Search results - 31 Results
 • News9, Dec 2018, 3:08 PM IST

  ಧ್ರುವ ಎಂಗೇಜ್ಮೆಂಟ್ ಮೆನುವಿನಲ್ಲಿ ಭರ್ಜರಿ ಸ್ಪೆಷಲ್..?

  ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಹಾಗೂ ಪ್ರೇರಣ ಎಂಗೇಜ್ಮೆಂಟ್ ಅದ್ದೂರಿಯಾಗಿ ನಡೆದಿದೆ. ಈ ಅದ್ದೂರಿ ಎಂಗೇಜ್ ಮೆಂಟ್ ನಲ್ಲಿ ಮೆನು ಕೂಡ ಭರ್ಜರಿಯಾಗಿಯೇ ಇತ್ತು. ಮೆನುವಿನಲ್ಲಿ ಏನೇನಿತ್ತು ಇಲ್ಲಿದೆ ನೋಡಿ ಡೀಟೇಲ್ಸ್ 

 • Duniya Vijay

  NEWS3, Dec 2018, 12:48 PM IST

  ವಿಜಿ ಫ್ಯಾಮಿಲಿಯಲ್ಲಿ ಮತ್ತೆ ಶುರುವಾಯ್ತು ಹೊಸ ವಾರ್!

  ಇನ್ನೇನು ತಣ್ಣಗಾಯ್ತು ಎಂದು ಭಾವಿಸುವಷ್ಟರಲ್ಲಿ ನಟ ದುನಿಯಾ ವಿಜಯ್- ನಾಗರತ್ನ ಜಗಳವು ಮತ್ತೆ  ಹೊಸ ರೂಪವನ್ನು ಪಡೆದುಕೊಂಡಿದೆ. ವಿಜಿ ವಿರುದ್ಧ ಮತ್ತೆ ಕೆಂಡಕಾರಿರುವ ನಾಗರತ್ನ ಇದೀಗ, ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.     

 • Ambareesh Rajkumar Vishnuvardhan

  NEWS1, Dec 2018, 3:03 PM IST

  ರಾಜ್, ಅಂಬಿ, ವಿಷ್ಣು ವಿರುದ್ಧ ಅವಹೇಳನಕಾರಿ ಪೋಸ್ಟ್

  ಡಾ ರಾಜ್ ಕುಮಾರ್,  ವಿಷ್ಣುವರ್ಧನ್ ಹಾಗೂ ಅಂಬರೀಶ್ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಬೇಕೆಂಬ ಚರ್ಚೆ ನಡುವೆಯೇ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ. 

 • News29, Nov 2018, 3:39 PM IST

  ಅಂಬಿ ಮೊಬೈಲ್‌ನಲ್ಲಿ ದೇವತೆ: ಕರೆ ಬಂದ್ರೆ ಎಲ್ಲವಕ್ಕೂ ಚಕ್ಕರ್!

  ಪತಿಯ ಅನಿರೀಕ್ಷಿತ ಸಾವಿನ ದುಃಖದಲ್ಲಿಯೂ ಮಂಡ್ಯದಿಂದ ಪಾರ್ಥಿವ ಶರೀರವನ್ನು ಸಾಗಿಸುವಾಗ ಸುಮಲತಾ ನಡುವೆ ನಿಲ್ಲಿಸಿ, ಮಂಡ್ಯದ ಗಂಡಿನ ಹಣೆಗೆ ಹುಟ್ಟೂರಿನ ಮಣ್ಣಿನ ತಿಲಕವನ್ನಿಟ್ಟಿದ್ದರು. ಇಷ್ಟು ಸಾಕು, ಪತಿ ಇಚ್ಛೆಯನ್ನು ಮಡದಿಯಾಗಿ ಹೇಗೆ ಅರ್ಥಮಾಡಿಕೊಂಡಿದ್ದರೆಂದು ಅರಿತುಕೊಳ್ಳಲು. ಅಂಬಿ ಪತ್ನಿಯನ್ನು ಹೇಗೆ ನೋಡುತ್ತಿದ್ದರು ಎನ್ನುವುದಕ್ಕೆ ಇದೀಗ ಸಿಕ್ಕಿದೆ ಪ್ರೂಫ್.

