Search results - 255 Results
  • Shikaripur

    NEWS15, Nov 2018, 9:52 PM IST

    ಶಿಕಾರಿಪುರದಲ್ಲೇ ಟಿಪ್ಪು ಗುಣಗಾನ ಮಾಡಿದ ಬಿಎಸ್‌ವೈ ಕಟ್ಟಾ ಬೆಂಬಲಿಗ.. ವಿಡಿಯೋ ವೈರಲ್

    ಟಿಪ್ಪು ಮತಾಂಧ ಅಲ್ಲ, ಟಿಪ್ಪು ಒಬ್ಬ ದೇಶ ಪ್ರೇಮಿ.. ಬ್ರಿಟಿಷ್ ವಿರುದ್ಧ ಹೊರಾಡಿದ್ದಾರೆ. ಅದಕ್ಕೆ ಅವರನ್ನ ಟಿಪ್ಪು ಹುಲಿ ಅನ್ನೋದು.. ಇತಿಹಾಸ ಓದಿದ್ದರೆ ಅವರ ಬಗ್ಗೆ ತಿಳಿಯುತ್ತೆ
    ಇತಿಹಾಸ ಗೊತ್ತಿಲ್ಲದವರು ಟೀಕೆ ಮಾಡ್ತಾರೆ ಆ ಟೀಕೆ ಗೆ ಕಿವಿಗೊಡೋದು ಬೇಡ. 316 ದೇವಾಲಯಗಳನ್ನ ಜೀರ್ಣೋದ್ಧಾರ ಮಾಡಿದ್ದಾರೆ. 

  • Sagara Cylinder

    Shivamogga15, Nov 2018, 11:56 AM IST

    ಸಾಗರದಲ್ಲಿ ಸಿಲಿಂಡರ್ ಲಾರಿ ಸ್ಫೋಟ: ಚಾಲಕ ಸಜೀವ ದಹನ

    ಸಿಲಿಂಡರ್ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಲಿಂಡರ್’ಗಳು ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಸಜೀವ ದಹನವಾದಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಇರುವ ಮುಂಡಿಗೆ ಹಳ್ಳ ಎಂಬಲ್ಲಿ ನಡೆದಿದೆ.

  • Sai Keerthana

    WEB SPECIAL14, Nov 2018, 10:02 AM IST

    ಪುರಾಣ ಕಥೆಗಳು ಈ ಹುಡುಗಿಗೆ ಬಲು ಸಲೀಸು; ಅದನ್ನು ಕೇಳುವುದೇ ಸೊಗಸು!

    ಈ ಮುದ್ದು ಪುಟಾಣಿಯ ಹೆಸರು ಸಾಯಿ ಕೀರ್ತನಾ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆಯ ಪಕ್ಕದಲ್ಲಿರುವ ಉಂಬಳೆಬೈಲು ಎಂಬ ಪುಟ್ಟ ಊರಿನ ಕುವರಿ ಈಕೆ.  ಶುಭಾ-ರಾಜೇಂದ್ರ ದಂಪತಿಯ ಮುದ್ದು ಮಗಳು.ಈಕೆಯ ಬಾಯಲ್ಲಿ ಪುರಾಣ ಕತೆಗಳನ್ನು ಕೇಳುವುದೇ ಒಂದು ಸೊಗಸು. ಮಲೆನಾಡಿನ ಕವಿ ಶ್ರೀನಿವಾಸ ಉಡುಪ ಅವರ ಕವನ ಕುಂಭಕರ್ಣನ ನಿದ್ದೆ  ಹೇಗಿತ್ತು ಅಂತ ಕೀರ್ತನಾ ಹೇಳೋದು ಕೇಳಿ. 

  • Madhu Bangarappa

    NEWS11, Nov 2018, 9:15 PM IST

    ಶೀಘ್ರದಲ್ಲೇ ಸಿಹಿ ಸುದ್ದಿ: ಸುಳಿವು ಬಿಟ್ಟುಕೊಟ್ಟ ಮಧುಬಂಗಾರಪ್ಪ..!

    ಪಕ್ಷದಲ್ಲಿ ಉತ್ತಮ ಸ್ಥಾನಮಾನದ ಬ್ಗಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದು ಮಧುಬಂಗಾರಪ್ಪ ತಮ್ಮ ಕಾರ್ಯಕರ್ತರಿಗೆ ಸುಳಿವು ನೀಡಿದ್ದಾರೆ. 
     

