Search results - 195 Results
 • G Parameswar and Ramalingareddy quarrel BBMP Mayor Candidate Selection

  Bengaluru City21, Sep 2018, 10:42 PM IST

  ಪರಂ - ರೆಡ್ಡಿ ನಡುವೆ ಮನಸ್ತಾಪಕ್ಕೆ ಕಾರಣವಾದ ಬೆಂಗಳೂರಿನ ಪ್ರತಿಷ್ಠಿತ ಹುದ್ದೆ ?

  ಕಳೆದ ಕೆಲ ದಿನಗಳಿಂದ ಇಬ್ಬರು ನಾಯಕರು ಬೇರೆ-ಬೇರೆ ಆಗಿದ್ದರು ಎಂದು ಹೇಳಲಾಗುತ್ತಿದೆ.ಈ ಸಂಬಂಧ ಇಂದು ಡಾ.ಜಿ.ಪರಮೇಶ್ವರ್ ರವರೇ ರಾಮಲಿಂಗಾ ರೆಡ್ಡಿ ರವರಿಗೆ ಕರೆ ಮಾಡಿ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

 • Woman can file complaint against husband For Harassment

  NEWS21, Sep 2018, 7:05 PM IST

  ಪತಿ ನನ್ನೊಂದಿಗೆ ಸೆಕ್ಸ್ ಮಾಡದೆ ಕಿರುಕುಳ

  4 ತಿಂಗಳ  ಹಿಂದೆ ಇವರಿಬ್ಬರ ವಿವಾಹವಾಗಿದೆ. ಪತಿ ಮಾಂಸದಂಗಡಿ ವ್ಯಾಪಾರ ಮಾಡುತ್ತಿದ್ದು ಮೊದಲ ಮದುವೆ ಮುಚ್ಚಿಟ್ಟು ನನ್ನನ್ನು ವಿವಾಹವಾಗಿದ್ದಾನೆ

 • VIdeo Suvarna FIR Mystery Behind Death of Woman in Bengaluru

  CRIME20, Sep 2018, 5:40 PM IST

  ಈ ಸುಂದರಿಯ ಸಾವು ಎಷ್ಟು ನಿಗೂಢ!

  ಭಾನುವಾರ ರಾತ್ರಿ ಸೋನಾಲ್ ಅವರು ಪ್ರಸಾಧ್ ಅವರಿಗೆ ಸೇರಿದ ಫ್ಲಾಟ್ 501 ನಂಬರಿನ ಫ್ಲಾಟ್‌ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಅಲ್ಲದೆ, ಸೋನಾಲ್ ಅವರ ಒಳ ಉಡುಪಿನಲ್ಲಿ ಪ್ರಸಾದ್ ಅವರ ಮನೆಯ ಬೀರುವಿನ ಕೀ ಮತ್ತು ಪ್ರಸಾದ್ ಪತ್ನಿಗೆ ಸೇರಿದ ಆಭರಣಗಳು ಪತ್ತೆಯಾಗಿದ್ದವು. ಇದು ಪೊಲೀಸರಿಗೆ ಅನುಮಾನ ಬರುವಂತೆ ಮಾಡಿದೆ. 

 • High-flying interstate thief arrested In Bengaluru

  CRIME16, Sep 2018, 4:48 PM IST

  ವಿಮಾನದ ಮೂಲಕ ದೆಹಲಿಯಿಂದ ಬೆಂಗ್ಳೂರಿಗೆ ಬರುವ ಹೈಫೈ ಕಳ್ಳ

  ಕಳ್ಳತನ ಮಾಡಲೆಂದು ವಿಮಾನದ ಮೂಲಕ ದೆಹಲಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುರುತ್ತಿದ್ದ  ಹೈಫೈ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.

 • 3 family members commits suicide in Bengaluru

  NEWS16, Sep 2018, 12:02 PM IST

  ಒಂದೇ ಕುಟುಂಬದ ಮೂವರ ನಿಗೂಢ ಸಾವು, ಕಾರಣವೇನು?

   ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಮುತ್ಯಾಲನಗರದಲ್ಲಿ ನಡೆದಿದೆ. 

 • Suvarna FIR women organization member attacked by sandalwood actress

  NEWS15, Sep 2018, 10:11 PM IST

  ಸುಂದರಿ ನಟಿಯಿಂದ ಮೋಸ ನಡೆದಿತ್ತಾ? ಕಿತ್ತಾಟದ ಕಹಾನಿ

  ಈಕೆ ಅಂತಿಂಥ ನಟಿ ಅಲ್ಲ. ಮಹಿಳಾ ಸಂಘದ ಹಣಕ್ಕಾಗಿ ಕಾರ್ಯಕರ್ತನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಡಿದ್ದಾರೆ ಎನ್ನುವುದಕ್ಕಿಂತ ಮಾಡಿಸಿದ್ದಾರೆ. ಮಹಿಳಾ ಸಂಘದ ಹಣಕ್ಕಾಗಿ ಚಿತ್ರನಟಿ ಕಾರ್ಯಕರ್ತರೊಬ್ಬರ ಹಲ್ಲೆ ಮಾಡಿದ್ದ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ. ಕಿರುತೆರೆ ಸುಷ್ಮಿತಾಳ ಸೌಂದರ್ಯದ ಹಿಂದಿನ ಕತೆ ಇಲ್ಲಿದೆ.

