Search results - 1965 Results
 • kgf

  Sandalwood21, Nov 2018, 4:14 PM IST

  ಕೆಜಿಎಫ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರಂತೆ ಈ ಬಾಲಿವುಡ್ ನಟ!

  ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗಲಿರುವ ಕನ್ನಡ ಸಿನಿಮಾವು ಎಲ್ಲರನ್ನೂ ಕಾತುರದಿಂದ ಕಾಯುವಂತೆ ಮಾಡಿದೆ. ಸದ್ಯ ಕೆಜಿಎಫ್ ಸಿನಿಮಾದ ಟ್ರೇಲರ್ ವೀಕ್ಷಿಸಿರುವ ಬಾಲಿವುಡ್‌ನ ಪ್ರಖ್ಯಾತ ನಟನೊಬ್ಬ ತಾನೂ ಈ ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದೇನೆಂದು ಹೇಳಿದ್ದಾರೆ.

 • Sandalwood21, Nov 2018, 2:11 PM IST

  ನಟ ದಿಗಂತ್ ಐಂದ್ರಿತಾ ರೇಗೆ ಪ್ರಪೋಸ್ ಮಾಡಿದ Exclusive ವಿಡಿಯೋ

  ಮನಸಾರೆ, ಪಾರಿಜಾತ ಮೊದಲಾದ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ. ದಿಗಂತ್, ಐಂದ್ರಿತಾ ರೇಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡದ್ದು ಹೇಗೆ ಎಂಬ ಕುತೂಹಲವೇ? ಹಾಗಾದರೆ ಈ ವಿಡಿಯೋ ನೋಡಿ... 

 • deep Veer

  Cine World21, Nov 2018, 11:26 AM IST

  ದೀಪಿಕಾ ರಣವೀರ್ ಆರತಕ್ಷತೆಗೆ ಕನ್ನಡದ ಸ್ಟಾರ್ ನಟರು!

  ಇಂದು ಬೆಂಗಳೂರಿನ ಲಿಲಾ ಪ್ಯಾಲೇಸ್‌ನಲ್ಲಿ ದೀಪಿಕಾ ರಣವೀರ್ ಸಿಂಗ್ ಮದುವೆಯ ಆರತಕ್ಷತೆ ಕರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ವುಡ್ ನಟರಾದ ಸುದೀಪ್, ಉಪೇಂದ್ರ, ಅಂಬರೀಶ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ಕ್ಷೇತ್ರದ ಅನೇಕ ದಿಗ್ಗಜ ನಟ, ನಟಿಯರನ್ನು ಆಹ್ವಾನಿಸಲಾಗಿದೆ.

 • Indrita

  Sandalwood21, Nov 2018, 9:44 AM IST

  ನಿಶ್ಚಿತಾರ್ಥ ಮಾಡಿಕೊಂಡ 'ಮನಸಾರೆ' ಜೋಡಿ, ಮದುವೆ ಡೇಟ್ ಕೂಡಾ ಫಿಕ್ಸ್!

  ಸದ್ಯ ಬಾಲಿವುಡ್ ಸ್ಟಾರ್ಸ್ ದೀಪಿಕಾ ಹಾಗೂ ರಣವೀರ್ ಮದುವೆ ಸದ್ದು ಮಾಡುತ್ತಿದೆ. ಇದೀಗ ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ 'ಮನಸಾರೆ' ಜೋಡಿಯೂ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದೆ.

 • Jogi Prem

  News20, Nov 2018, 11:37 PM IST

  ವಿಲನ್ ಆದ್ರಾ ಜೋಗಿ ಪ್ರೇಮ್, ನಿರ್ಮಾಪಕರಿಗೆ 10 ಲಕ್ಷ ರೂ. ಟೋಪಿ?

