Test Cricket  

(Search results - 1043)
 • England All Rounder Moeen Ali retires from Test cricket kvn

  CricketSep 28, 2021, 9:32 AM IST

  Moeen Ali Good bye ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ ಮೋಯಿನ್‌ ಅಲಿ

  ಮೋಯಿನ್ ಅಲಿ 64 ಟೆಸ್ಟ್‌ಗಳನ್ನು ಆಡಿದ್ದು 2,914 ರನ್‌ ಕಲೆಹಾಕಿದ್ದಾರೆ. ಜೊತೆಗೆ 195 ವಿಕೆಟ್‌ ಸಹ ಪಡೆದಿದ್ದಾರೆ. 2016ರಲ್ಲಿ ಅತ್ಯುತ್ತಮ ಆಟವಾಡಿದ್ದ ಅಲಿ, ಆ ವರ್ಷ ಟೆಸ್ಟ್‌ನಲ್ಲಿ 1,078 ರನ್‌ ಕಲೆಹಾಕಿದ್ದರು. ತಮ್ಮ ವೃತ್ತಿಬದುಕಿನಲ್ಲಿ ಗಳಿಸಿರುವ 5 ಶತಕಗಳಲ್ಲಿ 4 ಸೆಂಚುರಿಗಳನ್ನು ಅವರು 2016ರಲ್ಲೇ ಗಳಿಸಿದ್ದರು. 

 • Team India To Play One Test Match On England Tour In 2022 Says Report kvn

  CricketSep 26, 2021, 1:20 PM IST

  Team India Tour England 2022ರಲ್ಲಿ ಇಂಗ್ಲೆಂಡ್‌ನಲ್ಲಿ 1 ಟೆಸ್ಟ್‌ ಆಡಲಿದೆ ಟೀಂ ಇಂಡಿಯಾ..!

  2022ರಲ್ಲಿ ಟೀಂ ಇಂಡಿಯಾ ಸೀಮಿತ ಓವರ್‌ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ವೇಳೆಯೇ ನಷ್ಟ ಸರಿದೂಗಿಸಲು 2 ಹೆಚ್ಚುವರಿ ಟಿ20 ಅಥವಾ ಒಂದು ಟೆಸ್ಟ್‌ ಪಂದ್ಯವನ್ನಾಡುವ ಕುರಿತಂತೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೆ ಬಿಸಿಸಿಐ ಆಫರ್‌ ನೀಡಿತ್ತು. ಇದಕ್ಕೆ ಇಸಿಬಿ ಒಂದು ಟೆಸ್ಟ್‌ ಪಂದ್ಯವನ್ನಾಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

 • England Cricketers could boycott Ashes Series due to strict bubble life Says Reports kvn

  CricketSep 17, 2021, 12:57 PM IST

  ಆಸೀಸ್ ಎದುರಿನ ಆ್ಯಷಸ್ ಸರಣಿಗೆ ಇಂಗ್ಲೆಂಡ್‌ನ ಪ್ರಮುಖರು ಬಹಿಷ್ಕಾರ?

  ಕಠಿಣ ಕ್ವಾರಂಟೈನ್‌ ನಿಯಮ ಇರುವ ಕಾರಣ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಆಡಲಿರುವ ಆಟಗಾರರು ಸುಮಾರು 4 ತಿಂಗಳ ಕಾಲ ಬಯೋ ಬಬಲ್‌ನಲ್ಲಿ ಇರಬೇಕು. ಹೀಗೆ ಸುದೀರ್ಘ ಕಾಲ ಹೋಟೆಲ್‌ ರೂಮ್‌ನಲ್ಲೇ ಕಾಲ ಕಳೆಯಲು ಇಷ್ಟವಿಲ್ಲದ ಕಾರಣ ಕೆಲ ಆಟಗಾರರು ಸರಣಿಯಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

 • Afghanistan Test Cricket Status is in Danger after Taliban Bans Women Cricket kvn

  CricketSep 14, 2021, 10:15 AM IST

  ಆಫ್ಘನ್‌ ಕ್ರಿಕೆಟ್ ತಂಡದ ಟೆಸ್ಟ್‌ ಮಾನ್ಯತೆ ಶೀಘ್ರ ರದ್ದು?

