Search results - 75 Results
  • England are 114/2 after 43 overs, leading by 154.

    CRICKET9, Sep 2018, 11:15 PM IST

    ಬೃಹತ್ ಮುನ್ನಡೆಯತ್ತ ಇಂಗ್ಲೆಂಡ್ : ಟೀಂ ಇಂಡಿಯಾ ಬೌಲರ್'ಗಳ ಪರದಾಟ

    ಈಗಾಗಲೇ 3-1 ಸರಣಿ ಸೋತಿರುವ ಟೀಂ ಇಂಡಿಯಾ ಕೊನೆಯ ಟೆಸ್ಟ್ ನಲ್ಲಿ ಜಯಗಳಿಸಿ ಮಾನ ಉಳಿಸಿಕೊಳ್ಳ ಬೇಕಾದರೆ ನಾಲ್ಕನೆ ದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಬೇಗನೆ ಕಟ್ಟಿಹಾಕಬೇಕಾಗಿದೆ.

  • Vijay malya spoted India vs England test match at oval

    SPORTS7, Sep 2018, 8:46 PM IST

    ಟೆಸ್ಟ್ ಪಂದ್ಯದ ವೇಳೆ ಸೆರೆ ಸಿಕ್ಕ ವಿಜಯ್ ಮಲ್ಯ!

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದ ವೇಳೆ, ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ ಉದ್ಯಮಿ ವಿಜಯ್ ಮಲ್ಯ ಸೆರೆ ಸಿಕ್ಕಿದ್ದಾರೆ. ಕೆನ್ನಿಂಗ್ಟನ್ ಓವಲ್‌ನಲ್ಲಿ ಮಲ್ಯ ಸೆರೆ ವಿವರ ಇಲ್ಲಿದೆ.

  • England 246 all out at 1st innings

    CRICKET30, Aug 2018, 10:57 PM IST

    ಭಾರತೀಯ ಬೌಲರ್'ಗಳ ದಾಳಿ : ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಖಾಲಿ

    ಸೌತಾಂಪ್ಟನ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಜೋ ರೂಟ್ ಪಡೆ ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿ ಕೇವಲ 36 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. 

  • India vs england test host facing injury problem before  the test match

    SPORTS28, Aug 2018, 9:21 PM IST

    4ನೇ ಟೆಸ್ಟ್‌ನಿಂದ ಇಂಗ್ಲೆಂಡ್ ಪ್ರಮುಖ ಆಟಗಾರ ಔಟ್?

    ಭಾರತ ವಿರುದ್ಧ ಟೆಸ್ಟ್  ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಇದೀಗ 4ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಗೆಲುವಿಗೆ ಹೊಂಚು ಹಾಕುತ್ತಿದೆ. ಆದರೆ ಪಂದ್ಯ ಆರಂಭಕ್ಕೆ 2 ದಿನ ಇರುವಾಗಲೇ ತಂಡದ ಪ್ರಮುಖ ಆಟಗಾರ ಇಂಜುರಿಗೆ ತುತ್ತಾಗಿದ್ದಾರೆ.

  • Kerala CM touched by Virat Kohlis gesture

    SPORTS22, Aug 2018, 11:22 PM IST

    ಕೇರಳ ಸಿಎಂ ಮನಸ್ಸು ತಟ್ಟಿತು ವಿರಾಟ್ ಕೊಹ್ಲಿ ಮಾತು!

    ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯ ಗೆಲುವನ್ನ ಟೀಂ ಇಂಡಿಯಾ ಕೇರಳ ಸಂತ್ರಸ್ತರಿಗೆ ಅರ್ಪಿಸಿದೆ. ಕೊಹ್ಲಿ ಗೆಲುವನ್ನ ಕೇರಳಾಗೆ ಅರ್ಪಿಸುತ್ತಿದ್ದಂತೆ, ಕೇರಳ ಮುಖ್ಯಮಂತ್ರಿ ಹೃದಯ ಕರಗಿದೆ.  ಟೀಂ ಇಂಡಿಯಾ ಹಾಗೂ ಕೊಹ್ಲಿ ಮಾತಿಗೆ , ಕೇರಳ ಮುಖ್ಯಮಂತ್ರಿ ಹೇಳಿದ್ದೇನು? ಇಲ್ಲಿದೆ.

