Search results - 195 Results
 • Hurricane Florence: Reporter Struggles To Stand As People Walk By Calmly In Viral Clip

  NEWS16, Sep 2018, 3:14 PM IST

  ಓವರ್ ಆ್ಯಕ್ಟಿಂಗ್ ಬೇಡಾ ಮಗಾ: ಜನಪ್ರಿಯ ಚಾನಲ್ ವರದಿಗಾರನ ನಾಟಕ!

  ಸಾಕು ಮಾಡಪ್ಪಾ ನಿನ್ನ ಓವರ್ ಆ್ಯಕ್ಟಿಂಗ್! ರಿಪೋರ್ಟರ್ ನಾಟಕ ಕ್ಯಾಮರಾದಲ್ಲಿ ಸೆರೆ! ಅಮೆರಿಕದಲ್ಲಿ ಭಾರೀ ಚಂಡಮಾರುತ! ಹಾರಿ ಹೋಗುತ್ತೇನೆ ಎನ್ನುವಷ್ಟರ ಮಟ್ಟಿಗೆ ನಾಟಕ ಮಾಡಿದ ವರದಿಗಾರ ವರದಿಗಾರನ ಬೆನ್ನ ಹಿಂದೆ ಜನರ ಮಾಮೂಲಿ ಓಡಾಟ! ರಿಪೋರ್ಟರ್ ನಾಟಕಕ್ಕೆ ಟ್ರೋಲಿಗರ ತಪರಾಕಿ  
   

 • India ranks 3rd globally in terms of number of family-owned businesses

  BUSINESS14, Sep 2018, 4:09 PM IST

  ಕುಟುಂಬ ರಾಜಕಾರಣ ಅಲ್ಲ, ‘ಫ್ಯಾಮಿಲಿ ಬ್ಯುಸಿನೆಸ್’ ಭಾರತಕ್ಕೆ 3ನೇ ಸ್ಥಾನ!

  ಕುಟುಂಬ ಒಡೆತನದ ಉದ್ಯಮದಲ್ಲಿ ಭಾರತಕ್ಕೆ 3ನೇ ಸ್ಥಾನ! 839 ಬಿಲಿಯನ್ ಅಮೆರಿಕನ್ ಡಾಲರ್ ಹೊಂದಿರುವ 111 ಕಂಪನಿಗಳು! ಅಮೆರಿಕ, ಚೀನಾ ನಂತರ ಭಾರತಕ್ಕೆ ಮೂರನೇ ಸ್ಥಾನ! ಕ್ರೆಡಿಟ್ ಸ್ಯೂಸ್ಸೆ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ ವರದಿ

 • United States marks 17th anniversary of 9/11 attacks

  News12, Sep 2018, 3:30 PM IST

  9/11: ಜಗತ್ತೇ ಕಣ್ಣೀರಿಟ್ಟ ಆ ದಿನ..!

  9/11 ಭಯೋತ್ಪಾದಕ ದಾಳಿಗೆ 17 ವರ್ಷ! 3 ಸಾವಿರ ಜನರನ್ನು ಬಲಿ ಪಡೆದಿದ್ದ ವೈಮಾನಿಕ ದಾಳಿ! ದಾಳಿಯ 17ನೇ ವರ್ಷಾಚರಣೆ ವೇಳೆ ಕಂಬನಿ ಮಿಡಿದ ಅಮೆರಿಕ! ಅಮೆರಿಕ ಎಂದೂ ವೀರರನ್ನು ಮರೆಯಲ್ಲ ಎಂದ ಅಧ್ಯಕ್ಷ ಟ್ರಂಪ್! ದಾಳಿ ಬಳಿಕದ ಅಮೆರಿಕ ಹೇಗಿದೆ? ಎಲ್ಲವೂ ಸರಿಯಾಗಿದೆಯಾ?

   

 • Police Find Drug Tunnel That Runs From An Abandoned KFC To Mexico

  NEWS25, Aug 2018, 8:20 PM IST

  ಕೆಎಫ್‌ಸಿ ರೆಸ್ಟೋರೆಂಟ್ ಕೆಳಗೆ ಡ್ರಗ್ ಸುರಂಗ!

