Search results - 75 Results
 • NEWS7, Nov 2018, 3:41 PM IST

  ರೆಡ್ಡಿ ಸಮರ್ಥನೆಗೆ ಶ್ರೀರಾಮುಲು ಹಿಂದೇಟು?

  ಒಂದೆಡೆ ಗಣಿಧಣಿ ಜನಾರ್ಧನ ರೆಡ್ಡಿಗೆ ಬಂಧನದ ಭೀತಿ ಎದುರಾಗಿದ್ದರೆ, ಇನ್ನೊಂದೆಡೆ ರೆಡ್ಡಿ ಆಪ್ತ ಶ್ರೀರಾಮುಲು ಕೂಡಾ ಸಮರ್ಥನೆಗೆ ಹಿಂದೆಟ ಹಾಕಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮುಲು, ರೆಡ್ಡಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೇನು ಹೇಳಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..

 • Sriramulu

  Ballari3, Nov 2018, 12:51 PM IST

  ಬಳ್ಳಾರಿಯಲ್ಲಿ ಕಮಲ ಅರಳೋದು ಖಚಿತ!

  ಕಾಂಗ್ರೆಸ್ ಪಕ್ಷದ ನಾಯಕರು ನಾವು ಗೆಲ್ಲುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಹಣದಿಂದ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಆದರೆ ಜನ ಹಣ ತಿರಸ್ಕಾರ ಮಾಡಿದ್ದಾರೆ. ನಮ್ಮ ಜಿಲ್ಲೆಯ ಜನ ನಮ್ಮನ್ನು ಕೈ ಬಿಡೋಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.    

 • Sriramulu Press Meet

  state1, Nov 2018, 5:42 PM IST

  ಡಿಕೆಶಿ ಆಯ್ತು, ಇದೀಗ ಶ್ರೀರಾಮುಲು ಪತ್ರಿಕಾಗೋಷ್ಠಿ: ಏನಂದ್ರು?

  ಬಳ್ಳಾರಿಯಲ್ಲಿಂದು ಸರಣಿ ಪತ್ರಿಕಾಗೋಷ್ಠಿಗಳ ಸಮಯ. ಬೆಳಗ್ಗೆಯಷ್ಟೇ ಸಚಿವ ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದರೆ, ಮಧ್ಯಾಹ್ನದ ವೇಳೆಗೆ ಬಿಜೆಪಿ ನಾಯಕ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿದರು.

 • Special

  state30, Oct 2018, 1:02 PM IST

  ಬಳ್ಳಾರಿ ಬೈ ಎಲೆಕ್ಷನ್ ದಂಗಲ್‌ನಲ್ಲಿ ಮದ್ದಾನೆಗಳ ಗುದ್ದಾಟ!

  ಬಳ್ಳಾರಿ ದಂಗಲ್ ಗೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ರಣಕಣದಲ್ಲಿ ರಣಧೀರರು ನಾನಾ ನೀನಾ ಅಂತಾ ತೊಡೆ ತಟ್ತಿದ್ದಾರೆ. ಇಷ್ಟು ದಿನ ಡಿಕೆಶಿ ವರ್ಸಸ್ ಶ್ರೀರಾಮುಲು ಅಂತಿದ್ದ ಅಖಾಡಕ್ಕೆ ಇದೀಗ ಗಣಿಧಣಿ ಜನಾರ್ಧನ್ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ.

 • NEWS29, Oct 2018, 4:48 PM IST

  ಬಳ್ಳಾರಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ಅಭಯ?

  ಬಳ್ಳಾರಿ ಚುನಾವಣಾ ಕಣ ರಣಾಂಗಣವಾಗಿದೆ. ಶ್ರೀರಾಮುಲು ಹಾಗೂ ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶತಾಯ ಗತಾಯ ಬಳ್ಳಾರಿಯನ್ನು ಗೆಲ್ಲಲೇಬೇಕೆಂದು ನಾಗಾಸಾಧುಗಳ ಮೊರೆ ಹೋಗಿದ್ದಾರೆ ಡಿಕೆಶಿ. ಬಳ್ಳಾರಿ ಗಣಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ನಾಗಾಸಾಧುಗಳ ಅಭಯ? ನೋಡಿ ಸುವರ್ಣ ಪೋಕಸ್. 

 • NEWS26, Oct 2018, 4:25 PM IST

  ಶ್ರೀರಾಮುಲು ಸಿಎಂ ಹೇಳಿಕೆ, ವಿ.ಸೋಮಣ್ಣ ನೀಡಿದ ಸ್ಪಷ್ಟನೆ ಏನು?

