Search results - 390 Results
 • 1 liter Petrol Free For 1 KG Cake

  NEWS22, Sep 2018, 10:04 AM IST

  1 ಲೀಟರ್‌ ಪೆಟ್ರೋಲ್‌ ಉಚಿತ : ಭರ್ಜರಿ ಆಫರ್

  ಇಲ್ಲಿ ಒಂದು ಕೆಜಿ ಕೇಕ್ ಕೊಂಡರೆ ಅದರ ಜೊತೆಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ತಮಿಳುನಾಡಿನ ಬೇಕರಿ ಮಾಲಿಕರೋರ್ವರು ಘೋಷಿಸಿದ್ದಾರೆ. 

 • Karnataka Receive Heavy Rain In Next Month

  NEWS18, Sep 2018, 1:26 PM IST

  ಹವಾಮಾನ ಇಲಾಖೆಯಿಂದ ಭಾರೀ ಮಳೆ ಎಚ್ಚರಿಕೆ : ಎಲ್ಲೆಲ್ಲಿ?

  ಮುಂದಿನ ತಿಂಗಳು ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನ ಮಳೆ ಸುರಿಯಲಿದ್ದು ಮುಂದಿನ ತಿಂಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ  ಉತ್ತಮ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

 • Friend Gift 5 liter Petrol Gift to Newly Married Couple

  NEWS17, Sep 2018, 1:26 PM IST

  ವಧೂ - ವರರಿಗೆ ಪೆಟ್ರೋಲ್ ಉಡುಗೊರೆ

  ಪೆಟ್ರೋಲ್ ಬೆಲೆ ದಿನದಿನಕ್ಕೂ ಏರಿಕೆಯಾಗಿ ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಇದೇ ವೇಳೆ ತಮಿಳುನಾಡಿನಲ್ಲಿ ನವ ವಧುವರರಿಗೆ ಅವರ ಸ್ನೇಹಿತರು ಪೆಟ್ರೋಲ್ ಅನ್ನೇ ಉಡುಗೊರೆಯಾಗಿ ನೀಡಿದ್ದಾರೆ. 

 • Karnataka Receive Normal Rain From september 22

  NEWS16, Sep 2018, 8:00 AM IST

  ರಾಜ್ಯದಲ್ಲಿ 4 ದಿನಗಳ ಕಾಲ ಮತ್ತೆ ಮಳೆ : ಎಲ್ಲೆಲ್ಲಿ?

  ರಾಜ್ಯದಲ್ಲಿ ಇಷ್ಟು ದಿನಗಳ ಕಾಲ ತಣ್ಣಗಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಸೆಪ್ಟೆಂಬರ್  22 ರಿಂದ ಐದು ದಿನಗಳ ಕಾಲ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

 • Normal Rain Appear in Karnataka from september 16 to 18

  NEWS15, Sep 2018, 8:55 AM IST

  ಸೆ.16ರಿಂದ 18ರವರೆಗೆ ಮಳೆ : ಎಲ್ಲೆಲ್ಲಿ?

  ಸೆ. 16 ರಿಂದ  18 ರ ವರೆಗೆ ರಾಜ್ಯಾದ ಹಲವು ಪ್ರದೇಶಗಳಲ್ಲಿ  ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 
   

 • Sri Durgamba Motors Owner son dies in road accident in Tamil Nadu

  NEWS14, Sep 2018, 10:03 PM IST

  ರಸ್ತೆ ಅಪಘಾತದಲ್ಲಿ ರಾಜ್ಯದ ಪ್ರತಿಷ್ಠಿತ ಟ್ರಾವೆಲ್ಸ್ ಮಾಲೀಕರ ಪುತ್ರ ಸಾವು

  ರಾಜ್ಯದ ಪ್ರತಿಷ್ಠಿತ ಟ್ರಾವೇಲ್ಸ್ ಮಾಲೀಕರ ಪುತ್ರರೊಬ್ಬರು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೆ ಗುರಿಯಾಗಿದ್ದಾರೆ. ಪಕ್ಕದ ತಮಿಳುನಾಡಿನಲ್ಲಿ ಅವಘಡ ಸಂಭವಿಸಿದೆ.