  ಅಮೆರಿಕದಲ್ಲಿ ಪತ್ತೆಯಾಯ್ತು ಅಕ್ರಮ ಸುರಂಗ ! ಮೆಕ್ಸಿಕೋದಿಂದ ಡ್ರಗ್ಸ್ ಕಳ್ಳಸಾಗಾಣಿಕೆಗೆ ಕೊರೆದ ಸುರಂಗ! ಕೆಎಫ್‌ಸಿ ರೆಸ್ಟೋರೆಂಟ್ ಅಡಿಯಲ್ಲಿ ಪತ್ತೆಯಾಯ್ತು ಡ್ರಗ್ಸ್ ಸುರಂಗ! ಸುರಂಗ ಕಂಡು ಬೆಚ್ಚಿ ಬಿದ್ದ ಪೊಲೀಸ್ ಅಧಿಕಾರಿಗಳು

 • U.S. CEOs warn of harm from Trump administration's immigration policy

  BUSINESS24, Aug 2018, 6:47 PM IST

  ನಮ್ಗೆ ಇಂಡಿಯನ್ಸ್ ಬೇಕು: ಟ್ರಂಪ್ ಗೆ ಸಿಇಒಗಳ ಪತ್ರ!

  ಈ ಹಠ ಬೇಡ ಟ್ರಂಪ್ ಎಂದ ಅಮೆರಿಕ ಕಂಪನಿಗಳು! ಹೊಸ ವಲಸೆ ನೀತಿ ಮರುಪರಾಮರ್ಶೆಗೆ ಆಗ್ರಹ! ಅಮೆರಿಕ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುವ ಎಚ್ಚರಿಕೆ! ಟ್ರಂಪ್ ಗೆ 59 ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪತ್ರ

 • Alibaba ready for trade war with US

  BUSINESS24, Aug 2018, 4:23 PM IST

  ಅಮೆರಿಕ ಜೊತೆ ಯುದ್ದಕ್ಕೆ ಸಜ್ಜಾಗಿದ್ದೇನೆ: ಅಲಿಬಾಬಾ ಹೊಸ ಬಾಂಬ್!

  ಯುಎಸ್ ಜೊತೆ ಸಮರಕ್ಕೆ ಸಿದ್ಧ ಎಂದ ಅಲಿಬಾಬಾ! ಅಮೆರಿಕದ ವಾಣಿಜ್ಯ ಯುದ್ಧಕ್ಕೆ ಹೆದರಲ್ಲ ಎಂದ ಚೀನಿ ಸಂಸ್ಥೆ! ಅಮೆರಿಕದ ಕುಟೀಲ ನೀತಿ ಸಮರ್ಥವಾಗಿ ಎದುರಿಸುವುದಾಗಿ ಸ್ಪಷ್ಟನೆ! ಜಾಗತಿಕ ವಾಣಿಜ್ಯ ಯುದ್ಧದಲ್ಲಿ ಅಮೆರಿಕಕ್ಕೆ ಸೋಲು ಗ್ಯಾರಂಟೀ

 • US likely to award Mahatma Gandhi a Congressional Gold Medal the highest civilian award in United States

  INTERNATIONAL21, Aug 2018, 8:35 AM IST

  ಗಾಂಧೀಜಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಗೌರವ?

  ನಾಗರಿಕ ಹಕ್ಕುಗಳಿಗಾಗಿ ಅಂತಹ ಶಾಂತಿಯುತ ಚಳವಳಿಯನ್ನು ನೀಡಿದ ಕಾರಣಕ್ಕಾಗಿ, ಗಾಂಧೀಜಿಯವರಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಸಂಸದೀಯ ಚಿನ್ನದ ಪದಕ’ವನ್ನು ಮರಣೋತ್ತರವಾಗಿ ನೀಡುವುದಕ್ಕೆ ಒತ್ತಾಯಿಸುವ ಐತಿಹಾಸಿಕ ಪ್ರಸ್ತಾಪವನ್ನು ಅಲ್ಲಿನ ಪ್ರಭಾವಿ ಸಂಸದೆಯೊಬ್ಬರು ಮಂಡಿಸಲು ನಿರ್ಧರಿಸಿದ್ದಾರೆ. 

