Search results - 33 Results
 • Prewedding skin care tips

  Fashion16, Dec 2018, 9:15 AM IST

  ಮದುವೇನಾ? ಹಾಗಾದ್ರೆ ಚರ್ಮವನ್ನು ಹೀಗೆ ರಕ್ಷಿಸಿಕೊಳ್ಳಿ..

  ಮದುವೆ ಎಂದರೆ ಯಾರಿಗಿರೋಲ್ಲ ಸಂಭ್ರಮ ಹೇಳಿ ? ಶಾಪಿಂಗ್, ಕೌನ್ಸೆಲಿಂಗ್, ಕೇರಿಂಗ್ ಎಲ್ಲವನ್ನೂ ಮಾಡಬೇಕು. ಆ ಮಹತ್ವದ ದಿನದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ನೀವೇ ಆಗೋದ್ರಿಂದ ನಿಮ್ಮ ತ್ವಚೆ ಬಗ್ಗೆಯೂ ಇರಲಿ ಕಾಳಜಿ. ಹೇಗೆ? 

 • Cause of melasma

  Health6, Dec 2018, 3:21 PM IST

  ಚರ್ಮಕ್ಕೇಕೆ ಕಂದು ಕಲೆಯ ಕಾಟ?

  ಎಲ್ಲವೂ ಸಹಜವಾಗಿಯೇ ಇರುತ್ತೆ. ಆದರೆ, ಚರ್ಮದ ಮೇಲೊಂದು ದಿಢೀರ್ ಕಂದು ಕಲೆ ಕಾಣಿಸುತ್ತೆ. ಇದಕ್ಕೆ ತಿಂದ ಆಹಾರವೋ, ಅಲರ್ಜಿಯೋ ಗೊತ್ತಾಗೋಲ್ಲ. ಒಟ್ಟಿನಲ್ಲಿ ಸೌಂದರ್ಯಕ್ಕೆ ಕುಂದು ತರುತ್ತದೆ. ಅಷ್ಟಕ್ಕೂ ಈ ಸಮಸ್ಯೆಗೆ ಕಾರಣವೇನು?

 • Home remedy for man and women

  Fashion3, Dec 2018, 12:26 PM IST

  ಚಂದ ಕಾಣಬೇಕು ಅಂತಿರೋರಿಗೆ ಮಾತ್ರ

  ಅಡುಗೆ ಮನೆಯೊಳಗೆ ಹೊಕ್ಕು ಅಲ್ಲಿರುವ ಡಬ್ಬಗಳನ್ನೆಲ್ಲ ತೆರೆದು ನೋಡಿ. ಮೆಣಸಿನ ಪುಡಿ, ಖಾರದ ಪುಡಿಯಂಥವುಗಳನ್ನು ಬಿಟ್ಟು ಉಳಿದ ಹೆಚ್ಚಿನವೆಲ್ಲ ನಿಮ್ಮ ಚೆಂದ ಹೆಚ್ಚಿಸಬಲ್ಲವು.

 • Dasavala

  Woman7, Nov 2018, 11:31 AM IST

  ದಾಸವಾಳದಲ್ಲಿದೆ ಸೌಂದರ್ಯ; ಹೆಚ್ಚಿಸುತ್ತೆ ಬೆಡಗಿಯ ಅಂದ

  ದೇವರ ಪಾದ ಸೇರುವ ದಾಸವಾಳ ಬೆಡಗಿಯ ಅಂದವನ್ನು ಹೆಚ್ಚಿಸುತ್ತೆ. ವಿಭಿನ್ನ ಬಣ್ಣಗಳಲ್ಲಿ ಬಿಡೋ ದಾಸವಾಳ ದೇವರ ಪೂಜೆ ಸೊಬಗನ್ನು ಹೆಚ್ಚಿಸುತ್ತದೆ. ಆದರೆ, ಇದರ ಸೊಪ್ಪು ಹೆಣ್ಣಿನ ಕೇಶ ಸೌಂದರ್ಯ ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಗೊತ್ತಾ?

