Search results - 105 Results
 • AUTOMOBILE14, Nov 2018, 3:06 PM IST

  ಭಾರತದಲ್ಲಿ BMW ಕಾರು ಖರೀದಿ ಈಗ ಇನ್ನೂ ಸುಲಭ!

  BMW ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಈಗ ಇನ್ನೂ ಸುಲಭ.  BMW ನೂತನ ಯೋಜನೆಯಿಂದ ಲಕ್ಸುರಿ ಕಾರು ಖರೀದಿ ಸುಲಭವಾಗಿದೆ. ಅಷ್ಟಕ್ಕೂ  BMW ನೂತನ ಯೋಜನೆ ಏನು? ಇಲ್ಲಿದೆ ಉತ್ತರ.

 • Yaris Car

  AUTOMOBILE13, Nov 2018, 5:39 PM IST

  ಟೊಯೊಟಾ ಯಾರಿಸ್ ಕಾರಿಗೆ 1 ಲಕ್ಷ ರೂಪಾಯಿ ಡಿಸ್ಕೌಂಟ್

  ಸಿಯಾಜ್, ವರ್ನಾ ಸೇರಿದಂತೆ ಇತರ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ಟೊಯೊಟಾ ಯಾರಿಸ್ ಮುಂದಾಗಿದೆ. ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

 • yogi ram sita

  INDIA13, Nov 2018, 1:27 PM IST

  ಅಯೋಧ್ಯೆಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಕ್ಕೆ ಯೋಗಿ ಸಜ್ಜು

  ‘ಅಯೋಧ್ಯೆ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಆಗಕೂಡದು. ನಿಷೇಧದಿಂದ ಆರೋಗ್ಯಕರ ಜೀವನಶೈಲಿ ನಿರ್ಮಾಣವಾಗಲಿದೆ’ ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ಎಂಬ ಸಂತರು ಹೇಳಿದ್ದಾರೆ.
   

 • Alibaba

  BUSINESS11, Nov 2018, 2:52 PM IST

  ಏ ಕ್ಯಾ ಹೇ ಬಾಬಾ?: 1 ಗಂಟೆಯಲ್ಲಿ 10 ಬಿಲಿಯನ್ ಬಾಚಿದ ಅಲಿಬಾಬಾ!

  ಅಲಿಬಾಬಾದ ವಾರ್ಷಿಕ 'ಸಿಂಗಲ್ ಡೇ' ಫೆಸ್ಟಿವಲ್ ಭಾರೀ ಯಶಸ್ಸು ಗಳಿಸಿದ್ದು, ಮೊದಲ ಗಂಟೆಯಲ್ಲೇ ಸುಮಾರು 9.92 ಬಿಲಿಯನ್ ಯುಎಸ್ ಡಾಲರ್ (69 ಬಿಲಿಯನ್ ಚೀನಿ ಯುವಾನ್) ವ್ಯವಹಾರ ದಾಖಲಿಸಿದೆ.

 • INTERNATIONAL11, Nov 2018, 10:29 AM IST

  5 ನಿಮಿಷದೊಳಗೆ 21 ಸಾವಿರ ಕೋಟಿ ಮೌಲ್ಯದ ವಸ್ತುಗಳು ಸೇಲ್!

  ಚೀನಾದ ಆಲಿಬಾಬಾ ಕಂಪೆನಿಯು ತನ್ನ ವಾರ್ಷಿಕ ಸಿಂಗಲ್ಸ್ ಡೇ ಸೇಲ್ ಅದ್ಧೂರಿಯಾಗಿ ಆರಂಭಿಸಿದೆ. ಕಂಪೆನಿಯ ಸೇಲ್ ಆರಂಭವಾದ ಕೇವಲ 5 ನಿಮಿಷಗಳಲ್ಲೇ ಮೂರು ಬಿಲಿಯನ್ ಅಂದರೆ ಸುಮಾರು 21 ಸಾವಿತರ ಕೋಟಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದೆ. 24 ಗಂಟೆಗಳ ಈ ಸೇಲ್ ಭಾನುವಾರ ಆರಂಭವಾಗಿದೆ.

