Search results - 105 Results
 • Kavita

  News11, Nov 2018, 9:20 PM IST

  ಬಿಕಿನಿ ಪೋಟೋಕ್ಕೆ ಟ್ರೋಲ್ ಮಾಡಿದವರ ಚಳಿ ಬಿಡಿಸಿದ ಕವಿತಾ!

  ಅಶ್ಲೀಲ ಫೋಟೋಗಳಿಂದ ಮನನೊಂದು ಫೇಸ್ ಬುಕ್ ನಿಂದ ಹೊರಗೆ ಹೋಗಿದ್ದ ಕಿರುತೆರೆ ನಟಿ ಕವಿತಾ ಕೌಶಿಕ್ ಇದೀಗ ತಮ್ಮ ಇಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದ ಪೋಟೋಗಳಿಗೂ ಟ್ರೋಲ್ ಆಗಿದ್ದಾರೆ. ಟ್ರೋಲ್ ಗೆ ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.

 • Disha

  News8, Nov 2018, 6:06 PM IST

  ಆಡಿಕೊಂಡವರಿಗೆ ಏಟು.. ದಿಶಾ ಪಟಾನಿಗೆ ಕುಪ್ಪಸ ಹಾಕಿಸಿದ ನೆಟ್ಟಿಗರು!

  ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಟಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ವೊಂದಕಲ್ಲೆ ಸಖತ್ ಟ್ರೋಲ್ ಆಗಿದ್ದರು. ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು. ಆದರೆ ಈ ಸುದ್ದಿ ಇಲ್ಲಿಗೆ ನಿಂತಿಲ್ಲ. ಹಾಗಾದರೆ ಮಾಡಿರುವುದೇನು?

 • Imran Khan

  INTERNATIONAL7, Nov 2018, 5:52 PM IST

  'ವಿಡಿಯೋ ಗೇಮ್' ಆಡಲು ಚೀನಾಗೆ ಹೋದ್ರಾ ಪಾಕ್‌ ಪ್ರಧಾನಿ?

  ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆ.

 • Ravi Shastri

  SPORTS7, Nov 2018, 2:34 PM IST

  ಟೀಂ ಇಂಡಿಯಾ ಬಿಟ್ಟು ಲೋಕಲ್ ಟ್ರೈನ್ ಹತ್ತಿದ ರವಿ ಶಾಸ್ತ್ರಿ!

  ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ. ಟೀಂ ಇಂಡಿಯಾ ಗೆಲುವಿನ ಅಲೆಯಲ್ಲಿದ್ದರೂ, ಕೋಚ್ ರವಿ ಶಾಸ್ತ್ರಿ ಟ್ವಿಟರಿಗರಿಗೆ ಆಹಾರವಾಗಿದ್ದೇಕೆ? ಇಲ್ಲಿದೆ ವಿವರ.

 • Disha

  News6, Nov 2018, 5:33 PM IST

  ಟ್ರೋಲ್ ಆಯ್ತು ದೀಪಾವಳಿಗೆ ದಿಶಾ ಹಂಚಿಕೊಂಡ ಫೊಟೋ!

  ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಠಾಣಿ ಟ್ರೋಲ್ ಗೆ ಗುರಿಯಾಗಿದ್ದಾರೆ. ದೀಪಾವಳಿ ಶುಭಾಶಯ ಕೋರಿದ್ದ ನಟಿ ನೆಟ್ಟಿಗರ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಗಬೇಕಾಗಿದೆ. ಹಾಗಾದರೆ ನಟಿ ಮಾಡಿದ್ದೇನು?

 • Hollywood

  News2, Nov 2018, 2:51 PM IST

  ಇದೆಂಥಾ ಪೋಟೋ ಶೂಟ್... ಅಬ್ಬಬ್ಬಾ..ಅಯ್ಯಯ್ಯೋ!

  ಹಾಲಿವುಡ್ ಬೆಡಗಿ ಜೆನ್ನಿಫರ್ ಲೋಪೆಜ್ ಟ್ರೋಲ್ ಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ಅಪ್ ಲೋಡ್ ಮಾಡಿರುವ ಒಂದು ಫೋಟೋ.  ಹಾಗಾದರೆ ಆ ಫೋಟೋದಲ್ಲಿ ಅಂಥಾದ್ದೇನಿದೆ?

