Search results - 120 Results
 • seetharama kalyana

  Sandalwood15, Nov 2018, 8:59 AM IST

  ಸೀತಾರಾಮ ಕಲ್ಯಾಣದ ಫಸ್ಟ್ ಸಾಂಗ್ ನ.16ಕ್ಕೆ ನಿಮ್ಮ ಮುಂದೆ

  ನಿಖಿಲ್ ಕುಮಾರ್‌ಸ್ವಾಮಿ ನಾಯಕರಾಗಿ, ರಚಿತಾರಾಮ್ ನಾಯಕಿಯಾಗಿ ನಟಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.

 • Matash

  Sandalwood3, Nov 2018, 3:46 PM IST

  ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ ಈ ಹಾಡು!

  ನೋಟ್ ಬ್ಯಾನ್ ಆಗುಹೋಗುಗಳನ್ನು ಇಟ್ಟುಕೊಂಡು ಮಟಾಶ್ ಎನ್ನುವ ಸಿನಿಮಾ ಬಂದಿದ್ದು ಈ ಚಿತ್ರದ ನಮೋ ವೆಂಕಟೇಶ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

 • WEB SPECIAL1, Nov 2018, 10:05 AM IST

  ಕನ್ನಡದ ಜಾಯಮಾನಕ್ಕೆ ಹೊಸ ಭಾವಸ್ಪರ್ಶ

  • ಕುವೆಂಪು, ಬೇಂದ್ರೆ ಪದ್ಯಗಳಂತೂ ಹೆಚ್ಚು ಜನಪ್ರಿಯತೆ ಪಡೆಯುವುದಕ್ಕೆ ಭಾವಗೀತೆ ಲೋಕವು ದೊಡ್ಡ ಕೊಡುಗೆ ನೀಡಿದೆ. 
  • ಲಹರಿ ಸಂಸ್ಥೆಯಲ್ಲೇ 3000 ಭಾವಗೀತೆಗಳ ಸಂಗ್ರಹ ಇದೆ. ಐನೂರಕ್ಕೂ ಹೆಚ್ಚು ರಾಜ್ಯೋತ್ಸವದ ವಿಶೇಷ ಹಾಡುಗಳಿವೆ.
 • Sharukh Khan-AR Rahaman

  SPORTS18, Oct 2018, 6:24 PM IST

  ಮತ್ತೊಂದು ಚಕ್ ದೆ ಇಂಡಿಯಾ-ವಿಶ್ವಕಪ್‌ಗೆ ಶಾರುಖ್-ರಹಮಾನ್ ಹೊಸ ಹಾಡು!

  ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಹಾಗೂ ಮ್ಯೂಸಿಕ್ ಮಾಂತ್ರಿಕ ಎ.ಆರ್.ರಹಮಾನ್ ಜೊತೆಯಾಗುತ್ತಿದ್ದಾರೆ. ಈ ಬಾರಿ ವಿಶ್ವಕಪ್ ಟೂರ್ನಿಗಾಗಿ ಹೊಸ ಹಾಡಿನ ಕಂಪೋಸ್‌ಗೆ ಈ ಇಬ್ಬರು ದಿಗ್ಗಜರು ಕಸರತ್ತು ಆರಂಭಿಸಿದ್ದಾರೆ. ಅಷ್ಟಕ್ಕೂ ವಿಶ್ವಕಪ್ ಟೂರ್ನಿಯ ಈ ಹಾಡು ಹೇಗಿದೆ? ಇಲ್ಲಿದೆ.
   

 • Aamir Khan and Amitabh Bachchan

  Sandalwood18, Oct 2018, 5:23 PM IST

  ಬಿಗ್ ಬಿ ಸ್ಟೆಪ್‌ಗೆ ಹುಡುಗಿಯರು ಫುಲ್ ಬೋಲ್ಡ್!

  ಅಮಿರ್ ಖಾನ್ ರನ್ನೇ ನಾಚಿಸುವ ಬಿಗ್ ಬಿ ಡ್ಯಾನ್ಸ್ ಮಾಡಿದ್ದಾರೆ. ಬಿಗ್ ಬಿ ಡ್ಯಾನ್ಸ್ ಗೆ ಹುಡುಗಿಯರು ಫುಲ್ ಫಿದಾ ಆಗಿದ್ದಾರೆ. ಹೇಗಿತ್ತು ನೋಡಿ ಡ್ಯಾನ್ಸ್

 • Sandalwood

  News15, Oct 2018, 9:34 PM IST

  ಭಟ್ಟರ ‘ಮನೆಗೋಗಲ್ಲ’ ಹಾಡು ಕೇಳಿ ಸ್ಯಾಂಡಲ್‌ವುಡ್ ಹೀರೋಗಳು ಏನಂದ್ರು?

  ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು‘ ಅಂಥ ಬರೆದ ಹಾಡು ಕುಡುಕರೆಲ್ಲರ ರಾಷ್ಟ್ರೀಗೀತೆಯಾಗಿತ್ತು. ಈಗ ಅದೇ ಕಾಂಬಿನೇಶನ್ ಮತ್ತೆ ಬಂದಿದ್ದು ‘ನಾವ್ ಮನೆಗೆ ಹೋಗೋದಿಲ್ಲ‘ ಅಂಥ ಹಾಡ್ತಿದೆ. ನಿನ್ನೆಯಷ್ಟೆ ಬಿಡುಗಡೆಯಾಗಿರುವ ವಿಕ್ಟರಿ-2 ಸಿನಿಮಾದ ಹಾಡು ಹತ್ತಿರ 5 ಲಕ್ಷ ವೀವ್ಸ್ ಪಡೆದುಕೊಂಡಿದೆ.

 • Haveri Singer

  News1, Oct 2018, 6:47 PM IST

  ಸೋಶಿಯಲ್ ಮೀಡಿಯಾದಲ್ಲಿ ಹನುಮಂತನ ಹವಾ, ಯಾರೀತ? ಎಲ್ಲಿಂದ ಬಂದವ?

  ಖಾಸಗಿ ಮನರಂಜನಾ ವಾಹಿನಿಯೊಂದರ ಸಂಗೀತ ಸ್ಪರ್ಧೆಗೆ ಆಯ್ಕೆಯಾದ ಹಾವೇರಿಯ ಮುಗ್ಧ ಹುಡುಗ ಹನುಮಂತ ಸದ್ಯ ಸೋಶಿಯಲ್ ಮೀಡಿಯಾದಲ್ಲಿನ ಟ್ರೆಂಡ್. ಆತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳಬೇಡಿ ಎಂಬ ಆಗ್ರಹವೂ ಕೇಳಿ ಬಂದಿದೆ. ಇದೇ ರೀತಿಯ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಹೆಸರು ಗಳಿಸಿದ್ದ ರಾಜೇಶ್ ಅಂತಿಮವಾಗಿ ಬಾರದ ಲೋಕಕ್ಕೆ ತೆರಳಿದ್ದನ್ನು ಸೋಶಿಯಲ್ ಮೀಡಿಯಾ ನೆನಪು ಮಾಡಿಕೊಂಡಿದೆ.

 • Indian hockey team at Asian Games 2018

  SPORTS22, Sep 2018, 11:26 AM IST

  ಹಾಕಿ ವಿಶ್ವಕಪ್‌ಗೆ ರಹಮಾನ್‌, ಗುಲ್ಜಾರ್‌ ಗೀತೆ

  ಭಾರತದ ಸುಪ್ರಸಿದ್ಧ ಸಂಗೀತ ನಿರ್ದೇಶಕ, ನಿರ್ಮಾಪಕ, ಗಾಯಕ ಎ.ಆರ್‌.ರಹಮಾನ್‌ ಮತ್ತು ಸಂಗೀರ ರಚನೆಕಾರ ಗುಲ್ಜಾರ್‌, ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್‌ಗೆ ಟೈಟಲ್‌ ಗೀತೆ ರಚಿಸಿದ್ದಾರೆ. 

 • Vishnuvarshan

  Sandalwood18, Sep 2018, 10:17 AM IST

  ಸಾಹಸ ಸಿಂಹನ ಜರ್ನಿಗೊಂದು ರ‍್ಯಾಪ್ ಸಲಾಂ ಮಾಡಿದ ‘ಪಡ್ಡೆಹುಳಿ’

  ‘ಪಡ್ಡೆಹುಳಿ’ ಚಿತ್ರತಂಡ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸುವುದಕ್ಕೆ ಹೊರಟಿದೆ. 

 • Victory 2

  Sandalwood17, Sep 2018, 10:08 AM IST

  ರಷ್ಯಾದಲ್ಲಿ ವಿಕ್ಟರಿ 2 ಚಿತ್ರದ ಮೊದಲ ಹಾಡು

  ವಿಕ್ಟರಿ 2 ಚಿತ್ರ ಕುರಿತು ಶರಣ್ ಹೇಳಿದ 2 ಸಂಗತಿ 

 • Janapada Kogile

  News14, Sep 2018, 8:58 PM IST

  ಜಾನಪದ ಕೋಗಿಗೆಲಗಳ ಹಾಡು ಮಿಸ್ ಮಾಡ್ಕೋಬೇಡಿ

  ಜಾನಪದ ಹಾಡುಗಳು ಅವನತಿಯತ್ತ ಸಾಗುತ್ತಿವೆ ಎಂಬುದಕ್ಕೆ ಅಪವಾದವಾಗಿ ನಿಂತಿದ್ದು ಖಾಸಗಿ ವಾಹಿನಿಯ ರಿಯಾಲಿಟಿ ಶೋ. ಹೌದು ಇಲ್ಲಿನ ಗಾಯಕರು ಒಂದಕ್ಕಿಂತ ಒಂದು ಜಾನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಹಾಡಿದ್ದು ಮಾತ್ರವಲ್ಲದೆ ನಿರ್ಣಾಯಕರಿಂದ ಶಹಭಾಸ್ ಪಡೆದುಕೊಂಡರು.

