Search results - 5805 Results
 • Kapil Dev reject Pakistan PM Imran Khans Invite

  SPORTS14, Aug 2018, 7:52 PM IST

  ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನ ತಿರಸ್ಕರಿಸಿದ ಕಪಿಲ್ ದೇವ್

  ಪಾಕಿಸ್ತಾನ ನೂತನ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣವಚನಕ್ಕೆ ಸಿದ್ಧತೆ ನಡೆಯುತ್ತಿದೆ. ಅದ್ಧೂರಿ ಸಮಾರಂಭಕ್ಕೆ ಟೀಂ  ಇಂಡಿಯಾ ಮಾಜಿ ಕ್ರಿಕೆಟರಿಗೆ ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ. ಆದರೆ ಸುನಿಲ್ ಗವಾಸ್ಕರ್ ಬಳಿಕ ಇದೀಗ ಕಪಿಲ್ ದೇವ್ ಕೂಡ ಆಹ್ವಾನ ತಿರಸ್ಕರಿಸಿದ್ದಾರೆ.

 • Sania mirza slams twitterati for wishing Pak Independence day

  SPORTS14, Aug 2018, 7:18 PM IST

  ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ-ಸಾನಿಯಾ ತಿರುಗೇಟು

  ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ವಿನಿಮಯ ಮಾಡೋದು ಸಾಮಾನ್ಯ. ಆದರೆ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಸ್ವಾತಂತ್ರ್ಯ ದಿನಾಚರಣೆ ಶುಭಕೋರಿದ ಟ್ವಿಟರಿಗನಿಗೆ ಮಿರ್ಜಾ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಸ್ವಾತಂತ್ರ್ಯಕ್ಕೆ ಶುಭಕೋರಿದ್ದಕ್ಕೆ ಸಾನಿಯಾ ಕೆಂಡಾಮಂಡಲಾಗಿದ್ದೇಕೆ?

 • Retrospect- Sports milestone after independence

  SPORTS14, Aug 2018, 5:49 PM IST

  ಭಾರತಕ್ಕೆ 72ರ ಸ್ವಾತಂತ್ರ್ಯ: ಕ್ರೀಡಾರಂಗದ ಮೈಲಿಗಲ್ಲುಗಳ ಮೆಲುಕು ನೋಟ

  ಭಾರತ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಕಳೆದ 72 ವರ್ಷಗಳಲ್ಲಿ ಭಾರತದ ಕ್ರೀಡಾರಂಗ ಹಲವು ಮೈಲಿಗಲ್ಲು, ವಿಶ್ವದಾಖಲೆ ನಿರ್ಮಿಸಿದೆ. ಸ್ವಾತಂತ್ರ್ಯ ನಂತರ ಭಾರತೀಯ ಕ್ರೀಡಾರಂಗದ ಪ್ರಮುಖ ಸಾಧನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

 • Virat kohli sends emotional message to fans

  SPORTS14, Aug 2018, 5:12 PM IST

  ಟೀಂ ಇಂಡಿಯಾ ಅಭಿಮಾನಿಗಳಿಗೆ ಕೊಹ್ಲಿ ಭಾವನಾತ್ಮಕ ಸಂದೇಶ!

  ಸತತ ಸೋಲು, ಹೀನಾಯ ಪ್ರದರ್ಶನ, ಇಂಗ್ಲೆಂಡ್ ಪಿಚ್‌ನಲ್ಲಿ ಮುಖಭಂಗಗಳಿಂದ ಬೇಸತ್ತಿರುವ ಟೀಂ ಇಂಡಿಯಾ ಅಭಿಮಾನಿಗಳು ಕೊಹ್ಲಿ ಸೈನ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

 • Cricket secrets cricke flashback on August 14

  SPORTS14, Aug 2018, 4:41 PM IST

  ಕ್ರಿಕೆಟ್ ಸೀಕ್ರೆಟ್ಸ್: ವಿಶ್ವ ಕ್ರಿಕೆಟ್‌ನಲ್ಲಿ ಆಗಸ್ಟ್ 14ರ ವಿಶೇಷತೆ ಏನು?