 • Human

  Health24, Sep 2018, 4:20 PM IST

  ಸರ್ಪಸುತ್ತು ಬರಲು ಕಾರಣ ನಾಗದೋಷವಲ್ಲ ಈ ವೈರಸ್!

  ಸರ್ಪಸುತ್ತು ಎಂದರೆ ಒಂದು ಆರೋಗ್ಯ ಸಮಸ್ಯೆ ಎಂಬುದಾಗಿ ನಾವು ಭಾವಿಸುವುದೇ ಇಲ್ಲ. ನಮ್ಮ ಆಪ್ತೇಷ್ಟರಲ್ಲಿ ಯಾರಿಗಾದರೂ ಇದು ಕಾಣಿಸಿಕೊಂಡರೆ ತಕ್ಷಣದಲ್ಲಿ ಅಂದುಕೊಳ್ಳುವುದು- ಇವರಿಗೇನೋ ಸರ್ಪದೋಷವಿದೆ!

 • Walnut

  LIFESTYLE3, Sep 2018, 11:44 AM IST

  ಅಕ್ರೋಡ್ ಸಿಪ್ಪೆ ಮತ್ತು ಹೊಳೆವ ತ್ವಚೆ

  ಅಕ್ರೋಡ್ ಅಥವಾ ವಾಲ್ನಟ್‌ನ ಹೊರ ಕವಚವನ್ನು ಎಸೆಯುವುದೇ ಹೆಚ್ಚು. ಆದರೆ ಈ ಸಿಪ್ಪೆಯಲ್ಲಿ ಸೌಂದರ್ಯವರ್ಧಕ ಗುಣಗಳಿವೆ.

 • Chicken pox

  Health23, Aug 2018, 5:18 PM IST

  ಚಿಕನ್ ಪಾಕ್ಸ್ ಮರುಕಳಿಸಲು ಕಾರಣವೇನು?

  ಚರ್ಮದ ತುರಿಕೆ ಮೂಲಕ ಕಾಣಿಸಿಕೊಳ್ಳುವ ಈ ರೋಗದ ಲಕ್ಷಣ, ನಂತರ ಬೆನ್ನು, ಮುಖ ಮತ್ತು ಹೊಟ್ಟೆ ಮೇಲೆ ಗುಳ್ಳೆಯೊಂದಿಗೆ ಉರಿ ಕಾಣಿಸುವ ಮೂಲಕ ಉಲ್ಬಣಗೊಳ್ಳುತ್ತದೆ. ಸುಮಾರು 250ರಿಂದ 500 ಗುಳ್ಳೆಗಳೂ ಏಳಬಹುದು. ಈ ಗುಳ್ಳೆಯೊಂದಿಗೆ ಜ್ವರ, ತಲೆನೋವು, ತಲೆಸುತ್ತು ಮತ್ತು ಆಯಾಸ ರೋಗದ ಹಲವು ಲಕ್ಷಣಗಳು.

 • Oil massage

  Health10, Aug 2018, 4:07 PM IST

  ಟ್ಯಾನ್‌ಗೂ ಎಳ್ಳೆಣ್ಣೆ ಎಂಬ ದಿವ್ಯೌಷಧಿ

  ಎಣ್ಣೆ ಅಭ್ಯಂಜನ ಮನಸ್ಸಿಗೂ, ದೇಹಕ್ಕೂ ಮುದ ನೀಡುತ್ತೆ. ಅಲ್ಲದೇ, ಅನೇಕ ಆರೋಗ್ಯ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ನಿಮಗೆ ಸೂಟ್ ಆಗೋ ಎಣ್ಣೆಯಿಂದ ಮಸಾಜ್ ಮಾಡಿಕೊಂಡು, ಸ್ನಾನ ಮಾಡಿದರೊಳಿತು. ಎಳ್ಳೆಣ್ಣೆಯಿಂದೇನು ಪ್ರಯೋಜನ?