 • Bhairava Geetha

  News11, Sep 2018, 8:47 PM IST

  ಆರ್‌ಜಿವಿ 'ಭೈರವ ಗೀತಾ'ದಲ್ಲಿ ಹಾಡು-ಕಿಸ್ ಬಿಟ್ಟು ಮತ್ತೇನಿದೆ?

  ರಾಮ್​ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಮೊದಲಿನಿಂದಲೂ ಸದ್ದು ಮಾಡಿಕೊಂಡೇ ಬಂದಿದೆ. ತನ್ನ ಟ್ರೈಲರ್​ ನಿಂದಲೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಸಿಗ್ತಾ  ಇದೆ.

 • MD Pallavi

  News11, Sep 2018, 4:59 PM IST

  ಎಂಡಿ ಪಲ್ಲವಿ ಕಂಠದಲ್ಲಿ 'ತಾಳ' ತಪ್ಪಿದ ಹಾಡು!

  'ನನ್ನ ಇನಿಯನ ನೆಲೆಯ ಬಲ್ಲೆಯೇನೆ, ಹೇಗೆ ತಿಳಿಯನು ಅದನು ಹೇಳೆ ನೀನೆ' ಎಂದು ಲಕ್ಷ್ಮೀ ನಾರಾಯಣ ಭಟ್ ಅವರ ಗೀತೆಯನ್ನು ಸುಶ್ರಾವ್ಯವಾಗಿ ಎಂ.ಡಿ.ಪಲ್ಲವಿ ಹಾಡುತ್ತಿದ್ದರೆ ತಲೆ ದೂಗದವರು ಯಾರಿದ್ದಾರೆ? ಮೋಡಿ ಮಾಡುವ ಗಾಯಕಿ ಎಂ.ಡಿ.ಪಲ್ಲವಿ ಅವರು ಇದೀಗ ಒಂದು ಗೀತೆ, ಗೀತೆ ಎನ್ನುವುದಕ್ಕಿಂತ ಗದ್ಯ-ಪದ್ಯದ ಮಿಶ್ರಣವನ್ನು ಹಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ಅದು ಒಳ್ಳೆಯ ಕಾರಣಕ್ಕೊ ಅಥವಾ ಕೆಟ್ಟ ಕಾರಣಕ್ಕೊ ಗೊತ್ತಿಲ್ಲ. ಹಾಗಾದರೆ ಏನು ಆ ಹಾಡು? ಏನದರ ಕತೆ? ಇಲ್ಲಿದೆ ವಿವರ...

 • Sushmita

  News9, Sep 2018, 4:51 PM IST

  ದಿಲ್ ಬರ್ ಹಾಡಿಗೆ ಸೊಂಟ ಬಳುಕಿಸಿದ ಮಾಜಿ ಮಿಸ್ ಇಂಡಿಯಾ

  ದಿಲ್ ಬರ್ ದಿಲ್ ಬರ್ ಸಾಂಗ್ ಸದ್ಯದ ಹಾಟ್ ಫೆವರೇಟ್. ಮತ್ತೊಮ್ಮೆ ಸೋಶಿಯಲ್ ಮೀಡಿಯಾಯಾದಲ್ಲಿ ಸದ್ದು ಮಾಡುತ್ತಿದೆ. ಮೊಬೈಲ್ ನಲ್ಲಿ ಲಭ್ಯವಿರುವ ವಿಶಿಷ್ಟ ಅಪ್ಲಿಕೇಶನ್ ಗಳ ಮೂಲಕ ಹಾಡಿಗೆ ಡಬ್ ಸ್ಮಾಶ್ ಮಾಡಿದ್ದಾರೆ.  

 • Chandan Shetty

  News4, Sep 2018, 9:29 PM IST

  ಕ್ಯೂಟ್ ಆಗಿದೆ ಚಂದನ್-ನಿವೇದಿಯಾ ಬೆಸ್ಟ್ ಫ್ರೆಂಡ್ ಹಾಡು...

  ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಗಾಯನ ಮಾಡಿದ್ದಾರೆ. ಅದು ತಮ್ಮ ಅಚ್ಚು ಮೆಚ್ಚಿನ ಗೆಳೆಯ ಕನ್ನಡದ ಸದ್ಯದ ಸೂಪರ್ ಗಾಯಕ ಚಂದನ್ ಶೆಟ್ಟಿ ಜತೆ.. ಎಲ್ಲಿ ಅಂತೀರಾ ಈ ಸುದ್ದಿ ನೋಡಿ