮಾಹಿತಿ 

 • Nipah virus confirmed kerala five dead and nine critical

  21, May 2018, 4:00 PM IST

  ನಿಫಾ ವೈರಸ್'ಗೆ 10 ಬಲಿ : ಕರ್ನಾಟಕದಲ್ಲಿ ಕಟ್ಟೆಚ್ಚರ

  ಬಾವಲಿ ಹಾಗೂ ಹಂದಿಯಿಂದ ನಿಫಾ ವೈರಸ್ ಹರಡಲಿದ್ದು ಆರಂಭದಲ್ಲಿ ತಲೆ ನೋವು ಹಾಗೂ ಜ್ವರದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕರಾವಳಿಯ ಪ್ರದೇಶದಲ್ಲಿ ಆವರಿಸುವ ಕಾರಣ ಹೆಚ್ಚು ಮುಂಜಾಗ್ರತೆ ವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

 • Fan Breaches Security To Touch Virat Kohlis Feet

  13, May 2018, 3:07 PM IST

  ಕೊಹ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕಾಲಿಗೆ ಬಿದ್ದ ಅಭಿಮಾನಿ

  ಆರ್'ಸಿಬಿ ನಿನ್ನೆಯ ಪಂದ್ಯದಲ್ಲಿ ದೆಲ್ಲಿ ಒಡ್ಡಿದ್ದ 181 ರನ್ನುಗಳ ಸವಾಲನ್ನು  19 ಓವರ್'ಗಳಲ್ಲಿ 5 ವಿಕೇಟುಗಳನ್ನು ಕಳೆದುಕೊಂಡು ಗುರಿ ಮುಟ್ಟಿದರು. ಕೊಹ್ಲಿ 40 ಚಂಡುಗಳಲ್ಲಿ 7 ಬೌಂಡರಿ, 3 ಸಿಕ್ಸ್'ನೊಂದಿಗೆ 70 ರನ್ ಬಾರಿಸಿದರೆ, ಸ್ಫೋಟಕ ಆಟಗಾರ ಎಬಿಡಿ 37 ಎಸೆತಗಳಲ್ಲಿ6 ಸಿಕ್ಸ್, 4 ಬೌಂಡರಿಯೊಂದಿಗೆ 72 ರನ್ ಸಿಡಿಸಿದರು. ಆರ್'ಸಿಬಿ ಡೆಲ್ಲಿ ವಿರುದ್ಧ ಗೆದ್ದರೂ ಪ್ಲೇಆಫ್ ಹಂತ ಪ್ರವೇಶಿಸುವುದು ಕಷ್ಟವಾಗಿದೆ. 

 • Naughty tweet to Sonam Kapoor Anand Ahuja leaves everyone

  11, May 2018, 8:28 PM IST

  ಸೋನಂ ದಂಪತಿಗೆ ಕಾಂಡೋಮ್ ಕಂಪನಿಯಿಂದ ತಮಾಷೆಯ ಟ್ವೀಟ್

  ದಂಪತಿಗೆ ಕಾಂಡೋಮ್ ಕಂಪನಿ ಶುಭಾಶಯ ಕೋರಿ ನಾವು ನಿಮ್ಮನ್ನು ಆವರಿಕೊಂಡಿದ್ದೇವೆ ಎಂದು ತಮಾಷೆಯ ಶೈಲಿಯಲ್ಲಿ ಟ್ವೀಟ್ ಮಾಡಿದೆ.  ಈ ಟ್ವೀಟ್'ಗೆ ಹಲವು ಅಭಿಮಾನಿಗಳು ಕಚಗುಳಿಯ ರಿಟ್ವೀಟ್ ಮಾಡಿದ್ದಾರೆ.  ಇದೇ ಕಂಪನಿ ವಿರಾಟ್ - ಅನುಷ್ಕಾ ವಿವಾಹಕ್ಕೂ ಡ್ಯುರೆಕ್ಸ್ ಹೊರತುಪಡಿಸಿ ಏನೂ ನಿಮ್ಮ ನಡುವೆ ಬರಬಾರದು ಎಂದು ಟ್ವೀಟ್ ಮಾಡಿತ್ತು. 

 • Chikungunya virus controlling

  6, May 2018, 12:38 PM IST

  ಚಿಕುನ್ ವಿರುದ್ಧ ಹೋರಾಡುವ ಅಣುಗಳ ಪತ್ತೆ

  ಚಿಕೂನ್‌ಗುನ್ಯಾ ರೋಗಾಣುವಿನ ವಿರುದ್ಧ ಹೋರಾಡುವ ಅಣುಗಳನ್ನು ಪತ್ತೆ ಹಚ್ಚಿರುವುದಾಗಿ ಐಐಟಿ ರೂರ್ಕಿ ಸಂಶೋಧಕರು ಹೇಳಿ ಕೊಂಡಿದ್ದಾರೆ. 

 • Deadly Virus In Paracetamol Tablets

  28, Mar 2018, 9:18 AM IST

  ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಡೆಡ್ಲಿ ವೈರಸ್‌ ಪತ್ತೆಯಾಗಿರುವುದು ಸತ್ಯವೇ?

  ಜ್ವರ ಬಂದಾಗ ಜನರು ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ಯಾರಾಸಿಟಮಲ್‌ ಗುಳಿಗೆಯಲ್ಲಿ ಡೆಡ್ಲಿ ವೈರಸ್‌ ಇದೆ ಎಂಬಂತಹ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.