 • Svhetha Salve

  News29, Oct 2018, 4:40 PM IST

  ಕೈಯಲ್ಲಿ ವೈನ್ ಗ್ಲಾಸ್, ಬಾಯಲ್ಲಿ ಸಿಗರೇಟು.. ಏನಮ್ಮಾ ನಿನ್ನ ಲೀಲೆ?

  ಈ ಸೋಶಿಯಲ್ ಮೀಡಿಯಾಗಳೆ ಹಾಗೆ, ಯಾವ ಕಾರಣಕ್ಕೆ ಯಾವ ದಿನ ಯಾವುದು ಟ್ರೋಲ್ ಗೆ ಒಳಗಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಒಳ್ಳೆಯ ಸಲಹೆಗಳನ್ನು ನೀಡಲಾಗುತ್ತದೆ. ಇಲ್ಲಿ ಆಗಿರುವುದು ಅದೆ.

 • Ban

  NEWS26, Oct 2018, 3:43 PM IST

  ಪೋರ್ನ್ ಬ್ಯಾನ್, ಸೋಶಿಯಲ್ ಮೀಡಿಯಾ ರಿಯಾಕ್ಷನ್.. ಅಬ್ಬಬ್ಬಾ!

  ಒಂದು ಕಡೆ ಕೇಂದ್ರ ಸರಕಾರ ಪೋರ್ನ್ ಸೈಟ್ ಗಳ ನಿಷೇಧಕ್ಕೆ ಆದೇಶ ನೀಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಸುರಿಮಳೆಯೇ ಆಗಿದೆ. ಒಂದಕ್ಕಿಂತ ಒಂದು ಟ್ರೋಲ್ ಗಳು, ಕಮೆಂಟ್ ಗಳು ಭಿನ್ನವಾದ್ದು ನೀವು ಒಮ್ಮೆ ನೋಡಿ,, ನಗುವುದರೊಂದಿಗೆ ಕೆಲವರ ವಾಸ್ತವವನ್ನು ಅರಿತುಕೊಳ್ಳಿ..

 • smriti irani on sabrimala

  NEWS23, Oct 2018, 9:06 PM IST

  ಮುಟ್ಟಿನ ಪ್ಯಾಡ್ ಬಗ್ಗೆ ಮಾತನಾಡಿ ಟ್ರೋಲ್ ಆದ ಕೇಂದ್ರ ಸಚಿವೆ

  ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದ್ದಾರೆ. ಶಬರಿಮಲೆ ತೀರ್ಪಿನ ಬಗ್ಗೆ ಮಾತನಾಡುವಾಗ ನೀಡಿದ ಹೇಳಿಕೆ ಅವರನ್ನು ಟ್ರೋಲ್ ಗೆ ಗುರಿಮಾಡಿದೆ. ಹಾಗಾದರೆ ಇರಾನಿ ನೀಡಿದ ಅಂಥ ಹೇಳಿಕೆ ಏನು?

 • Jogi Prem

  Sandalwood23, Oct 2018, 9:02 PM IST

  ಟ್ರೋಲಿಗರಿಗೆ ಪ್ರೇಮ್ ಸಖತ್ ತಿರುಗೇಟು

  ದಿ ವಿಲನ್ ನಿರ್ದೇಶಕ ಜೋಗಿ ಪ್ರೇಮ್ ಫುಲ್ ಗರಂ ಆಗಿದ್ದಾರೆ. ಟ್ರೋಲಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನನ್ನ ಯೋಗ್ಯತೆ ಬಗ್ಗೆ ಮಾತಾಡೋರು ಎದ್ರಿಗೆ ಬಂದು ಮಾತಾಡಿ ಎಂದಿದ್ದಾರೆ. 

 • Jogi Prem

  Sandalwood23, Oct 2018, 5:25 PM IST

  ಸೋಷಿಯಲ್ ಮೀಡಿಯಾ ನಾನ್ಸೆನ್ಸ್ ; ಪ್ರೇಮ್ ದೂರು

  ದಿ ವಿಲನ್ ಸಿನಿಮಾ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ದಾಖಲೆ ಸಮೇತ ಪ್ರೇಮ್ ಉಪ್ಪಾರ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. 