  ನಿರ್ದೇಶಕ ಜೋಗಿ ಪ್ರೇಮ್ ಹಣ ತಗೊಂಡು ಮೋಸ ಮಾಡಿದ್ರಾ? ನಿರ್ಮಾಪಕರೊಬ್ಬರ ಮಾತಿನ ನಂತರ ಇಂಥ ಪ್ರಶ್ನೆ ಎದುರಾಗಿದೆ.  ಹಾಗಾದರೆ ನಿರ್ಮಾಪಕರೊಬ್ಬರು ಪ್ರೇಮ್ ಅವರನ್ನು ಟೋಪಿ ಪ್ರೇಮ್ ಎನ್ನಲು ಕಾರಣ ಏನು?

 • Darshan

  Sandalwood20, Nov 2018, 4:51 PM IST

  38ರ ಈ ನಟಿಗೆ ದಾಸ ಫಿದಾ!

  ನಟ, ನಟಿಯರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಸಹಜ. ಅಂಥ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ನಟಿಯ ಸೌಂದರ್ಯವನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಯಾರದು ನಟಿ?

 • Pilwan

  Sandalwood20, Nov 2018, 1:27 PM IST

  ಪೈಲ್ವಾನ್ ಸಿನಿಮಾದ ಸಿಕ್ರೇಟ್ ರಿವೀಲ್!

  ಇಂಟರ್ನೆಟ್ ಅನ್ನು ಬ್ರೇಕ್ ಮಾಡುತ್ತಿರೋ ಪೈಲ್ವಾನ್ ನ್ಯೂ ಲುಕ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಬ್ಬಾ ಸೂಪರ್ ಎನ್ನುವವರಿಗೆ ಇಲ್ಲಿದೆ ಮತ್ತಷ್ಟು ಪೈಲ್ವಾನ್ ಸಿನಿಮಾದ ಸಿಕ್ರೇಟ್. ಸಿನಿಮಾದ ಸೆಟ್ ಹೇಗಿತ್ತು ಎಂಬುವುದು ರಿವೀಲ್ ಆಗಿದೆ ನೋಡಿ!

 • Darshan

  Sandalwood20, Nov 2018, 1:12 PM IST

  ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸುಂಟರಗಾಳಿ ಎಬ್ಬಿಸುತ್ತಾ ಈ ಜೋಡಿ!

  ಸ್ಯಾಂಡಲ್‌ವುಡ್‌ ಡೈರೆಕ್ಟರ್, ಆ್ಯಕ್ಟರ್, ಮೂಸಿಕ್ ಡೈರೆಕ್ಟರ್ ...ವಿಭಿನ್ನವಾಗಿ ಗುರುತಿಸಿಕೊಂಡ ಸಾಧು ಕೋಕಿಲಾ ಈಗ ಚಾಲೆಂಜಿಂಗ್ ಸ್ಟಾರ್ ಸಿನಿಮಾಗೆ 8 ವರ್ಷದ ನಂತರ ಆ್ಯಕ್ಷನ್ ಕಟ್ ಹೇಳಲಿದ್ದಾರೆ! ಈ ಜೀವದ ಗೆಳೆಯರ ಕಾಂಬಿನೇಷನ್‌ನಲ್ಲಿ ಬರುವ ಚಿತ್ರಕ್ಕೆ ಜನರ ರೆಸ್ಪಾನ್ಸ್ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕು.

 • KGF Srinidhi Shetty

  WEB SPECIAL20, Nov 2018, 12:41 PM IST

  ಮೊದಲಬಾರಿಗೆ ಕೆಜಿಎಫ್ ಸೆಟ್'ನಲ್ಲಿ ತಮಗಾದ ಅನುಭವ ಹಂಚಿಕೊಂಡ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ

  ಮೊದಲಬಾರಿಗೆ ಕೆಜಿಎಫ್ ಸೆಟ್'ನಲ್ಲಿ ತಮಗಾದ ಅನುಭವ ಹಂಚಿಕೊಂಡ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ

 • Darshan

  News20, Nov 2018, 11:19 AM IST

  ದರ್ಶನ್ ಹೇಳಿರುವಂತೆ ಕನ್ನಡ ಸಿನಿಮಾಗಳು ಹೇಗಿರಬೇಕು?