 • Tamilnadu Govt Oppose To Mekedatu Dam Project

  NEWS12, Sep 2018, 12:18 PM IST

  ಕಾವೇರಿ ನದಿಗೆ ಮತ್ತೊಂದು ಅಣೆಕಟ್ಟು : ತಮಿಳುನಾಡು ವಿರೋಧ

  ಮೇಕದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಆದರೆ ಈ ಬಗ್ಗೆ ವಿರೋಧ ವ್ಯಕ್ತಪಡಿಸುವ ತನ್ನ ನಿರ್ಧಾರದ ಬಗ್ಗೆ ತಮಿಳುನಾಡು ಸರ್ಕಾರ ಅಚಲವಾಗಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ. 

 • Tamilnadu Cabinet Recommends Release Of Rajeev Gandhi Assassination Case Convicts

  NEWS10, Sep 2018, 8:48 AM IST

  27 ವರ್ಷದ ಬಳಿಕ 7 ರಾಜೀವ್ ಹಂತಕರಿಗೆ ಬಿಡುಗಡೆ ಭಾಗ್ಯ?

  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಆಜೀವ ಜೈಲುವಾಸ ಅನುಭವಿಸುತ್ತಿದ್ದ 7 ಅಪರಾಧಿಗಳ ಬಿಡುಗಡೆಗೆ ತಮಿಳುನಾಡು ಸಚಿವ ಸಂಪುಟ ಭಾನುವಾರ ಸಂಜೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. 

 • Jaya Death CCTV Turned Off During Jayalalitha Hospitalisation

  NEWS9, Sep 2018, 12:33 PM IST

  ಜಯಲಲಿತಾ ನಿಧನ : ಮತ್ತೊಂದು ಸಂಗತಿ ಬಯಲು

  ಜಯಾ ಸಾವಿನ ತನಿಖೆ ನಡೆಸುತ್ತಿರುವ ಆರ್ಮುಗಸ್ವಾಮಿ ಆಯೋಗದ ಮುಂದೆ ಅಪೋಲೋ ಸಿಒಒ ಸುಬ್ಬಯ್ಯ ವಿಶ್ವನಾಥನ್‌ ಇದೀಗ ಹೊಸ ವಿಚಾರವೊಂದನ್ನು ತಿಳಿಸಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಾ ಚಿಕಿತ್ಸೆ ಪಡೆಯುವ ವೇಳೆ ಆಸ್ಪತ್ರೆಯ ಸಿಸಿ ಕ್ಯಾಮರಾಗಳು ಸಕ್ರಿಯವಾಗಿದ್ದವು. ಆದರೆ ಸರ್ಕಾರಿ ಅಧಿಕಾರಿಯೊಬ್ಬರ ಕೋರಿಕೆಯ ಮೇರೆಗೆ ಕಾಲಕಾಲಕ್ಕೆ ಅವುಗಳನ್ನು ಸ್ವಿಚ್‌ಆಫ್‌ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. 

 • Mekedatu Dam Project More HelpFul For Tamilnadu

  NEWS9, Sep 2018, 8:01 AM IST

  ಮೇಕೆದಾಟಿನಲ್ಲಿ ಡ್ಯಾಂ : ತಮಿಳು ನಾಡಿಗೆ ಹೆಚ್ಚು ಅನುಕೂಲ

  ತಮಿಳುನಾಡು ಸರ್ಕಾರದೊಂದಿಗೆ ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿ ಯೋಜನೆ ಜಾರಿ ಮಾಡುವುದು ನನ್ನ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೇ ಇದರಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. 

