Search results - 30 Results
 • NEWS20, Nov 2018, 8:57 AM IST

  ರಾಜ್ಯದ ರೈತರಿಗೆ ಸಿಗಬೇಕು 670 ಕೋಟಿ ರು.

  ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೈತರ ಬಿಲ್‌ ಬಾಕಿ ಉಳಿಸಿಕೊಂಡಿರುವುದು ರೈತರನ್ನು ಕಂಗಾಲಾಗಿಸಿದೆ. ರಾಜ್ಯದ 43ಕ್ಕೂ ಅಧಿಕ ಕಾರ್ಖಾನೆಗಳು 670 ರು. ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿರುವುದು ಲೆಕ್ಕಕ್ಕೆ ಸಿಕ್ಕಿದೆ. 

 • elections congress

  NEWS19, Nov 2018, 7:44 PM IST

  ಈಗಲಾದರೂ ಬಾಕಿ ಪಾವತಿಸಿ: ಪಕ್ಷದ ಅಂಗಸಂಸ್ಥೆಯಿಂದಲೇ ಕೈ ನಾಯಕರಿಗೆ ಬಹಿರಂಗ ಪತ್ರ!

  ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಕಿಸಾನ್ ಸಂಘದಿಂದಲೇ ಬಹಿರಂಗ ಪತ್ರ ಬರೆಯಲಾಗಿದೆ. ಪತ್ರದಲ್ಲಿ,  ರೈತರಿಗೆ ನೀಡಬೇಕಾದ ಬಾಕಿಯನ್ನು ಕೂಡಲೇ ಕೊಟ್ಟುಬಿಡುವಂತೆ ಕಾಂಗ್ರೆಸ್ ನಾಯಕರೂ, ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವವರಿಗೆ ತಾಕೀತು ಮಾಡಲಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • NEWS19, Nov 2018, 5:10 PM IST

  ಸಚಿವ ಕೆ.ಜೆ. ಜಾರ್ಜ್ ನಾಪತ್ತೆ!

  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ಬೆಂಗಳೂರಿಗೆ ಬಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರೂ, ಅದಕ್ಕೆ ಸ್ಪಂದಿಸಬೇಕಾದ ಸಕ್ಕರೆ ಸಚಿವರೇ ನಾಪತ್ತೆಯಾಗಿದ್ದಾರೆ.  ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೆ.ಜೆ. ಜಾರ್ಜ್ ಮಾತ್ರ ಎಲ್ಲೂ ಕಾಣಿಸದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 

 • NEWS19, Nov 2018, 4:33 PM IST

  ರೈತರಿಗೆ ಬಾಕಿ ಉಳಿಸಿಕೊಂಡ ಕಾರ್ಖಾನೆ ಮಾಲೀಕರು ಉರ್ಫ್ ರಾಜಕೀಯ ನಾಯಕರು ಇವರೇ..!

  ಶಾಸಕರೂ ಇವರೇ...ಸಚಿವರೂ ಇವರೇ...ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಇವರೇ... ರೈತರಿಗೆ ಕೋಟಿಗಟ್ಟಲೆ ಬಾಕಿ ಇಟ್ಟುಕೊಂಡಿರುವವರ ರಾಜಕೀಯ ನಾಯಕರ ಪಟ್ಟಿ ಇಲ್ಲಿದೆ...ಯಾರ್ಯಾರು ಎಷ್ಟೆಷ್ಟು ಬಾಕಿಯಿಟ್ಟಿದ್ದಾರೆ ಇಲ್ಲಿದೆ ವಿವರ... 

 • NEWS19, Nov 2018, 4:13 PM IST

  ಕಬ್ಬು ಬಾಕಿ ಪಾವತಿ: ರಾಜಕೀಯ ನಾಯಕರ ಚಳಿ ಬಿಡಿಸಿದ ಬಿಗ್ 3!

  ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ರೈತರು ಆರಂಭಿಸಿದ ಪ್ರತಿಭಟನೆ ಇದೀಗ ರಾಜಕೀಯ ಬಣ್ಣವನ್ನು ಪಡೆದಿದೆ. ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದ್ದ ಮುಖ್ಯಮಂತ್ರಿ, ವ್ಯತಿರಿಕ್ತ ಹೇಳಿಕೆ ನೀಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಇತರ ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ಬೇಯಿಸಲು ಯತ್ನಿಸುತ್ತಿವೆ. ಆದರೆ ಬಿಗ್ 3, ಇವರೆಲ್ಲರ ಮುಖವಾಡವನ್ನು ಕಳಚುತ್ತಿದೆ.   

 • NEWS19, Nov 2018, 1:50 PM IST

  ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ಗರಂ; ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು?

  ಕಬ್ಬು ಬೆಳೆಗಾರರ ಬಾಕಿ ಪಾವತಿ ಬಗ್ಗೆ ಸಿಎಂ ಎಚ್‌ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಒಂದು ಕಡೆ ರೈತರನ್ನು ಕೆರಳಿಸಿದ್ದರೆ, ಇನ್ನೊಂದು ಕಡೆ ಮಿತ್ರ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಕೂಡಾ ಕೆರಳಿಸಿದೆ. ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದು, ಸಿಎಂ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.    

 • kumaraswamy

  NEWS19, Nov 2018, 9:48 AM IST

  4 ವರ್ಷ ಎಲ್ಲಿ ಮಲಗಿದ್ದೆ? ; ರೈತ ಮಹಿಳೆಗೆ ಸಿಎಂ ಪ್ರಶ್ನೆ

  ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ಬಿಕ್ಕಟ್ಟು ಸೃಷ್ಟಿಸಿದೆ.ರೈತ ಮಹಿಳೆಗೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂದು ಸಿಎಂ ಕೇಳಿದ್ದಾರೆ. ಸಿಎಂ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. 

 • NEWS19, Nov 2018, 9:31 AM IST

  ಬೆಂಗಳೂರಿಗೂ ತಟ್ಟಿದೆ ಕಬ್ಬಿನ ಕಿಚ್ಚು ; ರೈತರಿಂದ ವಿಧಾನಸೌಧ ಮುತ್ತಿಗೆ

  ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಾವಿರಾರು ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ. ಕಬ್ಬಿನ ಜಲ್ಲೆಯ ಕಿಚ್ಚು ಇಂದು ಬೆಂಗಳೂರಿಗೂ ತಟ್ಟಲಿದೆ. ರೈತರ ಸಾಲಮನ್ನಾ ಹಾಗೂ ಬೆಂಬಲ ಬೆಲೆ ವಿಚಾರವಾಗಿ ರೈತರು ಧರಣಿ ನಡೆಸಲಿದ್ದಾರೆ. 

 • NEWS18, Nov 2018, 7:29 PM IST

  ರೈತರ ಬಗ್ಗೆ ಉಡಾಫೆ ಉತ್ತರ ಕೊಟ್ಟು ವಿವಾದ ಸೃಷ್ಟಿಸಿದ ಸಚಿವ ಎಚ್‌ಡಿ ರೇವಣ್ಣ

  ಈ ಹಿಂದೆ ಕೊಡಗು ನೆರೆ ಸಂತ್ರಸ್ತರಿಗೆ ಬಿಸ್ಕಿಟ್ ಎಸೆದು ವಿವಾದ ಸೃಷ್ಟಿಸಿದ್ದ ಸಚಿವ ಎಚ್.ಡಿ. ರೇವಣ್ಣ, ಇದೀಗ ಬೆಳಗಾವಿಯ ರೈತರ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್... 

