Search results - 195 Results
 • Mathura Station

  NEWS20, Nov 2018, 6:02 PM IST

  ಕಂದ ನೀ ಯಾಕ್ ಅಳ್ತಿ?: ರೈಲಿಗೇನೂ ದೇವರಿಗೂ ಇಲ್ಲ ನಿನ್ನ ಕೊಲ್ಲುವ ಶಕ್ತಿ!

  ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ಚಲಿಸಿದ ಬಳಿಕವೂ  ಪವಾಡ ಸದೃಶ್ಯ ರೀತಿಯಲ್ಲಿ 1 ವರ್ಷದ ಬಾಲಕಿಯೊಬ್ಬಳು ಇಂದು ಪ್ರಾಣಪಾಯದಿಂದ ಪಾರಾಗಿದ್ದಾಳೆ. ಆಕಸ್ಮತಾಗಿ  ಫ್ಲಾಟ್ ಫಾರಂನಿಂದ ಕೆಳಗೆ ಬಿದ್ದು, ಹಳಿಗೆ ಹೊಂದಿಕೊಂಡಂತೆ ಗೋಡೆ ಬದಿಯಲ್ಲಿ ಸಿಲುಕಿಕೊಂಡಿದ್ದ ಬಾಲಕಿ ರೈಲು ಚಲಿಸಿದ ಬಳಿಕ ಸುರಕ್ಷಿತವಾಗಿ ಬದುಕುಳಿದಿದ್ದಾಳೆ.

 • Kolar

  Kolar13, Nov 2018, 11:02 PM IST

  ಬಂಗಾರಪೇಟೆ: ರೈಲಿನಲ್ಲೇ ಆಯ್ತು ಹೆರಿಗೆ, ತಾಯಿ-ಮಗು ಹೇಗಿದ್ದಾರೆ?

  ಬಸ್ ನಲ್ಲೇ ಜನ್ಮನೀಡಿದ ತಾಯಿ, ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ಈ ರೀತಿ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ. ಅದೆ ಸಾಲಿಗೆ ಹೊಸ ಸೇರ್ಪಡೆ ಇಲ್ಲೊಂದಿದೆ. ಇದು ಕೋಲಾರದಿಂದ ಬಂದ ಸುದ್ದಿ..

 • state10, Nov 2018, 8:45 AM IST

  ಹೊಸ ಶಾಸಕರಿಗೆ ವಿಕಾಸಸೌಧದಲ್ಲಿ 'ಕ್ಲಾಸ್‌'!

  ನೂತನ ವಿಧಾನಸಭೆಗೆ 61 ಸದಸ್ಯರು ಹಾಗೂ ವಿಧಾನ ಪರಿಷತ್‌ಗೆ 17 ಜನರು ಆಯ್ಕೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಬಾರಿಗೆ ಸದನದ ಸದಸ್ಯರಾಗಿರುವುದರಿಂದ ಕಲಾಪಗಳ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ವಿಧಾನಸಭೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ಆಸಕ್ತಿಯ ಫಲವಾಗಿ ಶಿಬಿರ ಏರ್ಪಡಿಸಲಾಗಿದೆ.

 • Prithvi Shaw

  CRICKET9, Nov 2018, 6:08 PM IST

  ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ತೆಂಡುಲ್ಕರ್’ರನ್ನು ಭೇಟಿ ಮಾಡಿದ್ದೇಕೆ..?

  ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸ್ಥಾನಗಿಟ್ಟಿಸಿರುವ ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿದ್ದಾರೆ. 

 • NEWS8, Nov 2018, 8:37 AM IST

  ಚಾಲಕನಿಲ್ಲದೇ 90 ಕಿಮೀ ಚಲಿಸಿದ ಗೂಡ್ಸ್‌ರೈಲು!

  ಚಾಲಕ ಇನ್ನು ರೈಲಿಗೆ ಹತ್ತಿಲ್ಲ, ಅಷ್ಟರಲ್ಲೇ ರೈಲು ತನ್ನಷ್ಟಕ್ಕೆ ಚಲಿಸಿ ಬಿಟ್ಟಿದೆ.  ಇಷ್ಟೇ ಅಲ್ಲ ಬರೋಬ್ಬರಿ 90 ಕೀಮಿ ಚಾಲಕನಿಲ್ಲದೇ ರೈಲು ಚಲಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ? ಕೊನೆಗೆ ರೈಲು ನಿಯಂತ್ರಣಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ

 • Ravi Shastri

  SPORTS7, Nov 2018, 2:34 PM IST

  ಟೀಂ ಇಂಡಿಯಾ ಬಿಟ್ಟು ಲೋಕಲ್ ಟ್ರೈನ್ ಹತ್ತಿದ ರವಿ ಶಾಸ್ತ್ರಿ!

  ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ. ಟೀಂ ಇಂಡಿಯಾ ಗೆಲುವಿನ ಅಲೆಯಲ್ಲಿದ್ದರೂ, ಕೋಚ್ ರವಿ ಶಾಸ್ತ್ರಿ ಟ್ವಿಟರಿಗರಿಗೆ ಆಹಾರವಾಗಿದ್ದೇಕೆ? ಇಲ್ಲಿದೆ ವಿವರ.

 • rail fare decrease pyus goyal

  INDIA5, Nov 2018, 2:04 PM IST

  ಗುಡ್ ನ್ಯೂಸ್ : ದೀಪಾವಳಿಗೆ ಹೆಚ್ಚುವರಿ ರೈಲು ಸೇವೆ, ಎಲ್ಲಿ..?

  ದೀಪಾವಳಿಗೆ ರೈಲ್ವೆ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಹೆಚ್ಚುವರಿಯಾಗಿ ಜನರು ಈ ಸಂದರ್ಭದಲ್ಲಿ ಪ್ರಯಾಣ ಮಾಡುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ರೈಲು ಬಿಡಲು ನಿರ್ಧರಿಸಿದೆ. 

 • Bihar Cops

  NEWS4, Nov 2018, 4:29 PM IST

  ಪೊಲೀಸ್ ದಂಗೆಗೆ ಬಿಹಾರ ಬರ್ಬಾದ್.!

  ಬಿಹಾರದ ಪಾಟ್ನಾದಲ್ಲಿ ಆರಕ್ಷರೇ ರಕ್ಷಕರಾಗಿದ್ದಾರೆ.  ರೊಚ್ಚಿಗೆದ್ದಿರೋ ಪೊಲೀಸರು ತಮ್ಮ ಸಹೋದ್ಯೋಗಿಗಳನ್ನೇ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಎಸ್ ಪಿಯನ್ನು ಬಿಡದೇ ಚಚ್ಚುತ್ತಾರೆ ಪೊಲೀಸರು. ಹಾಗಾದ್ರೆ ಅಲ್ಲಿ ನಡೆದಿದ್ದೇನು? ಇಲ್ಲಿದೆ ನೋಡಿ. 

 • NEWS31, Oct 2018, 8:51 AM IST

  ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರು ಬದಲು?

  ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆಯಾಗುವ ಸಾಧ್ಯತೆ ಇದೆ.  ‘ಚಾಮರಾಜ ಒಡೆಯರ್‌’ ಹೆಸರಿಡುವ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ  ಆಶ್ವಾಸನೆ ನೀಡಿದ್ದಾರೆ

 • Focus

  NEWS30, Oct 2018, 12:47 PM IST

  ಉಗ್ರ ಸ್ನೈಪರ್‌ಗಳ ಉಪಟಳ: ಯೋಧರು ಬಿಡಲ್ಲ ಹೊಕ್ಕರೂ ಪಾತಾಳ!

  ಭಾರತೀಯ ಯೋಧರಿಗೆ ಇದೀಗ ಹೊಸ ಶತ್ರುಗಳು ಹುಟ್ಟಿಕೊಂಡಿದ್ದಾರೆ. ಯೋಧರ ಹತ್ಯೆಗೆ ಇದೀಗ ಪಾಕಿಸ್ತಾನ ಅತ್ಯಂತ ಹೆಚ್ಚು ತರಬೇತಿ ಹೊಂದಿದ ಉಗ್ರ ಪಡೆಯನ್ನು ಕಾಶ್ಮೀರಕ್ಕೆ ರವಾನಿಸಿದೆ.

 • Andrew

  Small Screen30, Oct 2018, 11:15 AM IST

  20 ಇಡ್ಲಿ, ಅರ್ಧ ಕೆಜಿ ಅನ್ನ ಕೇಳಿದ ಬಿಗ್ ಬಾಸ್ ಸ್ಪರ್ಧಿ!

