Search results - 7 Results
 • Taapsee Pannu to act in sandalwood films

  Sandalwood11, Sep 2018, 10:42 AM IST

  ತಾಪ್ಸಿ ಪನ್ನು ಶೀಘ್ರದಲ್ಲಿ ಕನ್ನಡಕ್ಕೆ

  ಈಗೀಗ ಬಾಲಿವುಡ್ ಮಂದಿ ಕನ್ನಡದ ಕಡೆ ಮುಖ ಮಾಡುವುದು ಹೆಚ್ಚಾಗಿದೆ. ಈ ಸಾಲಿಗೆ ಈಗ ಸೇರಲು ಬಯಸುತ್ತಿರುವ ತಾರೆ ತಾಪ್ಸಿ ಪನ್ನು. ಸದ್ಯ ‘ಮನ್‌ಮರ್ಜಿಯಾನ್’ ಸಿನಿಮಾದ ಪ್ರಮೋಷನ್‌ನಲ್ಲಿ ತೊಡಗಿರುವ ಈ ಬೆಡಗಿಗೆ ಮತ್ತೊಂದು ಆಸೆ ಇದೆ. 

 • Abhishek, Taapsee and Vicky love triangle Manmarziyan trailer hits record

  ENTERTAINMENT12, Aug 2018, 8:26 PM IST

  4 ದಿನದಲ್ಲಿ ಕೋಟಿ ವೀಕ್ಷಣೆ, ಅಂಥಾದ್ದೇನಿದೆ ಈ ಟ್ರೈಲರ್‌ನಲ್ಲಿ!

  ಅಭಿಷೇಕ್​ ಬಚ್ಚನ್​ ಹಾಗೂ ನಟಿ ತಾಪ್ಸಿ ಪನ್ನು ನಟನೆಯ ಹೊಸ ಚಿತ್ರ 'ಮ್ಯಾನ್ಮಾರ್ಜಿಯಾನ್' ಟ್ರೈಲರ್ ಯು ಟ್ಯೂಬ್ ನಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ ನಾಲ್ಕು ದಿನದಲ್ಲೇ ದಾಖಲೆಯ ಓಟ ನಡೆಸಿದೆ.

 • pink star tappse pannu keen to play Mithali raj in cricketers boipic

  SPORTS30, Jul 2018, 7:54 PM IST

  ನಾಯಕಿ ಮಿಥಾಲಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ತಾರ ತಾಪ್ಸಿ ಪನ್ನು?

  ಬಾಲಿವುಡ್‌ನಲ್ಲಿ ಜೀವನಾಧಾರಿತ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಕ್ರೀಡಾಪಟುಗಳು ಬಯೋಪಿಕ್ ಚಿತ್ರಗಳು ಬಾಕ್ಸ್‌ಆಫಿಸ್ ಕೊಳ್ಳೆ ಹೊಡೆದಿದೆ. ಇದೀಗ ಟೀಂ ಇಂಡಿಯಾ ಮಹಿಳಾ ನಾಯಕಿ ಮಿಥಾಲಿ ರಾಜ್ ಚಿತ್ರಕ್ಕೂ ತಯಾರಿ ಆರಂಭಗೊಂಡಿದೆ. ಹಾಗಾದರೆ ಮಿಥಾಲಿ ಪಾತ್ರ ಮಾಡ್ತಾರ ತಾಪ್ಸಿ? ಇಲ್ಲಿದೆ ಉತ್ತರ.

 • Taapsee Pannu condemns cricket’s popularity in India over any other sport

  SPORTS11, Jul 2018, 7:18 PM IST

  ಕ್ರಿಕೆಟ್ ಎಂದಾಗ ನಟಿ ತಾಪ್ಸಿ ಪನ್ನು ಉರಿದುಬಿದ್ದಿದೇಕೆ?

  ಕ್ರಿಕೆಟ್ ಅಂದರೆ ಎಲ್ಲಿರಿಗೂ ಇಷ್ಟ. ಆದರೆ ನಟಿ ತಾಪ್ಸಿ ಪನ್ನು ಕ್ರಿಕೆಟ್ ಅಂದರೆ ಮಾರುದ್ದ ದೂರ ಹೋಗ್ತಾರೆ. ಅಷ್ಟಕ್ಕೂ ತಾಪ್ಸಿಗೆ ಕ್ರಿಕೆಟ್  ಮೇಲೆ ಸಿಟ್ಟೇಕೆ? ಇಲ್ಲಿದೆ ವಿವರ.
   