 • Skin care

  LIFESTYLE1, Aug 2018, 4:30 PM IST

  ಮಗುವಿನ ಕೋಮಲ ತ್ವಚೆಗಾಗಿ ಹೇಗೆ ಕೇರ್ ತೆಗೆದುಕೊಳ್ಳಬೇಕು?

  ತಾಯ್ತನ ಎಂಬುದು ಮಹಿಳೆಗೆ ಮ್ಯಾಜಿಕಲ್ ಅನುಭವ ನೀಡುತ್ತದೆ. ತಾಯಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಮಗುವಿನ ಅರೋಗ್ಯ,  ರಕ್ಷಣೆಯ ಬಗ್ಗೆ ತಾಯಿ ಹೆಚ್ಚು ಗಮನ ಹರಿಸುತ್ತಾಳೆ. ಮಗುವಿನ ತ್ವಚೆಯ ಬಗ್ಗೆಯೂ ತಾಯಿ ಕೇರ್ ತೆಗೆದುಕೊಳ್ಳುತ್ತಾಳೆ.  ಮಗುವಿನ ಸ್ಕಿನ್  ಉತ್ತಮವಾಗಿರಬಬೇಕೆಂದರೆ ಕೆಲವೊಂದು ಟಿಪ್ಸ್ ಗಳನ್ನೂ ಪಾಲಿಸಬೇಕು. 

 • NEWS24, Jul 2018, 9:55 PM IST

  ಬಟ್ಟೆ ಶುಭ್ರಗೊಳಿಸುವ ಧೋಬಿಗಳಿಗೆ ಸಿಗುವ ‘ಪ್ರತಿಫಲ’ಇದು!

  ನಾವು ಬಳಸುವ ಬೆಡ್ ಶೀಟ್, ಹೊದಿಕೆ ಇತ್ಯಾದಿ ಬಟ್ಟೆಗಳು ಶುಭ್ರವಾಗಿರಬೇಕು, ಹೊಳೆಯುತ್ತಿರಬೇಕು ಎಂದು ನಾವು ಭಾವಿಸುತ್ತೇವೆ.  ಆದರೆ ಈ ಹೊಳೆಯುವ ಬಿಳುಪಿನ ಹಿಂದೆ ಕರಾಳ ಸತ್ಯವಿದೆ ಎಂಬ ವಿಚಾರ ಎಲ್ಲರಿಗೆ ಗೊತ್ತಿಲ್ಲ. ಬೆಂಗಳೂರಿನ ಧೋಬಿಘಾಟ್ ನಲ್ಲಿರುವ ಧೋಬಿಗಳ ದಯನೀಯ ಪರಿಸ್ಥಿತಿಯನ್ನು ನೋಡಿದರೆ ಕಣ್ಣುಗಳಲ್ಲಿ ನೀರು ಬಾರದೇ ಇರದು.  ನಾವು ಬಳಸುವ ‘ಶುಭ್ರ’ಬಟ್ಟೆಯ ಹಿಂದಿರುವ ‘ಕೊಳಕು’ಸತ್ಯವನ್ನು ಅನಾವರಣಗೊಳಿಸುತ್ತದೆ ಈ ವಿಡಿಯೋ.... 

 • Curd

  LIFESTYLE21, Jul 2018, 5:54 PM IST

  ಚೆಲುವಿನ ಅಂದದ ಮೊಗಕೆ ಮೊಸರೇ ಕಾರಣ..