  ಶ್ರೀರಾಮುಲು ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಮುಖಂಡ, ಶಾಸಕ ವಿ.ಸೋಮಣ್ಣ ನೀಡಿದ್ದ ಹೇಳಿಕೆಗೆ ಬಿಜೆಪಿಯ್ಲಲೇ ವಿರೋಧದ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸೋಮಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

 • NEWS24, Oct 2018, 9:37 PM IST

  ಬಳ್ಳಾರಿ ಅಖಾಡದಲ್ಲಿ ನೀನಾ..? ನಾನಾ..? ಸಿದ್ದು ಸಿಡಿಗುಂಡು ರಣ ರಣ ರಾಮುಲು

  ಮಾಜಿ ಸಿಎಂ ಸಿದ್ದರಾಮಯ್ಯ ಇದ್ದ ಕಡೆ ಮಾತಿನ ಝಲಕ್ ಜೋರಾಗಿಯೇ ಇರುತ್ತದೆ. ಸಿದ್ದು ಸವಾಲಿಗೆ ಶ್ರೀರಾಮುಲು ರೊಚ್ಚಿಗೆದ್ದರೆ ಅದರ ಖದರ್ ಬೇರೆಯದ್ದೇ ಆಗಿರುತ್ತದೆ. ಈಗ ಬಳ್ಳಾರಿಯಲ್ಲಿ ನಡೆಯುತ್ತಿರುವುದು ಅದೇನೆ.
  ಕಾಂಗ್ರೆಸ್’ನ ಸಮರಸೇನಾನಿ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಕದನ ಕಲಿ ಶ್ರೀರಾಮುಲು ಮಧ್ಯೆ ಕುರುಕ್ಷೇತ್ರವೇ ನಡೆಯುತ್ತಿದೆ. ಬಳ್ಳಾರಿ ಬೈ ಎಲೆಕ್ಷನ್’ನಲ್ಲಿ ಸಿದ್ದು-ಶ್ರೀರಾಮುಲು ಟಾಕ್ ಫೈಟ್ ಹೇಗಿತ್ತು ಎನ್ನೋದನ್ನು ನೀವೊಮ್ಮೆ ನೋಡಿ..
   

 • Siddaramaiah

  NEWS23, Oct 2018, 5:52 PM IST

  ಶ್ರೀರಾಮುಲು ಕೋಟೆಗೆ ಸಿದ್ದರಾಮಯ್ಯ ಎಂಟ್ರಿ; ಅಲುಗಾಡುತ್ತಾ ಕಮಲ ಪಾಳಯ?

  ಶ್ರೀರಾಮುಲು V|S ಶ್ರೀರಾಮುಲು ಅಂತಿದ್ದ ಬಳ್ಳಾರಿ ಕೋಟೆಗೆ ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಳ್ಳಾರಿ ನೆಲದಲ್ಲಿ ಸಿದ್ದರಾಮಯ್ಯ ಸಖತ್ತಾಗಿ ಗೇಮ್ ಪ್ಲಾನ್ ಮಾಡಿದ್ದಾರೆ. ಇವರ ರಣತಂತ್ರಕ್ಕೆ ಕಮಲ ಪಾಳಯ ಅಲುಗಾಡುತ್ತಾ? ನೋಡಿ ಸುವರ್ಣ ಸ್ಪೆಷಲ್ ನಲ್ಲಿ 

 • NEWS23, Oct 2018, 5:32 PM IST

  ಶ್ರೀರಾಮುಲುಗೆ 371J ಗೊತ್ತಿಲ್ಲ, ಗೊತ್ತಿರುವುದು ಸೆಕ್ಷನ್ 420!

  ಬಳ್ಳಾರಿ ಲೋಕಸಭಾ ಉಪಚುನಾವಣಾ ಕಣದಲ್ಲಿರುವ ವಿ.ಎಸ್. ಉಗ್ರಪ್ಪ ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಅವರು, ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ’ರಿಪಬ್ಲಿಕ್ ಆಫ್ ಬಳ್ಳಾರಿ’ಯ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿಯವರಿಗೆ ಸೆಕ್ಷನ್ 371J ಬಗ್ಗೆ ಗೊತ್ತಿಲ್ಲ, ಅವರಿಗೆ ಪರಿಚಯವಿರುವುದು ಸೆಕ್ಷನ್.420 ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 

 • Ballari

  NEWS22, Oct 2018, 7:51 PM IST

  ಕಾಂಗ್ರೆಸ್ ಸೋಲಿನ ಅಸಲಿ ಕಾರಣ ಬಳ್ಳಾರಿಯಲ್ಲಿ ಬಹಿರಂಗ ಮಾಡಿದ ಮಾಜಿ ಸಿಎಂ!

  ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲೇ ನಿಂತೂ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮುಲು ಮೇಲೆ ವಾಗ್ದಾಳಿ ಮಾಡಿದ್ದಾರೆ. ಎಲ್ಲಿದೆ ಅಚ್ಛೇ ದಿನ ಎಂದು ಪ್ರಶ್ನೆ ಮಾಡಿದ್ದಾರೆ. ರಾಮುಲು ಯಾವ ಅವಧಿಯಲ್ಲೂ ಪೂರ್ಣ ಅವಧಿ ಪೂರ್ಣ ಮಾಡಿಲ್ಲ.ಮಾತನಾಡದ ಇಂಥವರನ್ನು ಆಯ್ಕೆ ಮಾಡಬೇಕಾ? ಸಿದ್ದರಾಮಯ್ಯ ಎಸೆದ ಪ್ರಶ್ನೆಗಳ ಬಾಣ ಇಲ್ಲಿದೆ.

