Search results - 1560 Results
 • Challenging star Darshan shows simplicity in wildlife photography class

  Sandalwood21, Sep 2018, 12:36 PM IST

  ದರ್ಶನ್ ಅಸಲಿ ಮುಖ ತಿಳಿಯಬೇಕಾದರೆ ಈ ವಿಡಿಯೋ ನೋಡಲೇಬೇಕು!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾಡುಮೇಡು ಅಂದ್ರೆ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಕಾಡುಪ್ರಾಣಿಗಳ ಪೋಟೋಗ್ರಫಿ ಮಾಡೋದಂದ್ರೆ ಇನ್ನು ಹೆಚ್ಚು ಇಷ್ಟ. ಈಗ ಕಾಡಿಗೆ ತೆರಳಿ ಫೋಟೋಗ್ರಫಿ ಜತೆಗೆ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಅದೇನು ಅಂತ ನೋಡಿದರೆ ನಿಮಗೆ ಅಚ್ಚರಿಯಾಗುತ್ತೆ. 

 • Author Vaidehi stories become cinema soon

  Sandalwood21, Sep 2018, 11:20 AM IST

  ವೈದೇಹಿ ಕಥೆಗಳನ್ನಾಧರಿಸಿದ ಸಿನಿಮಾ ತೆರೆಗೆ

  ಲೇಖಕಿ  ವೈದೇಹಿ ಕಥೆಗಳನ್ನಾಧರಿಸಿದ ಸಿನಿಮಾ ತೆರೆ ಮೇಲೆ | ಚಂಪಾ ಶೆಟ್ಟಿ ನಿರ್ದೇಶನದಲ್ಲಿ ಬರಲಿದೆ ’ಅಮ್ಮಚ್ಚಿಯೆಂಬ ನೆನಪು’ ಚಿತ್ರ | ಚಂಪಾಶೆಟ್ಟಿಯವರ ಚೊಚ್ಚಲ ನಿರ್ದೇಶನದ ಚಿತ್ರವಿದು | 

 • Actress Meghana Raj interview with Kannada Prabha

  INTERVIEW21, Sep 2018, 10:41 AM IST

  ಮದುವೆ ನಂತರ ಆಫರ್ ಕಡಿಮೆ ಆಗಿಲ್ಲ: ಮೇಘನಾ ರಾಜ್

  ಮದುವೆ ಆದ ತಕ್ಷಣ ಕನ್ನಡದ ನಟಿಯರಿಗೆ ಮಹಿಳಾ ಪ್ರಧಾನ ಚಿತ್ರಗಳೇ ಯಾಕೆ ಸಿಗುತ್ತವೋ ಅದು ನಂಗೊತ್ತಿಲ್ಲ. ಆದ್ರೆ ನನಗೆ ಇದುವರೆಗೂ ಅಂತ ಅನುಭವ ಆಗಿಲ್ಲ. ನನಗೆ ಮಾತ್ರ ಕಮರ್ಷಿಯಲ್ ಚಿತ್ರಗಳಲ್ಲೇ ಅಭಿನಯಿಸುವ ಆಫರ್ ಬರುತ್ತಿವೆ ಅನ್ನೋದು ಖುಷಿ ಇದೆ!- ಮೇಘನಾ ರಾಜ್ 

 • Kannada Film Sarkari Hiriya Prathamika Shale Release in Gulf Countries

  NRI20, Sep 2018, 8:23 PM IST

  ಕನ್ನಡಿಗರಿಗೆ ಸಿಹಿಸುದ್ದಿ: ಗಲ್ಫ್‌ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭ!

  • ರಾಜ್ಯಾದ್ಯಂತ ಸಿನಿಮಾರಂಗದಲ್ಲಿ ಸಂಚಲನ ಹುಟ್ಟುಹಾಕಿರುವ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’
  •  ಸೆ. 20 ರಿಂದ ಸೆ.26ರವರೆಗೆ ಯುಎಇ, ಒಮಾನ್ ಮತ್ತು ಕುವೈಟ್‌ನ  ಹಲವು ಥಿಯೇಟರ್‌ಗಳಲ್ಲಿ ಪ್ರದರ್ಶನ
 • Photo gallery of Sandalwood actor Golden Star Ganesh Family

  Sandalwood20, Sep 2018, 5:02 PM IST

  ’ಗಣೇಶ’ನ ಕೆತ್ತಿದ ‘ಶಿಲ್ಪಿ’: ಗೋಲ್ಡನ್ ಸ್ಟಾರ್ ಫ್ಯಾಮಿಲಿ ಫೋಟೋ

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಸ್ಯಾಂಡಲ್‌ವುಡ್‌ನ ಗೋಲ್ಡನ್ ದಂಪತಿಗಳು. ಇವರಿಬ್ಬರೂ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.  ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಕ್ಕಳೊಂದಿಗಿರುವ ಕ್ಯೂಟ್ ಫೋಟೋಗಳು ಇಲ್ಲಿವೆ ನೋಡಿ. 