  ಮೊಸರು ಬಳಸುವುದರಿಂದ ಮುಖದ ಮೇಲಿರುವ  ಮೊಡವೆ, ಟ್ಯಾನ್ ,ಕಣ್ಣಿನ ಸುತ್ತ ಇರುವ ಕಪ್ಪನ್ನು ಹೋಗಿಸುತ್ತದೆ. ತಲೆಹೊಟ್ಟಿಗೆ ರಾಮಬಾಣ. ಎಣ್ಣೆ ಇರೋ ತ್ವಚೆಯಿರಲಿ ಅಥವಾ ಒಣಗಿದ ಚರ್ಮವಾಗಿರಲಿ, ಮೊಸರು ಒಳ್ಳೆಯ ಫಲಿತಾಂಶ ನೀಡುತ್ತದೆ. 

 • Guava

  LIFESTYLE17, Jul 2018, 4:58 PM IST

  ರುಚಿ ರುಚಿ ಸೀಬೆಕಾಯಿ ಸೌಂದರ್ಯ ವರ್ಧಕವೂ ಹೌದು

   'ಬಡವರ ಸೇಬು' ಎಂದೇ ಕರೆಯುವ ಸೀಬೆಕಾಯಿ ಈಗ ಬಡವರಿಗೆ ಸಿಗುವಷ್ಟು ಅಗ್ಗವಲ್ಲ. ಆದರೆ, ಮಧುಮೇಹಿಗಳಿಗೂ ಒಳ್ಳೆ ಆಹಾರವಾಗಿರುವ ಇದರ ಸೇವನೆಯಿಂದ ಸೌಂದರ್ಯ ವೃದ್ಧಿಸುತ್ತೆ. ಏಕೆ ಇದು ಆರೋಗ್ಯಕ್ಕೆ ಬೇಕು?

 • Beautiful Skin

  Health11, Jul 2018, 6:11 PM IST

  ಸ್ಕಿನ್ ಗ್ಲೋ ಆಗಲು ಇಲ್ಲಿವೆ ಸಿಂಪಲ್ ಮನೆ ಮದ್ದು

  ಫಳ ಫಳ ಹೊಳೆಯೋ ತ್ವಚೆ ಎಂದರೆ ಯಾರಿಗೆ ತಾನೇ ಬೇಡ ಹೇಳಿ? ಆದರೆ, ಅಂಥ ತ್ವಚೆ ಪಡೆಯಲು ಆಗಾಗ ಬ್ಯೂಟಿ ಪಾರ್ಲರ್‌ಗೆ ಹೋಗೋ ಅಗತ್ಯವಿದೆ ಎಂದೇ ಜನರು ಭಾವಿಸುತ್ತಾರೆ. ಮನೆಯಲ್ಲಿಯೇ ಸಿಗೋ ವಸ್ತುಗಳಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇಲ್ಲಿವೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಿಂಪಲ್ ಮನೆ ಮದ್ದು.

 • Bizzare things

  LIFESTYLE29, Jun 2018, 7:20 PM IST

  ತುಪ್ಪ ಹೆಚ್ಚಿಸುತ್ತೆ ತ್ವಚೆಯ ಸೌಂದರ್ಯ

  ಮಾನವ ಮೂಳೆ ಮಾಂಸದ ತಡಿಕೆ, ಅದರ ಮೇಲಿದೆ ಚರ್ಮದ ಹೊದಿಕೆ... ಎಂಬ ಜನಪ್ರಿಯ ಗೀತೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ಚರ್ಮ ಎನ್ನುವುದು ಮೇಲ್ಹೊದಿಕೆಯಾ? ಖಂಡಿತಾ ಅಲ್ಲ! ಈ ಚರ್ಮದ ಮರ್ಮದ ಅಗಾಧತೆ ಅರಿತರೆ ಅಚ್ಚರಿಯೇ ಆಗುತ್ತದೆ.

 • beauty

  LIFESTYLE23, Jun 2018, 3:16 PM IST

  ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸಿಂಪಲ್ ಮನೆ ಮದ್ದು

  ಟ್ರೈ ಮಾಡಿ ನೋಡಿ ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