Search results - 1470 Results
  • Rohit Sharma

    SPORTS20, Nov 2018, 10:11 AM IST

    ಇಂಡೋ-ಆಸಿಸ್ ಸರಣಿ: 'ನಮಗೆ ರೋಹಿತ್‌ ಶರ್ಮಾ ಭಯವೂ ಇದೆ'

    ಆಸ್ಟ್ರೇಲಿಯಾ ತಂಡಕ್ಕೆ ವಿರಾಟ್ ಕೊಹ್ಲಿ ಭಯ ಮಾತ್ರವಲ್ಲ, ರೋಹಿತ್ ಶರ್ಮಾ ಭಯವೂ ಇದೆ. ಹೀಗಾಗಿ ಇವರಿಬ್ಬರನ್ನ ಕಟ್ಟಿಹಾಕಲು ಆಸಿಸ್ ರಣತಂತ್ರ ಮಾಡುತ್ತಿದೆ. ಅಷ್ಟಕ್ಕೂ ಆಸಿಸ್‌ಗೆ ರೋಹಿತ್ ಭಯ ಯಾಕೆ? ಇಲ್ಲಿದೆ ಉತ್ತರ.
     

  • Adam Gilchrist Virat Kohli

    SPORTS20, Nov 2018, 10:01 AM IST

    ಕೊಹ್ಲಿಯನ್ನ ದಿಗ್ಗಜ ಕ್ರಿಕೆಟಿಗ ಎಂದ ಆಸಿಸ್ ಮಾಜಿ ಕ್ರಿಕೆಟಿಗ!

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಮಾರುಹೋಗದವರಿಲ್ಲ. ಇದೀಗ ಆಸ್ಟ್ರೇಲಿಯಾ ದಿಗ್ಗಜ ವಿಕೆಟ್ ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಕೊಹ್ಲಿಯನ್ನ ದಿಗ್ಗಜ ಎಂದಿದ್ದಾರೆ. ಕೊಹ್ಲಿ ಜೊತೆಗಿನ ಮಾತುಕತೆಯನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  • Virat Kohli practice gilchrist

    SPORTS19, Nov 2018, 5:37 PM IST

    ಇಂಡೋ-ಆಸಿಸ್ ಟಿ20: ಭಾರತ ಸಂಭನೀಯ ತಂಡ ಪ್ರಕಟ!

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವವರು ಯಾರು? ಕೊಹ್ಲಿ ನಾಯಕತ್ವದಲ್ಲಿ ಕೆಲ ಬದಲಾವಣೆಗಳಾಗೋ ಸಾಧ್ಯತೆ ಇದೆ. ಹಾಗಾದರೆ ಯಾರು ಇನ್? ಯಾರು ಔಟ್? ಇಲ್ಲಿದೆ ವಿವರ.
     

  • rohit kohli

    SPORTS19, Nov 2018, 4:43 PM IST

    ಕೊಹ್ಲಿ-ರೋಹಿತ್- ಆಸ್ಟ್ರೇಲಿಯಾದಲ್ಲಿ ಯಾರಾಗ್ತಾರೆ ರನ್ ಕಿಂಗ್?

    ಪ್ರತಿ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಒಂದಲ್ಲ ಒಂದು ದಾಖಲೆ ಬರೆಯುತ್ತಾರೆ. ಇದೀಗ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲೂ ದಾಖಲೆ ಬರೆಯಲು ಭಾರತೀಯ ಕ್ರಿಕೆಟಿಗರು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಆಸಿಸ್ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಪೈಪೋಟಿ ಆರಂಭವಾಗಿದೆ. ಹಾಗಾದ್ರೆ ಇವರಿಬ್ಬರು ಕಣ್ಣಿಟ್ಟಿರುವ ದಾಖಲೆ ಯಾವುದು? ಇಲ್ಲಿದೆ ನೋಡಿ.

  • Team India vs Hong Kong

    SPORTS19, Nov 2018, 4:17 PM IST

    ಇಂಡೋ-ಆಸಿಸ್ ಕ್ರಿಕೆಟ್: ಕಾಂಗರೂಗಳಿಗೆ ಶುರುವಾಯ್ತು ಹಿಟ್‌ಮ್ಯಾನ್ ಭಯ!

    ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧದಿಂದ ಸೋಲಿನ ಸುಳಿಯಲ್ಲಿ ಸಿಲಿಕಿರುವ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟಗಳ ಸರಮಾಲೆ ಎದುರಾಗಿದೆ. ನಾಯಕ ವಿರಾಟ್ ಕೊಹ್ಲಿ ಜೊತೆ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನನ್ನ ಕಟ್ಟಿ ಹಾಕೋದೇ ದೊಡ್ಡ ತಲೆನೋವಾಗಿದೆ. ಆತ ಯಾರು? ಇಲ್ಲಿದೆ ನೋಡಿ.

  • SPORTS19, Nov 2018, 4:08 PM IST

    ಇಂಡೋ-ಆಸಿಸ್ ಕ್ರಿಕೆಟ್ ಸರಣಿ-ಎಲ್ಲಿ?ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

    ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕದನ. ಹೀಗಾಗಿ ಇಲ್ಲಿ ಯಾರು ಕೂಡ  ಸೋಲನ್ನ ಸಹಿಸಲ್ಲ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

  • SPORTS19, Nov 2018, 1:45 PM IST

    ಟೀಂ ಇಂಡಿಯಾದ ಮೂವರಿಗೆ ಇದು ಕೊನೆಯ ಆಸ್ಟ್ರೇಲಿಯಾ ಟೂರ್!

    ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಮೊದಲ ಟಿ20 ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ನವೆಂಬರ್ 21 ರಿಂದ ಆಸಿಸ್ ವಿರುದ್ಧದ ಸರಣಿ ಆರಂಭವಾಗಲಿದೆ. ಆದರೆ ಟೀಂ ಇಂಡಿಯಾದ ಮೂವರು ಆಟಗಾರರಿಗೆ ಇದು ಕೊನೆಯ ಆಸಿಸ್ ಪ್ರವಾಸವಾಗಿದೆ. ಹಾಗಾದರೆ ಯಾರವರು? ಇಲ್ಲಿದೆ ನೋಡಿ.

  • SPORTS19, Nov 2018, 10:10 AM IST

    ಟೀಂ ಇಂಡಿಯಾ ಮಾತ್ರ ಕಳಪೆ ಪ್ರವಾಸಿ ತಂಡವಲ್ಲ-ಟೀಕಿಸುವ ಮುನ್ನ ಯೋಚಿಸಿ'!

    ವಿದೇಶಿ ಪ್ರವಾಸಗಳಲ್ಲಿ ಇತ್ತೀಚೆಗೆ ಯಾವ ತಂಡ ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಭಾರತ ತಂಡವನ್ನ ಮಾತ್ರ ಯಾಕೆ ಟೀಕಿಸುತ್ತೀರಿ. ಇದು ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಪ್ರಶ್ನೆ. ಶಾಸ್ತ್ರಿ ಸಿಡಿಮಿಡಿಗೊಂಡಿದ್ದೇಕೆ? ಇಲ್ಲಿದೆ ಹೆಚ್ಚಿನ ವಿವರ.

  • Team India

    SPORTS18, Nov 2018, 6:00 PM IST

    ಈ ಬಾರಿ ಆಸಿಸ್ ಪ್ರವಾಸಕ್ಕೆ ಭಾರತ ಸ್ಟಾರ್ ಆಲ್ರೌಂಡರ್ ಮಿಸ್!

    ಆಸ್ಟ್ರೇಲಿಯಾ ಹಾಗೂ ಭಾರತ ಸರಣಿಗೆ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿದೆ. ಆದರೆ ಆಸಿಸ್ ತಂಡ ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೆ ಕಂಗಲಾಗಿದೆ. ಇತ್ತ ಟೀಂ ಇಂಡಿಯಾ ಕೂಡ ಒರ್ವ ಸ್ಟಾರ್ ಆಟಗಾರರನ್ನ ಮಿಸ್ ಮಾಡಿಕೊಳ್ಳುತ್ತಿದೆ. ಆತ ಯಾರು? ಇಲ್ಲಿದೆ ನೋಡಿ.
     

  • Laxman

    CRICKET18, Nov 2018, 5:40 PM IST

    ಲಕ್ಷ್ಮಣ್ ಆತ್ಮಕಥೆಯಲ್ಲಿ ಬಯಲಾಯ್ತು ಧೋನಿಯ ಮತ್ತೊಂದು ಮುಖ!