 • Yash, Radhika Pandit went to Maldives for baby moon

  Sandalwood20, Sep 2018, 2:01 PM IST

  ಬೇಬಿಮೂನ್‌ಗೆ ತೆರಳಿದ ಯಶ್ ದಂಪತಿ

  ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಯಶ್ ದಂಪತಿ | ಬೇಬಿ ಮೂನ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿದ ರಾಧಿಕಾ ದಂಪತಿ | ಸಮುದ್ರ ತೀರದಲ್ಲಿ ಕೈ ಕೈ ಹಿಡಿದು ನಡೆದಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

 • Rashmika Mandanna come out from Kannada film Vrutta

  Sandalwood20, Sep 2018, 12:42 PM IST

  ಮತ್ತೆ ಕನ್ನಡಿಗರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ರಶ್ಮಿಕಾ ಮಂದಣ್ಣ

  ಕನ್ನಡ ಚಿತ್ರ ವೃತ್ತ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರ ಬಂದಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ ನಾನು ಇಂತದ್ದೊಂದು ಪಾತ್ರ ಮಾಡಬಹುದೆಂದು ನನಗೆ ಅನಿಸುತ್ತಿಲ್ಲ. ನಾನು ಈ ಬಗ್ಗೆ ನಿರ್ದೇಶಕ, ನಿರ್ಮಾಪಕರಲ್ಲಿ ಮಾತನಾಡಿದ್ದೇನೆ. ಅವರು ನನ್ನ ಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ. ಚಿತ್ರ ತಂಡಕ್ಕೆ ಶುಭವಾಗಲಿ ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ. 

 • Thithi Gaddappa busy with Kamarottu film

  Sandalwood20, Sep 2018, 12:12 PM IST

  ಶಿವಣ್ಣ ಬಿಟ್ಟರೆ ಸದ್ಯಕ್ಕೆ ಇವರೇ ಬ್ಯುಸಿ ಸ್ಟಾರ್!

  ತಿಥಿ ಗಡ್ಡಪ್ಪ ಅಭಿನಯಿಸಿದ ಮತ್ತೊಂದು ಸಿನಿಮಾ ಅದರ ಹೆಸರು ಮತ್ತು ಟ್ರೇಲರ್‌ಗಳ ಮೂಲಕ ಕುತೂಹಲ ಮೂಡಿಸುತ್ತಿದೆ. ಚಿತ್ರದ ಹೆಸರು ‘ಕಮರೊಟ್ಟು ಚೆಕ್ ಪೋಸ್ಟ್’. ಈ ಹಿಂದೆ ‘ಮಾಮೂ ಟೀ ಅಂಗಡಿ’ ಚಿತ್ರವನ್ನು ನಿರ್ದೇಶಿಸಿದ್ದ ಪರಮೇಶ್ ಅವರ ನಿರ್ದೇಶನದ ಎರಡನೇ ಚಿತ್ರವಿದು.

 • Yajamana film first look released

  Sandalwood20, Sep 2018, 11:45 AM IST

  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಹವಾ! ಏನಪ್ಪಾ ಅಂತ ಸುದ್ದಿ?

  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ರದ್ದೇ ಹವಾ! ದರ್ಶನ್ ಅಭಿನಯದ ಯಜಮಾನ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ರಶ್ಮಿಕಾ ಮಂದಣ್ಣ ನಾಯಕಿ ನಟಿಸುತ್ತಿದ್ದಾರೆ. ಕುರುಕ್ಷೇತ್ರಕ್ಕೂ ಮುನ್ನ ಯಜಮಾನ ತೆರೆ ಕಾಣಬಹುದು ಎನ್ನಲಾಗುತ್ತಿದೆ.  