 • US Air Force Silent On Reports Of Meteor Crash Near Base

  NEWS4, Aug 2018, 6:25 PM IST

  ವಾಯುನೆಲೆ ಮೆಲೆ ಬಿದ್ದ ಉಲ್ಕೆ: ತುಟಿ ಬಿಚ್ಚದ ವಾಯುಸೇನೆ!

  ಯುಎಸ್ ವಾಯುನೆಲೆ ಮೇಲೆ ಬಿದ್ದ ಉಲ್ಕೆ! ಮಾಹಿತಿ ನೀಡದ ಅಮೆರಿಕ ವಾಯುಸೇನೆ! ಗ್ರೀನ್ ಲ್ಯಾಂಡ್ ನ ಠ್ಹುಲೆ ವಾಯುನೆಲೆ!  2.1 ಟನ್ ತೂಕದ ಭಾರೀ ಗಾತ್ರದ ಉಲ್ಕೆ 

 • CIA: China is waging a 'quiet kind of cold war' against US

  BUSINESS21, Jul 2018, 3:10 PM IST

  ಶೀತಲ ಸಮರಕ್ಕೆ ಸಜ್ಜಾಗಿದೆ ಚೀನಾ: ಸಿಐಎ ಎಚ್ಚರಿಕೆ!

  ಯುಎಸ್-ಚೀನಾ ನಡುವೆ ಶೀತಲ ಸಮರ?

  ಟ್ರಂಪ್‌ಗೆ ಗಂಭೀರ ಎಚ್ಚರಿಕೆ ನೀಡಿದ ಸಿಐಎ

  ಟ್ರೇಡ್ ವಾರ್‌ಗೆ ಚೀನಾ ಸಜ್ಜಾಗಿದೆ ಎಂದ ಸಿಐಎ

   ಚೀನಾ ಸೇನಾ ಆಧುನಿಕರಣ ಭಯ ಹುಟ್ಟಿಸುತ್ತಿದೆ

 • Trump Threatens Tariffs On All Chinese Imports

  BUSINESS20, Jul 2018, 6:28 PM IST

  ಚೀನಿ ಸರಕುಗಳ ವಿರುದ್ಧ ಟ್ರಂಪ್ ‘ಮನಿ’ ವಾರ್!

