Search results - 643 Results
 • mandya_bus

  NEWS13, Dec 2018, 12:17 PM IST

  ಮಂಡ್ಯ ಬಸ್ ಅಪಘಾತ: ಮಾನವೀಯತೆ ಸತ್ತಿಲ್ಲ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ

  ಮಂಡ್ಯದ ಕನಗನಮರಡಿಯಲ್ಲಿ ಸಂಭವಿಸಿದ್ದ ಬಸ್ ಅಪಘಾತದಲ್ಲಿ 30 ಮಂದಿ ದುರ್ಮರಣವನ್ನಪ್ಪಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಬಸ್ ನಾಲೆಗೆ ಧುಮುಕಿದಾಗ ಆರಂಭಿಕವಾಗಿ ನಡೆಸಿದ ರಕ್ಷಣಾ ಕಾರ್ಯದ ವಿಡಿಯೋ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.  ಆ ವಿಡಿಯೋ ಇಲ್ಲಿದೆ ನೋಡಿ. 

 • Priya Varrier

  News13, Dec 2018, 8:35 AM IST

  ಕಣ್ಣು ಹೊಡೆದ ಪ್ರಿಯಾ ವಾರಿಯರ್‌ ಈಗ ನಂ.1 ಸೆಲೆಬ್ರಿಟಿ!

  ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿ ಪ್ರಿಯಾ ವಾರಿಯರ್‌ ಈಗ ನಂ.1 ಸೆಲೆಬ್ರಿಟಿ! ಹೌದಾ...! ಹೇಗೆ? ಯಾವುದಕ್ಕಾಗಿ ಎಂದು ಪ್ರಶ್ನಿಸುವವರು ಈ ಸುದ್ದಿ ಓದಲೇಬೇಕು

 • Shaktikanta Das

  NEWS13, Dec 2018, 7:54 AM IST

  ಆರ್ ಬಿಐ ಗವರ್ನರ್ ವಿದ್ಯಾರ್ಹತೆ ಇತಿಹಾಸದಲ್ಲಿ MA..?

  ಆರ್‌ಬಿಐನ ನೂತನ ಗವರ್ನರ್ ಆಗಿ  ನೇಮಕಗೊಂಡಿರುವ ಮಾಜಿ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ ದಾಸ್ ಕೇವಲ ಇತಿಹಾಸದಲ್ಲಿ ಎಂಎ ಓದಿದ್ದಾರೆಂದೂ, ಅಂಥವರನ್ನು ತಂದು ಮೋದಿ ಇಷ್ಟು ದೊಡ್ಡ ಹುದ್ದೆಯಲ್ಲಿ ಕೂರಿಸಿದ್ದಾರೆಂದೂ ಅಣಕವಾಡುವ ಸಂದೇಶಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಅದರ ಸತ್ಯಾಸತ್ಯತೆ ಇಲ್ಲಿದೆ.

 • NEWS12, Dec 2018, 8:25 PM IST

  ಮೋದಿಗೆ ‘ವಿ ಡೋಂಟ್ ನೀಡ್ ಯೂ’ ಅಂದ್ರಾ ಅರ್ನಬ್?

  ಜನಪ್ರಿಯ ರಾಷ್ಟ್ರೀಯ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅವಶ್ಯಕತೆ ಇಲ್ಲ ಎಂದು ಅರ್ನಬ್ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ.

 • student

  INTERNATIONAL12, Dec 2018, 3:34 PM IST

  Video: ಶಿಕ್ಷಕನಿಗೇ ಕಾಲಿನಿಂದ ಒದ್ದ ಯುವತಿ!

  ವಿದ್ಯಾರ್ಥಿನಿಯೊಬ್ಬಳು ಮೇಜಿನ ಮೇಲೆ ಹತ್ತಿ ಶಿಕ್ಷಕನಿಗೇ ಕಾಲಿನಿಂದ ಒದ್ದಿದ್ದಲ್ಲದೇ, ಕಪಾಳಕ್ಕೆ ಬಾರಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

 • Zomato

  NEWS11, Dec 2018, 5:39 PM IST

  ಆಹಾರ ಕದ್ದು ತಿಂದ ಜೊಮ್ಯಾಟೋ ಬಾಯ್‌ ವಿಡಿಯೋ ವೈರಲ್‌... ಕಂಪನಿ ಹೇಳಿದ್ದೇನು?

  ಹೊಟ್ಟೆ ಹಸಿವಾದಾಗ ಆನ್‌ಲೈನ್‌ ನಲ್ಲಿ ಆಹಾರ ಆರ್ಡರ್ ಮಾಡುವುದು ನಗರವಾಸಿಗಳಿಗೆ ಹೊಸದೇನೂ ಅಲ್ಲ.  ಆಹಾರ ಸೇವೆ ನೀಡಲು ಅನೇಕ ಕಂಪನಿಗಳು ಹುಟ್ಟಿಕೊಂಡಿವೆ.  ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಬೇರೆಯದೆ ಕತೆ ಹೇಳುತ್ತಿದೆ.

 • Viral Acharya

  BUSINESS11, Dec 2018, 3:08 PM IST

  ಏನಾಗ್ತಿದೆ ದೇಶದಲ್ಲಿ?: ಆರ್‌ಬಿಐ ಡೆಪ್ಯೂಟಿ ರಾಜೀನಾಮೆ?

  ನಿನ್ನೆಯಷ್ಟೇ ಆರ್‌ಬಿಐ ಗರ್ವನರ್ ಹುದ್ದೆಗೆ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ತಿಕ್ಕಾಟದಿಂದ ಬೇಸತ್ತು ಪಟೇಲ್ ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Birds die due to 5G

  INTERNATIONAL11, Dec 2018, 12:58 PM IST

  5ಜಿ ಪ್ರಯೋಗದಿಂದ ಮೃತಪಟ್ಟ 297 ಪಕ್ಷಿಗಳು?