 • Ambareesh Rajini

  NEWS26, Nov 2018, 7:35 AM IST

  ಬಡ್ಡಿ ಮಗನೆ ಸಾಯಿಸಿ ಬಿಡ್ತೀನಿ ಎಂದಿದ್ದ: ಗೆಳೆಯನ ಕೊನೆಯ ಸಂಭಾಷಣೆ!

  ರಜಿನಿಕಾಂತ್ ತಮ್ಮ ಆಪ್ತ ಮಿತ್ರ ಅಂಬ​ರೀಶ್‌ ಅಂತಿಮ ದರ್ಶ​ನಕ್ಕೆ ಆಗ​ಮಿ​ಸಿದ್ದ ವೇಳೆ ಮಾಧ್ಯ​ಮ​ಗ​ಳೊಂದಿಗೆ ತಮ್ಮ ಹಾಗೂ ಅಂಬರೀಶ್ ನಡು​ವಿನ ನಲವತ್ತು ವರ್ಷಗಳ ಗೆಳೆತನ ಮೆಲಕು ಹಾಕಿದರು.

 • RIP Ambareesh

  NEWS25, Nov 2018, 2:38 PM IST

  ಅಂಬಿ ಅಂತ್ಯಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ: ಕೇಳಿ ಈ ವಕೀಲಪ್ಪನ ಅಂತೆ ಕಂತೆ!

  ರೆಬಲ್ ಸ್ಟಾರ್, ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಷ್ ಅಗಲಿಕೆಯ ನೋವಲ್ಲಿ ಇಡೀ ಕರ್ನಾಟಕ ಕಣ್ಣೀರಿಡುತ್ತಿದೆ. ಆದರೆ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ವಿವಾದ ಸೃಷ್ಟಿಯಾಗಿರುವುದು ನಿಜಕ್ಕೂ ದುರದೃಷ್ಟಕರ.

 • Ambareesh

  BUSINESS25, Nov 2018, 1:36 PM IST

  ಅಂಬಿ ಅಣ್ಣ ಮತ್ತು ಬಿಸಿನೆಸ್: 'ಕೈ ಹಾಕಿದಲ್ಲೆಲ್ಲಾ ಗೌಡ್ರು ಸಕ್ಸೆಸ್!

  ಕರುನಾಡು ಮತ್ತೋರ್ವ ಪ್ರೀತಿ ಪಾತ್ರ ನಟನನ್ನು ಕಳೆದುಕೊಂಡಿದೆ. ಅಭಿಮಾನಿಗಳ ಪಾಲಿನ ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಇನ್ನು ನಮ್ಮ ಜೊತೆಗಿಲ್ಲ. ಅದರಂತೆ ಅಂಬರೀಷ್ ಕೇವಲ ಚಿತ್ರರಂಗ, ರಾಜಕೀಯ ಕ್ಷೇತ್ರದಲ್ಲಷ್ಟೇ ಅಲ್ಲದೇ ವ್ಯಾಪಾರ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು. ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿದ್ದ ಹೂಡಿಕೆಗಳು ವ್ಯಾಪಾರ  ಕ್ಷೇತ್ರದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ಜ್ಞಾನಕ್ಕೆ ಉದಾಹರಣೆಯಾಗಿದೆ.

 • Ambareesh

  NEWS25, Nov 2018, 8:29 AM IST

  ’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು!

