Search results - 90 Results
 • kushi kapoor

  News3, Oct 2018, 10:36 PM IST

  ಅಕ್ಕನ ಬಿಟ್ಟು ಸುಂದರಿ ತಂಗಿ ಹಿಂದೆ ಬಿದ್ದ ಟ್ರೋಲಿಗರು!

  ಅಕ್ಕನ ನಂತರ ತಂಗಿ ತುಂಡುಡುಗೆ ಉಟ್ಟು ಮಿಂಚಿದ್ದಾರೆ. ಮಿಂಚಿದ್ದಕ್ಕೆ ಟ್ರೋಲ್ ಗೂ ಗುರಿಯಾಗಿದ್ದಾರೆ. ಹಾಗಾದರೆ ಯಾರಪ್ಪಾ ಈ ಅಕ್ಕ-ತಂಗಿ? ಇಲ್ಲಿದೆ ಫುಲ್ ಸ್ಟೋರಿ

 • shridevi

  News10, Sep 2018, 12:12 PM IST

  ಸ್ವಿಜರ್ಲೆಂಡ್ ನಲ್ಲಿ ಶ್ರೀ ದೇವಿ ಪ್ರತಿಮೆ ನಿರ್ಮಾಣ

  ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ
  ಗೌರವ ಸೂಚಿಸುವ ಚಿಂತನೆ ನಡೆದಿದೆ. 

 • Janhavi-Sridevi

  Cine World13, Aug 2018, 12:10 PM IST

  ಅತಿಲೋಕ ಸುಂದರಿ ಶ್ರೀದೇವಿ ಹುಟ್ಟುಹಬ್ಬ; ಅಮ್ಮನೊಂದಿಗಿನ ಬಾಲ್ಯ ನೆನೆಸಿಕೊಂಡ ಜಾಹ್ನವಿ

  ಬಾಲಿವುಡ್ ದಂತಕಥೆ, ಅತೀಲೋಕ ಸುಂದರಿ ಶ್ರೀದೇವಿಗೆ ಹುಟ್ಟುಹಬ್ಬದ ಸಂಭ್ರಮ. ಮಗಳು ಜಾಹ್ನವಿ ಕಪೂರ್ ಅಮ್ಮನೊಂದಿನ ಬಾಲ್ಯದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ. ಶ್ರೀದೇವಿ ಫ್ಯಾಮಿಲಿಯ ಕ್ಯೂಟೆಸ್ಟ್ ಫೋಟೋಗಳು ಇಲ್ಲಿವೆ ನೋಡಿ. 

 • Janhavi-Sridevi

  Cine World21, Jul 2018, 5:02 PM IST

  ಶ್ರೀದೇವಿ-ಜಾಹ್ನವಿ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ ಈ ಫೋಟೋಗಳು

  ಬಾಲಿವುಡ್ ದಂತಕಥೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಢಕ್ ಚಿತ್ರ ಬಿಡುಗಡೆಯಾಗಿದೆ. ಜಾಹ್ನವಿಯನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ವೇಳೆ ಅಮ್ಮನನ್ನು ನೆನೆದು ಜಾಹ್ನವಿ ಭಾವುಕರಾದರು. ಜಾಹ್ನವಿ ಮೊದಲ ಚಿತ್ರ ನೋಡಲು ಶ್ರೀದೇವಿ ಉತ್ಸುಕರಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜಾಹ್ನವಿ-ಶ್ರೀದೇವಿಯ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ ಈ ಫೋಟೋಗಳು. 

 • Janhvi Kapoor

  Sandalwood15, Jul 2018, 4:06 PM IST

  ಅವಕಾಶ ಸಿಕ್ಕರೆ ಮೀನಾ ಕುಮಾರಿ/ಮಧುಬಾಲಾ ಪಾತ್ರ ಮಾಡಲು ಸಿದ್ಧ: ಜಾಹ್ನವಿ

  ಒಂದು ವೇಳೆ ಅವಕಾಶ ಸಿಕ್ಕರೆ ಹಿರಿಯ ನಟಿ ಮೀನಾ ಕುಮಾರಿ ಅಥವಾ ಮಧುಬಾಲಾ ಪಾತ್ರ ಮಾಡಲು ನನಗಿಷ್ಟವಿದೆ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.  ಮೀನಾ ಕುಮಾರಿ, ಮಧುಬಾಲಾ ಜೀವನ ಚರಿತ್ರೆ ಓದಿಕೊಂಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಅವರಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದು ಮುಂಬರುವ ಚಿತ್ರ ದಡಕ್ ಪ್ರಮೋಶನ್ ವೇಳೆ ಹೇಳಿದ್ದಾರೆ. 

