Search results - 3 Results
  • BUSINESS24, Oct 2018, 6:25 PM IST

    ಚೀನಾದತ್ತ ಮೋದಿ ಚಿತ್ತ: ರಫ್ತು ನಮ್ದು ಕಾಂಚಾಣ ನಿಮ್ದು!

    ಅಮೆರಿಕದೊಂದಿಗೆ ವಾಣಿಜ್ಯ ಯುದ್ಧದಲ್ಲಿ ತೊಡಗಿರುವ ಚೀನಾ, ಅತ್ತ ಗೆಲ್ಲಲೂ ಆಗದೇ ಇತ್ತ ಸೋಲನ್ನು ಒಪ್ಪಿಕೊಳ್ಳಲೂ ಆಗದೇ ಪರದಾಡುತ್ತಿದೆ. ಅದರಂತೆ ಚೀನಾಕ್ಕೆ ಸುಮಾರು 200 ಉತ್ಪನ್ನಗಳನ್ನು ಸಾಗಿಸಲು ಮತ್ತು ಕೊರತೆಯನ್ನು ಕಡಿಮೆ ಮಾಡಲು ಭಾರತ ಯೋಜನೆಯನ್ನು ರೂಪಿಸುತ್ತಿದೆ. 

  • trade war

    BUSINESS14, Oct 2018, 1:22 PM IST

    ಚೀನಾಗೆ ವಾರದ ಹಿಂದೆ ಟ್ರಂಪ್ ಹೇಳಿದ್ರಂತೆ: ಕೇಳಿ ಭಾರತ ಹೇಳಿದಂತೆ!

    ಅಮೆರಿಕ-ಚೀನಾ ನಡುವಿನ ವಾಣಿಜ್ಯ ಯುದ್ಧ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಮೆರಿಕವನ್ನು ಹಣಿಯುವ ಉದ್ದೇಶದಿಂದ ಭಾರತದೊಂದಿಗೆ ವಾಣಿಜ್ಯ ಸಂಬಂಧ ಉತ್ತಮಗೊಳಿಸಲು ಚೀನಾ ಹವಣಿಸುತ್ತಿದೆ.  ಭಾರತ-ಚೀನಾ ಹತ್ತಿರವಾಗುವುದನ್ನು ತಪ್ಪಿಸಲು ಪರಿತಪಿಸುತ್ತಿರುವ ಟ್ರಂಪ್, ವಾರದ ಹಿಂದೆಯೇ ಚೀನಾ ಅಮೆರಿಕದೊಂದಿಗೆ ಹೊಂದಾಣಿಕೆ ಬಯಸಿ ಕರೆ ಮಾಡಿತ್ತು ಎಂದು ಹೇಳುವ ಮೂಲಕ ಚೀನಾ ನಡೆ ಕುರಿತು ಭಾರತ ಅನುಮಾನಪಡುವಂತೆ ಮಾಡಿದ್ದಾರೆ. 

  • Trump

    BUSINESS11, Sep 2018, 11:08 AM IST

    ಅಂದು ಭಾರತ ಫೋನ್ ಮಾಡಿತ್ತು: ಟ್ರಂಪ್ ಬಿಚ್ಚಿಟ್ಟ ‘ಕಾಲ್’ ಸತ್ಯ!

    ಭಾರತಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಮೆರಿಕದೊಂದಿಗೆ ವ್ಯಾಪಾರ ವೃದ್ಧಿಗೆ ಭಾರತ ದುಂಬಾಲು ಬಿದ್ದಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.