  • Vidya

    News10, Nov 2018, 4:13 PM IST

    ರಂಗಭೂಮಿಯ ಅದ್ಭುತ ಕಲಾವಿದೆ ವಿದ್ಯಾ ಹೆಗಡೆ ಸಂದರ್ಶನ

    ಹೆಗ್ಗೋಡಿನ ನೀನಾಸಂನಲ್ಲಿದ್ದುಕೊಂಡು ರಂಗಭೂಮಿಯಲ್ಲಿ ಅಗಣಿತ ಸೇವೆ ಸಲ್ಲಿಸುತ್ತಾ ಬಂದಿರುವ ವಿದ್ಯಾ ಹೆಗಡೆ ಅವರಿಗೆ ದಿ ಪಬ್ಲಿಕ್ ರಿಲೇಷನ್ ಕೌನ್ಸಿಲ್  ಆಫ್ ಇಂಡಿಯಾ 2018 ನೇ ಸಾಲಿನ ಸಂವಹನ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಇದೇ ಹೊತ್ತಿನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾ ಹೆಗಡೆ ಅವರೊಂದಿಗೆ ಒಂದಷ್ಟು ಮಾತುಕತೆ. 

  • POLITICS7, Nov 2018, 2:15 PM IST

    ಮುಂದಿನ ಲೋಕಸಭಾ ಚುನಾವಣೆಗೂ ಮಧು ಬಂಗಾರಪ್ಪ ಅಭ್ಯರ್ಥಿ..!

    ನಾವು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸೋತಿರಬಹುದು, ಆದರೆ ಯಡಿಯೂರಪ್ಪ ಮೇಲೆ ಮೇಲೆ ಗೆದ್ದಿದ್ದೇವೆ. ಮೈತ್ರಿಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಒಳ್ಳೆಯ ಹೋರಾಟ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.

  • Madhu Bangarappa

    POLITICS7, Nov 2018, 11:35 AM IST

    ಮಧು ಬಂಗಾರಪ್ಪಂಗೆ ಸಿಗುತ್ತಾ ಸಚಿವ ಸ್ಥಾನ?

    ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಯಡ್ಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಮಾಜಿ ಸಿಎಂ ದಿ.ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸೋಲು ಅನುಭವಿಸಿರಬಹುದು. ಆದರೆ, ಅವರು ನೀಡಿರುವ ಫೈಟ್ ಸಾಮಾನ್ಯದ್ದಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್ ಬಲ ಏನೆಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಿಗುತ್ತಾ ಮಂತ್ರಿ ಪದವಿ?

  • Madhu - Raghavendra

    NEWS6, Nov 2018, 7:23 PM IST

    ಶಿವಮೊಗ್ಗ ಬಿಜೆಪಿ ಗೆಲುವಿಗೆ 6 ಕಾರಣ, ಕಾಂಗ್ರೆಸ್ ಕೊಡುಗೆಯೂ ಉಂಟು!

    ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಾಜಿಸಿಎಂ ಮಕ್ಕಳ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಕ್ಷೇತ್ರ ಶಿವಮೊಗ್ಗದಲ್ಲಿ ಬಿಜೆಪಿ ಗೆದ್ದಿದೆ.

  • Karnataka Byelections

    NEWS6, Nov 2018, 6:36 PM IST

    ಅಪ್ಪ-ಮಗ, ಅಪ್ಪ-ಮಗ, ಗಂಡ-ಹೆಂಡತಿ...ಸದ್ಯದ ಸ್ಥಿತಿ!

    ಕುತೂಹಲ ಕೆರಳಿಸಿದ್ದ ಕರ್ನಾಟಕದ 3 ಲೋಕಸಭೆ ಮತ್ತು 2 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿದರೆ, ಉಳಿದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಇಲ್ಲಿಯೂ ಮತ್ತೆ ಕುಟುಂಬ ರಾಜಕಾರಣವೇ ಮುಂಚೂಣಿಯಲ್ಲಿರುವುದನ್ನು ಒಪ್ಪಿಕೊಳ್ಳಲೇಬೇಕು.

  • NEWS6, Nov 2018, 2:08 PM IST

    ಅಭ್ಯರ್ಥಿಗಿಂತ ಹೆಚ್ಚು ನೋಟಾ, ರಾಜಕೀಯ ಪಕ್ಷಗಳಿಗೆ ಖಡಕ್ ಸೂಚನೆ

    ಶಿವಮೊಗ್ಗದಲ್ಲಿ ಕಮಲ ಅರಳಿದೆ. ಆದರೆ ಕಮಲ ಪ್ರಯಾಸದಿಂದ ಗೆಲುವು ಸಾಧಿಸಿದೆ. ರಾಘವೇಂದ್ರ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡಿದ್ದಾರೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಶಿವಮೊಗ್ಗದಲ್ಲಿ ನೋಟಾ ಮತಗಳು ಪ್ರಾಮುಖ್ಯ ಗಳಿಸಿವೆ.