 • Siddaramaiah

  NEWS18, Nov 2018, 7:14 PM IST

  ರೈತರ ಜೊತೆ ಸಂಯಮದೊಂದಿಗೆ ವರ್ತಿಸಿ: ಪೊಲೀಸರಿಗೆ ಸಿದ್ದರಾಮಯ್ಯ ಸೂಚನೆ

  ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ರೈತರೊಂದಿಗೆ ಸಂಯಮದೊಂದಿಗೆ ವರ್ತಿಸಿ ಎಂದು ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇನೆ. ಈ ಬಗ್ಗೆ  ಸಿಎಂ ಜೊತೆ ಕೂಡಾ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

 • NEWS18, Nov 2018, 6:57 PM IST

  'ರೈತರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಪರಮೇಶ್ವರ, ಸಿದ್ದರಾಮಯ್ಯ ಮಾತಾಡ್ಬೇಕು'

  ಹತ್ತು ರೈತರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮಾಜಿ ಸಿಎಂ ಜಗದಿಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • NEWS18, Nov 2018, 6:17 PM IST

  ಸುವರ್ಣಸೌಧಕ್ಕೆ ಲಾರಿ ನುಗ್ಗಿಸಿದ ರೈತರ ಮೇಲೆ ಜಾಮೀನು ರಹಿತ ವಾರಂಟ್?

  ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಭಾನುವಾರ ಸುವರ್ಣಸೌಧದೊಳಗೆ ಕಬ್ಬು ತುಂಬಿದ ಲಾರಿ ನುಗ್ಗಿಸಿದ್ದಾರೆ. ಇದೀಗ ಅವರ ವಿರುದ್ಧ ಜಾಮೀನು ರಹಿತ ಬಂಧನಾದೇಶ ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.   

 • NEWS18, Nov 2018, 3:12 PM IST

  ಸುವರ್ಣಸೌಧಕ್ಕೆ ತೆರಳಿ ಸಿಎಂಗೆ ರೈತ ಮಹಿಳೆ ಕೊಟ್ಟ ಖಡಕ್ ಎಚ್ಚರಿಕೆ ಇದು!

  ಬೆಳಗಾವಿ ಸುವರ್ಣಸೌಧ ಮುಂದೆ ರೈತರ ಪ್ರತಿಭಟನೆ ಜೋರಾಗಿದೆ. ಸಿಎಂ ಕುಮಾರಸ್ವಾಮಿ ಸೋಮವಾರ ನಡೆಯಬೇಕಿದ್ದ ಸಭೆಯನ್ನು ರದ್ದುಪಡಿಸಿ, ಬೆಂಗಳೂರಿಗೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಕಣ್ಣೀರು ಹಾಕಿದ ರೈತ ಮಹಿಳೆಯೊಬ್ಬಳು, ಸಿಎಂ ಕುಮಾರಸ್ವಾಮಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 

 • Belagavi18, Nov 2018, 2:54 PM IST

  ಕಬ್ಬು ಲಾರಿಯನ್ನು ಸುವರ್ಣಸೌಧದೊಳಗೆ ನುಗ್ಗಿಸಿದ ರೈತರು!

  ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿ ಸೇರಿದಂತೆ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಕಬ್ಬು ತುಂಬಿದ ಲಾರಿಯನ್ನೇ ಸುವರ್ಣಸೌಧದೊಳಗೆ ನುಗ್ಗಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್... 

 • Belagavi18, Nov 2018, 2:26 PM IST

  ಬೆಂಗಳೂರಿಗೆ ಬನ್ನಿ ಎಂದ ಸಿಎಂಗೇ ಸವಾಲು ಹಾಕಿದ ರೈತರು!

  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನ.19ಕ್ಕೆ ಬಂದು ಸಭೆ ನಡೆಸುವುದಾಗಿ ಹೇಳಿದ್ದ ಸಿಎಂ, ಇದೀಗ ರೈತರನ್ನು ನ.20ಕ್ಕೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ, ಸಿಎಂ ಈ ಕ್ರಮ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ನಾವು ಬೆಂಗಳೂರಿಗೆ ಬರಲ್ಲ, ಸಿಎಂ ಬೆಳಗಾವಿಗೆ ಬರಬೇಕೆಂದು ಪಟ್ಟು ಹಿಡಿದಿದ್ದಾರೆ.