  ತಮ್ಮದೇ ಆದ ಗತ್ತು, ಗೈರತ್ತುಗಳನ್ನು ಹೊಂದಿದ್ದ ಅಂಬರೀಷ್‌ ಮೇಲ್ನೋಟಕ್ಕೆ ಒರಟಾದರೂ ಮೃದು ಮನಸ್ಸು ಹೊಂದಿದ್ದರು. ಒರಟು ಭಾಷೆಯಿಂದಲೇ ಅಭಿಮಾನಿಗಳಿಗೆ ಪ್ರೀತಿಪಾತ್ರರಾಗಿದ್ದರು. ಅಂಬಿ ಬೈದಷ್ಟುಅಭಿಮಾನಿಗಳು ಮತ್ತಷ್ಟುಹತ್ತಿರವಾಗುತ್ತಿದ್ದರು. ನೆಚ್ಚಿನ ನಟ ಬೈದರೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ. ಅಂಬ್ರೀಷಣ್ಣ ಬೈದ್ರು ಎಂದು ಬೇರೆಯವರ ಬಳಿ ಹೇಳಿಕೊಂಡು ಹೆಮ್ಮೆ ಪಡುತ್ತಿದ್ದರು.

 • NEWS25, Nov 2018, 8:14 AM IST

  ಸ್ಯಾಂಡಲ್‌ವುಡ್ ಟ್ರಬಲ್ ಶೂಟರ್ ಅಂಬರೀಷ್

  ಕನ್ನಡ ಚಿತ್ರರಂಗದ ಅದ್ಭುತ ನಟ ಅಂಬರೀಷ್. ಡಾ. ರಾಜ್‌ಕುಮಾರ ನಿಧನದ ನಂತರ ಸ್ಯಾಂಡಲ್‌ವುಡ್‌ಗೆ ಹಿರಿಯಣ್ಣನಂತಿದ್ದರು. ಚಿತ್ರರಂಗದ ಏನೇ ಬಿಕ್ಕಟ್ಟು ಎದುರಾದರೂ ಸಹನೆಯಿಂದ ನಿಭಾಯಿಸುತ್ತಿದ್ದಿದ್ದು ಅವರ ವಿಶೇಷ. ಆದರೆ, ಇತ್ತೀಚೆಗೆ ನಟಿ ಶೃತಿ ಹರಿಹರನ್ ಹಿರಿಯ ನಟ ಅರ್ಜುನ ಸರ್ಜಾ ವಿರುದ್ಧ #MeToo ಆರೋಪ ಮಾಡಿದಾಗ ಮಾತ್ರ ಸಂಧಾನ ಮಾಡುವಲ್ಲಿ ವಿಫಲವಾಗಿದ್ದರು. ಇದರಿಂದ ಅಪಾರವಾಗಿ ನೊಂಡಿದ್ದರು ರೆಬೆಲ್ ಸ್ಟಾರ್.

 • NEWS12, Nov 2018, 3:28 PM IST

  ಅನಂತ್ ಜೊತೆಗಿನ ಒಡನಾಟ ಬಿಚ್ಚಿಟ್ಟ ರೆಬೆಲ್ ಸ್ಟಾರ್

  ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಸಂತಾಪ ವ್ಯಕ್ತಪಡಿಸಿದ್ದಾರೆ. ನಾವಿಬ್ಬರೂ ಬೇರೆ ಬೇರೆ ಪಕ್ಷಗಳಲ್ಲಿದ್ದರೂ, ಒಳ್ಳೆಯ ಸ್ನೇಹಿತರಾಗಿದ್ವಿ ಎಂದು ಹೇಳಿರುವ ಅಂಬರೀಷ್, ತನ್ನ ಸ್ನೇಹಿತನ ಜೊತೆಗಿನ ಒಡನಾಟವನ್ನು ಮಾಧ್ಯಮಗಳ ಮುಂದೆ ಬಿಟ್ಟಿಟ್ಟಿದ್ದು ಹೀಗೆ...  

 • srinath

  NEWS12, Nov 2018, 10:11 AM IST

  ಅಗಲಿದ ಸ್ನೇಹಿತ 'ಅನಂತ'ನ ನೆನೆದು ಕಣ್ಣೀರಿಟ್ಟ ನಟ ಶ್ರೀನಾಥ್​​..!