 • Rajinikanth Holds Flurry Of Meetings With BJP In Delhi As Speculation Over Political Merger Intensifies

  NEWS7, Sep 2018, 7:51 PM IST

  ರಜನಿಕಾಂತ್ ಕಮಲ ವೇದಿಕೆ ಸಿದ್ಧ ; ಇಲ್ಲಿದೆ ಇಂಟರೆಸ್ಟಿಂಗ್ ರಿಪೋರ್ಟ್

  ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಂದು ಬಾರಿ ಪ್ರಧಾನಿಯಾಗಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಆದರೆ ಉತ್ತರಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಹವಾ ಅಷ್ಟಿಲ್ಲ. ಹೀಗಾಗಿಯೇ ಬಿಜೆಪಿ ಈ ಭಾಗದ ದಿಗ್ಗಜ ನಾಯಕರನ್ನು ಪಕ್ಷ ಸೆಳೆದು ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಪ್ಲಾನ್ ಮಾಡುತ್ತಿದೆ

 • Tamilnadu MLAs wedding cancelled after bride goes missing

  NEWS4, Sep 2018, 10:17 PM IST

  ಶಾಸಕನ ಜತೆ ಮದುವೆ ಒಲ್ಲೆ..ಪ್ರಿಯಕರನೊಂದಿಗೆ ಯುವತಿ ಭಲ್ಲೆ ಭಲ್ಲೆ!

  ಪಾಪ ಆ ಶಾಸಕ ನೂರೆಂಟು ಕನಸು ಕಟ್ಟುಕೊಂಡು ಮದುವೆಗೆ ಸಿದ್ಧವಾಗಿದ್ದರು. ಇನ್ನೇನು ಹಸೆ ಮಣೆ ಏರಿ ಹೊಸ ಜೀವನಕ್ಕೆ ಡಿಯಿಡಬೇಕು ಎಂದುಕೊಂಡಿದ್ದಾಗ ಮದುವೆಗಾಬೇಕಿದ್ದ ವಧು ಮಾಡಿದ ಕೆಲಸ ಅವರ ಸಾವಿರ ಕನಸನ್ನು ನೂಚ್ಚು ನೂರು ಮಾಡಿತು.

 • 5 Arrested For Conspiracy To Kill Two Hindu Leaders In Tamil Nadu

  NEWS3, Sep 2018, 4:11 PM IST

  ಗಣೇಶ ಹಬ್ಬದ ವೇಳೆ ಕೋಮು ಗಲಭೆಗೆ ಸ್ಕೆಚ್ ಹಾಕಿದ್ದವರ ಬಂಧನ

  ಗಣೇಶ ಹಬ್ಬದ ವೇಳೆ ಕೋಮು ಗಲಭೆ ಉಂಟುಮಾಡಲು ಸ್ಕೆಚ್ ಹಾಕಿದ್ದ ಐವರನ್ನು ಬಂಧಿಸಲಾಗಿದೆ. ಉಗ್ರರೊಂದಿಗೂ ನಂಟು ಇಟ್ಟುಕೊಂಡಿದ್ದ ಇವರು ದಕ್ಷಿಣ ಭಾರತದಲ್ಲಿ ಕೋಮು ಗಲಭೆ ಹುಟ್ಟು ಹಾಕಲು ಯತ್ನಿಸುತ್ತಿದ್ದ ಆತಂಕಕಾರಿ ಅಂಶ ಬಹಿರಂಗವಾಗಿದೆ.

 • 7 Killed In Road Accident In Tamilnadu

  NEWS1, Sep 2018, 9:38 AM IST

  ಭೀಕರ ಅಪಘಾತ : 7 ಮಂದಿ ದುರ್ಮರಣ

  ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣವನ್ನಪ್ಪಿದ್ದಾರೆ.  ಬಸ್ ಹಾಗೂ ಓಮಿನಿ ನಡುವೆ  ತಮಿಳುನಾಡಿನ ಸೇಲಂ ಬಳಿ ಅಪಘಾತ ಸಂಭವಿಸಿದೆ. 

 • Sasikala Admit Hospital

  NEWS31, Aug 2018, 8:33 AM IST

  ಶಶಿಕಲಾಗೆ ಅನಾರೋಗ್ಯ : ಆಸ್ಪತ್ರೆಗೆ ದಾಖಲು

  ಪರಪ್ಪನ ಅಗ್ರಹಾರ ಕೇಂದ್ ಕಾರಾಗೃಹದಲ್ಲಿರುವ ಶಶಿಕಲಾಗೆ ಅನಾರೋಗ್ಯ ಕಾಡಿದ್ದು ಅವರನ್ನು ಜೈಲು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.