Search results - 30 Results
 • Aleem Dar Donates to Pakistan Dam Fund

  SPORTS11, Sep 2018, 12:39 PM IST

  ಪಾಕಿಸ್ತಾನ ಅಣೆಕಟ್ಟು ನಿಧಿಗೆ ಅಂಪೈರ್ ದರ್ ₹7 ಲಕ್ಷ ದೇಣಿಗೆ

  ದೇಶದಲ್ಲಿ ಎದುರಾಗುವ ಬರದ ಸಮಸ್ಯೆ ಎದುರಿಸಲು ಪಾಕಿಸ್ತಾನ ಸರ್ಕಾರ ಮುಂದಿನ 7 ವರ್ಷಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿದೆ. ನೀರಿನ ಸಮಸ್ಯೆಯನ್ನು ನೀಗಿಸಲು ದೇಶದ ಪ್ರತಿಯೊಬ್ಬರು ಅಣೆಕಟ್ಟು ನಿರ್ಮಿಸಲು ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.

 • Twitter Reactions Jasprit Bumrah lost a wicket due to a no ball yet again

  CRICKET30, Aug 2018, 8:20 PM IST

  ನೋ ಬಾಲ್ ಹಾಕಿ ಮತ್ತೆ ಟ್ರೋಲ್ ಆದ ಬುಮ್ರಾ

  ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್’ನ ಆರಂಭದಲ್ಲೇ ವಿಕೆಟ್ ಪಡೆದು ಮಿಂಚಿದ ಬುಮ್ರಾ, ಆ ಬಳಿಕ ಮತ್ತೊಂದು ವಿಕೆಟ್ ಪಡೆಯುವ ಅವಕಾಶವಿತ್ತು. ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಎಲ್’ಬಿ ಬಲೆಗೆ ಕೆಡವಿದರು. ಆದರೆ ಅಂಪೈರ್ ನಾಟೌಟ್ ನೀಡಿದಾಗ ಕೊಹ್ಲಿ ರಿವಿವ್ಯೂ ಬಳಸಿದರು. ಆ ಬಳಿಕ ತೀರ್ಪು ಮರುಪರಿಶೀಲಿಸಿದಾಗ ಆ ಎಸೆತ ನೋ ಬಾಲ್ ಆಗಿತ್ತು. 

 • Twitter erupts as Jasprit Bumrah five fer takes India one-step closer to victory at the end of Day 4

  CRICKET22, Aug 2018, 1:46 PM IST

  ಮೂರನೇ ಟೆಸ್ಟ್’ನ 4ನೇ ದಿನದಾಟದ ಬಗ್ಗೆ ಟ್ವಿಟರಿಗರು ಏನಂದ್ರು..?

  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೂರನೇ ಟೆಸ್ಟ್’ನಲ್ಲಿ ಇಂಗ್ಲೆಂಡ್’ಗೆ ಪ್ರಬಲ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲೆರಡು ಟೆಸ್ಟ್ ಸೋತು ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಗೆಲುವಿನ ಹೊಸ್ತಿಲಲ್ಲಿದೆ.

 • CPL 2018 David Warner agitated as umpire makes a blunder

  CRICKET12, Aug 2018, 3:51 PM IST

  ಅಂಪೈರ್ ಹೀಗೂ ತೀರ್ಪು ಕೊಡ್ತಾರಾ..? ವಾರ್ನರ್’ಗೆ ಶಾಕ್..!

