Search results - 1 Results
  • Vinaya Prakash

    Sandalwood12, Sep 2018, 12:02 PM IST

    ವಿನಯಾ ಪ್ರಕಾಶ್‌ಗೆ ’ವಿಷ್ಣುವರ್ಧನ್’ ರಾಷ್ಟ್ರೀಯ ಪ್ರಶಸ್ತಿ

    ಇದೇ ತಿಂಗಳ 18 ಕ್ಕೆ ಹಿರಿಯ ನಟ ದಿ.ಡಾ.ವಿಷ್ಣುವರ್ಧನ್ ಅವರ 69 ನೇ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಡಾ. ವಿಷ್ಣು ಸೇನಾ ಸಮಿತಿಯು ಸೆ.16 ರಿಂದ 18 ವರೆಗೆ ಮೂರು ದಿನಗಳ ಕಾಲ ನಗರದಲ್ಲಿ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಆಯೋಜಿಸಿದ್ದು, ಪ್ರತಿ ವರ್ಷ ನೀಡುವ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಹಿರಿಯ ನಟಿ ವಿನಯಾ ಪ್ರಕಾಶ್ ಅವರಿಗೆ ಘೋಷಿಸಿದೆ.