  5ಜಿ ತಂತ್ರಜ್ಞಾನ ಪ್ರಯೋಗದಿಂದ ನೂರಾರು ಪಕ್ಷಿಗಳು ಮೃತಪಟ್ಟಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಏನು? ಇದು ವೈರಲ್ ಚೆಕ್.

 • head coach ravi shastri

  CRICKET10, Dec 2018, 8:48 PM IST

  ಛೀ..ರವಿಶಾಸ್ತ್ರಿಗಳ ಬಾಯಲ್ಲಿ ಎಂಥಾ ಅಶ್ಲೀಲ ಮಾತು...ವಿಡಿಯೋ ವೈರಲ್

  ಹೊಟ್ಟೆ ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗಿದ್ದ ಟೀಂ ಇಂಡಿಯಾ ಮುಖ್ಯ ಕೋಚ್‌ ರವಿ ಶಾಸ್ತ್ರಿ ಮತ್ತೊಮ್ಮೆ ನಗೆಪಾಟಲಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತ ಜಯ ದಾಖಲಿಸುತ್ತಿದ್ದಂತೆ ಸಂಭ್ರಮ ಹಂಚಿಕೊಳ್ಳುವಾಗ ಶಾಸ್ತ್ರಿ ಎಡವಟ್ಟು ಮಾಡಿಕೊಂಡಿದ್ದಾರೆ.

 • Deepika

  Cine World10, Dec 2018, 4:59 PM IST

  ಅಂಬಾನಿ ಮಗಳ ಸಂಗೀತ ಕಾರ್ಯಕ್ರಮದಲ್ಲಿ ದೀಪಿಕಾ ಭರ್ಜರಿ ಸ್ಟೆಪ್ಸ್

  ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ಸದ್ಯ ಬಹಳಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಇಶಾ ಅಂಬಾನಿಯ ಸಂಗೀತ ಕಾರ್ಯಕ್ರಮ ವಿಸೇಷ ಗಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಸ್ಟಾರ್ ನಟರು ಆಗಮಿಸಿ ಶುಭ ಕೋರಿದ್ದಲ್ಲದೇ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ.

 • NEWS10, Dec 2018, 10:25 AM IST

  ಸಚಿನ್ ತೆಂಡೂಲ್ಕರ್ ಬಿಜೆಪಿಗೆ ಸೇರ್ಪಡೆ?

  ಸಿನಿಮಾ ನಟ ನಟಿಯರು, ಕ್ರಿಕೆಟಿಗರು ರಾಜಕೀಯ ಕ್ಷೇತ್ರಕ್ಕೆ ಬರುವುದು ಸಾಮಾನ್ಯ. ಕೆಲವೊಮ್ಮೆ ಈ ರೀತಿಯ ಸುಳ್ಳುಸುದ್ದಿಯನ್ನೂ ಹರಡಲಾಗುತ್ತದೆ. ಸದ್ಯ ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

 • pyramid

  INTERNATIONAL9, Dec 2018, 6:36 PM IST

  ಪಿರಮಿಡ್ ಬದಿ ಬೆತ್ತಲಾದ ಜೋಡಿ: ವಿಡಿಯೋ ವೈರಲ್!

  ಡ್ಯಾನಿಷ್ ಜೋಡಿಯೊಂದು ಈಜಿಪ್ಟ್ ನ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಬಟ್ಟೆ ಬಿಚ್ಚಿ ಬೆತ್ತಲಾಗಿ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 • bigg boss

  News7, Dec 2018, 4:19 PM IST

  ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

  ಕನ್ನಡ ಬಿಗ್‌ಬಾಸ್ ಒಂದು ಅರ್ಧ ಹಂತಕ್ಕೆ ಬಂದು ನಿಂತಿದೆ. ಬಿಗ್ ಬಾಸ್ ಮನೆಯಲ್ಲಿ ಕವಿತಾ ಗೌಡ ಹೇಳಿದ ಆ ಒಂದು ಮಾತು ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಕವಿತಾ ಗೌಡ ಹೇಳದ ಆ ಒಂದು ಮಾತು ಏನು?

 • Radhika- baby

  Sandalwood7, Dec 2018, 1:41 PM IST

  ಮಗುವಿಗೆ ಮುತ್ತು ಕೊಟ್ಟ ರಾಧಿಕಾ ವಿಡಿಯೋ ವೈರಲ್

  ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮನೆಗೆ ಮುದ್ದು ಕಂದಮ್ಮ ಆಗಮಿಸಿದ್ದಾರೆ. ಮನೆಯಲ್ಲಿ ಸಂಭ್ರಮವೋ ಸಂಭ್ರಮ . ರಾಧಿಕಾ ಪಂಡಿತ್ ಮಗುವಿಗೆ ಮುತ್ತು ಕೊಡುವಾಗ ಅದು ನಕ್ಕಿರುವ ವಿಡಿಯೋ ವೈರಲ್ ಆಗಿದೆ. 

 • NEWS7, Dec 2018, 10:40 AM IST

  ಪೂಜಾರಿ ‘ಎನ್‌ಕೌಂಟರ್‌’ ಆಡಿಯೋ : ಲೋಬೋ ದೂರು

  ಜನಾರ್ದನ ಪೂಜಾರಿಯನ್ನು ಎನ್ ಕೌಂಟರ್ ಮಾಡಬೇಕು ಎನ್ನುವ ಆಡಿಯೋ ವೈರಲ್ ಆಗಿದ್ದು ಈ ಸಂಬಂಧ ಶಾಸಕ ಜೆ.ಆರ್‌. ಲೋಬೊ ಗುರುವಾರ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.