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಆಗಸ್ಟ್ 14ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

 • Ramesh Powar named Indian women teams head coach

  SPORTS14, Aug 2018, 4:14 PM IST

  ಟೀಂ ಇಂಡಿಯಾ ಮಹಿಳಾ ತಂಡಕ್ಕೆ ನೂತನ ಕೋಚ್ ಆಯ್ಕೆ

  ಟೀಂ ಇಂಡಿಯಾ ಮಹಿಳಾ  ತಂಡಕ್ಕೆ ಕೋಚ್ ಆಯ್ಕೆ ಮುಕ್ತಾಯವಾಗಿದೆ. ಅಳೆದು ತೂಗಿ ಬಿಸಿಸಿಐ ಮಹಿಳಾ ತಂಡಕ್ಕೆ ಮಾರ್ಗದರ್ಶನಕನನ್ನ ಆಯ್ಕೆ ಮಾಡಿದೆ. ಹಾಗಾದರೆ ನೂತನ ಜವಾಬ್ದಾರಿ ನಿರ್ವಹಿಸಲಿರುವ ಕೋಚ್ ಯಾರು? ಇಲ್ಲಿದೆ. 

 • Rinku singh bilt own house by IPl earnings

  SPORTS14, Aug 2018, 3:55 PM IST

  ಐಪಿಎಲ್ ಹಣದಿಂದ ನನಸಾಯಿತು ಕೋಲ್ಕತ್ತಾ ವೇಗಿಯ ಕನಸು!

  ಐಪಿಎಲ್ ಟೂರ್ನಿಯ ಹಣದಿಂದ ಹಲವು ಕ್ರಿಕೆಟಿಗರು ಕಾರು, ಬೈಕ್ ಸೇರಿದಂತೆ ಲಕ್ಸುರಿ ವಾಹನಗಳನ್ನ ಖರೀದಿಸಿದ್ದಾರೆ. ಆದರೆ ಕೋಲ್ಕತ್ತಾ ವೇಗಿ ತಮ್ಮ ಬಂದ ಐಪಿಎಲ್ ಹಣದಲ್ಲಿ ಏನು ಮಾಡಿದರು? ಇಲ್ಲಿದೆ.
   

 • Suspended Steve smith and David warner set to come back

  SPORTS14, Aug 2018, 12:53 PM IST

  ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮರಳಲಿದ್ದಾರೆ ನಿಷೇಧಿತ ಸ್ಮಿತ್ -ವಾರ್ನರ್ !

  ಬಾಲ್ ಟ್ಯಾಂಪರ್‌ನಿಂದಾಗಿ ಕ್ರಿಕೆಟ್‌ನಿಂದ  ದೂರ ಉಳಿದಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೇ ಸೆಪ್ಟೆಂಬರ್ 22 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲಿದ್ದಾರೆ. ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿರುವ ಸ್ಮಿತ್ ಹಾಗೂ ವಾರ್ನರ್, 4 ತಿಂಗಳಲ್ಲಿ ಕಮ್‌ಬ್ಯಾಕ್ ಮಾಡುತ್ತಿರುವುದು ಹೇಗೆ? ಇಲ್ಲಿದೆ

 • Asian games 2018 facts and history of Asian games

  SPORTS14, Aug 2018, 12:35 PM IST

  ಏಷ್ಯನ್ ಗೇಮ್ಸ್ ಮೆಲುಕು: ಚೊಚ್ಚಲ ಕ್ರೀಡಾಕೂಟಕ್ಕೆ ದೆಹಲಿ ಆತಿಥ್ಯ

  ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಆಗಸ್ಟ್ 18 ರಿಂದ ಆರಂಭಗೊಳ್ಳಲಿರುವ ಅತೀ ದೊಡ್ಡ ಕ್ರೀಡಾಹಬ್ಬಕ್ಕೆ ಭಾರತ ಈಗಾಗಲೇ ಇಂಡೋನೇಷ್ಯಾದ ಜಕರ್ತಾದಲ್ಲಿ ಬೀಡುಬಿಟ್ಟಿದೆ. ಈ ವರೆಗೆ 17 ಏಷ್ಯನ್ ಗೇಮ್ಸ್ ಆಯೋಜಿಸಲಾಗಿದೆ. ಆರಂಭಿಕ 4 ಕ್ರೀಡಾಕೂಟದ ಸಂಕ್ಷಿಪ್ತ ವಿವರ ಇಲ್ಲಿದೆ. 

 • Virat Kohlis childhood coach shortlisted by Bcci for women head coach job

  SPORTS14, Aug 2018, 12:19 PM IST

  ಕೊಹ್ಲಿ ಬಾಲ್ಯದ ಕೋಚ್ ಹೆಗಲಿಗೆ ಮಹಿಳಾ ತಂಡದ ಜವಾಬ್ದಾರಿ?