 • Ram Charan-Janhavi

  Sandalwood11, Jul 2018, 4:55 PM IST

  ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ರಾಮ್ ಚರಣ್-ಜಾಹ್ನವಿ

  1990 ರ ದಶಕ. ಶ್ರೀದೇವಿ ಹಾಗೂ ಚಿರಂಜೀವಿ ಕಾಂಬಿನೇಶನ್’ನಲ್ಲಿ ಬಂದ ಸಿನಿಮಾ ’ಜಗದೇಕ ವೀರುಡು, ಅತಿಲೋಕ ಸುಂದರಿ’.  ಇದೇ ಸಿನಿಮಾದ ಮುಂದುವರೆದ ಭಾಗವನ್ನು ಮಾಡ್ತಾ ಇದ್ದಾರೆ ಜಾಹ್ನವಿ ಮತ್ತು ರಾಮ್ ಚರಣ್ ತೇಜ. ಬಾಹುಬಲಿ ಸದ್ದು ಮಾಡಿದಂತೆ ಅಂದು ಜಗದೇಕ ವೀರುಡು ಅತಿಲೋಕ ಸುಂದರಿ ಸದ್ದು ಮಾಡಿತ್ತು. ಮತ್ತೆ ಅದೇ ಸಿನಿಮಾವನ್ನು ಅವರ ಮಕ್ಕಳು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಮ್ ಚರಣ್ ಹಾಗೂ ಜಾಹ್ನವಿ ಇವರಿಬ್ಬರ ಕೆಮಿಸ್ಟ್ರಿ ಕುತೂಹಲ ಮೂಡಿಸಿದೆ. 

 • Janhavi

  ENTERTAINMENT10, Jul 2018, 4:19 PM IST

  ಅಮ್ಮನನ್ನು ಬಹಳ ಮಿಸ್ ಮಾಡ್ಕೊಳ್ತಿದ್ದಾರೆ ಜಾಹ್ನವಿ-ಖುಷಿ

  ತ್ರಿಲೋಕ ಸುಂದರಿ ಶ್ರೀದೇವಿ ಕಣ್ಮರೆಯಾಗಿ ಸಾಕಷ್ಟು ತಿಂಗಳುಗಳೇ ಕಳೆದು ಹೋಗಿವೆ. ಅವರು ಭೌತಿಕವಾಗಿ ಕಾಣೆಯಾಗಿರಬಹುದು ಆದರೆ ನೆನಪು ಮಾತ್ರ ಶಾಶ್ವತ. ಇತ್ತೀಚಿಗೆ ಶ್ರೀದೇವಿ ಮಕ್ಕಳಾದ ಜಾನ್ಹವಿ ಹಾಗೂ ಖುಷಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿಯೂ ಅಮ್ಮನ ನೆನಪು ಅವರನ್ನು ಕಾಡಿದೆ. 

 • 15, Jun 2018, 9:46 AM IST

  ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು

   ಆ ಸಾಲಿಗೆ ಸೇರುವ ನಟಿಯರು ಇವರು..

 • 12, Jun 2018, 2:21 PM IST

  ಧಡಕ್ ಟ್ರೈಲರ್ ನೋಡಿದ ಅರ್ಜುನ್ ಕಪೂರ್ ಹೇಳಿದ್ದೇನು?

  • ದಢಕ್ ಚಿತ್ರದ ಟ್ರೈಲರ್ ಲಾಂಚ್ ಗೆ ಗೈರಾಗಿದ್ದ ಅರ್ಜುನ್ ಕಪೂರ್
  • ಸಹೋದರಿ ಜಾಹ್ನವಿ ಕಪೂರ್ ಅಭಿನಯಕ್ಕೆ ಅರ್ಜುನ್ ಫುಲ್ ಮಾರ್ಕ್ಸ್
  • ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ಯಪಡಿಸಿದ ಸ್ಟಾರ್
 • sunnyleone

  11, Jun 2018, 4:46 PM IST

  ಸನ್ನಿ ಲಿಯೋನ್ ಪರ ಹಾರ್ದಿಕ್ ಪಟೇಲ್ ಬ್ಯಾಟಿಂಗ್

  • ನರ್ಗೀಸ್, ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್ ಸ್ಥಾನ ಸನ್ನಿಗೂ ನೀಡಿ
  • ಪಾಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಹೇಳಿಕೆ
  • ಮೋದಿ ವಿರುದ್ಧ ಮತ್ತೆ ಮಾತನಾಡಿದ ಹಾರ್ದಿಕ್ ಪಟೇಲ್
    
 • 11, Jun 2018, 12:24 PM IST

  ಸಹೋದರಿ ಬಳಿ ಅರ್ಜುನ್ ಕಪೂರ್ ಕ್ಷಮೆ ಕೇಳಿದ್ದು ಯಾಕೆ?