  ಸೇಂಟ್ ಲೂಸಿಯಾ ಸ್ಟಾರ್ಸ್ ತಂಡದ ಆರಂಭಿಕ ಬ್ಯಾಟ್ಸ್’ಮನ್ ಆಗಿ ಕಣಕ್ಕಿಳಿದಿದ್ದ ವಾರ್ನರ್ ಅವರು ಇಮ್ರಾನ್ ತಾಹಿರ್ ಬೌಲಿಂಗ್’ನಲ್ಲಿ ಅಂಪೈರ್ ನೀಡಿದ ಕೆಟ್ಟ ತೀರ್ಪಿನಿಂದ ಪೆವಿಲಿಯನ್ ಸೇರಬೇಕಾಯಿತು. ಏಳನೇ ಓವರ್’ನಲ್ಲಿ ದಾಳಿಗಿಳಿದ ತಾಹಿರ್ ತಾವೆಸೆದ ಎರಡನೇ ಬಾಲ್ ನೇರವಾಗಿ ರಿವರ್ಸ್’ಸ್ವೀಪ್ ಮಾಡುವ ಯತ್ನದಲ್ಲಿದ್ದ ವಾರ್ನರ್ ಮುಂಗೈಗೆ ತಾಗುತ್ತದೆ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಚೆಂಡು ಕಾಲಿಗೆ ತಾಗುವುದೇ ಇಲ್ಲ. ಬೌಲರ್ ಮಾಡಿದ ಮನವಿಯನ್ನು ಯಾವುದೇ ಯೋಚನೆ ಮಾಡದೇ ತೀರ್ಪು ನೀಡಿದ್ದು ಸ್ವತಃ ಡೇವಿಡ್ ವಾರ್ನರ್ ಅವರಿಗೆ ಆಘಾತವನ್ನುಂಟು ಮಾಡುತ್ತದೆ.

 • Coach Ravi Shastri Reveals Why MS Dhoni Took The Ball From Umpire

  SPORTS19, Jul 2018, 2:38 PM IST

  ಧೋನಿ ನಿವೃತ್ತಿ ಬಗ್ಗೆ ಕೋಚ್ ರವಿ ಶಾಸ್ತ್ರಿ ಹೇಳಿದ್ದೇನು?

  ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದೀಗ ಧೋನಿ ನಿವೃತ್ತಿ ಕುರಿತು ಕೋಚ್ ರವಿ ಶಾಸ್ತ್ರಿ ರಹಸ್ಯ ಬಿಚ್ಚಿಟ್ಟಿದ್ದಾರೆ. ಶಾಸ್ತ್ರಿ ಹೇಳಿದ್ದೇನು? ಇಲ್ಲಿದೆ ವಿವರ.
   

 • MS Dhoni gesture against England gives rise to retirement rumours

  CRICKET19, Jul 2018, 11:01 AM IST

  ಒನ್’ಡೇ, ಟಿ20 ಕ್ರಿಕೆಟ್’ಗೂ ಧೋನಿ ಗುಡ್’ಬೈ..?

  ಸಾಮಾಜಿಕ ತಾಣಗಳಲ್ಲಿ ಧೋನಿ ಅಂಪೈರ್‌ನಿಂದ ಚೆಂಡನ್ನೇಕೆ ಪಡೆದರು ಎನ್ನುವ ಚರ್ಚೆ ಜೋರಾಗಿ ಸಾಗಿದ್ದು, ಇಂಗ್ಲೆಂಡ್‌ನಿಂದ ವಾಪಸಾದ ಬಳಿಕ ನಿವೃತ್ತಿ ಘೋಷಿಸಲಿದ್ದಾರಾ? ಎನ್ನುವ ಆತಂಕ ಎದುರಾಗಿದೆ. 

 • MS Dhoni gifted his gloves to a fan while boarding the bus

  SPORTS18, Jul 2018, 3:24 PM IST

  ಅಭಿಮಾನಿಗೆ ಎಂ ಎಸ್ ಧೋನಿ ಕೀಪಿಂಗ್ ಗ್ಲೌಸ್ ಗಿಫ್ಟ್ ನೀಡಿದ್ದೇಕೆ?