 • milk

  state5, Nov 2018, 8:44 AM IST

  ನಂದಿನಿಯಲ್ಲಿನ್ನು ಸಿಗುತ್ತೆ ದೇಸಿ ತಳಿ ಹಾಲು : ದರವೆಷ್ಟು..?

  ಡಿಸೆಂಬರ್ ತಿಂಗಳಲ್ಲಿ ದೇಸಿ ತಳಿ ಹಸುವಿನ ಹಾಲನ್ನು ಮಾರುಕಟ್ಟೆಗೆ ಬಿಡಲು ಬಮೂಲ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಬೆಂಗಳೂರಿನ ನಂದಿನಿ ಬೂತ್‌ಗಳಲ್ಲಿ ವರ್ಷಾಂತ್ಯದೊಳಗೆ ಆರೋಗ್ಯಕ್ಕೆ ಪೂರಕವಾದ ನಾಟಿ ಹಾಲು ಗ್ರಾಹಕರಿಗೆ ಲಭ್ಯವಾಗಲಿದೆ.

 • One Plus 6T

  Mobiles2, Nov 2018, 6:49 PM IST

  ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ OnePlus 6T; ಮುಗಿಬಿದ್ದ ಗ್ರಾಹಕರು

  ಮೊಬೈಲ್‌ ಪ್ರಿಯರಿಗೆ ಭಾರೀ ನಿರೀಕ್ಷೆ ಹುಟ್ಟಿಸಿರುವ OnePlus 6T ಪಾಪ್‌ಅಪ್ ಈವೆಂಟ್, ಆನ್‌ಲೈನ್, ಆಫ್‌ಲೈನ್‌ಲ್ಲೂ ಲಭ್ಯ ಹೊಸ ಫೋನ್‌ನಲ್ಲೇನಿದೆ? ಏನಿಲ್ಲ? ಇಲ್ಲಿದೆ ಪುಲ್ ಡೀಟೆಲ್ಸ್...

 • bajaj bulsar clasic2

  AUTOMOBILE2, Nov 2018, 3:18 PM IST

  ಭಾರತದಲ್ಲಿ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?

  ಡೋಮಿನಾರ್, ಪಲ್ಸಾರ್ ಸೇರಿಂತೆ ಬಜಾಜ್ ಕಂಪೆನಿಯ ಬೈಕ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯ. ಇದೀಗ ಬಜಾಜ್ ಬೈಕ್‌ಗಳಿಗೆ ಭಾರತದಲ್ಲಿ ಬಹು ಬೇಡಿಕೆ ಎರ್ಪಟ್ಟಿದೆ. ಅಷ್ಟಕ್ಕೂ ಬಜಾಜ್ ಬೈಕ್‌ಗಳಿಗೆ ಭಾರಿ ಬೇಡಿಕೆ ಯಾಕೆ?
   

 • Royal Enfield Pegasus

  AUTOMOBILE2, Nov 2018, 2:34 PM IST

  30 ದಿನದಲ್ಲಿ 70 ಸಾವಿರ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟ!

  ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿಸಲು ಮತ್ತೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 70 ಸಾವಿರಕ್ಕೂ ಅಧಿಕ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. 

 • Honda Civic

  AUTOMOBILE1, Nov 2018, 8:55 PM IST

  ಭಾರತಕ್ಕೆ ಮತ್ತೆ ಬರುತ್ತಿದೆ ಹೊಂಡಾ ಸಿವಿಕ್ ಕಾರು! ಬೆಲೆ ಎಷ್ಟು?

  2013ರಿಂದ ಭಾರತದಿಂದ ಕಣ್ಮರೆಯಾಗಿದ್ದ ಹೊಂಡಾ ಸಿವಿಕ್ ಕಾರು ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ. ನೂತನ ಹೊಂಡಾ ಸಿವಿಕ್ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

 • Mukesh Ambani

  BUSINESS28, Oct 2018, 7:00 PM IST

  ಬಿಸಿನೆಸ್‌ನಲ್ಲಿ ಮುಗ್ಗರಿಸಿದ ಅಂಬಾನಿ: ಕಂಪನಿ ಮಾರಾಟ!