  ಐಸಿಸಿಯ ನಿಯಮದ ಪ್ರಕಾರ ಟೆಸ್ಟ್‌ ಮಾನ್ಯತೆ ಹೊಂದಿರುವ ಕ್ರಿಕೆಟ್‌ ರಾಷ್ಟ್ರಗಳು ಮಹಿಳಾ ತಂಡವನ್ನೂ ಹೊಂದಿರಬೇಕು. ಹೀಗಾಗಿ, ತಾಲಿಬಾನ್‌ ಅಕ್ರಮಿತ ಅಪ್ಘಾನಿಸ್ತಾನವು ಮಹಿಳಾ ಕ್ರಿಕೆಟ್‌ ತಂಡವನ್ನು ನಿಷೇಧಿಸಿದರೆ, ಪುರುಷರ ತಂಡಕ್ಕೂ ನಷ್ಟವಾಗಲಿದೆ.

 • Ind vs Eng ECB Officially Writes Letter to ICC to Decide Outcome of Manchester Test kvn

  CricketSep 13, 2021, 8:43 AM IST

  Ind vs Eng 5ನೇ ಟೆಸ್ಟ್‌ ಕಗ್ಗಂಟು: ಐಸಿಸಿ ಮೊರೆಹೋದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ..!

  ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯದ ಫಲಿತಾಂಶವನ್ನು ಏನೆಂದು ಘೋಷಿಸಬೇಕು ಎನ್ನುವ ಬಗ್ಗೆ ಇಸಿಬಿ ಹಾಗೂ ಬಿಸಿಸಿಐ ಇನ್ನೂ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ, ಮಧ್ಯಸ್ಥಿಕೆ ವಹಿಸುವಂತೆ ಇಸಿಬಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಗೆ ಅಧಿಕೃತವಾಗಿ ಮನವಿ ಸಲ್ಲಿಸಿದೆ.

 • Afghanistan vs Australia Test Series in Australia is in Danger as Taliban Bans Womens Cricket kvn

  CricketSep 11, 2021, 8:30 AM IST

  ಮಹಿಳೆಯರ ಕ್ರೀಡೆಗೆ ತಾಲಿಬಾನ್‌ ನಿಷೇಧ; ಸವಾಲೆಸೆದ ಆಸ್ಟ್ರೇಲಿಯಾ..!

  ‘ಕ್ರಿಕೆಟ್‌ ಆಡುವಾಗ ಮಹಿಳೆಯರ ಮುಖ ಹಾಗೂ ಶರೀರ ಎಲ್ಲರಿಗೂ ಕಾಣುತ್ತದೆ. ಇದಕ್ಕೆ ಇಸ್ಲಾಂನಲ್ಲಿ ಅನುಮತಿ ಇಲ್ಲ. ಅವರ ಫೋಟೊ, ವಿಡಿಯೋ ಬೇರೆಯವರು ನೋಡುತ್ತಾರೆ. ಇದಕ್ಕೆ ಇಸ್ಲಾಂ ಹಾಗೂ ಇಸ್ಲಾಮಿಕ್‌ ಎಮಿರೇಟ್ಸ್‌ ಅವಕಾಶ ನೀಡುವುದಿಲ್ಲ’ ಎಂದಿದ್ದಾನೆ.

 • India vs England fifth and final Test match is cancelled due to coronavirus outbreak in camp ckm

  CricketSep 10, 2021, 3:20 PM IST

  ಕೊಹ್ಲಿ ಸೈನ್ಯಕ್ಕೆ ಕೊರೋನಾ ಆತಂಕ; ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯ ರದ್ದು!

  • ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೆ ಕೊರೋನಾ ಸಂಕಟ, ಪಂದ್ಯ ರದ್ದು
  • ಇಂಗ್ಲೆಂಡ್ ಹಾಗೂ ಬಿಸಿಸಿಐ ಮಂಡಳಿಯಿಂದ ಒಮ್ಮತದ ನಿರ್ಧಾರ
  • ಕೊರೋನಾ ಪ್ರಕರಣ ಮತ್ತೆ ಪಸರಿಸದಂತೆ ತಡೆಯಲು ಪಂದ್ಯ ರದ್ದು
 • INDvsENG Manchester test Team India another staff tested covid positive team practice cancelled ckm

  CricketSep 9, 2021, 5:49 PM IST

  ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ಅನುಮಾನ; ಅಭ್ಯಾಸ ರದ್ದು!

  • ಟೀಂ ಇಂಡಿಯಾ ಕೋಚ್ ಬೆನ್ನಲ್ಲೇ ಮತ್ತೊಬ್ಬ ಸಿಬ್ಬಂದಿಗೆ ಕೊರೋನಾ ಪಾಸಿಟೀವ್
  • ಮ್ಯಾಂಚೆಸ್ಟರ್ ತಲುಪಿದ ಬೆನ್ನಲ್ಲೇ ಕೋವಿಡ್ ವರದಿ ಬಹಿರಂಗ
  • ಮ್ಯಾಂಚೆಸ್ಟರ್ ಅಭ್ಯಾಸ ರದ್ದು, ಅಂತಿಮ ಟೆಸ್ಟ್ ಪಂದ್ಯ ಅನುಮಾನ
 • Ind vs Eng Team India Pacer Mohammed Shami Fit to Play in Manchester Test Match kvn

  CricketSep 9, 2021, 1:46 PM IST

  ಮ್ಯಾಂಚೆಸ್ಟರ್ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಗೆ ಸಿಕ್ತು ಗುಡ್‌ ನ್ಯೂಸ್‌..!

  ಇಂಗ್ಲೆಂಡ್ ವಿರುದ್ದದ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್‌ ಅಗಿದ್ದು, ಸೆಪ್ಟೆಂಬರ್ 10ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ದದ 5ನೇ ಹಾಗೂ ಕೊನೆಯ ಟೆಸ್ಟ್‌ಗೆ ಆಯ್ಕೆಗೆ ಲಭ್ಯರಿದ್ದಾರೆ. ಶಮಿ ಈಗಾಗಲೇ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. 

 • England Former Captain Michael Vaughan Backs Virat Kohli hits Trollers kvn

  CricketSep 8, 2021, 5:56 PM IST

  ಪೀಪಿ ಟ್ರೋಲ್‌: ಕೊಹ್ಲಿ ಪರ ಬ್ಯಾಟ್‌ ಬೀಸಿದ ಇಂಗ್ಲೆಂಡ್ ಮಾಜಿ ನಾಯಕ ವಾನ್‌..!

  ಓವಲ್ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್‌ಗಳ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಪ್ರೇಕ್ಷಕರತ್ತ ವಿರಾಟ್ ಕೊಹ್ಲಿ ಪೀಪಿ ಊದುವ ರೀತಿ ಆಂಗಿಕ ಪ್ರದರ್ಶನ ತೋರಿ ಕಾಲೆಳೆದಿದ್ದರು. ಇದಾದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರಿಗೆ ಬೆಂಬಲವಾಗಿ ನಿಲ್ಲುವ Barmy Army ಟ್ವಿಟರ್ ಮೂಲಕ ಒಂದು ಏಟನ್ನು ಕೊಟ್ಟಿತ್ತು. ಕೊಹ್ಲಿಯ ಅವತಾರವನ್ನು ಕ್ಲಾಸ್ ಲೆಸ್ ಎಂದು Barmy Army ಕರೆದಿತ್ತು. ಇಂಗ್ಲೆಂಡಿನ ಪತ್ರಕರ್ತರು ಕೊಹ್ಲಿ ಕಾಲೆಳೆದಿದ್ದರು.
   

