Search results - 165 Results
 • Viral Check

  NEWS15, Oct 2018, 10:59 AM IST

  ಗುಜರಾತ್ ತೊರೆದು ಗುಳೆ ಹೊರಟರಾ ಕಾರ್ಮಿಕರು?

  ಠಾಕೂರ್ ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ಗುಜರಾತಿನಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂಬ ಸುದ್ದಿಯು ಗುಜರಾತ್‌ನಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾಗಿದೆ. ಅದಾದ ನಂತರ ಗುಜರಾತ್‌ನಲ್ಲಿ ಉತ್ತರ ಭಾರತದ ವಲಸಿಗರ ವಿರುದ್ಧ ಹಿಂಸೆ ಭುಗಿಲೆದ್ದಿದೆ.

 • Naidu

  NEWS13, Oct 2018, 7:54 PM IST

  ಸಿಎಂ ಸೀಟು ಬಿಟ್ಟು ಹೋಟೆಲ್ ಕೆಲಸಕ್ಕೆ ಸೇರಿದ 'ಚಂದ್ರಬಾಬು ನಾಯ್ಡು'!

  ಈತನ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ  ನೀಡಲಾಗುತ್ತದೆ. ನೀವು ಮಾಡಬೇಕಾದದ್ದು  ಬಹಳ ಸರಳ ಕೆಲಸ.. ಏನಪ್ಪಾ ಸುದ್ದಿ ಅಂತೀರಾ ಮುಂದೆ ಓದಿ..

 • rahul gandhi

  NEWS12, Oct 2018, 11:52 AM IST

  ರಾಹುಲ್‌ ಗಾಂಧಿ ಚುನಾವಣಾ ಪ್ರಚಾರಕ್ಕೆ ಲಕ್ಷಾಂತರ ಜನ ಸೇರಿದ್ರಾ?

  ರಾಹುಲ್‌ ಗಾಂಧಿ ಪಾಲ್ಗೊಂಡಿದ್ದ ಚುನಾವಣಾ ಪ್ರಚಾರಕ್ಕೆ ಲಕ್ಷಾಂತರ ಜನ ಸೇರಿದ್ದರು ಎಂಬ ಸಂದೇಶದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜಕ್ಕೂ ಇಷ್ಟೊಂದು ಜನ ಸೇರಿದ್ರಾ?

 • ബാബ രാംദേവ്

  NEWS11, Oct 2018, 10:02 PM IST

  ಕತಾರ್‌ನಲ್ಲಿ ಪತಂಜಲಿ ಉತ್ಪನ್ನಗಳಿಗೆ ನಿಷೇಧ?: ಅಸಲಿ ಕಹಾನಿ ಏನು?

  ಅಪಾಯಕಾರಿ ಕೆಮಿಕಲ್ಸ್ ಗಳನ್ನು ಬಳಕೆ ಮಾಡುತ್ತಿರುವ ಆರೋಪದ ಮೇಲೆ ಪತಂಜಲಿ ಉತ್ಪನ್ನಗಳ ಮೇಲೆ ಕತಾರ್ ನಿರ್ಬಂಧ ವಿಧಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತಂಜಲಿಯ ಎಲ್ಲಾ ಉತ್ಪನ್ನಗಳಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆಯಾದ ಹಿನ್ನೆಲೆಯಲ್ಲಿ ಪತಂಜಲಿ ಉತ್ಪನ್ನಗಳ ಮೇಲೆ ಕತಾರ್ ನಿರ್ಬಂಧ ಹೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Modi

  NEWS11, Oct 2018, 12:18 PM IST

  ವೈರಲ್ ಆಯ್ತು ’ಮೋದಿ ಚೋರ್’ ಪೋಸ್ಟರ್ !

  ಇಬ್ಬರು ಯುವಕರು ‘ಪ್ರಧಾನಿ ನರೇಂದ್ರ ಮೋದಿ ಚೋರ್ (ಕಳ್ಳ)’ ಎಂದು ಬರೆದಿರುವ ಪೋಸ್ಟರ್ ಹಿಡಿದು ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಬಿಜೆಪಿ ಬಗಾವ್ ದೇಶ್ ಬಚಾವ್’(ಬಿಜೆಪಿ ತೊಲಗಿಸಿ, ದೇಶ ಉಳಿಸಿ) ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಸದ್ಯ ಈ ಫೋಟೋ 10,000 ಬಾರಿ ಶೇರ್ ಆಗಿದೆ.

 • Milk Adultration

  NEWS10, Oct 2018, 3:55 PM IST

  ಭಾರತದಲ್ಲಿ ಹಾಲು ತಯಾರಾಗೋದು ಹೀಗಂತೆ: ವೈರಲ್ ವಿಡಿಯೋ!