 • Sanskrit festival inaugurated by Jagdish Sharma Jogi and Journo Shama Sundar in Sadhana degree college

  Bengaluru City15, Sep 2018, 5:27 PM IST

  ಸಂಸ್ಕೃತೋತ್ಸವದಲ್ಲಿ ಭಾರತದ ಪ್ರಾಚೀನ ಸಾಧನೆಗಳ ಮೆಲುಕು

  ಭಾರತದ ವೈಜ್ಞಾನಿಕ ಸಾಧನೆಗಳ ಬಗ್ಗೆ ಒಂದಲ್ಲಾ ಒಂದು ಕಡೆ ಕೇಳುತ್ತಲೇ ಇರುತ್ತವೆ. ಆದರೆ ಸಂಪೂರ್ಣ ವಿವರ ನಮಗೆ ಗೊತ್ತಿರುವುದಿಲ್ಲ. ಇಲ್ಲೊಂದು ಕಾರ್ಯಕ್ರಮ ಭಾರತದ ವೈಜ್ಞಾನಿಕ ಸಾಧನೆಗಳ ಮೇಲೆ ಸಂಪೂರ್ಣ ಬೆಳಕು ಚೆಲ್ಲಿತು. ಸಂಸ್ಕೃತೋತ್ಸವಕ್ಕೆ ಕೆಂಗೇರಿಯ ಸಾಧನಾ ಕಾಲೇಜು ಸಾಕ್ಷಿಯಾಯಿತು.

 • Naked Man who was roaming around arrested

  CRIME15, Sep 2018, 1:11 PM IST

  ಬೆತ್ತಲೆಯಾಗಿ ಓಡಾಡಿದ ಯುವಕ ಅರೆಸ್ಟ್

  ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಬೆತ್ತಲೆಯಾಗಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದ.

 • Today Fuel Price in Benagaluru

  BUSINESS15, Sep 2018, 12:19 PM IST

  ಬೆಂಗ್ಳೂರಲ್ಲಿ ಇಂದಿನ ಪೆಟ್ರೋಲ್ ರೇಟ್: ದ್ರವ ಬಂಗಾರವೇ ಥೇಟ್!

  ಪೆಟ್ರೋಲ್​​ ಬೆಲೆಯಲ್ಲಿ ಇವತ್ತೂ ಏರಿಕೆ! ಬೆಂಗಳೂರಲ್ಲಿ ಪೆಟ್ರೋಲ್​ ಬೆಲೆ 83.94 ರೂ.! ಇಂದೂ ಕೂಡ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ! ತೈಲ ಬೆಲೆ ನಿಯಂತ್ರಣಕ್ಕೆ ಬರುವ ಲಕ್ಷಣವಿಲ್ಲ
   

 • Minister DK Shivakumar Appears Before Economic Crime Court

  CRIME15, Sep 2018, 11:38 AM IST

  ಕೋರ್ಟ್ ಕಟಕಟೆಯಲ್ಲಿ ಡಿ.ಕೆ.ಶಿವಕುಮಾರ್

  ಇಂದು (ಶನಿವಾರ) ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದ ವಿಚಾರಣೆಗೆ ಡಿಕೆಶಿ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

 • Police Arrest Husban For Chain Snatching Wife At Large

  NEWS14, Sep 2018, 5:49 PM IST

  ಗಂಡ ಅಂದರ್, ಹೆಂಡ್ತಿ ಬಾಹರ್; ‘ಕೈಚಳಕ‘ಕ್ಕೆ ಕಿಲಾಡಿ ಪತ್ನಿ ಸಾಥ್!

  ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪತ್ನಿ, ಐಷಾರಾಮಿ ಜೀವನ ನಡೆಸುವ ಹುಚ್ಚಿನಲ್ಲಿ ತನ್ನ ಪತಿಗೆ ಕಂಬಿ ಎಣಿಸುವಂತೆ ಮಾಡಿದ್ದಾಳೆ. ಆದರೆ ಆಕೆ ಮಾತ್ರ ಪೊಲೀಸರ ಕೈಗೆ ಸಿಗದೆ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ.   

 • Bengaluru Police Arrest 2 Women For Extortion

  NEWS14, Sep 2018, 4:33 PM IST

  ಪುರುಷರೇ ಎಚ್ಚರ! ಮೆಜಸ್ಟಿಕ್‌ನ ಈ ಲೇಡಿಸ್ ಗ್ಯಾಂಗ್‌ ಕೈಗೆ ಸಿಕ್ಬಿಟ್ರೆ ಅಷ್ಟೇ..