  ಕನ್ನಡ ಸಿನಿಮಾರಂಗದ ಹಾಗೂ ಸಿನಿಮಾಗಳ ಪರಿಸ್ಥಿತಿ ಸತ್ಯ ಬಿಚ್ಚಿಟ್ಟ ದರ್ಶನ್. ಅನುಕ್ತಾ ಚಿತ್ರದ ಪ್ರೆಸ್ ಮೀಟ್ ನಲ್ಲಿ ಸಿನಿಮಾ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಡಿ ಬಾಸ್ .

 • NEWS20, Nov 2018, 10:12 AM IST

  ಕನ್ನಡ ಉದಯೋನ್ಮುಖಕ ನಟನಿಂದ ಗೂಂಡಾಗಿರಿ

  ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ ನಡೆದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

 • Seetharama kalyana

  Sandalwood20, Nov 2018, 9:06 AM IST

  ಸೀತಾರಾಮ ಕಲ್ಯಾಣ ಶತದಿನೋತ್ಸವ!

  ಸ್ಥಳ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಮಂದಿರದ ಅಂಗಳ. ಅದು ಸಿನಿಮಾ ಪತ್ರಿಕಾಗೋಷ್ಟಿ. ಆದರೆ, ಅಲ್ಲಿ ೮೦ಕ್ಕೂ ಹೆಚ್ಚು ಮಂದಿ ಇದ್ದರು. 

 • Upendra

  Sandalwood20, Nov 2018, 8:46 AM IST

  ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಉಪೇಂದ್ರ

  ಉಪೇಂದ್ರ ಮತ್ತೆ ನಿರ್ದೇಶನದತ್ತ ಮನಸ್ಸು ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಅವರು ಶೀಘ್ರವೇ ಹೊಸ ಸಿನಿಮಾ ಶುರುವಾಗುತ್ತಿದೆ ಎಂದಿದ್ದಾರೆ. ಆ ಮೂಲಕ ತಾವು ನಿರ್ದೇಶನದಿಂದ ನಿವೃತ್ತಿ ಆಗಿಲ್ಲ ಎನ್ನುವ ಸಂದೇಶವನ್ನು ಅಭಿಮಾನಿ ಬಳಗಕ್ಕೆ ರವಾನಿಸಿದ್ದಾರೆ.

 • Bigg Boss

  News19, Nov 2018, 11:00 PM IST

  ಎರಡೆರಡು ಲವ್ ಸ್ಟೋರಿ..‘ಚಿನ್ನು’ ಜತೆಯೇ ಡೀಲ್ ಮಾಡಿಕೊಂಡವರು ಯಾರು?

  ಬಿಗ್ ಬಾಸ್ ಆಟ ಮತ್ತಷ್ಟು ಗಟ್ಟಿಯಾಗಿದೆ. ಸ್ಪರ್ಧಿಗಳ ನಡುವೆ ಒಳಗೊಳಗೆ ಕುದಿಯುವ ಮನಸ್ಸಿದ್ದರೂ ಹೊರಗೆ ಸ್ನೇಹದ  ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ಸೋಮವಾರವೇ ನಾಮಿನೇಶನ್ ಪ್ರಕ್ರಿಯೆ ಮುಗಿದಿದೆ. ಹಾಗಾದರೆ ಯಾರು ನಾಮಿನೇಶನ್ ಗೆ ಗುರಿಯಾದರು?

 • rashmika mandanna

  Sandalwood19, Nov 2018, 2:14 PM IST

  ತಮಿಳು ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ?

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಗೀತಾ ಗೋವಿಂದಂ ನಂತರ ಸಾಕಷ್ಟು ಆಫರ್ ಬರುತ್ತಿದೆ. ಈಗಾಗಲೇ ಎರಡು ಚಿತ್ರಗಳು ಕೈಯಲ್ಲಿವೆ. ಗೀತಾ ಗೋವಿಂದಂ ಯಶಸ್ಸಿನ ನಂತರ ಟಾಲಿವುಡ್ ನಲ್ಲಿ ಟಾಕ್ ಆಫ್ ದ ಟೌನ್ ಆಗಿದ್ದಾರೆ ರಶ್ಮಿಕಾ.