  ಬೆಳ್ಳಗಿರೋದೆಲ್ಲಾ ಹಾಲಲ್ಲ ಅಂತಾರಲ್ಲಾ ಅದು ಈ ವಿಡಿಯೋಗೆ ಅದೆಷ್ಟು ಸರಿಯಾಗಿ ಅನ್ವಯಿಸುತ್ತದೆ ನೋಡಿ. ಭಾರತದಲ್ಲಿ ಹಾಲು ಕಲಬೆರಕೆ ಪ್ರಮಾಣ ಕಂಡು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಬೆಚ್ಚಿ ಬಿದ್ದಿದೆ ಎಂಬ ಈ ಫೇಕ್ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

 • Viral Check

  NEWS10, Oct 2018, 9:32 AM IST

  ಮೋದಿ ಸರ್ಕಾರ ನಿರ್ಮಿಸಿದ್ದ ಸೋಲಾರ್ ಪ್ಯಾನೆಲ್ ಕಾಂಗ್ರೆಸ್‌ನಿಂದ ಧ್ವಂಸ?

  ಕಾಂಗ್ರೆಸ್‌ ಕಾರ್ಯಕರ್ತರು ಸೋಲಾರ್‌ ಘಟಕಗಳನ್ನು ಧ್ವಂಸ ಮಾಡಿದ್ದಾರೆ ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೋದೊಂದಿಗೆ ‘ಅನಕ್ಷರಸ್ಥ ಕಾಂಗ್ರೆಸ್ಸಿಗರು ಮೋದಿ ಸರ್ಕಾರ ಕೋಟಿ ಕೋಟಿ ಹಣ ವ್ಯಯ ಮಾಡಿ ನಿರ್ಮಿಸಿದ್ದ ಸೋಲಾರ್‌ ಪ್ಯಾನೆಲ್‌ ಅನ್ನು ನಾಶಗೊಳಿಸುತ್ತಾರೆ. ಆಮೇಲೆ ದೇಶ ಎಲ್ಲಿ ಅಭಿವೃದ್ಧಿ ಕಂಡಿದೆ ಎಂದು ಪ್ರಶ್ನಿಸುತ್ತಾರೆ. ನಮಗೀಗ ವಿದ್ಯುತ್‌ ಇಲ್ಲದಂತಾಗಿದೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ.

 • abb survey congress win

  NEWS9, Oct 2018, 9:08 AM IST

  ಬಿಜೆಪಿಗೆ ಮತ ಹಾಕದಂತೆ ಯುವಕರಿಂದ ಪ್ರಮಾಣ ಮಾಡಿಸಿತಾ ಕಾಂಗ್ರೆಸ್?

  ಮುಂದಿನ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕುವಂತೆ ಕಾಂಗ್ರೆಸ್ ಜನರ ಬಳಿ ಪ್ರಮಾಣ ಮಾಡಿಸಿಕೊಳ್ಳುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Ram Setu

  NEWS8, Oct 2018, 9:16 AM IST

  ರಾಮಸೇತುವಿನ ಮೋಹಕ ದೃಶ್ಯ ಆಸ್ವಾದಿಸಿದ ಜನ!

  ರಾಮಸೇತುವಿನ ಅದ್ಭುತ ದೃಶ್ಯ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ, ‘ನೋಡಿ ಜನರು ಸಮುದ್ರದ ಮಧ್ಯದಲ್ಲಿ ನಿಂತಿದ್ದಾರೆ! ಇದು ಸಂಪೂರ್ಣ ಇಂಜಿನಿಯರಿಂಗ್ ಮಾರ್ವೆಲ್. ಇದು ಬೇರಾವ ಸ್ಥಳವೂ ಅಲ್ಲ ಪುರಾಣ ಪ್ರಸಿದ್ಧಿ ಪಡೆದ ರಾಮಸೇತು.

 • Kolkatta

  NEWS6, Oct 2018, 9:26 AM IST

  ಐಎಎಸ್ ಟಾಪರ್ ತನ್ನ ತಂದೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಹೀಗೆ

  ಐಎಎಸ್ ಟಾಪರ್ ತನ್ನ ತಂದೆಯನ್ನು ಜಗತ್ತಿಗೆ ತೋರಿಸಿದ್ದು ಹೀಗೆ ಎಂಬ ಒಕ್ಕಣೆಯೊಂದಿಗೆ ಹುಡಿಗಿಯೋರ್ವಳು ವಯೋವೃದ್ಧರೊಬ್ಬರನ್ನು ಕೈಗಾಡಿ ಆಟೋರಿಕ್ಷಾದಲ್ಲಿ ಕುಳ್ಳಿರಿಸಿ ತಾನು ಗಾಡಿ ಎಳೆದುಕೊಂಡು ಬರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • NEWS5, Oct 2018, 9:46 AM IST

  ‘777888999’ ಈ ನಂಬರ್‌ನಿಂದ ಕರೆ ರಿಸೀವ್ ಮಾಡಿದ್ರೆ ಸಾವು?