 • DK Shivakumar

  NEWS16, Oct 2018, 10:32 PM IST

  ಗೌಡರ ಬಗ್ಗೆ ಮಾತನಾಡಿದ ರಾಮುಲುಗೆ ‘ಅಣ್ಣಾ’ ಎಂದ ಡಿಕೆಶಿ

  ಚುನಾವಣೆ ಹತ್ತಿರವಾಗುತ್ತಿದ್ದಂತೆ  ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ.  ಡಿಕೆ ಶಿವಕುಮಾರ್ ಹಣ ಬಲ ಬಳ್ಳಾರಿಯಲ್ಲಿ ಕೆಲಸ ಮಾಡುವುದಿಲ್ಲ, ಗೌಡರು ಬಂದು ಇಲ್ಲಿ ರಾಜಕಾರಣ ನಡೆಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿರುವ ಶ್ರೀರಾಮುಲುಗೆ ಡಿಕೆ ಶಿವಕುಮಾರ್ ನೀಡಿದ ಉತ್ತರ ಏನು?

 • Ramulu

  NEWS16, Oct 2018, 10:17 PM IST

  ಬಳ್ಳಾರಿ ಬಿಸಿ: ಏಕವಚನದಲ್ಲೇ ಡಿಕೆಶಿಗೆ ಪಂಚ್ ಕೊಟ್ಟ ಶ್ರೀರಾಮಲು

  ಬಳ್ಳಾರಿ ಲೋಕಸಭಾ ಕಣ ಇದೀಗ ಶ್ರೀರಾಮಲು ಮತ್ತು ಸಚಿವ ಡಿ.ಕಡ.ಶಿವಕುಮಾರ್ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಸೇನಾನಾಯಕರಾಗಿ ಶ್ರೀರಾಮಲು ಇದ್ದರೆ ಮೈತ್ರಿ ಸರಕಾರದ  ಪರವಾಗಿ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಈ ನಡುವೆ ಶ್ರೀರಾಮಲು ಡಿಕೆಶಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ. ಹಾಗಾದರೆ ರಾಮುಲು ಡಿಕೆಶಿ ಕುರಿತಾಗಿ ಏನು ಹೇಳಿದರು ನೀವೇ ಕೇಳಿ...

 • Sriramulu

  NEWS16, Oct 2018, 3:55 PM IST

  'ಗೌಡ್ರು ಬಂದು ರಾಜಕೀಯ ಮಾಡಿದ್ರೆ ಅಡ್ರೆಸ್‌ ಇಲ್ದೆ ಹೋಗ್ತಾರೆ'!

  ಬಳ್ಳಾರಿ ಲೋಕಸಭಾ ಕಣ ಇದೀಗ ಶ್ರೀರಾಮಲು ಮತ್ತು ಸಚಿವ ಡಿ.ಕಡ.ಶಿವಕುಮಾರ್ ನಡುವಿನ ರಣ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಸೇನಾನಾಯಕರಾಗಿ ಶ್ರೀರಾಮಲು ಇದ್ದರೆ ಮೈತ್ರಿ ಸರಕಾರದ  ಪರವಾಗಿ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಈ ನಡುವೆ ಶ್ರೀರಾಮಲು ಡಿಕೆಶಿ ಮೇಲೆ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.

 • NEWS15, Oct 2018, 5:49 PM IST

  ಶ್ರೀರಾಮುಲು ಅಣ್ಣನಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ

  ಚುನಾವಣೆ ಹತ್ತಿರವಾಗುತ್ತಿದ್ದಂತೆ  ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ.  ಡಿಕೆ ಶಿವಕುಮಾರ್ ಹಣ ಬಲ ಬಳ್ಳಾರಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರೆ, ಶ್ರೀರಾಮುಲು ಅವರು ನನ್ನನ್ನು ಎಲ್ಲಿ ಭೇಟಿ ಮಾಡಬೇಕೋ ಎಂದು ಕೊಂಡಿದ್ದಾರೋ ನಾನು ಕೂಡ ಅಲ್ಲಿಯೇ ಭೇಟಿ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

 • gali janardhan reddy

  Karnataka Districts14, Oct 2018, 10:32 PM IST

  ಶ್ರೀರಾಮುಲು ಕಾರಲ್ಲಿ ರೆಡ್ಡಿ ರೌಂಡ್ಸ್

  ಬೆಳಗಾವಿಯಿಂದ ಬಾಗಲಕೋಟೆಯ ಮುಧೋಳಕ್ಕೆ ಬಂದಿರುವ ರೆಡ್ಡಿ ಅವರು ರಾಮುಲು ಅವರ ಕಪ್ಪು ಬಣ್ಣದ ಬೆಂಜ್ಹ್ ಕಾರಲ್ಲಿ ಪಟ್ಟಣದಲ್ಲಿ ತಿರುಗಾಟ ನಡೆಸಿದ್ದಾರೆ. ಕಾರಿನಲ್ಲಿ ಶ್ರೀರಾಮುಲು ಶಾಸಕತ್ವ ಸದಸ್ಯ ಹೊಂದಿದ ಪಾಸನ್ನು ಅಂಟಿಸಲಾಗಿತ್ತು.