  ಟೀಂ ಇಂಡಿಯಾ ಮಹಿಳಾ ತಂಡದ ಕೋಚ್ ಆಯ್ಕೆ ಅಂತಿಮ ಘಟ್ಟ ತಲುಪಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಹೆಗಲಿಗೆ ಮಹಿಳಾ ತಂಡದ ಕೋಚಿಂಗ್ ಜವಾಬ್ದಾರಿ ನೀಡ್ತಾರ? ಇಲ್ಲ ಕನ್ನಡಿಗರಿಗೆ ಸಿಗುತ್ತಾ ಮಹಿಳಾ ತಂಡ ಕೋಚ್ ಸ್ಥಾನ? ಇಲ್ಲಿದೆ.

 • Usain Bolts special demand from Central Coast Mariners football club

  SPORTS14, Aug 2018, 12:02 PM IST

  ಉಸೇನ್ ಬೋಲ್ಟ್ ಏಕೈಕ ಬೇಡಿಕೆಗೆ ಫುಟ್ಬಾಲ್ ಕ್ಲಬ್ ಅಸ್ತು!

  ದಿಗ್ಗಜ ಕ್ರೀಡಾಪಟು ಉಸೇನ್ ಬೋಲ್ಟ್ ಅಥ್ಲೀಟ್ ರಂಗಕ್ಕೆ ವಿದಾಯ ಹೇಳಿದ ಬಳಿಕ ಇದೀಗ ಫುಟ್ಬಾಲ್ ಪಟುವಾಗಲು ಸಜ್ಜಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಫುಟ್ಬಾಲ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬೋಲ್ಟ್, ಏಕೈಕ ಬೇಡಿಕೆ ಮುಂದಿಟ್ಟಿದ್ದಾರೆ.

 • Virat kohli agreed team selection mistake

  SPORTS14, Aug 2018, 11:46 AM IST

  ಟೀಂ ಇಂಡಿಯಾ ಆಯ್ಕೆ- ತಪ್ಪೊಪ್ಪಿಕೊಂಡ ನಾಯಕ ಕೊಹ್ಲಿ

  ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ತಂಡದ ಆಯ್ಕೆ ಕೂಡ ಕಾರಣ ಅನ್ನೋದು ಅಲ್ಲಗೆಳೆಯುವಂತಿಲ್ಲ. ತನಗೆ ಬೇಕಾದ ತಂಡ ಆಯ್ಕೆ ಮಾಡಿಕೊಂಡ ಸೋಲಿಗೆ ಗುರಿಯಾದ ನಾಯಕ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾರೆ.

 • R ashwin might take captain responsibility in 3rd test

  SPORTS14, Aug 2018, 11:31 AM IST

  3ನೇ ಟೆಸ್ಟ್ ಪಂದ್ಯಕ್ಕೆ ಆರ್ ಅಶ್ವಿನ್ ನಾಯಕ?

  ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಹೀನಾಯ ಸೋಲು ಹಲವು ಬದಲಾವಣೆಗಳಿಗೆ ನಾಂದಿ ಹಾಡಲಿದೆ. ಇದೀಗ  ಟೀಂ ಇಂಡಿಯಾಗೆ ಇಂಜುರಿ ಸಮಸ್ಯೆ ಕೂಡ ಎದುರಾಗಿದೆ. ಹೀಗಾಗಿ 3ನೇ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ನಾಯಕರಾಗೋ ಸಾಧ್ಯತೆ ಇದೆ.

 • Virat kohli and shastri might face tough question from BCCI

  SPORTS14, Aug 2018, 11:18 AM IST

  ಕೊಹ್ಲಿ-ರವಿ ಶಾಸ್ತ್ರಿಗೆ ಕಾದಿದೆ ಸಂಕಷ್ಟ-ಕ್ರಮಕ್ಕೆ ಮುಂದಾದ ಬಿಸಿಸಿಐ

  ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಟೆಸ್ಟ್ ಪಂದ್ಯ ಸೋತಿರುವ ಟೀಂ ಇಂಡಿಯಾ ಇದೀಗ 3ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ 3ನೇ ಪಂದ್ಯ ಭಾರತಕ್ಕೆ ಮಾಡು ಇಲ್ಲವೆ ಮಡಿ. ಜೊತೆಗೆ ಈ ಪಂದ್ಯದ ಫಲಿತಾಂಶದ ಮೇಲೆ ಬಿಸಿಸಿಐ ತಂಡದಲ್ಲಿ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ. 

 • England announces squad for Trent Bridge Test

  SPORTS13, Aug 2018, 8:55 PM IST

  3ನೇ ಟೆಸ್ಟ್ ಪಂದ್ಯಕ್ಕಾಗಿ ತಂಡ ಪ್ರಕಟಿಸಿದ ಇಂಗ್ಲೆಂಡ್

  3ನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ಸರಣಿ ಗೆಲುವಿಗೆ ಹೊಂಚು ಹಾಕಿರುವ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.