  ಎಲ್ಲರ ಮೊಬೈಲ್‌ ನಂಬರ್‌ 10 ಸಂಖ್ಯೆಯದ್ದಾಗಿರುತ್ತದೆ. ಆದರೆ, ನಿಮಗೆ 9 ಸಂಖ್ಯೆ ಇರುವ ಮೊಬೈಲ್‌ ನಂಬರ್‌ನಿಂದ ಕರೆ ಬಂದರೆ ಹುಷಾರ್‌! ನಿಮ್ಮ ಮೊಬೈಲ್‌ ಫೋನ್‌ ಸ್ಫೋಟಗೊಳ್ಳಬಹುದು. ಒಂದು ವೇಳೆ 9 ಸಂಖ್ಯೆಯ ಮೊಬೈಲ್‌ ನಂಬರ್‌ನಿಂದ ಬಂದ ಕರೆ ಸ್ವೀಕರಿಸಿದರೆ ನಮ್ಮ ಸಾವು ಖಚಿತ. ಇಂಥದ್ದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

 • Jatayu

  NEWS4, Oct 2018, 3:36 PM IST

  ರಾಮಾಯಣದ ಜಟಾಯು ಕರ್ನಾಟಕದಲ್ಲಿ ಪ್ರತ್ಯಕ್ಷ : ಫೊಟೊ ವೈರಲ್?

  ರಾಮಾಯಣ ಕಾಲದ ಜಟಾಯು ಪಕ್ಷಿ ಕರ್ನಾಟಕದಲ್ಲೇ ಕಂಡು ಬಂದಿದೆ ಎಂದು ಇದೀಗ ಎಲ್ಲೆಡೆ ಸುದ್ದಿಯೊಂದು ಹರಿದಾಡುತ್ತಿದೆ. ವಾಟ್ಸಾಪ್ ನಲ್ಲಿ ಈ ಫೊಟೊ ಮತ್ತು ಸುದ್ದಿ ವೈರಲ್ ಆಗುತ್ತಿದೆ. 

 • Rahul gandhi

  NEWS3, Oct 2018, 9:48 AM IST

  ರಫೇಲ್ ಯುದ್ಧ ವಿಮಾನಗಳು ಸ್ಟಂಟ್ ಮಾಡುತ್ತವಾ?

  ಫ್ರಾನ್ಸ್ ಮತ್ತು ಭಾರತ ಸರ್ಕಾರದ ನಡುವೆ ನಡೆದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಭಾರತದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ. ಈ ನಡುವೆ ರಫೇಲ್ ಯುದ್ಧ ವಿಮಾನವು ಎಲ್ಲ ರೀತಿಯ ಸ್ಟಂಟ್‌ಗಳನ್ನು ಮಾಡುತ್ತದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Missing Person

  INTERNATIONAL1, Oct 2018, 12:27 PM IST

  ಮತ್ತೆ ಸುಳ್ಳು ಚಿತ್ರ ತೋರಿಸಿ ಭಾರತವನ್ನು ಟಾರ್ಗೆಟ್ ಮಾಡಿದ ಪಾಕ್

  ಹೇಗಾದರೂ ಮಾಡಿ ಭಾರತಕ್ಕೆ ಕಪ್ಪು ಚುಕ್ಕೆ ಬಳಿಯಬೇಕೆಂದು ಪಾಕಿಸ್ತಾನ ಶತಾಯ ಗತಾಯ ಪ್ರಯತ್ನಿಸುತ್ತಿದ್ದು, ಈ ಭರದಲ್ಲಿ ಮತ್ತೆ ಮುಖಭಂಗ ಎದುರಿಸಿದೆ.

 • NEWS1, Oct 2018, 9:23 AM IST

  ಸೋನಿಯಾ ಗಾಂಧಿ ಜಗತ್ತಿನ ನಂ 4 ಶ್ರೀಮಂತೆ?

  ಸೋನಿಯಾ ಗಾಂಧಿ ಜಗತ್ತಿನ 4 ನೇ ಶ್ರೀಮಂತೆ ಎಂಬ ಸಂದೇಶ ಪ್ರಕಟವಾದ ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರೊಂದಿಗೆ  ‘ಅಂಬಾನಿ, ಅದಾನಿ ಶ್ರೀಮಂತರಾಗಲು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದರು, ಎಲ್ಲೆಡೆ ಕೈಗಾರಿಕೆಗಳನ್ನು ತೆರೆದಿದ್ದರು. ಆದರೆ ಸೋನಿಯಾ ಗಾಂಧಿ ಶ್ರೀಮಂತರಾಗಿದ್ದು ಹೇಗೆ?’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ.