Search results - 60 Results
 • Statue Of Unity

  INDIA18, Nov 2018, 11:52 AM IST

  ವಾವ್...! ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ ಪಟೇಲರ 'ಏಕತಾ ಪ್ರತಿಮೆ'!

  ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಿರ್ಮಿಸಲಾದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ 597 ಅಡಿ ಎತ್ತರದ 'ಏಕತಾ ಮೂರ್ತಿ'ಯ ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಫೋಟೋಗಳನ್ನು ಅಮೆರಿಕಾದ ಸ್ಕೈ ಲ್ಯಾಬ್ ಬಿಡುಗಡೆಗೊಳಿಸಿದೆ.

 • state16, Nov 2018, 9:45 AM IST

  KRS ನಲ್ಲಿ ಐಫೆಲ್‌ ಟವರ್‌ ರೀತಿಯ ಕಾವೇರಿ ಪ್ರತಿಮೆ

  ಕೆಆರ್ ಎಸ್ ಅನ್ನು ಡಿಸ್ನಿ ಲ್ಯಾಂಡ್ ರೀತಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು ಇದೀಗ ಐಫೆಲ್ ಟವರ್ ರೀತಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. 

 • jayalalitha statute will open tommorrow

  NATIONAL15, Nov 2018, 11:14 AM IST

  ಶಶಿ ಹೋಲುತ್ತಿದ್ದ ಜಯಲಲಿತಾ ಪ್ರತಿಮೆ ಬದಲು

  ಮಾಜಿ ಸಿಎಂ ಜೆ.ಜಯಲಲಿತಾ ಅವರ ಆಳೆತ್ತರದ ನೂತನ ಕಂಚಿನ ಪ್ರತಿಮೆಯನ್ನು ಇಲ್ಲಿ ನ ಎಐಎಡಿಎಂಕೆ ಪಕ್ಷದ ಕಚೇರಿ ಆವರಣದಲ್ಲಿ ಬುಧವಾರ ಅನಾವರಣಗೊಳಿಸಲಾಗಿದೆ. 
   

 • state15, Nov 2018, 7:46 AM IST

  KRSನಲ್ಲಿ ನಿರ್ಮಾಣವಾಗಲಿದೆ ಎತ್ತರದ ಪ್ರತಿಮೆ

  ಇತ್ತೀಚೆಗಷ್ಟೇ ಸರ್ದಾರ್ ಪಟೇಲ್ ಅವರ ಎತ್ತರ ಪ್ರತಿಮೆ ನಿರ್ಮಾಣವಾಗಿ ದಾಖಲೆ ಬರೆದಿದೆ. ಇದೇ ರೀತಿ ರಾಜ್ಯದಲ್ಲಿಯೂ ಕೂಡ ಕೆ ಆರ್ ಎಸ್ ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. 

 • HD Devegowda Statue

  Ramanagara10, Nov 2018, 10:00 AM IST

  ​ಗೌ​ಡರ ಕಂಚಿನ ಪ್ರತಿಮೆ ಅನಾ​ವ​ರ​ಣ: 6.9 ಅಡಿ ಎತ್ತರದ ಪುತ್ಥಳಿಗೆ 475 ಕೆಜಿ ಲೋಹ ಬಳಕೆ

  ದೇವೇಗೌಡರ ಪ್ರತಿಮೆ ಸ್ಥಾಪನೆಗಾಗಿ ಹಲಗೂರು-ಮದ್ದೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಸಾವಂದಿಪುರ ಗ್ರಾಮದ ಹೆಬ್ಬಾಗಿಲಿನಲ್ಲಿ 2 ಗುಂಟೆ ಜಾಗವನ್ನು ಗೌಡರ ಅಭಿಮಾನಿ ಬಳಗ ಖರೀದಿಸಿದೆ. 20 ಲಕ್ಷ ರು. ವೆಚ್ಚದಲ್ಲಿ ಪೀಠ ಮತ್ತು ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 13.50 ಲಕ್ಷ ರು. ವೆಚ್ಚದಲ್ಲಿ ಸುಮಾರು 475 ಕೆ.ಜಿ ತೂಕದ ಲೋಹವನ್ನು ಬಳಸಿ 6.9 ಅಡಿ ಎತ್ತರದ ದೇವೇಗೌಡರ ಕಂಚಿನ ಪ್ರತಿಮೆಯನ್ನು ಬಿಡದಿಯಲ್ಲಿ ತಯಾರಿಸಲಾಗಿದೆ.

 • modi inaugurates statue of unity

  NEWS7, Nov 2018, 12:42 PM IST

  ಇದೆಂಥಾ ಅವಮಾನ: ಸರ್ದಾರ್ ಪ್ರತಿಮೆ ‘ನಾನ್ಸೆನ್ಸ್’ ಎಂದ ಸಂಸದ!

  ಇತ್ತೀಚಿಗಷ್ಟೇ ಗುಜರಾತ್‌ನಲ್ಲಿ ನಿರ್ಮಾಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣಗೊಂಡಿದೆ. ಆದರೆ ಸರ್ದಾರ್ ಪ್ರತಿಮೆಗೆ ಇಂಗ್ಲೆಂಡ್ ಸಂಸದರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ದಾರ್ ಪ್ರತಿಮೆಯನ್ನು ‘ನಾನ್ಸೆನ್ಸ್’ ಎಂದು ಕರೆಯುವ ಮೂಲಕ ಭಾರತೀಯರಿಗೆ ಅಪಮಾನ ಮಾಡಿದ್ದಾರೆ ಈ ಸಂಸದ.

 • Yogi and Sardar Patel

  NATIONAL6, Nov 2018, 1:16 PM IST

  ಅಯೋಧ್ಯೆ: ಏಕತಾ ಪ್ರತಿಮೆಗಿಂತಲೂ ಎತ್ತರದ ರಾಮನ ಪ್ರತಿಮೆ?

  ಯೋಗಿ ಸರ್ಕಾರ ಅಯೋಧ್ಯೆಯಲ್ಲಿ ಶ್ರೀ ರಾಮನ 151 ಮೀಟರ್ ಎತ್ತರವಿರದ ಮೂರ್ತಿ ನಿರ್ಮಿಸಲು ನಿರ್ಧಾರ ಕೖಗೊಂಡಿದ್ದು, ಇದನ್ನು 51 ಮೀಟರ್ ಎತ್ತರದ ಪೀಠವೊಂದರ ಮೇಲೆ ಪ್ರತಿಷ್ಠಾಪಿಸಲಿದೆ ಎನ್ನಲಾಗಿದೆ. ಶ್ರೀರಾಮನ ಈ ಮೂರ್ತಿ ವಿಶ್ವದ ಅತ್ಯಂತ ಎತ್ತರದ[182 ಮೀಟರ್] ಸರ್ದಾರ್ರ್‌ ವಲ್ಲಭಭಾಯಿ ಪಟೇಲರ ಏಕತಾ ಮೂರ್ತಿಗಿಂತಲೂ ಎತ್ತರವಾಗುವುದರಲ್ಲಿ ಅನುಮಾನವಿಲ್ಲ.

 • NEWS4, Nov 2018, 3:14 PM IST

  ರಾಮ ಪ್ರತಿಮೆ ನಿರ್ಮಾಣಕ್ಕೆ ಆಜಂ ಖಾನ್ ಓಕೆ: ಒಂದೇ ಷರತ್ತು!

  ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ರಾಮನ 151 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದ್ದು, ಸರ್ಕಾರದ ನಡೆಯನ್ನು ಎಸ್‌ಪಿ ನಾಯಕ ಆಜಂ ಖಾನ್ ಸ್ವಾಗತಿಸಿದ್ದಾರೆ. 

 • Sri Ram

  INDIA3, Nov 2018, 9:14 PM IST

  ಸರ್ದಾರ್ ಪಟೇಲ್ ಪ್ರತಿಮೆಯಂತೆ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕೆ ಪ್ಲ್ಯಾನ್: ಎಲ್ಲಿ?

  ಉತ್ತರ ಪ್ರದೇಶದಲ್ಲಿ ಶ್ರೀ ರಾಮನ ಪುತ್ಥಳಿಯನ್ನು ನಿರ್ಮಿಸಲು ಯೋಗಿ ಆಧಿತ್ಯನಾಥ್ ಸರಕಾರ ಯೋಜಿಸಿದೆ. 

 • Viral Check

  NEWS2, Nov 2018, 11:02 AM IST

  ಸರ್ದಾರರ ಏಕತಾ ಪ್ರತಿಮೆಯಲ್ಲಿ ಕನ್ನಡಕ್ಕಿಲ್ಲ ಮಣೆ?

  ಪಟೇಲರ ಪ್ರತಿಮೆ ಬಳಿ ಹಾಕಲಾಗಿದ್ದ 10 ಭಾಷೆಯಲ್ಲಿ ‘ Statue of Unity' ಎಂದು ಬರೆದ ನಾಮಫಲಕದಲ್ಲಿ ಕನ್ನಡವೇ ಇರಲಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ‘Statue of Unity' ಎಂದು ತಮಿಳು ಲಿಪಿಯಲ್ಲಿ ತಪ್ಪಾಗಿ ಬರೆಯಲಾಗಿದೆ ಎಂಬ ವರದಿ ವೈರಲ್ ಆಗಿತ್ತು. ಇದು ಕನ್ನಡಿಗರ ಮತ್ತು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

 • Ramya

  NEWS2, Nov 2018, 7:37 AM IST

  ಹಕ್ಕಿ ಹಿಕ್ಕೆಗೆ ಪ್ರಧಾನಿ ಹೋಲಿಸಿದ ರಮ್ಯಾ!

  ಪ್ರಧಾನಿ ಮೋದಿ ವಿರುದ್ಧ ಮತ್ತೆ ಮತ್ತೆ ಟ್ವೀಟ್ ಮಾಡಿ ವಿವಾದ ಸೃಷ್ಟಿ ಮಾಡುವ ರಮ್ಯಾ ಇದೀಗ ಮತ್ತೊಮ್ಮೆ ಅಂತಹದ್ದೇ ವಿವಾದಿತ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. 

 • Statue Of Unity

  NEWS1, Nov 2018, 12:28 PM IST

  ಪಟೇಲರ ಪ್ರತಿಮೆ ಎದುರೇ ಕರುಳು ಹಿಂಡುವ ಬಡತನದ ಅನಾವರಣ?

  ಸದ್ಯ ಸರ್ದಾರ್ ಪಟೇಲ್ ಅವರ ಎತ್ತರದ ಪ್ರತಿಮೆಯ ಪಕ್ಕದಲ್ಲಿ ಕಡುಬಡತನದ ಆದಿವಾಸಿ ಕುಟುಂಬವೊಂದು ಬಯಲಿನಲ್ಲಿಯೇ  ಆಹಾರ ಬೇಯಿಸಿ ಮಕ್ಕಳಿಗೆ ನೀಡುತ್ತಿರುವ ಕರುಣಾಜನಕ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Statue of Unity

  NEWS31, Oct 2018, 5:13 PM IST

  ಏಕತಾ ಪ್ರತಿಮೆ ಅನಾವರಣ: ಉಕ್ಕಿನ ಮನುಷ್ಯನಿಗೆ ಸಂದ ನ್ಯಾಯ!

  ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಲೋಕಾರ್ಪಣೆ ಮಾಡಲಾಯಿತು. ಗುಜರಾತ್‌ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

 • Sardar Patel

  NEWS31, Oct 2018, 12:22 PM IST

  ಸರ್ದಾರ್ ಪ್ರತಿಮೆ ನಿರ್ಮಾಣದ ಹೆಮ್ಮೆ ಕನ್ನಡಿಗನದ್ದು!

  ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಈ ಪ್ರತಿಮೆಗೂ ಕರ್ನಾಟಕಕ್ಕೂ ಇದೆ ನಂಟು! ಪಟೇಲ್ ಮ್ಯೂಸಿಯಂ ವಿನ್ಯಾಸಕಾರ ಹುಬ್ಬಳ್ಳಿ ಮೂಲದ ರಾಹುಲ್ ಧಾರವಾಡಕರ್. ಮ್ಯೂಸಿಯಂ ವಿಶೇಷತೆಗಳ ಬಗ್ಗೆ ಸ್ವತಃ ರಾಹುಲ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  

 • Statue of Unity

  NEWS31, Oct 2018, 11:33 AM IST

  ಉಕ್ಕಿನ ಮನುಷ್ಯನಿಗೆ ಉಕ್ಕಿನ ನಮನ: ‘ಏಕತಾ ಪ್ರತಿಮೆ’ ಅನಾವರಣ!

  ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಲೋಕಾರ್ಪಣೆ ಮಾಡಲಾಯಿತು. ಗುಜರಾತ್‌ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.