 • News22, Oct 2018, 1:16 PM IST

  ಟ್ರೋಲ್‌ ಮಾಡುವರಿಗೆ ರಕ್ಷಿತಾ ಪ್ರೇಮ್ ಚಾಟಿ ಏಟು..!

   'ದಿ ವಿಲನ್' ನಿರ್ದೇಶಕ ಪ್ರೇಮ್ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಮಹಿಳೆಯರಿಗೆ ಮರ್ಯಾದೆ ಕೊಡದ ಅಭಿಮಾನಿಗಳಿಗೆ ರಕ್ಷಿತಾ ಪ್ರೇಮ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

 • Michael hurricane

  INTERNATIONAL16, Oct 2018, 11:37 AM IST

  ಫ್ಲೋರಿಡಾವನ್ನು ಬೆಚ್ಚಿ ಬೀಳಿಸಿದ ಮೈಖೇಲ್ ಚಂಡಮಾರುತ

  ಹತ್ತಾರು ಜನರನ್ನು ಬಲಿ ತೆಗೆದುಕೊಂಡಿರುವ ಮೈಖೇಲ್ ಚಂಡಮಾರುತ ಅಮೆರಿಕವನ್ನು ಬೆಚ್ಚಿ ಬೀಳಿಸಿದೆ. ಫ್ಲೋರಿಡಾದಲ್ಲಿ ಅಪ್ಪಳಿಸಿರುವ ಈ ನೈಸರ್ಗಿಕ ವಿಕೋಪ ಸೃಷ್ಟಿಸಿರುವ ಅನಾಹುತವೇನು? ನೋಡಿ ಸುವರ್ಣ ಫೋಕಸ್.

 • team india

  CRICKET15, Oct 2018, 4:59 PM IST

  ಟೀಂ ಇಂಡಿಯಾಗೆ ಶುಭಕೋರಿ ಟ್ರೋಲ್ ಆದ ಕಾಂಗ್ರೆಸ್..!

  ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಜ್’ಕೋಟ್’ನಲ್ಲಿ ನಡೆದ ಮೊದಲ ಟೆಸ್ಟ್’ನಲ್ಲಿ ಇನ್ನಿಂಗ್ಸ್ ಹಾಗೂ 272 ರನ್’ಗಳ ಅಂತರದ ಭರ್ಜರಿ ಜಯಸಾಧಿಸಿದ್ದ ವಿರಾಟ್ ಕೊಹ್ಲಿ ಪಡೆ, ಎರಡನೇ ಟೆಸ್ಟ್’ನಲ್ಲಿ 10 ವಿಕೆಟ್’ಗಳ ಅಂತರದ ಭಾರೀ ಜಯ ಸಾಧಿಸಿದೆ.

 • സാനിയ മിര്‍സ ബേബി ഷവര്‍‌ ആഘോഷം

  SPORTS14, Oct 2018, 6:29 PM IST

  "ನೀವೂ ಕೂಡ ತಾಯಿಯ ಗರ್ಭದಿಂದ ಹೊರಬಂದಿದ್ದೀರಿ"-ಸಾನಿಯಾ ತಿರುಗೇಟು!

  ಟೆನಿಸಾ ತಾರೆ ಸಾನಿಯಾ ಮಿರ್ಜಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಪುಕ್ಕಟೆ ಸಲಹೆ ನೀಡಿ ಸಾನಿಯಾ ಮಿರ್ಜಾರನ್ನ ಟ್ರೋಲ್ ಮಾಡಿದವರಿಗೆ ಸಾನಿಯಾ ಹಿಗ್ಗಾ ಮುಗ್ಗ ಜಾಡಿಸಿದ್ದಾರೆ. ಇಲ್ಲಿದೆ ಟ್ರೋಲ್ ಮಾಡಿದವರಿಗೆ ಸಾನಿಯಾ ಪ್ರತಿಕ್ರಿಯೆ.