  ಬೆಂಗಳೂರಿನ ಮೆಜಸ್ಟಿಕ್ ಪ್ರದೇಶದಲ್ಲಿ ಓಡಾಡುವಾಗ ಎಚ್ಚರ! ವಿಶೇಷವಾಗಿ ಪುರುಷರನ್ನೇ ಟಾರ್ಗೆಟ್ ಮಾಡುವ ಲೇಡಿಸ್ ಗ್ಯಾಂಗ್‌ನ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ  ಒಂಟಿಯಾಗಿ ಹೋಗುವ ಪುರುಷರಿಗೆ ಇವರು ಹೇಗೆ ಸುಲಿಯುತ್ತಿದ್ದರು ನೀವೇ ನೋಡಿ... 

 • sanskrit festival 2018 sadhana college Bengaluru

  Bengaluru City14, Sep 2018, 3:35 PM IST

  ಸಂಸ್ಕೃತ ಉತ್ಸವಕ್ಕೆ ಸಜ್ಜಾದ ಸಾಧನಾ ಕಾಲೇಜು

  ಭಾರತದ ವೈಜ್ಞಾನಿಕ ಸಾಧನೆಗಳ ಬಗ್ಗೆ ಒಂದೆಲ್ಲಾ ಒಂದು ಕಡೆ ಕೇಳುತ್ತಲೇ ಇರುತ್ತವೆ. ಆದರೆ ಸಂಪೂರ್ಣ ವಿವರ ನಮಗೆ ಗೊತ್ತಿರುವುದಿಲ್ಲ. ಇಲ್ಲೊಂದು ಕಾರ್ಯಕ್ರಮ ಭಾರತದ ವೈಜ್ಞಾನಿಕ ಸಾಧನೆಗಳ ಮೇಲೆ ಸಂಪೂರ್ಣ ಬೆಳಕು ಚೆಲ್ಲುವ ಕೆಲಸ ಮಾಡಲಿದೆ. ಸಂಸ್ಕೃತ ಭಾಷೆಯ ಅರಿವಿನಲ್ಲಿ ಗೊತ್ತಿರದ ಅನೇಕ ವಿಚಾರಗಳನ್ನು ನಮ್ಮ ಮುಂದೆ ಇಡಲಿದೆ.

 • Former MP Janardhana Swamy Engineers day keynote address digital transformation new Industrial Revolution

  NEWS12, Sep 2018, 5:28 PM IST

  ಇಂಜಿನಿಯರ್ಸ್ ಡೇ: ಡಿಜಿಟಲ್ ಕ್ರಾಂತಿ ಬಗ್ಗೆ ಜನಾರ್ಧನ ಸ್ವಾಮಿ ಉಪನ್ಯಾಸ

  ಸರ್ ಎಂ ವಿಶ್ವೇಶ್ವರಯ್ಯ ಎಂದರೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಜನ ಒಂದು ಕ್ಷಣ  ಗೌರವ ಸೂಚಿಸುತ್ತಾರೆ. ಅದರಲ್ಲೂ ಇಂಜಿನಿಯರ್ ಗಳ ಪಾಲಿಗೆ ವಿಶ್ವೇಶ್ವರಯ್ಯನವರ ಜೀವನವೇ ಒಂದು ದೊಡ್ಡ ಗ್ರಂಥ ಭಂಡಾರ. 

 • JDS MLC TA Saravana stages protest by riding a horse at Town Hall in Bengaluru

  Bengaluru City10, Sep 2018, 4:14 PM IST

  ಶರವಣರ ಪ್ರತಿಭಟನೆ ಸ್ಟೈಲೇ ಬೇರೆ : ಕುದುರೆ ಮೇಲೆ ಬಂದ್ರು, ಆಮೇಲೇನಾಯ್ತು ?

  ಭಾರತ್ ಬಂದ್ ಅಂಗವಾಗಿ ಟೌನ್ ಹಾಲ್ ಎದುರು ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿದಾನ ಪರಿಷತ್ ಸದಸ್ಯ ಟಿ.ಎ.ಶರವಣ ಕುದುರೆ ಏರಿ ಆಗಮಿಸಿದರು. ಜೆಡಿಎಸ್ ಕಾರ್ಯಕರ್ತರಿಗೆ ಶರವಣರ ಪ್ರತಿಭಟನೆಯ ರೀತಿ ಇಷ್ಟವಾಗದ ಕಾರಣ ಕುದುರೆಯಿಂದ ಇಳಿಯುವಂತೆ ಮೈಕಿನಲ್ಲೇ ಮನವಿ ಮಾಡಿಕೊಂಡರು. ನಂತರ ಕುದುರೆಯಿಂದ ಇಳಿದು ಪ್ರತಿಭಟನೆಯಲ್ಲಿ ಭಾಗಿಯಾದರು.