  ಎಂ ಎಸ್ ಧೋನಿ ಕ್ರಿಕೆಟ್‌ಗೆ ವಿದಾಯ  ಹೇಳ್ತಾರ? ಧೋನಿ ನಿವೃತ್ತಿ ಮಾತುಗಳು ಬಲವಾಗುತ್ತಿದೆ. ಅಂತಿಮ ಪಂದ್ಯದ ನೆನಪಿಗಾಗಿ ಚೆಂಡು ಪಡೆದಿದ್ದಾರೆ ಅನ್ನೋ ಅಭಿಪ್ರಾಯದ ನಡುವೆ ಇದೀಗ ಎಂ ಎಸ್ ಧೋನಿ ತಮ್ಮ ಗ್ಲೌಸ್‌ನ್ನ ಅಭಿಮಾನಿಗೆ ಗಿಫ್ಟ್ ನೀಡಿದ್ದಾರೆ. ಇದು ಧೋನಿ ನಿವೃತ್ತಿ ಸೂಚನೆಯಾ? ಇಲ್ಲಿದೆ ವಿವರ.

 • Is MS Dhoni planning retire from International Cricket?

  SPORTS18, Jul 2018, 1:25 PM IST

  ಕ್ರಿಕೆಟ್‌ನಿಂದ ನಿವೃತ್ತಿಗೆ ಸಜ್ಜಾದ್ರಾ ಎಂ ಎಸ್ ಧೋನಿ ?

  ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳ್ತಾರ? ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಇಂತಹ ಮಾತು ಕೇಳಿಬಂದಿದ್ದೇಕೆ? ಇಲ್ಲಿದೆ ವಿವರ.

 • BCCI Set to Increase Salaries For Selectors, Umpires

  31, May 2018, 10:44 AM IST

  ಆಯ್ಕೆ ಸಮಿತಿ, ಅಂಪೈರ್‌ಗಳ ಸ್ಯಾಲರಿ ಹೆಚ್ಚಳಕ್ಕೆ ಬಿಸಿಸಿ ನಿರ್ಧಾರ


  ಆಯ್ಕೆ ಸಮಿತಿ, ಅಂಪೈರ್, ಮ್ಯಾಚ್ ರೆಫ್ರಿ , ವಿಡಿಯೋ ಅನಾಲಿಸ್ಟ್‌ ಹಾಗು ಹಾಗೂ ಸ್ಕೋರರ್‌ಗಳ ಸ್ಯಾಲರಿ ಹೆಚ್ಚಳಕ್ಕೆ ಮುಂದಾದ ಬಿಸಿಸಿಐ. 

 • IPL 2018 After howlers umpires told to be more vigilant

  25, Apr 2018, 2:00 PM IST

  IPL: ಎಚ್ಚರ ವಹಿಸಿಸಲು ಅಂಪೈರ್'ಗೆ ಸೂಚನೆ

  2 ವಾರಗಳ ಹಿಂದೆ ರಾಜಸ್ಥಾನ-ಸನ್‌'ರೈಸರ್ಸ್‌ ಪಂದ್ಯದಲ್ಲಿ ಓವರ್ ಒಂದು 7 ಎಸೆತಗಳಿಗೆ ಸಾಕ್ಷಿಯಾಗಿತ್ತು. ಸನ್'ರೈಸರ್ಸ್‌-ಚೆನ್ನೈ ಪಂದ್ಯದಲ್ಲಿ ಬೌಲರ್ ನೋಬಾಲ್ ಎಸೆದಿದ್ದರೂ ಅದನ್ನು ಗಮನಿಸುವಲ್ಲಿ ಅಂಪೈರ್‌'ಗಳು ವಿಫಲರಾಗಿದ್ದರು. ಸಾಮಾಜಿಕ ತಾಣಗಳಲ್ಲಿ ಅಂಪೈರ್‌'ಗಳ ಎಡವಟ್ಟಿನ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

 • ATP should be applauded for trialling innovations

  20, Sep 2017, 10:03 AM IST

  ಟೆನಿಸ್'ನಲ್ಲಿ ಹೊಸ ಪ್ರಯೋಗ; ಲೈನ್ ಅಂಪೈರ್'ಗೆ ಗೇಟ್ ಪಾಸ್..!