 • Neer Dose Kannada Movie Producer Arrest

  NEWS20, Sep 2018, 8:50 AM IST

  ನೀರ್‌ದೋಸೆ ನಿರ್ಮಾಪಕನ ಬಂಧನ

  ಕನ್ನಡದ ನೀರ್ ದೋಸೆ ಚಲನಚಿತ್ರದ ನಿರ್ಮಾಪಕನನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ವಂಚನೆ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. 

 • Rocking star Yash starrer KGF to be release on 16 November 2018

  News19, Sep 2018, 7:53 PM IST

  ಕೆಜಿಎಫ್‌ನಿಂದ ಬ್ರೇಕಿಂಗ್ ನ್ಯೂಸ್, ಹೊಸ ಲುಕ್, ರಿಲೀಸ್ ಡೇಟ್ ಫಿಕ್ಸ್

   ರಾಕಿಂಗ್ ಸ್ಟಾರ್ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ನ ಹೊಸದೊಂದು ಲುಕ್ ಬಿಡುಗಡೆಯಾಗಿದೆ. ಇದು ಹಲವಾರು ಅನುಮಾನಗಳಿಗೆ ತೆರೆ ಎಳೆದಿದೆ. ಸ್ವತಃ ರಾಕಿಂಗ್ ಸ್ಟಾರ್ ತಮ್ಮ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಹಾಗಾದರೆ ಏನು ಕತೆ? ಇಲ್ಲಿದೆ ವಿವರ

 • Driver attempted assault on Kannada actress Bengaluru

  CRIME19, Sep 2018, 7:42 PM IST

  ಕನ್ನಡದ ನಟಿ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಡ್ರೈವರ್

  ಸ್ಯಾಂಡಲ್‌ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಬೆಂಗಳೂರಿನ ಉತ್ತನಹಳ್ಳಿ ಬಳಿ ನಡೆದಿದೆ.

 • Matash Kannada movie based on rumor about chip inside 2 thousand currency

  Sandalwood19, Sep 2018, 6:05 PM IST

  2 ಸಾವಿರ ನೋಟಲ್ಲಿ ಚಿಪ್ ಸಿಗಲಿಲ್ಲ, ಕತೆ ಸಿಕ್ಕಿತು!

  ನೋಟು ಅಮಾನ್ಯೀಕರಣವಾಗಿ 2 ಸಾವಿರ ನೋಟು ಬಂದಾಗ ಅದರೊಳಗೆ ಚಿಪ್ ಇದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡಿತ್ತು. ನಂತರ ಅದೊಂದು ಕಾಮಿಡಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನೋಟಿನೊಳಗೆ ಚಿಪ್ ಅಂತೂ ಸಿಗಲಿಲ್ಲ ಬದಲಿಗೆ ಕತೆಯೊಂದು ಸಿಕ್ಕಿದೆ. 

 • KGF Kannada film will be release in five language

  Sandalwood19, Sep 2018, 4:12 PM IST

  ಏಕಕಾಲಕ್ಕೆ ಪಂಚಭಾಷೆಗಳಲ್ಲಿ ಕೆಜಿಎಫ್ ರಿಲೀಸ್!

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಬಿಡುಗಡೆಗೆ ಸಿದ್ಧ | ಏಕಕಾಲಕ್ಕೆ ಪಂಚಭಾಷೆಗಳಲ್ಲಿ ಬಿಡುಗಡೆ | ಚಿತ್ರ ಬಿಡುಗಡೆಗೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ. 

 • Multilingual Actress Madhubala busy in Premier Padmini film with Jaggesh

  Sandalwood19, Sep 2018, 3:05 PM IST

  ಮಧುಬಾಲಾ ಜೊತೆ ಪ್ರೀಮಿಯರ್ ಪದ್ಮಿನಿ ಹತ್ತಿದ ಜಗ್ಗೇಶ್!

  ರೋಜಾ ಖ್ಯಾತಿಯ ಮಧುಬಾಲಾ ಮತ್ತೆ ಕನ್ನಡ ಚಿತ್ರದಲ್ಲಿ | ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಜಗ್ಗೇಶ್‌ ಜೊತೆ ನಟಿಸುತ್ತಿದ್ದಾರೆ  | ಶೃತಿ ನಾಯ್ಡು ಈ ಚಿತ್ರದ ನಿರ್ಮಾಪಕಿ.