  ಕನ್ನಡ ಬಿಗ್ ಬಾಸ್ ಸೀಸನ್ 6ಕ್ಕೆ ವಾರ ಕಳೆದಿದೆ. ಈಗಾಗಲೇ ಒಬ್ಬರು ಮನೆಯಿಂದ ಹೊರ ಬಂದೂ ಆಗಿದೆ. ಮನೆಯೊಳಗಿರುವ ಒಬ್ಬರಿಗೆ ಜೂನಿಯರ್ ಮಿನಿ ಬುಲೆಟ್ ಆಗೋವಾಸೆ. ಡಯಟ್‌ನಲ್ಲಿರೋ ಅವರು ಮನೆಯೊಳಗೆ ಬಯಸಿದ್ದೇನು?
   

 • train track

  NEWS29, Oct 2018, 3:58 PM IST

  ನಾಗರಿಕರೊಬ್ಬರ ಸಾಹಸ ಪ್ರಜ್ಞೆಯಿಂದ ತಪ್ಪಿತು ಭಾರೀ ರೈಲು ದುರಂತ

  ಅನಾರೋಗ್ಯದ ನಡುವೆಯೂ ಅವರ ಸಮಯಪ್ರಜ್ಞೆ ಮತ್ತು ಸಾಹಸ ಪ್ರಜ್ಞೆಯಿಂದಾಗಿ ಸಂಭಾವ್ಯ ರೈಲು ದುರಂತವೊಂದು ತಪ್ಪಿದೆ.

 • INDIA29, Oct 2018, 7:17 AM IST

  ಭಾರತೀಯ ಯೋಧರಿಗೆ ಹೊಸ ಶತ್ರುಗಳು : ಭಾರತಕ್ಕೆ ಡೇಂಜರಸ್ ಪಡೆ!

  ಭಾರತೀಯ ಯೋಧರಿಗೆ ಇದೀಗ ಹೊಸ ಶತ್ರುಗಳು ಹುಟ್ಟಿಕೊಂಡಿದ್ದಾರೆ. ಯೋಧರ ಹತ್ಯೆಗೆ ಇದೀಗ ಪಾಕಿಸ್ತಾನ ಅತ್ಯಂತ ಹೆಚ್ಚು ತರಬೇತಿ ಹೊಂದಿದ ಉಗ್ರ ಪಡೆಯನ್ನು ಕಾಶ್ಮೀರಕ್ಕೆ ರವಾನಿಸಿದೆ. 

 • Amritsar train

  INDIA25, Oct 2018, 10:37 AM IST

  ಅಮೃತಸರ ದುರಂತದ ರೈಲು ಚಾಲಕ ಆತ್ಮಹತ್ಯೆಗೆ ಶರಣು!?

  ಅಮೃತಸರದಲ್ಲಿ ನಡೆದ ರೈಲು ದುರಂತದ ವೇಳೆ ಆ ರೈಲಿನ ಚಾಲಕನಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಆ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅಮೃತಸರ ಪೊಲೀಸ್‌ ಕಮಿಷನರ್‌ ಎಸ್‌.ಶ್ರೀವಾಸ್ತವ ಅವರೇ ಈ ಬಗ್ಗೆ ಬೂಮ್‌ಗೆ ಸ್ಪಷ್ಟೀಕರಣ ನೀಡಿದ್ದು, ‘ರೈಲು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು’ಎಂದಿದ್ದಾರೆ. 

 • Engine-Less Train

  NEWS24, Oct 2018, 11:38 AM IST

  ದೇಶದ ಮೊದಲ ಇಂಜಿನ್‌ರಹಿತ ರೈಲು ಸಿದ್ಧ

  ನೋಡಲು ಬುಲೆಟ್ ರೈಲಿನಂತೆಯೇ ಇರುವ, ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸ ಮತ್ತು ಉತ್ಪಾದನೆ ಮಾಡಲಾಗಿರುವ ಇಂಜಿನ್‌ರಹಿತ ರೈಲು ಪರೀಕ್ಷಾರ್ಥ ಓಡಾಟಕ್ಕೆ ಸಿದ್ಧವಾಗಿದೆ.