  ಮತ್ತೊಂದು ವಾಣಿಜ್ಯ ಯುದ್ಧಕ್ಕೆ ಅಮೆರಿಕ ರೆಡಿ

  ಚೀನಿ ಸರಕುಗಳ ಆಮದು ಸುಂಕ ಹೆಚ್ಚಳಕ್ಕೆ ಮುಂದು

  ಚೀನಿ ಸರಕುಗಳ ಮೇಲೆ ಟ್ರಂಪ್ ವಕ್ರದೃಷ್ಟಿ

  ಚೀನಾ ಕೆರಳಿಸಿದ ಡೋನಾಲ್ಡ್ ಟ್ರಂಪ್ ನಿರ್ಧಾರ
   

 • India's Iranian oil imports in June fall 15.9% as sanctions fears bite

  BUSINESS11, Jul 2018, 2:23 PM IST

  ಇರಾನ್‌ನಿಂದ ತೈಲ ಆಮದು ಪ್ರಮಾಣ ಇಳಿಕೆ

  ಇರಾನ್‌ನಿಂದ ತೈಲ ಆಮದು ಪ್ರಮಾಣ ಇಳಿಕೆ

  ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಮುಂದುವರಿಕೆ

  ಜೂನ್‌ನಲ್ಲಿ ತೈಲ ಆಮದು ಪ್ರಮಾಣದಲ್ಲಿ ಇಳಿಕೆ

  ತೈಲಕ್ಕಾಗಿ ಟೆಹರಾನ್ ನತ್ತ ಮುಖ ಮಾಡಿದ ಭಾರತ

 • India hits back at US with higher import duties on farm steel products

  BUSINESS10, Jul 2018, 8:56 PM IST

  ನಿಮ್ಮಂತೆ ನಾವು: ಉಕ್ಕಿನ ಮೇಲಿನ ಆಮದು ಸುಂಕ ಏರಿಸಿದ ಭಾರತ!

  ವಾಣಿಜ್ಯ ಯುದ್ದದಲ್ಲಿಅಮೆರಿಕಕ್ಕೆ ಬಿಸಿ ಮುಟ್ಟಿಸಿದ ಭಾರತ

  ಕೃಷಿ ಉತ್ಪನ್ನ, ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ

  ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ

  ಐರೋಪ್ಯ ಒಕ್ಕೂಟ, ಚೀನಾ ನಡೆ ಹಿಂಬಾಲಿಸಿದ ಭಾರತ
   

 • Donald Trump and Kim Jong Un’s Joint Statement

  12, Jun 2018, 3:42 PM IST

  ವಿಶ್ವ ರಾಜಕೀಯಕ್ಕೆ ಹೊಸ ತಿರುವು: ಕಿಮ್ ಟ್ರಂಪ್ ಭೇಟಿ..!

  ಕಿಮ್ ಜಾಂಗ್ ಊನ್, ಡೋನಾಲ್ಡ್ ಟ್ರಂಪ್ ಭೇಟಿ

  ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿ ಮಾತುಕತೆ

  ವಿಶ್ವ ರಾಜಕೀಯಕ್ಕೆ ಸಿಗಲಿದೆಯಾ ಹೊಸ ತಿರುವು?

  ಉ.ಕೊರಿಯಾ, ಅಮೆರಿಕ ಐತಿಹಾಸಿಕ ಶೃಂಗಸಭೆ

 • Jason Mohammed To Lead West Indies In Pakistan T20Is

  30, Mar 2018, 7:44 PM IST

  ಪಾಕ್ ಸರಣಿಗೆ ಕೆರಿಬಿಯನ್ ಪಡೆಯನ್ನು ಮುನ್ನಡೆಸಲಿದ್ದಾರೆ ಹೊಸ ಸಾರಥಿ

  ಏಪ್ರಿಲ್ 1,2,3ರಂದು ಕ್ರಮವಾಗಿ ಮೂರು ಪಂದ್ಯಗಳು ಜರುಗಲಿವೆ. ಭದ್ರತಾ ಕಾರಣಗಳಿಂದಾಗಿ ಹಾಲಿ ನಾಯಕ ಕಾರ್ಲೋಸ್ ಬ್ರಾಥ್'ವೈಟ್ ಪಾಕಿಸ್ತಾನದ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇನ್ನು ವಿಕೆಟ್ ದಿನೇಶ್ ರಾಮ್ದಿನ್ ತಂಡ ಕೂಡಿಕೊಂಡಿದ್ದಾರೆ.

 • Man Bites Dog in United States arrested

  26, Jan 2018, 9:40 AM IST

  ಮನುಷ್ಯ ಕಚ್ಚಿ ಶ್ವಾನಕ್ಕೆ ಗಾಯ : ಚಿಕಿತ್ಸೆ

  ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯೇ ಅಲ್ಲ. ಅದೇ ಮನುಷ್ಯನೇ ನಾಯಿಗೆ ಕಚ್ಚಿದರೆ ದೊಡ್ಡ ಸುದ್ದಿಯಾಗುತ್ತದೆ. ಅಮೆರಿಕದಲ್ಲಿ ಇದೇ ವಿಷಯಕ್ಕೆ ವ್ಯಕ್ತಿಯೊಬ್ಬ ಸುದ್ದಿಯಾಗಿದ್ದಾನೆ.