Search results - 240 Results
 • Prajnesh

  SPORTS18, Nov 2018, 8:21 AM IST

  ಬೆಂಗಳೂರು ಓಪನ್: ಪ್ರಜ್ಞೇಶ್ ಚಾಂಪಿಯನ್

  ಆರಂಭದಲ್ಲಿ ಮುನ್ನಡೆ ಸಾಧಿಸಿದ ಪ್ರಜ್ನೇಶ್, ಸಾಕೇತ್ ಅವರ ಸರ್ವ್’ಗಳನ್ನು ಬ್ರೇಕ್ ಮಾಡಿ ಅಂಕಹೆಚ್ಚಿಸಿಕೊಂಡರು. 2 ಸೆಟ್‌ಗಳ ಆಟದಲ್ಲೂ 4 ಪಾಯಿಂಟ್ ಅಂತರದಿಂದ ಪ್ರಜ್ನೇಶ್ ಪಂದ್ಯ ಗೆದ್ದರು.

 • Saketh Myneni

  SPORTS17, Nov 2018, 12:36 PM IST

  ಬೆಂಗಳೂರು ಓಪನ್: ಪ್ರಶಸ್ತಿಗಾಗಿ ಸಾಕೇತ್-ಪ್ರಜ್ಞೇಶ್ ಕಾದಾಟ

  ಭಾರತದ ಸಿಂಗಲ್ಸ್ ಆಟಗಾರರಾದ ಸಾಕೇತ್ ಮೈನೇನಿ ಮತ್ತು ಪ್ರಜ್ನೇಶ್ ಗುಣೇಶ್ವರನ್, ಇಂದು ಇಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. 

 • SPORTS16, Nov 2018, 10:14 AM IST

  ಬೆಂಗಳೂರು ಓಪನ್: ಹಾಲಿ ಚಾಂಪಿಯನ್’ಗೆ ಶಾಕ್ ಕೊಟ್ಟ ಸಾಕೇತ್

  ಹಾಲಿ ಚಾಂಪಿಯನ್ ಸುಮಿತ್ ನಗಾಲ್, ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. 

 • Sumit Nagal

  SPORTS15, Nov 2018, 9:05 AM IST

  ಬೆಂಗಳೂರು ಓಪನ್: ಸುಮಿತ್‌, ಪ್ರಜ್ಞೇಶ್ ಸೇರಿ ನಾಲ್ವರು ಕ್ವಾರ್ಟರ್’ಗೆ ಲಗ್ಗೆ

  ಹಾಲಿ ಸಿಂಗಲ್ಸ್‌ ಚಾಂಪಿಯನ್‌ ಸುಮಿತ್‌ ನಗಾಲ್‌ ಸೇರಿ ಭಾರತದ ನಾಲ್ವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಶಶಿ ಕುಮಾರ್‌, ಸ್ಲೋವೆನಿಯಾದ ಬ್ಲಾಜ್‌ ಕವ್ಚಿಚ್‌ ವಿರುದ್ಧ ಗೆಲುವು ಸಾಧಿಸಿದರೆ, ಸುಮಿತ್‌ ಗ್ರೇಟ್‌ ಬ್ರಿಟನ್‌ನ ಜೇಮ್ಸ್‌ ವಾರ್ಡ್‌ ವಿರುದ್ಧ 6-3, 7-6 ಸೆಟ್‌ಗಳಲ್ಲಿ ಗೆದ್ದರು.

 • SPORTS14, Nov 2018, 10:07 AM IST

  ಬೆಂಗಳೂರು ಓಪನ್ 2018: 2ನೇ ಸುತ್ತಿಗೆ ಲಗ್ಗೆಯಿಟ್ಟ ಪ್ರಜ್ಞೇಶ್

  ರಷ್ಯಾದ ಇವಾನ್ ನೆಡೆಲ್ಕೋ ವಿರುದ್ಧ ಪ್ರಜ್ನೇಶ್ 6-2, 6-2ರಲ್ಲಿ ಗೆದ್ದರೆ, ಸಾಕೇತ್ ಭಾರತದವರೇ ಆದ ಆದಿಲ್ ಕಲ್ಯಾಣ್‌ಪುರ್‌ರನ್ನು 6-3, 7-6 ಸೆಟ್‌ಗಳಲ್ಲಿ ಮಣಿಸಿದರು. ಶಶಿಕುಮಾರ್ ಅಮೆರಿಕದ ಕಾಲಿನ್ ವಿರುದ್ಧ 7-6, 6-3 ಸೆಟ್‌ಗಳಲ್ಲಿ ಗೆಲುವು ಪಡೆದರು. 

