Asianet Suvarna News Asianet Suvarna News
163 results for "

Vaastu Tips

"
Vaastu Tips for Pregnant Women skrVaastu Tips for Pregnant Women skr

ತನ್ನ ಹಾಗೂ ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿ ಮಹಿಳೆಗೆ Vastu Tips

ಸುಖ ಪ್ರಸವ ಹಾಗೂ ಆರೋಗ್ಯವಂತ ಮಗುವಿಗಾಗಿ ಗರ್ಭಿಣಿ ಮಹಿಳೆಗೆ ವಾಸ್ತು ಕೆಲವು ಸಲಹೆಗಳನ್ನು ನೀಡುತ್ತದೆ. 

Vaastu Jan 26, 2022, 1:32 PM IST

To Get The Blessings Of Maa Lakshmi Do This Work Before SleepingTo Get The Blessings Of Maa Lakshmi Do This Work Before Sleeping

Vaastu Tips: ಲಕ್ಷ್ಮಿಯ ಕೃಪ ಕಟಾಕ್ಷ ಬೇಕೆಂದರೆ ಮಲಗೋ ಮುನ್ನ ಹೀಗ್ ಮಾಡಿ

ತಾಯಿ ಲಕ್ಷ್ಮಿ ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಲಕ್ಷ್ಮಿ ಎಲ್ಲರ ಮನೆಯಲ್ಲಿ ನೆಲೆಸುವವಳಲ್ಲ. ಸದಾ ಅವಳು ನಮ್ಮ ಮನೆಯಲ್ಲಿರಬೇಕೆಂದ್ರೆ,ಸಂತೋಷ,ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗಬೇಕೆಂದ್ರೆ ಗೃಹಿಣಿಯಾದವಳು ರಾತ್ರಿ ಮಲಗುವ ಮೊದಲು ಕೆಲ ವಿಷ್ಯವನ್ನು ಗಮನಿಸಬೇಕು.
 

Vaastu Jan 21, 2022, 6:55 PM IST

Attain unprecedented success from these vastu tips skrAttain unprecedented success from these vastu tips skr

Vastu For Career: ವೃತ್ತಿಯಲ್ಲಿ ಹಿಂದೆಂದೂ ಕಂಡಿರದ ಏಳ್ಗೆ ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ..

ಯಶಸ್ಸಿನ ಹಾದಿಯಲ್ಲಿ ಒಂದಿಲ್ಲಾ ಮತ್ತೊಂದು ಸಮಸ್ಯೆ ಎದುರಾಗುತ್ತಲೇ ಇದ್ದರೆ ಅದಕ್ಕೆ ವಾಸ್ತು ದೋಷಗಳು ಕಾರಣವಾಗಿರಬಹುದು. ವೃತ್ತಿ ಬದುಕಿನ ಯಶಸ್ಸಿಗಾಗಿ ಏನ್ ಮಾಡ್ಬೇಕು ಅಂದ್ರೆ..

Vaastu Jan 9, 2022, 1:28 PM IST

Vaastu tips for a sound sleep skrVaastu tips for a sound sleep skr

Vaastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..

ಫೋನ್, ಲ್ಯಾಪ್‌ಟಾಪ್‌ಗಳೆಲ್ಲ ಚಾರ್ಜ್ ಆಗುವಂತೆ ನಮ್ಮ ದೇಹ ಕೂಡಾ ನಿದ್ರೆಯಿಂದ ಚಾರ್ಜ್ ಆಗುತ್ತಿರುತ್ತದೆ. ನಿದ್ರೆ, ಆಹಾರ ಸರಿಯಾಗಿಲ್ಲವೆಂದರೆ ದೇಹದ ಬ್ಯಾಟರಿ ಡೌನ್ ಆಗೋದು ಗ್ಯಾರಂಟಿ. ಚೆನ್ನಾಗಿ ನಿದ್ರಿಸಲು ವಾಸ್ತುವಿನಲ್ಲಿವೆ ಪರಿಹಾರ.

Vaastu Jan 4, 2022, 11:07 AM IST

Keeping peacock feather at home brings good luckKeeping peacock feather at home brings good luck

Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

2022ರ ಹೊಸ ವರ್ಷ ಎಲ್ಲರಿಗೂ ಸುಖ- ಸಮೃದ್ಧಿ ತರಬೇಕೆಂಬ ಆಶಯ ಇರುತ್ತದೆ. ಆದರೆ, ಇದಕ್ಕೆ ಏನು ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಮನೆಯಲ್ಲಿ ಅಲ್ಪ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು, ನಿಮಗೆ ಯಶಸ್ಸು, ಧನಲಾಭ ಸುಲಭವಾಗಿ ಆಗುತ್ತದೆ. ಹಾಗಾದರೆ ಏನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ...