  ಪಂದ್ಯದ ವೇಳೆ ಯಾವುದೇ ಲೈನ್ ಅಂಪೈರ್‌'ಗಳು ಇರುವುದಿಲ್ಲ. ಅಂಕಣದಲ್ಲಿರುವ ಏಕೈಕ ಅಧಿಕಾರಿ ಎಂದರೆ ಚೇರ್ ಅಂಪೈರ್ ಮಾತ್ರ.

 • Richard Kettleborough and Kumar Dharamsena umpires for India Bangladesh clash

  14, Jun 2017, 5:08 PM IST

  ಭಾರತ-ಬಾಂಗ್ಲಾ ಪಂದ್ಯಕ್ಕೆ ಧರ್ಮಸೇನಾ ಅಂಪೈರ್

  ಭಾರತದ ಸುದರಂ ರವಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಎರಡು ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

 • S Ravi the only Indian umpire to officiate at ICC Champions Trophy

  18, May 2017, 11:51 PM IST

  ಚಾಂಪಿಯನ್ಸ್ ಟ್ರೋಫಿಗೆ ಭಾರತದ ರವಿ ಅಂಪೈರ್

  ಸೆಮೀಸ್ ಮತ್ತು ಫೈನಲ್‌'ಗೆ ತಲುಪುವ ದೇಶಗಳನ್ನು ಆಧರಿಸಿ ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.

 • middle stump uprooted but bails remain intact as umpires confused to give a decision

  9, May 2017, 1:59 PM IST

  ಮಿಡಲ್ ಸ್ಟಂಪ್ ಬಿತ್ತು; ಬೇಲ್ಸ್ ಬೀಳಲಿಲ್ಲ; ಔಟಾ, ನಾಟೌಟಾ? ಆಸ್ಟ್ರೇಲಿಯಾದಲ್ಲಿ ಅಂಪೈರ್ಸ್ ತಬ್ಬಿಬ್ಬು

  ಇದು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ನಡೆದ ಲೋಕಲ್ ಟೂರ್ನಿಯ ಪಂದ್ಯವೊಂದರಲ್ಲಿ ಎದುರಾದ ಸನ್ನಿವೇಶ. ಭಾರತ ಮೂಲದ ಜತೀಂದರ್ ಸಿಂಗ್ ಅವರನ್ನು ಅಂಪೈರ್'ಗಳು ಔಟೆಂದು ಕಳುಹಿಸುವ ಮುನ್ನ ಸಾಕಷ್ಟು ಹೊತ್ತು ತಲೆ ಕೆರೆದುಕೊಳ್ಳಬೇಕಾಯಿತು. ಇಂಥದ್ದೊಂದು ಸನ್ನಿವೇಶ ಅಪರೂಪದಲ್ಲಿ ಅಪರೂಪವಾದ್ದರಿಂದ ಕ್ರಿಕೆಟ್'ನ ನಿಯಮಗಳು ಈ ಬಗ್ಗೆ ಏನು ಹೇಳುತ್ತವೆ ಎಂಬುದು ಬಹುತೇಕರಿಗೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ.

 • Bhuvneshwar Kumars throw hits Umpire Paul Reiffel on head

  8, Dec 2016, 4:16 AM IST

  ಅಂಪೈರ್'ಗೆ ಬಾಲ್'ನಿಂದ ಹೊಡೆದ ಭುವಿ

  ಅಶ್ವಿನ್ ಬೌಲಿಂಗ್​'ನಲ್ಲಿ ಕೇಟನ್ ಜೆನ್ನಿಂಗ್ಸ್ ಒಂಟಿ ರನ್ ಕದ್ದರು. ಆ ಬಾಲ್'ನ್ನು ಭುವನೇಶ್ವರ್​ ಕೀಪರ್​ ಬಳಿ ಎಸೆದರು. ಆದರೆ ಅದು ಲೆಗ್ ಅಂಪೈರಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾದ ಅಂಪೈರ್ ಪಾಲ್ ರಿಫೆಲ್​ ತೆಲೆಗೆ ಬಡಿಯಿತು.