  • Twitter Reactions India thrash England by 203 runs

    CRICKET22, Aug 2018, 6:13 PM IST

    ಗೆದ್ದು ಬೀಗಿದ ಟೀಂ ಇಂಡಿಯಾ ಕಂಡು ಕ್ರಿಕೆಟ್ ದಿಗ್ಗಜರು ಏನಂದ್ರು..?

    ಇಂಗ್ಲೆಂಡ್’ವನ್ನು 200ಕ್ಕೂ ಹೆಚ್ಚು ರನ್’ಗಳಿಂದ ಮಣಿಸಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಮೊದಲೆರಡು ಪಂದ್ಯ ಸೋತು ಕಂಗಾಲಾಗಿದ್ದ ಭಾರತ ಇದೀಗ ಈ ಪಂದ್ಯವನ್ನು ಜಯಿಸುವ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

  • Ind Vs Eng Cricketing world reacts to India near perfect day against England

    CRICKET20, Aug 2018, 1:57 PM IST

    ಇಂಡೋ-ಆಂಗ್ಲೋ ಟೆಸ್ಟ್: 2ನೇ ದಿನದಾಟ ನೋಡಿದ ಟ್ವಿಟರಿಗರು ಏನಂದ್ರು ಗೊತ್ತಾ..?

    5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗಾಗಲೇ 2-0 ಹಿನ್ನಡೆ ಅನುಭವಿಸಿದೆ. ಈ ಪಂದ್ಯ ಗೆಲ್ಲಲೇಬೇಕೆಂಬ ಸಂಕಲ್ಪದೊಂದಿಗೆ ಕಣಕ್ಕಿಳಿದಿದೆ. ಕೇವಲ 29 ಎಸೆತಗಳಲ್ಲಿ ಇಂಗ್ಲೆಂಡ್ ತಂಡದ ಐವರು ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗೆ ಅಟ್ಟುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ.

  • England announces squad for Trent Bridge Test

    SPORTS13, Aug 2018, 8:55 PM IST

    3ನೇ ಟೆಸ್ಟ್ ಪಂದ್ಯಕ್ಕಾಗಿ ತಂಡ ಪ್ರಕಟಿಸಿದ ಇಂಗ್ಲೆಂಡ್

    3ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ಸರಣಿ ಗೆಲುವಿಗೆ ಹೊಂಚು ಹಾಕಿರುವ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.

  • India vs england test before 2nd test kohli took responsibility of coaching

    SPORTS9, Aug 2018, 11:09 AM IST

    ಕೋಚ್ ಜವಾಬ್ದಾರಿ ನಿರ್ವಹಿಸಿದ ನಾಯಕ ವಿರಾಟ್ ಕೊಹ್ಲಿ

    ಟೀಂ ಇಂಡಿಯಾದಲ್ಲಿ ಪ್ರಭುತ್ವ ಸಾಧಿಸಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಕೋಚ್ ರವಿ ಶಾಸ್ತ್ರಿ ಹಾಗೂ ಸಂಜಯ್ ಬಂಗಾರ್ ಕೆಲಸವನ್ನು ಕೊಹ್ಲಿ ಮಾಡಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದಲ್ಲಿ ಟೀಂ ಇಂಡಿಯಾಗೆ ಕೊಹ್ಲಿ ಕೋಚ್ ಆಗಿದ್ದರು. 