Vaastu Jan 3, 2022, 12:45 PM IST

Vaastu for maintaining positive energy in your home in new yearVaastu for maintaining positive energy in your home in new year

ಪಾಸಿಟಿವ್ ಎನರ್ಜಿಗಾಗಿ New Yearನಲ್ಲಿ ಮನೆ ವಾಸ್ತು ಹೀಗಿರಲಿ..

ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ ತುಳುಕುವಂತೆ ಮಾಡುವ ಕೆಲವು ವಾಸ್ತು ಟಿಪ್ಸ್ ಈ ಹೊಸ ವರ್ಷದಂದು ಅಳವಡಿಸಿಕೊಳ್ಳಿ.

Vaastu Dec 30, 2021, 3:01 PM IST

Vaastu remedies for healthVaastu remedies for health

Vastu Tips : ಆಸ್ಪತ್ರೆ ಸುತ್ತಿ ಸುತ್ತಿ ಸುಸ್ತಾಗಿದ್ಯಾ? ಹೀಗೆ ಮಾಡಿದ್ರೆ ಎಲ್ಲ ರೋಗ ಮಾಯ

ಇತ್ತೀಚಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯ ಎಂಬ ಅರಿವು ಜನರಿಗಾಗಿದೆ. ಆರೋಗ್ಯ ವೃದ್ಧಿಗೆ ನಾನಾ ಕಸರತ್ತು ಮಾಡ್ತಿದ್ದಾರೆ. ಮಾತ್ರೆ ನುಂಗಿ ನುಂಗಿ ಸಾಕಾಯ್ತು,ಹಣ್ಣು ಖರೀದಿಗೆ ದುಡ್ಡು ಖರ್ಚಾಯ್ತು. ಏನೇ ಮಾಡಿದ್ರೂ ರೋಗ ಹೋಗಲ್ಲ ಎನ್ನುವವರು ಇದನ್ನು ಓದಿ. 

Festivals Dec 30, 2021, 11:36 AM IST

vastu tips to strengthen relationship with Mother-in-lawvastu tips to strengthen relationship with Mother-in-law

ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಮನೆಯಂದ ಮೇಲೆ ತೂತುಗಳಿರುವುದು ಸಹಜ. ಜಗಳಗಳು ಉಂಟಾಗುವುದೂ ಸಾಮಾನ್ಯ. ಆದರೆ, ಜಗಳವೇ ಬದುಕಾಗಬಾರದು. ಕೆಲವರು ಇಂಥ ವರ್ತನೆಯಿಂದ ಬೇಸತ್ತು ಹೋಗಿರುತ್ತಾರೆ. ಹಾಗಾದರೆ, ಇವುಗಳಿಗೆ ಪರಿಹಾರ ಇಲ್ಲವೇ..? ವಿವಾದವೇ ಇಲ್ಲದೇ ಬದುಕಲು ಸಾಧ್ಯವಿಲ್ಲವೇ ಎಂದು ನೋಡುವುದಾದರೆ ಖಂಡಿತಾ ಸಾಧ್ಯವಿದೆ. ಇದಕ್ಕೆ ವಾಸ್ತು ನಿಯಮಗಳನ್ನು ಅನುಸರಿಸಬೇಕು. ನೀವು ಹೀಗೆ ಮಾಡಿದ್ದೇ ಆದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇವುಗಳಿಂದ ಹೊರಬರಬಹುದು. ಹಾಗಾದರೆ ಅವುಗಳ ಬಗ್ಗೆ ನೋಡೋಣ ಬನ್ನಿ....

Vaastu Dec 28, 2021, 11:03 AM IST

Vaastu tips for good health skrVaastu tips for good health skr

ಈ Vaastu tips ಪಾಲಿಸಿದ್ರೆ ಆರೋಗ್ಯ ಸಮಸ್ಯೆ ಇರೋದಿಲ್ಲ..

ಮನೆಯು ಆರೋಗ್ಯ ಕಾಪಾಡಬೇಕೆಂದರೆ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರಬೇಕು. ಆ ಶಕ್ತಿ ಹೆಚ್ಚಿರಲು ಏನು ಮಾಡಬೇಕೆಂದು ವಾಸ್ತು ಹೇಳುತ್ತದೆ. 

Vaastu Dec 27, 2021, 1:07 PM IST

These happiness blocker things need to be thrown out of house skrThese happiness blocker things need to be thrown out of house skr

Vasu Tips 2022: ಹೊಸ ವರ್ಷ ಸಂತೋಷವಾಗಿರಬೇಕೆಂದರೆ ಮನೆಯಿಂದ ಈ ವಸ್ತುಗಳನ್ನು ಆಚೆ ಹಾಕಿ..

ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿದರೆ, ಹೊಸ ವರ್ಷ ಸಂತೋಷಮಯವಾಗಿರಲಿದೆ. 