    ಲಕ್ಷ್ಮಣ್ ತಮ್ಮ ಈ ಆತ್ಮಕಥೆಯಲ್ಲಿ ತನ್ನ ಸಹ ಆಟಗಾರರಿಗೆ ಸಂಬಂಧಿಸಿದ ಹಲವಾರು ರೋಚಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಒಂದು ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ವಿಚಾರವನ್ನೂ ಬರೆದಿದ್ದಾರೆ. 

  • Team India Stump

    SPORTS18, Nov 2018, 4:45 PM IST

    ಆಸಿಸ್‌ಗೆ ಸೋಲುಣಿಸಲು ಸಜ್ಜಾಗಿದ್ದಾರೆ ಟೀಂ ಇಂಡಿಯಾದ ನಾಲ್ವರು!

    ಟೀಂ ಇಂಡಿಯಾ ವಿರುದ್ಧದ ಸರಣಿ ಗೆದ್ದು ಮತ್ತೆ ಕ್ರಿಕೆಟ್‌ನಲ್ಲಿ ಅಗ್ರಜನಾಗಲು ಆಸ್ಟ್ರೇಲಿಯಾ ರೆಡಿಯಾಗಿತ್ತು. ಆದರೆ ಆಸ್ಟ್ರೇಲಿಯಾ ಲೆಕ್ಕಾಚಾರ ಬುಡಮೇಲು ಮಾಡಲು ಟೀಂ ಇಂಡಿಯಾದ ನಾಲ್ವರು ರೆಡಿಯಾಗಿದ್ದಾರೆ. ಇವರು ಅಬ್ಬರಿಸಿದ್ರೆ ಆಸ್ಟ್ರೇಲಿಯಾಗೆ ಸೋಲು ಖಚಿತು. ಹಾಗಾದರೆ ಯಾರವರು? ಇಲ್ಲಿದೆ.
     

  • Shane Warne

    SPORTS18, Nov 2018, 11:17 AM IST

    ಭಾರತ-ಆಸ್ಟ್ರೇಲಿಯಾ ಸರಣಿ ಗೆಲ್ಲುವವರು ಯಾರು? ಶೇನ್ ವಾರ್ನ್ ಭವಿಷ್ಯ!

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಇತಿಹಾಸ ನಿರ್ಮಾಣವಾಗುತ್ತಾ? ಹೌದು ಅಂತಿದ್ದಾರೆ ಶೇನ್ ವಾರ್ನ್. ಈ ಬಾರಿ ವಿರಾಟ್ ಕೊಹ್ಲಿ ಸೈನ್ಯದ ಭಾರತ ಪ್ರವಾಸ ಅವಿಸ್ಮರಣೀಯವಾಗಲಿದೆ ಎಂದಿದ್ದಾರೆ. 
     

  • CRICKET18, Nov 2018, 9:47 AM IST

    ಕೊಹ್ಲಿಗೆ ಸೂಕ್ಷ್ಮ ಸಲಹೆ ನೀಡಿದ ಬಿಸಿಸಿಐ

    ಮಾಧ್ಯಮ ಹಾಗೂ ಅಭಿಮಾನಿಗಳೊಂದಿಗೆ ವಿನಯದಿಂದ ವರ್ತಿಸುವಂತೆ ಭಾರತ ತಂಡದ ನಾಯಕ ಕೊಹ್ಲಿಗೆ ಬಿಸಿಸಿಐ ಆಡಳಿತ ಮಂಡಳಿ (ಸಿಒಎ) ಸೂಚಿಸಿದೆ.

  • Womens Team India

    CRICKET18, Nov 2018, 7:46 AM IST

    ಆಸೀಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಭಾರತ

    ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನೂ 2 ಎಸೆತಗಳು ಬಾಕಿ ಇರುವಂತೆ 119 ರನ್‌ಗಳಿಗೆ ಆಲೌಟ್ ಆಯಿತು.

  • SPORTS17, Nov 2018, 8:36 PM IST

    2019ರ ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!

    2019ರ ವಿಶ್ವಕಪ್ ಟೂರ್ನಿ ಗೆಲ್ಲುವವರು ಯಾರು? ಈ ಪ್ರಶ್ನೆಗೆ ಸೌತ್ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಉತ್ತರ ನೀಡಿದ್ದಾರೆ. ಹಾಗಾದರೆ ಎಬಿಡಿ ನುಡಿದ ಭವಿಷ್ಯ ಏನು? ಇಲ್ಲಿದೆ ಹೆಚ್ಚಿನ ವಿವರ.