 • Everything not yet fair, square for outsiders in Bollywood Says Taapsee Pannu

  15, Jun 2018, 10:13 AM IST

  ಅಭಿಮಾನಿಗಳಿಗೆ ಮಾದರಿಯಾಗಲು ಹೊರಟ ತಾಪ್ಸಿ

  ನಾವು ನಮ್ಮ ನಮ್ಮ ವ್ಯಾಪ್ತಿಯಲ್ಲಿ ಬದ್ಧತೆ ತೋರಿಸಿದರೆ ಸುಂದರವಾದ ಬಾಲಿವುಡ್ ಕಟ್ಟಬಹುದು. ನಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಮಾದರಿಯಾಗಬಹುದು.

 • Actress Tapsi Pannu Hard Work

  22, Feb 2018, 2:49 PM IST

  ತಾಪ್ಸಿ ಪನ್ನು ಹಾರ್ಡ್ ವರ್ಕ್ ಮಾಡ್ತಾ ಇರೋದು ಯಾಕೆ?

  ‘ನಾನು ದೊಡ್ಡ ಸ್ಟಾರ್ ಅಲ್ಲ. ಈಗಲೂ ಶ್ರಮಜೀವಿ. ಮುಂದೆಯೂ ಇದೇ ರೀತಿ ಶ್ರಮಜೀವಿಯಾಗಿಯೇ ಇರುವೆ. ಪ್ರೇಕ್ಷಕರು ಯಾವಾಗ ಇದು ತಾಪ್ಸಿ ಪನ್ನು ಸಿನಿಮಾ ಎನ್ನುವ ಒಂದೆ ಕಾರಣಕ್ಕೆ ಸಿನಿಮಾ ನೋಡಲು ಬರುತ್ತಾರೋ ಆಗ ನನ್ನ ಶ್ರಮಕ್ಕೆ ನಿಜವಾದ ಪ್ರತಿಫಲ ಸಿಕ್ಕಂತೆ ಆಗುತ್ತದೆ’. ಹೀಗೆ ಹೇಳಿದ್ದು ರಾಷ್ಟ್ರೀಯ ಮ್ಯಾಗ್‌'ಜೀನ್ ವತಿಯಿಂದ ‘ಮೋಸ್ಟ್ ಪವರ್ ಫುಲ್ ವುಮೆನ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದುಕೊಂಡಿರುವ ತಾಪ್ಸಿ ಪನ್ನು ಮಾತು.

 • Taapsee Pannu was trolled for wearing a bikini

  16, Sep 2017, 12:06 PM IST

  ಬಿಕಿನಿ ಫೋಟೋಗೆ ಕಮೆಂಟು ತಾಪ್ಸಿಗೆ ಸಿಟ್ಟು: ಕೊಟ್ಟ ಮಾತಿನ ತಿರುಗೇಟು ಇದು!

  ಸುಂದರಿಯೊಬ್ಬಳು ತನ್ನ ಬಿಕಿನಿ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಿದರೆ ಅದು ಸಾಕಷ್ಟು ರೀತಿಯಲ್ಲಿ ವೈರಲ್ ಆಗುತ್ತದೆ. ಅದರಲ್ಲೂ ಹೆಚ್ಚಾಗಿ ಬಿಕಿನಿ ಬ್ಯೂಟಿಯನ್ನು ಸವಿಯುವವರಿಗೆ ಇದು ಹಬ್ಬ. ಆದರೆ ಮೊನ್ನೆ ತಾಪ್ಸಿ ಪನ್ನು ತನ್ನ ಮುಂದಿನ ಚಿತ್ರ ‘ಜುಡ್ವಾ 2’ನ ಆ ತೋ ಸಹಿ ಎನ್ನುವ ಸಾಂಗ್ ಪ್ರಮೋಷನ್‌ಗಾಗಿ ಬಿಕಿನಿ ತೊಟ್ಟು ತೆಗೆಸಿಕೊಂಡಿದ್ದ ಫೋಟೋಗೆ ಒಂದು ಕಾಮೆಂಟ್ ಬಂದಿದೆ. ಅದಕ್ಕೆ ತಾಪ್ಸಿ ಕೂಡ ಉತ್ತರಿಸಿದ್ದಾಳೆ. ಅಷ್ಟಕ್ಕೂ ಆ ಕಾಮೆಂಟ್ ಏನು, ಅದಕ್ಕೆ ತಾಪ್ಸಿ ಮಾಡಿದ ಉತ್ತರವೇನು ಗೊತ್ತೇ?