 • Ind vs Eng The Oval Test Jasprit Bumrah spell was the turning point says Joe Root kvn

  CricketSep 8, 2021, 11:13 AM IST

  Ind vs Eng ಓವಲ್ ಟೆಸ್ಟ್‌ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ಜೋ ರೂಟ್‌

  ಸೋಲಿನ ಬಳಿಕ ಮಾತನಾಡಿದ ರೂಟ್‌, ‘ಬುಮ್ರಾ ವಿಶ್ವ ಶ್ರೇಷ್ಠ ಬೌಲರ್‌. ಭೋಜನ ವಿರಾಮದ ಬಳಿಕ ಅವರ ಸ್ಪೆಲ್‌ ಮಾರಕವಾಗಿತ್ತು. ಅವರು ಹಾಕಿದ ಆ 6 ಓವರ್‌ ಪಂದ್ಯ ಭಾರತ ಪರ ವಾಲುವಂತೆ ಮಾಡಿತು’ ಎಂದರು. 

 • Ind vs Eng Confident Team India off to Manchester to wrap up series kvn

  CricketSep 8, 2021, 9:43 AM IST

  Ind vs Eng 5ನೇ ಟೆಸ್ಟ್‌: ಮ್ಯಾಂಚೆಸ್ಟರ್‌ ತಲುಪಿದ ಭಾರತ ಕ್ರಿಕೆಟ್ ತಂಡ

  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬುಧವಾರದಿಂದ ಅಭ್ಯಾಸ ಆರಂಭಿಸಲಿದೆ. ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಕೋಚ್‌ ರವಿಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿ ಲಂಡನ್‌ನಲ್ಲಿ ಉಳಿದಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-1ರ ಮುನ್ನಡೆ ಹೊಂದಿರುವ ಟೀಂ ಇಂಡಿಯಾ, ಕೊನೆಯ ಟೆಸ್ಟ್‌ ಪಂದ್ಯವನ್ನು ಗೆದ್ದು ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಮುಕ್ತಾಯಗೊಳಿಸುವ ಲೆಕ್ಕಾಚಾರದಲ್ಲಿದೆ.
   

 • Ind vs Eng England announce 16 Player Cricket squad for 5th Test kvn

  CricketSep 8, 2021, 9:09 AM IST

  Ind vs Eng 5ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

  ಓವಲ್‌ನಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್ ತಂಡವು ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಇಂಗ್ಲೆಂಡ್‌ 157 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾಗೆ ಶರಣಾಗಿತ್ತು.

 • Ind vs Eng Ajinkya Rahane very lucky batsman If gets another game Says Sanjay Manjrekar kvn

  CricketSep 7, 2021, 5:39 PM IST

  ಅಜಿಂಕ್ಯ ರಹಾನೆಗೆ ಟೀಂ ಇಂಡಿಯಾದಲ್ಲಿ ಮತ್ತೊಂದು ಚಾನ್ಸ್‌ ಸಿಕ್ಕಿದ್ರೆ ಅದೃಷ್ಟ..!

  ಒಂದು ವೇಳೆ ನನ್ನನ್ನು ತಂಡದಿಂದ ಕೈಬಿಡದಿದ್ದರೆ ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತ ರಾಹುಲ್‌ ದ್ರಾವಿಡ್‌ಗೆ ಅವಕಾಶವೇ ಸಿಗುತ್ತಿರಲಿಲ್ಲ. ಹೀಗಾಗಿ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಅವಕಾಶ ಒದಗಿಸಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ.

 • former South African Test cricketer John Watkins passes away at 98 kvn

  CricketSep 7, 2021, 3:35 PM IST

  ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಕೋವಿಡ್‌ಗೆ ಬಲಿ..!

  ಜಗತ್ತಿನ ಅತ್ಯಂತ ಹಿರಿಯ ಟೆಸ್ಟ್‌ ಕ್ರಿಕೆಟಿಗ ಎನಿಸಿಕೊಂಡಿದ್ದ ಜಾನ್‌ ವ್ಯಾಟ್ಕಿನ್ಸ್‌ ಕೆಲ ದಿನಗಳಿಂದ ಆರೋಗ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.