Search results - 4 Results
  • CRICKET27, Oct 2018, 11:48 AM IST

    ವಿಂಡೀಸ್ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಯಾರುಂಟು..? ಯಾರಿಲ್ಲ..?

    ನ.4ರಿಂದ ನ.11ರವರೆಗೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಟಿ20 ಪಂದ್ಯಗಳ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನದಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

  • team india

    CRICKET26, Oct 2018, 5:00 PM IST

    ಕೆರಿಬಿಯನ್ನರಿಗೆ ಬೆದರಿದ್ರಾ ಬಿಸಿಸಿಐ ಬಿಗ್’ಬಾಸ್’ಗಳು..?

    ಮೊಹಮ್ಮದ್ ಶಮಿಗೆ ರೆಸ್ಟ್ ನೀಡಿ, ಸೀಮಿತ ಓವರ್’ಗಳ ತಂಡದ ಸ್ಪೆಷಲಿಸ್ಟ್’ಗಳು ಎನಿಸಿರುವ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್’ಗೆ ಮಣೆಹಾಕಲಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ತಪ್ಪಿಸಿಕೊಂಡ ಭಾರತ ಇದೀಗ ಎಚ್ಚೆತ್ತುಕೊಂಡಿದೆ...

     

  • team india

    CRICKET25, Oct 2018, 4:46 PM IST

    ಕೊನೆಯ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ

    ನಾಯಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್’ನಲ್ಲಿದ್ದು, ಎರಡು ಶತಕಗಳ ನೆರವಿನಿಂದ 297 ರನ್ ಬಾರಿಸಿದ್ದು ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದ್ದರೆ, ಯಜುವೇಂದ್ರ ಚೆಹಾಲ್ 4 ವಿಕೆಟ್ ಕಬಳಿಸಿದ್ದು ಭಾರತ ಪರ ಯಶಸ್ವಿ ಬೌಲರ್ ಎನಿಸಿದ್ದಾರೆ. ಭಾರತ ಈಗಾಗಲೇ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಅಕ್ಟೋಬರ್ 27, 29 ಹಾಗೂ ನವೆಂಬರ್ 01ರಂದು ಕ್ರಮವಾಗಿ ಪುಣೆ, ಮುಂಬೈ ಹಾಗೂ ತಿರುವನಂತಪುರಂನಲ್ಲಿ ಪಂದ್ಯಗಳು ಜರುಗಲಿವೆ.

  • SPORTS1, Sep 2018, 2:00 PM IST

    ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

    ಇದೇ ತಿಂಗಳು 15ರಿಂದ ಯುನೈಟೆಡ್ ಅರಬ್ ಎಮಿರಾಯಿಟ್ಸ್’ನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ 16 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.