  • Cricketing world reacts as India lose thriller against England

    CRICKET4, Aug 2018, 6:37 PM IST

    ಟೀಂ ಇಂಡಿಯ ಸೋಲು: ಕ್ರಿಕೆಟ್ ದಿಗ್ಗಜರ ಪ್ರತಿಕ್ರಿಯೆ ಹೀಗಿತ್ತು

    ಭಾರತ-ಇಂಗ್ಲೆಂಡ್ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 31 ರನ್’ಗಳಿಂದ ರೋಚಕ ಜಯ ಸಾಧಿಸಿದೆ. ನಾಲ್ಕನೇ ದಿನವಾದ ಇಂದು ಟೀಂ ಇಂಡಿಯಾ ಗೆಲ್ಲಲು ಕೇವಲ 84 ರನ್’ಗಳ ಅವಶ್ಯಕತೆಯಿತ್ತು. ಆದರೆ ಬೆನ್ ಸ್ಟೋಕ್ಸ್ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 52 ರನ್’ಗಳಿಸಲಷ್ಟೇ ಶಕ್ತವಾಯಿತು.

  • India vs england test kohli boys aim to finish test match in 4 days

    SPORTS3, Aug 2018, 6:13 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ನಾಲ್ಕೇ ದಿನಕ್ಕೆ ಮಗಿಯುತ್ತಾ ಮೊದಲ ಟೆಸ್ಟ್?

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ರೋಚಕ ಘಟ್ಟ ತಲುಪಿದೆ. ತೃತೀಯ ದಿನದಾಟದಲ್ಲಿ ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 86 ರನ್‌ಗೆ 6 ವಿಕೆಟ್ ಕಳೆದುಕೊಂಡಿದೆ. ಬಹುಬೇಗನೆ ಆಂಗ್ಲರನ್ನ ಆಲೌಟ್ ಮಾಡಿ, ನಾಲ್ಕೇ ದಿನಕ್ಕೆ ಪಂದ್ಯ ಮುಗಿಸುತ್ತಾ ಟೀಂ ಇಂಡಿಯಾ? ಇಲ್ಲಿದೆ ನೋಡಿ

  • Joe Root quickest to 6,000 Test runs in terms of time

    SPORTS1, Aug 2018, 9:12 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ದಾಖಲೆ ಬರೆದ ನಾಯಕ ಜೋ ರೂಟ್

    ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ದಾಖಲೆ ಬರೆದಿದ್ದಾರೆ. ಎಡ್ಜ್‌ಬಾಸ್ಟನ್ ಪಂದ್ಯದಲ್ಲಿ ಜೋ ರೂಟ್ ನಿರ್ಮಿಸಿದ ದಾಖಲೆ ಯಾವುದು? ಇಲ್ಲಿದೆ ವಿವರ.

  • Cheteshwar Pujara misses out from the Edgbaston Test fans got angry

    SPORTS1, Aug 2018, 5:26 PM IST

    ಚೇತೇಶ್ವರ್ ಪೂಜಾರ ಡ್ರಾಪ್- ಆಕ್ರೋಶ ವ್ಯಕ್ತಪಡಿಸಿದ ಫ್ಯಾನ್ಸ್!

    ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಿದ ತಂಡಕ್ಕೆ ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ನಾಯಕ ಕೊಹ್ಲಿ ಆಯ್ಕೆ ಮಾಡಿದ ತಂಡಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ? ಇಲ್ಲಿದೆ ವಿವರ.

  • India vs england test Ashwin sends Cook back

    SPORTS1, Aug 2018, 4:32 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ ಅಶ್ವಿನ್

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಗೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

  • India vs England test England won the toss and opted to Bat

    SPORTS1, Aug 2018, 3:51 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

    ಬರ್ಮಿಂಗ್‌ಹ್ಯಾಮ್(ಆ.01): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಗೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ಪ್ಲೇಯಿಂಗ್-11 ಹೇಗಿದೆ? ಎಡ್ಜ್‌ಬಾಸ್ಟನ್ ಮೈದಾನದ ಅಂಕಿ ಅಂಶಗಳು ಯಾರ ಪರವಾಗಿದೆ ಇಲ್ಲಿದೆ ನೋಡಿ.