  ಅನಂತಕುಮಾರ್​​ ಪಾರ್ಥಿವ ಶರೀರದ ದರ್ಶನ ಪಡೆದ ನಟ ಶ್ರೀನಾಥ್​​​, ಕಣ್ಣೀರಿಟ್ರು. ಅನಂತ್​ಕುಮಾರ್​​ ಕೇವಲ ರಾಜಕಾರಣಿಯಾಗಿ ಮಾತ್ರವಲ್ಲ, ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

 • karnataka cm gril with me too movement

  state10, Nov 2018, 11:20 AM IST

  ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೌಂಡ್ ಮಾಡಲಿದೆ #MeToo

  ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಕೇಸ್ ಸದ್ದು ಮಾಡುವ ಸಾಧ್ಯತೆ ಇದೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ  ಮಾಡಿದ್ದ ಸರ್ಜಾ ವಿರುದ್ಧದ ಶ್ರುತಿ ಆರೋಪಕ್ಕೆ ನಟ ಚೇತನ್ ಬೆಂಬಲ ನೀಡಿದ್ದು ಇದೀಗ ಈ ಬಗ್ಗೆ ಇಂದು ತಮ್ಮ ನಿರ್ಧಾರ ತಿಳಿಸಲಿದ್ದಾರೆ. 

 • News29, Oct 2018, 8:32 PM IST

  ಸುವರ್ಣ ಗರ್ಲ್ಸ್ ಜೊತೆ ಶರಣ್: ಎಣ್ಣೆ ಹಾಡುಗಳ ಭರ್ಜರಿ ಕಮಾಲ್

  ಸುವರ್ಣ ಗರ್ಲ್ಸ್ ಜೊತೆ ನಟ ಶರಣ್.  ಎಣ್ಣೆ ಹಾಡುಗಳ ಭರ್ಜರಿ ಕಮಾಲ್  ಹೆಣ್ಣಿನ ಧ್ವನಿಯಲ್ಲಿ ಮಾತಾಡಿ ಕ್ಯಾಟ್ ವಾಕ್ ಮಾಡಿ ಶರಣ್

 • NEWS27, Oct 2018, 2:46 PM IST

  ನಟ ಅರ್ಜುನ್ ಸರ್ಜಾಗೆ ಬಂಧನದ ಭೀತಿ?

  ಸಿನಿಮಾ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ನನ್ನನ್ನು ರೂಮ್ ಗೆ ಬರುವಂತೆ ಹಾಗೂ ಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶ್ರತಿ ಹರಿಹರನ್ ಲೈಗಿಂಕ ದೌರ್ಜನ್ಯ ಆರೋಪ ಮಾಡಿದ್ದು, ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಶ್ರತಿ ಹರಿಹರನ್ ದೂರು ದಾಖಲಿಸಿದ್ದಾರೆ.

 • NEWS26, Oct 2018, 8:35 PM IST

  ಸರ್ಜಾ ವಿರುದ್ಧ ಕಾನೂನು ಕುಣಿಕೆ ಬಿಗಿಗೊಳಿಸಲು ಶೃತಿ ಮಾಸ್ಟರ್‌ಪ್ಲಾನ್!

  ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಕಠಿಣವಾದ ಕಾನೂನು ಕ್ರಮಗಳನ್ನು ಜರುಗಿಸಲು ನಟಿ ಶೃತಿ ಹರಿಹರನ್ ಪ್ಲಾನ್ ಮಾಡಿಕೊಂಡಿದ್ದಾರೆನ್ನಲಾಗಿದೆ. ಅದಕ್ಕಾಗಿ ಅವರು ವಕೀಲರೊಂದಿಗೆ ನಿರಂತರವಾಗಿ ಚರ್ಚೆಯಲ್ಲೂ ತೊಡಗಿದ್ದಾರೆ. ಶೃತಿ ಬಳಿ ಇರುವ ಆಯ್ಕೆಗಳಾವು? ಅವರು ಹಾಕಿಕೊಂಡಿರುವ ಪ್ಲಾನ್ ಏನು? ಇಲ್ಲಿದೆ ಫುಲ್ ಡೀಟೆಲ್ಸ್..