  • ಸಹೋದರಿ ಬಳಿ ಕ್ಷಮೆಯಾಚಸಿದ ಅರ್ಜುನ್ ಕಪೂರ್
  • ಜಾಹ್ನವಿ ಕಪೂರ್ ಅಭಿನಯದ 'ಧಡಕ್' ಚಿತ್ರದ ಟ್ರೈಲರ್ ಗೆ  ಬಿಡುಗಡೆಗೆ ಸಿದ್ಧ
  • ಮುಂಬೈನಲ್ಲಿ ಲಾಂಚ್ ಆಗಲಿರುವ 'ಧಡಕ್' ಚಿತ್ರದ ಟ್ರೈಲರ್
 • Boney Kapoor and Sridevi

  3, Jun 2018, 1:12 PM IST

  ವಿವಾಹ ವಾರ್ಷಿಕೋತ್ಸವದಲ್ಲಿ ಶ್ರೀಯನ್ನು ನೆನಪಿಸಿಕೊಂಡ ಬೋನಿ

  ಶ್ರೀದೇವಿ ಸಾವೆಂದಿಗೂ ಮರೆಯಲಾದಗ ಘಟನೆ, ಅಚಾನಕ್ ಆಗಿ ಅಸುನೀಗಿದ ನಟಿ ನೆನಪು ಅಮರ. ಅಭಿಮಾನಗಳಿಗೇ ಇಷ್ಟು ದುಃಖ ತಂದೆ ಘಟನೆ, ಕುಟುಂಬದ ಸದಸ್ಯರಿಗೆ ಇನ್ನೆಷ್ಟು ನೋವು ತಂದಿರಲಾರದು? ಪತ್ನಿಯ ಅಗಲಿಕೆಯನ್ನು ವಿವಾಹ ವಾರ್ಷಿಕೋತ್ಸವದ ದಿನ ಪತಿ ಬೋನಿ ಕಪೂರ್ ನನಪಿಸಿಕೊಂಡಿದ್ದು ಹೀಗೆ....

 • 18, May 2018, 7:18 PM IST

  ಶ್ರೀದೇವಿಯದ್ದು ಆಕಸ್ಮಿಕ ಸಾವಲ್ಲ, ಕೊಲೆ: ಮಾಜಿ ಪೊಲೀಸ್

  ಬಾಲಿವುಡ್ ಸೂಪರ್‌ಸ್ಟಾರ್ ಶ್ರೀದೇವಿ ಅಗಲಿ ತಿಂಗಳು ಮೂರಾದರೂ ಅವರ ಅಭಿಮಾನಿಗಿಳಿಗಿನ್ನೂ ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಾವಿನ ಬಗ್ಗೆ ನೂರಾರು ಊಹಾಪೋಹಗಳಿದ್ದು, ಸಾವಿನ ಕಾರಣವಿನ್ನು ನಿಗೂಢವಾಗಿಯೇ ಇದೆ. 'ಶ್ರಿದೇವಿಯದ್ದು ಸಹಜ ಸಾವಲ್ಲ, ಕೊಲೆ,' ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಹೇಳಿರುವುದು ಮತ್ತೆ ಸುದ್ದಿಯಾಗಿದೆ.

 • 11, May 2018, 12:28 PM IST

  ಶ್ರೀದೇವಿ ಅಸಹಜ ಸಾವು; ತನಿಖೆ ಕೋರಿದ್ದ ಅರ್ಜಿ ವಜಾ

  • ಶ್ರೀದೇವಿ ಸಾವು ಅಸಹಜವೆಂದು ತನಿಖೆಗೆ ಕೋರಿದ್ದ ಅರ್ಜಿ ವಜಾ
  • ಶ್ರೀದೇವಿ ಸಾವಿಗೂ, ವಿಮೆಗೂ ಸಂಬಂಧ: ಅರ್ಜಿದಾರ
 • Janhavi Kapoor

  7, May 2018, 5:39 PM IST

  ಜಾನ್ವಿ ಕಪೂರ್ ಏನ್ ಡಯಟ್ ಮಾಡ್ತಾರೆ?

  ಮೊನ್ನೆ ಮೊನ್ನೆ ತಾಯಿ ಶ್ರೀದೇವಿಯ ಕಾಂಜೀವರಂ ಸೀರೆಯುಟ್ಟು ತಾಯಿಯ ಪರವಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಸುದ್ದಿಯಾದವಳು ಜಾನ್ವಿ ಕಪೂರ್. ಡಿಟ್ಟೋ ತನ್ನ ತಾಯಿ ಥರಾನೇ ಕಾಣ್ತಾಳೆ ಅನ್ನೋದು ಆಕೆಗೆ ಸಿಗುತ್ತಿರೋ ಕ್ರೆಡಿಟ್. ಸದ್ಯಕ್ಕೆ ಶಶಾಂಕ್ ಕೈತಾನ್ ನಿರ್ದೇಶನದ ‘ಧಡಕ್’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಜಾನ್ವಿ ಡಯೆಟ್,  ವರ್ಕೌಟ್ ಬಗ್ಗೆ ಒಂದಿಷ್ಟು ಡೀಟೆಲ್ಸ್.