 • Bengaluru Open 2018

  SPORTS12, Nov 2018, 1:08 PM IST

  ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ ಆರಂಭ

  ಪುರುಷರ ಸಿಂಗಲ್ಸ್‌ ಹಾಗೂ ಪುರುಷರ ಡಬಲ್ಸ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಸಿಂಗಲ್ಸ್‌ ವಿಭಾಗದಲ್ಲಿ ಅಂತಿಮ 16, ಡಬಲ್ಸ್‌ ವಿಭಾಗದಲ್ಲಿ ಅಂತಿಮ 8ರ ಸುತ್ತಿನೊಂದಿಗೆ ಸ್ಪರ್ಧೆ ನಡೆಯಲಿದೆ. ಅಂತಿಮ ಅರ್ಹತಾ ಸುತ್ತಿನ ಪಂದ್ಯಗಳು ಸೋಮವಾರ ಬೆಳಗ್ಗೆ ಕೂಡ ನಡೆಯಲಿದೆ.

 • sania and malik

  SPORTS3, Nov 2018, 2:50 PM IST

  ಸಾನಿಯಾ ಮಿರ್ಜಾ ಮಗು ಫೋಟೋ ವೈರಲ್!

  ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿ ಮಗುವಿನ ಫೋಟೋಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಸಾನಿಯಾ ಮಗುವಿನ ಫೋಟೋ ಬಹಿರಂಗವಾಗಿದೆ. ಇಲ್ಲಿದೆ ಇಜಾನ್ ಮಿರ್ಜಾ ಮಲಿಕ್ ಫೋಟೋ ವಿವರ.

 • SPORTS3, Nov 2018, 10:04 AM IST

  ಟೆನಿಸ್‌: 100ನೇ ಪ್ರಶಸ್ತಿ ಹೊಸ್ತಿಲಲ್ಲಿ ಫೆಡರರ್‌

  37 ವರ್ಷದ ಫೆಡರರ್‌, ಇತ್ತೀಚೆಗಷ್ಟೇ ಸ್ವಿಸ್‌ ಓಪನ್‌ ಚಾಂಪಿಯನ್‌ ಆಗುವ ಮೂಲಕ 99ನೇ ಪ್ರಶಸ್ತಿ ಜಯಿಸಿದ್ದರು. ವಿಶ್ವ ನಂ.3 ಫೆಡರರ್‌, 3 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ಯಾರಿಸ್‌ ಮಾಸ್ಟರ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. 

 • shoaib malik -sania

  SPORTS31, Oct 2018, 4:25 PM IST

  ಸಾನಿಯಾ ಮಗು ಟೆನಿಸ್ ಪಟು ಅಥ್ವಾ ಕ್ರಿಕೆಟರ್- ಶೋಯೆಬ್ ಉತ್ತರವೇನು?

  ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿ ಮಗು ಭವಿಷ್ಯದಲ್ಲಿ ಟೆನಿಸ್ ಪಟು ಅಥವಾ ಕ್ರಿಕೆಟರ್ ಆಗ್ತಾರ ಅನ್ನೋ ಪ್ರಶ್ನೆಗೆ ಸ್ವತಃ ಶೋಯೆಬ್ ಮಲಿಕ್ ಉತ್ತರ ನೀಡಿದ್ದಾರೆ. ಹಾಗಾದರೆ ಮಲಿಕ್ ನೀಡಿದ ಪ್ರತಿಕ್ರಿಯೆ ಏನು? ಇಲ್ಲಿದೆ ಉತ್ತರ.

 • sania and malik

  SPORTS30, Oct 2018, 8:55 PM IST

  ಸಾನಿಯಾ-ಶೋಯೆಬ್ ದಂಪತಿ ಮಗುವಿನ ಹೆಸರೇನು ಗೊತ್ತಾ?

  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿರುವುದನ್ನ ಪತಿ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಖಚಿತಪಡಿಸಿದ್ದರು. ಇದೀಗ ಸಾನಿಯಾ ಹಾಗೂ ಶೋಯೆಬ್ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. 