  ಇದೇ ಮೊದಲ ಬಾರಿಗೆ ಮುಖೇಶ್ ವ್ಯಾಪಾರದ ಲೆಕ್ಕಾಚಾರದಲ್ಲಿ ಮುಗ್ಗರಿಸಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ಈಸ್ಟ್-ವೆಸ್ಟ್ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ನಷ್ಟದಲ್ಲಿದ್ದು, ಅದನ್ನು ಮಾರಾಟ ಮಾಡಲು ಮುಖೇಶ್ ನಿರ್ಧರಿಸಿದ್ದಾರೆ.

 • Mobiles26, Oct 2018, 10:03 PM IST

  ಅಮೆಜಾನ್ ಹಬ್ಬದ 'ಭರ್ಜರಿ' ಸೇಲ್‌! ನಿಮಗಾಗಿ 5 ಬೆಸ್ಟ್ ಆಫರ್

  ಅ. 28 ವರೆಗೆ ನಡೆಯಲಿರುವ ಅಮೆಜಾನ್ ಫೆಸ್ಟಿವಲ್ ಸೇಲ್ | ಮೊಬೈಲ್ ಫೋನ್ ಗಳಿಗಿವೆ ಒಳ್ಳೆ ಆಫರ್ಸ್! | ಐಸಿಐಸಿಐ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡುಗಳಲ್ಲಿ ಖರೀದಿ ಮಾಡಿದರೆ ಶೇ.10 ಜಾಸ್ತಿ ಡಿಸ್ಕೌಂಟ್! 
   

 • BUSINESS26, Oct 2018, 6:22 PM IST

  ಅಮೆಜಾನ್ Q3 ಲಾಭ ಗಗನಕ್ಕೆ: ಉಳ್ದಿದ್ದೆಲ್ಲಾ ಪಕ್ಕಕ್ಕೆ!

  ವಿಶ್ವದ ಅಗ್ರಗಣ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಕಂಪನಿ ಬರೋಬ್ಬರಿ 56.6  ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿದೆ. ಕಂಪನಿಯ ವಾರ್ಷಿಕ ವ್ಯವಹಾರ 10 ಬಿಲಿಯನ್ ಯುಎಸ್ ಡಾಲರ್ ಗೆ ತಲುಪಿದ್ದು, ವಿಶ್ವದ 8 ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ಘಟಕಗಳನ್ನು ಹೊಂದಿದೆ.

 • Supreme court new guideline for new vehicles

  NEWS25, Oct 2018, 12:07 PM IST

  2020ರ ಬಳಿಕ ಈ ವಾಹನಗಳಿಗೆ ನಿಷೇಧ

  2020 ಬಳಿಕ ಇಂತಹ ವಾಹನಗಳಿಗೆ ನಿಷೇಧ ಹೇರಲಾಗುತ್ತಿದೆ. ಆಟೋಮೊಬೈಲ್ ಕಂಪನಿಗಳು ‘ಭಾರತ್ ಸ್ಟೇಜ್ 4’ ಮಾಲಿನ್ಯ ಗುಣಮಟ್ಟದ ವಾಹನಗಳನ್ನುಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

 • Honda Amaze

  AUTOMOBILE23, Oct 2018, 11:58 AM IST

  ಹೊಸ ದಾಖಲೆ ಬರೆದ ಹೊಂಡಾ ಅಮೇಜ್ ಕಾರು!

  ಹೊಂಡಾ ಅಮೇಜ್ ಕಾರು ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಮಾರಾಟವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಂಡ ಅಮೇಜ್ ಕಾರು ಈ ರೀತಿ ಮಾರಾಟದಲ್ಲಿ ದಾಖಲೆ ಬರೆಯಲು ಕಾರಣವೇನು? ಇಲ್ಲಿದೆ ವಿವರ.