  • Madhu - Raghavendra

    NEWS6, Nov 2018, 12:56 PM IST

    ಶಿವಮೊಗ್ಗದಲ್ಲಿ ಅರಳಿತು ಕಮಲ; ಬಾಡಿತು ತೆನೆ

    ಶಿವಮೊಗ್ಗ (ನ. 06): ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಉಪ ಚುನಾವಣಾ ಕಣದಲ್ಲಿ ಸಾಕಷ್ಟು ಸರ್ಕಸ್ ನಂತರ ಬಿಜೆಪಿ ಗೆದ್ದಿದೆ. ಬಿಜೆಪಿಯ ರಾಘವೇಂದ್ರ ಹಾಗೂ ಜೆಡಿಎಸ್ ನ ಮಧು ಬಂಗಾರಪ್ಪ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿತ್ತು. ಕಡೆಗೂ ಶಿವಮೊಗ್ಗದ ಜನ ರಾಘವೇಂದ್ರ ಕೈ ಹಿಡಿದಿದ್ದಾರೆ. 

  • Sri Ramulu and DK Shivakumar

    POLITICS6, Nov 2018, 7:05 AM IST

    ಕೈ-ತೆನೆ ದೋಸ್ತಿ ಎದುರು ಮಂಡಿಯೂರಿದ ಬಿಜೆಪಿ- Live Updates

    ಬಿಜೆಪಿ ಭದ್ರ ಕೋಟೆ ಬಳ್ಳಾರಿಯಲ್ಲಿಯೇ ಶ್ರೀರಾಮುಲುಗೆ ಡಿಕೆಶಿ ಡಿಚ್ಚಿ ಹೊಡೆದಿದ್ದು ಹೇಗೆ?
    ಮಂಡ್ಯದಲ್ಲಿ ಸೋತರೂ ಬಿಜೆಪಿ ಅಭ್ಯರ್ಥಿಯ ದಾಖಲೆ ಏನು?
    ನಿರೀಕ್ಷೆಯಂತೆ ನಿರಾಯಾಸವಾಗಿ ಗೆದ್ದ ಅನಿತಾ ಕುಮಾರಸ್ವಾಮಿ
    ಶಿವಮೊಗ್ಗದಲ್ಲಿ ಕಷ್ಟ ಪಟ್ಟು ಗೆಲುವಿನ ಹಾದಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ
    ಜಮಖಂಡಿಯಲ್ಲಿ ವರ್ಕ್ ಔಟ್ ಆದ ಅನುಕಂಪದ ಅಲೆ...ಇಲ್ಲಿದೆ ಸಂಪೂರ್ಣ ಮಾಹಿತಿ

  • Halappa

    NEWS4, Nov 2018, 6:02 PM IST

    ಹಾಲಪ್ಪ ಹೇಳಿದ ಬೇಳೂರು ಸಂಬಂಧಗಳ ಪಟ್ಟಿಯಲ್ಲಿ ಯಾರಿದ್ದಾರೆ?

    ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮತದಾನವಾಗಿದೆ. ಆದರೆ ಇಬ್ಬರು ಪ್ರಮುಖ ನಾಯಕರ ನಡುವಿನ ವಾಕ್ಸಮರ ಮಾತ್ರ ಕೊನೆಯಾಗಿಲ್ಲ. ಆಣೆ-ಪ್ರಮಾಣದ ರಾಜಕಾರಣ ಮತ್ತೆ ಆರಂಭವಾದಂತೆ ಕಾಣುತ್ತಿದ್ದು ಮಾಜಿ ಶಾಸಕ, ಒಂದು ಕಾಲದ ಗೆಳೆಯ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಕೃಷ್ಣ ಹಾಕಿರುವ ಸವಾಲನ್ನು ಶಾಸಕ ಹರತಾಳು ಹಾಲಪ್ಪ ಸ್ವೀಕರಿಸಿದ್ದಾರೆ. ಏನಿದು ಆಣೆ-ಪ್ರಮಾಣದ ರಾಜಕಾರಣ?

  • Madhu - Raghavendra

    NEWS4, Nov 2018, 7:54 AM IST

    ಶಿವಮೊಗ್ಗ ಶೇ.64.80 ಮತದಾನ: ಗೆಲುವು ಯಾರತ್ತ..?

    ಬೈಂದೂರು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ ಶೇ.64.80ರಷ್ಟುಮತದಾನ ನಡೆದಿದೆ.

  • By Election

    NEWS3, Nov 2018, 7:45 PM IST

    5 ಉಪಚುನಾವಣೆ ಮತದಾನ ಅಂತ್ಯ: ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

    ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ಐದು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಕ್ತಾಯವಾಗಿದೆ.