Vaastu Dec 26, 2021, 3:28 PM IST

Vastu Tips For children To Improve Concentration skrVastu Tips For children To Improve Concentration skr

ಮಕ್ಕಳ ಏಕಾಗ್ರತೆ ಹೆಚ್ಚಿಸಲು Vaastu tips

ಮಗು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ ಎಂದರೆ ತಂದೆತಾಯಿಗಳಿಗೆ ಚಿಂತೆ ಹೆಚ್ಚುತ್ತದೆ. ಇದರಿಂದ ಮಗುವಿನ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ. ಹೀಗಾಗಿ, ಮಗುವಿನ ಏಕಾಗ್ರತೆ, ಓದಿನ ಪ್ರೀತಿ ಹೆಚ್ಚಿಸಲು ಏನು ಮಾಡಬೇಕು?

Vaastu Dec 21, 2021, 5:07 PM IST

Do not keep these unlucky things in the purse skrDo not keep these unlucky things in the purse skr

Vaastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿಟ್ಟುಕೊಂಡಿದ್ದರೆ ಕಾಡುವುದು ಸಮಸ್ಯೆ!

ಪರ್ಸ್‌ನಲ್ಲಿ ಯಾವ ವಸ್ತುಗಳನ್ನಿಟ್ಟುಕೊಂಡರೆ, ಯಾವುದು ಅಶುಭ ಎಂಬ ಬಗ್ಗೆ ವಾಸ್ತು ಶಾಸ್ತ್ರ ಹೇಳುತ್ತದೆ. 

Vaastu Dec 18, 2021, 2:31 PM IST

Vaastu Tips For Bedroom of Newly Wed CoupleVaastu Tips For Bedroom of Newly Wed Couple

Vaastu for Couple Bedroom: ದಾಂಪತ್ಯ ಸುಖ ಸದಾ ಇರಬೇಕೆಂದ್ರೆ ನವವಿವಾಹಿತರ ಕೋಣೆ ಹೀಗಿರಲಿ

ಮದುವೆ ಸಂಭ್ರಮದಲ್ಲಿರುವ ಜೋಡಿ ಹೊಸ ಮನೆ, ಹೊಸ ಜನರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಮದುವೆ ಎರಡು ಮನಸ್ಸುಗಳಲ್ಲ,ಎರಡು ಕುಟುಂಬಗಳನ್ನು ಜೋಡಿಸುವಂತಹದ್ದು. ಮದುವೆ, ಹನಿಮೂನ್, ಅಲಂಕಾರದ ಬಗ್ಗೆ ಪ್ಲಾನ್ ಮಾಡುವ ನವವಿವಾಹಿತರು ಮಲಗುವ ಕೋಣೆ ಮರೆಯಬಾರದು.

Vaastu Dec 17, 2021, 5:21 PM IST

Vaastu tips to make your workstation more productive skrVaastu tips to make your workstation more productive skr

Vaastu for Workstation: ಮನೆಯ ವರ್ಕ್ ಟೇಬಲ್ ವಾಸ್ತು ಹೀಗಿರಲಿ

ಮನೆಯಲ್ಲೇ ಕಚೇರಿ ಕೆಲಸ ನಿರ್ವಹಿಸುವಾಗ ವಾಸ್ತುವಿನ ಈ ಸಂಗತಿಗಳ ಮೇಲೆ ಗಮನ ಹರಿಸಿದರೆ ಉತ್ಪಾದಕತೆ ಹೆಚ್ಚುವುದಷ್ಟೇ ಅಲ್ಲ, ಒತ್ತಡ ತಗ್ಗುತ್ತದೆ. 

Vaastu Dec 16, 2021, 4:03 PM IST

Wall colors to pick for prosperity as per VaastuWall colors to pick for prosperity as per Vaastu

Vaastu tips for wall color: ಮನೆ ಗೋಡೆಗಳ ಬಣ್ಣ ಯಾವ ದಿಕ್ಕಿಗೆ ಹೇಗಿರಬೇಕು ಗೊತ್ತಾ?

ನಾವು ನಮ್ಮ ಮನೆಯ ಹೊರಗಿನ ಗೋಡೆಗಳಿಗೆ ತಿಳಿ ನೀಲಿ, ಬಿಳಿ, ಹಳದಿ, ಕಿತ್ತಳೆ, ಕ್ರೀಮ್ ಅಥವಾ ಇತರ ತಿಳಿ ಬಣ್ಣಗಳನ್ನು ಬಳಸುತ್ತೇವೆ. ಆದರೆ ನಾವು ಹೀಗೆ ಬಳಸುವ ಬಣ್ಣಗಳು ನಮ್ಮ ಭವಿಷ್ಯ ಮತ್ತು ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. 

Vaastu Dec 3, 2021, 3:39 PM IST