 • Roger Federer

  SPORTS30, Oct 2018, 11:01 AM IST

  ಸ್ವಿಸ್ ಓಪನ್: 99ನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್

  ಈ ಋತುವಿನಲ್ಲಿ ಫೆಡರರ್‌ಗಿದು 4ನೇ ಪ್ರಶಸ್ತಿ. ಈ ವರ್ಷ ಆಸ್ಟ್ರೇಲಿಯನ್ ಓಪನ್, ರೋಟರ್ ಡ್ಯಾಮ್ ಹಾಗೂ ಸ್ಟುಟ್‌ಗಾರ್ಟ್ ಓಪನ್‌ನಲ್ಲಿ ಫೆಡರರ್ ಟ್ರೋಫಿ ಎತ್ತಿಹಿಡಿದಿದ್ದರು. ಈ ವರ್ಷದಂತ್ಯದ ವೇಳೆಗೆ 100ನೇ ಪ್ರಶಸ್ತಿ ಗೆಲ್ಲುವ ಗುರಿ ಫೆಡರರ್‌ದಾಗಿದೆ. 109 ಪ್ರಶಸ್ತಿಗಳೊಂದಿಗೆ ಅಮೆರಿಕದ ಜಿಮ್ಮಿ ಕಾನ್ಸರ್ ಗರಿಷ್ಠ ಪ್ರಶಸ್ತಿ ವಿಜೇತ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಫೆಡರರ್ ಶೀಘ್ರ ವಿಶೇಷ ಕ್ಲಬ್‌ಗೆ ಸೇರ್ಪಡೆಗೊಳ್ಳುವ ವಿಶ್ವಾಸದಲ್ಲಿದ್ದಾರೆ. 

 • സാനിയ മിര്‍സ ബേബി ഷവര്‍‌ ആഘോഷം

  SPORTS17, Oct 2018, 5:04 PM IST

  ಸಾನಿಯಾ ಮಿರ್ಜಾ ಸೀಮಂತ: ಚಿತ್ರಗಳೇ ಮಾತನಾಡಲಿ!

  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಾನಿಯಾ ಮಿರ್ಜಾ ಸೀಮಂತ ಕಾರ್ಯಕ್ರಮವನ್ನ ಅದ್ಧೂರಿಯಾಗಿ ಆಯೋಜಿಲಸಾಗಿತ್ತು. 

 • SPORTS15, Oct 2018, 12:54 PM IST

  ಲಿಯಾಂಡರ್ ಪೇಸ್ ಜೋಡಿಗೆ ಸ್ಯಾಂಟೊ ಡೊಮಿಂಗೊ ಪ್ರಶಸ್ತಿ

  1 ಗಂಟೆ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೇಸ್ ಜೋಡಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಉಳಿದ 2 ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದು ಪಂದ್ಯ ಗೆದ್ದಿತು.

 • സാനിയ മിര്‍സ ബേബി ഷവര്‍‌ ആഘോഷം

  SPORTS14, Oct 2018, 6:29 PM IST

  "ನೀವೂ ಕೂಡ ತಾಯಿಯ ಗರ್ಭದಿಂದ ಹೊರಬಂದಿದ್ದೀರಿ"-ಸಾನಿಯಾ ತಿರುಗೇಟು!

  ಟೆನಿಸಾ ತಾರೆ ಸಾನಿಯಾ ಮಿರ್ಜಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಪುಕ್ಕಟೆ ಸಲಹೆ ನೀಡಿ ಸಾನಿಯಾ ಮಿರ್ಜಾರನ್ನ ಟ್ರೋಲ್ ಮಾಡಿದವರಿಗೆ ಸಾನಿಯಾ ಹಿಗ್ಗಾ ಮುಗ್ಗ ಜಾಡಿಸಿದ್ದಾರೆ. ಇಲ್ಲಿದೆ ಟ್ರೋಲ್ ಮಾಡಿದವರಿಗೆ ಸಾನಿಯಾ ಪ್ರತಿಕ್ರಿಯೆ.

 • Rafael Nadal 4

  SPORTS11, Oct 2018, 7:48 PM IST

  ಪ್ರವಾಹ ಸಂತ್ರಸ್ತರ ನೆರವಿಗೆ ನಡಾಲ್-ದಿಗ್ಗಜ ಟೆನಿಸ್ ಪಟು ಈಗ ಜನರ ಸೇವಕ!

  ಟೆನಿಸ್ ಕ್ಷೇತ್ರದ ದಿಗ್ಗಜ ರಾಫೆಲ್ ನಡಾಲ್ ಇದೀಗ ಜನರ ಸೇವಕನಾಗಿದ್ದಾರೆ. ಪ್ರವಾಹಕ್ಕೆ ಸಿಲುಕಿ ತತ್ತರಿಸಿರುವ ಜನರ ರಕ್ಷಣೆಗೆ ಸ್ವತಃ ನಡಾಲ್ ಧಾವಿಸಿದ್ದಾರೆ. ಇಲ್ಲಿದೆ ನಡಾಲ್ ಮಾನವೀಯತೆಯ ಸ್ಟೋರಿ.